Headlines
Rrc Ser Recruitment

ಐಟಿಐ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಒಟ್ಟು 1202 ಹುದ್ದೆ ಖಾಲಿ ಇದೆ.

ಸರಕಾರಿ ಕೆಲಸ ಸಿಗಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ನಾನು ಓದಿರುವ ಓದಿಗೆ ಸರಕಾರಿ ಕೆಲಸ ಸಿಗುತ್ತದೆಯೇ ಎಂಬ ಸಂಶಯವೂ ಇರುತ್ತದೆ. ಈಗ ರೈಲ್ವೆ ಇಲಾಖೆ 1202 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ :- ರೈಲ್ವೆ ಇಲಾಖೆಯು 827 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗಳು ಹಾಗೂ 375 ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.  ವಿದ್ಯಾರ್ಹತೆ :-…

Read More
Post office scheme

ನಿಮ್ಮ ಹಣ ಸ್ವಲ್ಪ ಸಮಯದಲ್ಲೇ ಡಬಲ್ ಆಗಬೇಕಾ? ಹಾಗಾದರೆ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿ

ಅಂಚೆ ಕಚೇರಿಯಲ್ಲಿ ಹೊಸ ಯೋಜನೆಯ ಮೂಲಕ ಹಣವನ್ನು ದ್ವಿಗುಣಗೊಳಿಸಬಹುದು. ಇದು ಬಹಳಷ್ಟು ಜನರಿಗೆ ಇನ್ನು ತಿಳಿದಿಲ್ಲ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ತಮ್ಮ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ಹೂಡಿಕೆಯನ್ನು ಮಾಡುವುದರ ಮೂಲಕ ತಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದು. ನಿಶ್ಚಿತ ಠೇವಣಿಗಳಂತೆ ಹಣವನ್ನು ಹೂಡಿಕೆ ಮಾಡಲು ಬಂದಾಗ, ಅದನ್ನು ವಿವಿಧ ಬ್ಯಾಂಕ್‌ಗಳಲ್ಲಿ ಹಾಕುವುದರ ಜೊತೆಗೆ ಸಾಕಷ್ಟು ಬೇರೆ ರೀತಿಯ ಆಯ್ಕೆಗಳಿವೆ. ಇಂದು ಬ್ಯಾಂಕ್‌ಗಳಂತೆ, ಅಂಚೆ ಕಚೇರಿಗಳು ಸಹ ವಿವಿಧ ಯೋಜನೆಗಳನ್ನು ನೀಡುತ್ತಿವೆ. ಫಿಕ್ಸೆಡ್ ಡೆಪಾಸಿಟ್…

Read More

Jio 5G Unlimited Data ಪಡೆಯುವುದು ಹೇಗೆ? ಒಳ್ಳೆ ಆಫರ್ ಈಗಾಲೇ ಬಳಸಿಕೊಳ್ಳಿ..

Jio 5G Unlimited Data: ಮುಕೇಶ್ ಅಂಬಾನಿಯವರ ಜಿಯೋ 5g (jio 5G plan ) ಸೇವೆ ಈಗಾಗಲೇ ದೇಶಾದ್ಯಂತ ಆರಂಭವಾಗಿದೆ. ಕೆಲವು ಟೆಲಿಕಾಂ ಸಂಸ್ಥೆಗಳು ಈ ಸೇವೆಯ ಪ್ರಯೋಗವನ್ನು ಆರಂಭಿಸಿವೆ. ಜಿಯೋ ಫೈವ್ ಜಿ ರಿಚಾರ್ಜ್ ಹಾಗೂ ವ್ಯಾಲಿಡಿಟಿಯ ಬಗ್ಗೆ ಮಾಹಿತಿಯನ್ನ ತಿಳಿಸಿಕೊಟ್ಟಿವೆ. ಈಗಾಗಲೇ ರಿಲಯನ್ಸ್ ಜಿಯೋ ಫೈಜಿ ಸೇವೆಯನ್ನ ದೇಶಾದ್ಯಂತ ಆರಂಭ ಮಾಡಿದ್ದು, ಉಳಿದ ಟೆಲಿಕಾಂ ಸಂಸ್ಥೆಗಳು ಮೊಬೈಲ್ ನಲ್ಲಿ ಈ ಸೇವೆಯ ಉಪಯೋಗವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಿವೆ. ಈ…

Read More

Day Care Incident: ಡೇ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ ಬಿಡುವ ಮೊದಲು ಎಚ್ಚರ, ಸಂಪಾದನೆಗೆ ಜೋತುಬಿದ್ದು ಮಗುವನ್ನ ಕಳೆದುಕೊಳ್ಳಬೇಡಿ..

Day Care Incident: ಇತ್ತೀಚ್ಚಿನ ದಿನಗಳಲ್ಲಿ ಎಲ್ಲಿಯೂ ಕುಡು ಕುಟುಂಬಗಳು ಕಾಣ ಸಿಗದು. ಸಿಕ್ಕರೂ ಕೂಡ ಅಲ್ಲೊಂದು ಇಲ್ಲೊಂದು ಎಂಬಂತಿವೆ. ಹೌದು ಈ ಆಧುನಿಕತೆಗೆ ಅಂಟಿಕೊಂಡಿರೋ ನಾವುಗಳು ಜೀವನದ ಮೌಲ್ಯಗಳನ್ನ ಗಾಳಿಗೆ ತೂರಿ ಸಂಪಾದನೆಯ ಭೂತವನ್ನ ಮೈಗಂಟ್ಟಿಸಿಕೊಂಡು, ತೋರಿಕೆಯ ಜೀವನವನ್ನ ಸಾಗಿಸುತ್ತಿದ್ದೀವಿ. ಇಂತಹ ಪರಿಸ್ಥಿಯಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಕೂಡು ಕುಟುಂಬದಲ್ಲಿ ಸಿಗುತ್ತಿದ್ದ ಪ್ರೀತಿ, ವಾತ್ಸಲ್ಯ ಮೇಲಾಗಿ ಸೆಕ್ಯೂರಿಟಿ ಅಂದ್ರೆ ಸುರಕ್ಷತೆಯ ಆ ಭದ್ರತೆ ಈಗೀನ ಆಧುನಿಕ ಭರಾತೆಯ ಶಾಲೆ, ಡೇ ಕೇರ್ ಸೆಂಟರ್ ಗಳಲ್ಲಿ ಸಿಗೋದು…

Read More

ಬಿಗ್ ಬಾಸ್ ಮನೆಗೆ ಚಾರ್ಲಿ ಯಾಕೆ ಬರಲಿಲ್ಲ ಗೊತ್ತಾ? ವೇದಿಕೆ ಮೇಲೆ ಚಾರ್ಲಿ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?

ಸ್ನೇಹಿತರೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10(Bigboss kannada season 10) ಭಾನುವಾರ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಎಂದಿನಂತೆ ಕಿಚ್ಚ ಸುದೀಪ್(Kiccha sudeep) ಅವರು ಗತ್ತಿನಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಅವರ ಡ್ರೆಸ್ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ವೇದಿಕೆ ಏರಿದ ಸ್ಪರ್ಧಿಗಳು ನಿಮ್ಮ ಪರ್ಫ್ಯೂಮ್ ಚೆನ್ನಾಗಿದೆ ಎಂದು ಅಭಿಪ್ರಾಯ ತಿಳಿಸಿದರು. ಇದಕ್ಕೆ ಸುದೀಪ್ ಧನ್ಯವಾದ ಹೇಳಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಶೋ ಆರಂಭದಿಂದ ಹಿಡಿದು ಮೊದಲ ದಿನದ ಶೋ ಮುಗಿಯುವವರೆಗೆ…

Read More

ಗೃಹಲಕ್ಷ್ಮೀ 2ನೇ ಕಂತಿ ಹಣ ಯಾವಾಗ ಬರುತ್ತೆ ಗೊತ್ತಾ? ಮೊದಲ ಕಂತಿನ ಹಣ ಬರೋದೇ ಇಲ್ವಾ. ಬರಬೇಕು ಅಂದ್ರೆ ಏನ್ ಮಾಡಬೇಕು?

ಗೃಹಲಕ್ಷ್ಮೀ ಯೋಜನೆ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ತಿಂಗಳ 2 ಸಾವಿರ ರುಪಾಯಿ ಕಂತು ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಯೋಜನೆಯಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ ತಿಂಗಳು ಕೊನೆಯಾಗಿದ್ದು ಅಕ್ಟೋಬರ್ ತಿಂಗಳು ಆರಂಭವಾಗಿರೋದ್ರಿಂದ ಎರಡನೇ ಕಂತಿನ ಹಣ ಬರೋದು ಯಾವಾಗ ಅಂತ ಮನೆಯೊಡತಿಯರು ಕಾಯುತ್ತಿದ್ದಾರೆ. ಅಲ್ಲದೇ ಈಗಾಗಲೇ ಮೊದಲ ಕಂತಿನ ಹಣ ಪಡೆದುಕೊಂಡಿರತಕ್ಕಂಥ ಗೃಹಿಣಿಯರು ನಮಗೆ…

Read More

Hyundai Alcazar: ಅತಿ ಕಡಿಮೆ ಬೆಲೆಯಲ್ಲಿ ಹುಂಡೈ ಅಲ್ಕಾಜರ್, ಹೆಚ್ಚಿನ ಸುರಕ್ಷತಾ ಸೌಲಭ್ಯದೊಂದಿಗೆ

Hyundai Alcazar: ಹುಂಡೈ ಮೋಟಾರ್(Hyundai Motor) ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸತನದೊಂದಿಗೆ ತನ್ನ ಎಲ್ಲಾ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಭದ್ರತಾ ಸೌಲಭ್ಯದ ದೃಷ್ಟಿಯಿಂದ ಹುಂಡೈ ಮೋಟಾರ್, ಆರು ಏರ್‌ಬ್ಯಾಗ್‌ಗಳೊಂದಿಗೆ (6 air bags) ಹುಂಡೈ ಅಲ್ಕಾಜರ್ ಅನ್ನು ತನ್ನ ಲಿಸ್ಟ್ ನಲ್ಲಿ ಸೇರಿಸಿದೆ. ಈ ಕಾರನ್ನು ಹಲವಾರು ಸೌಲಭ್ಯಗಳ ಜೊತೆ ಆರು ಏರ್‌ಬ್ಯಾಗ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಹುಂಡೈ ಅಲ್ಕಾಜರ್(Hyundai Alcazar) ಅನೇಕ ಸೌಲಭ್ಯಗಳೊಂದಿಗೆ ಹಾಗೂ ಹಲವು ವಿಶೇಷತೆಗಳೊಂದಿಗೆ ನಿರ್ಮಾಣವಾಗಿದೆ. ಹುಂಡೈ ಅಲ್ಕಾಜರ್ ಭಾರತದಲ್ಲಿ ವಿವಿಧ ಮಾರುಕಟ್ಟೆಗಳಲ್ಲಿ ವಿಭಿನ್ನವಾದ…

Read More

ಮಾಂಗಲ್ಯ ಭಾಗ್ಯ ಯೋಜನೆ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ನೇರವಾಗಲೂ ಮುಂದಾದ ಸರ್ಕಾರ..

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ನಿಧಾನವಾಗಿ ಒಂದೊಂದೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈಗಾಗಲೇ ರಾಜ್ಯದ ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳ ಲಾಭ ಸಿಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರವು ಚುನಾವಣಾ ಪೂರ್ವ ನೀಡಿದ ವಚನದಂತೆ ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆ ಇನ್ನು ಹಲವು ಯೋಜನೆಗಳನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ರಾಜ್ಯದ ಜನರು ಅನಾರೋಗ್ಯಕ್ಕೊಳಗಾದಾಗ ಉಚಿತವಾಗಿ ಚಿಕಿತ್ಸೆ ಪಡೆಯುವ ಸಲುವಾಗಿ ಉಚಿತ ಆರೋಗ್ಯ ಯೋಜನೆಯನ್ನು ಘೋಷಿಸಿದೆ. ಇದೀಗ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ…

Read More
Director Tharun Sudhir Buys New BMW Car

ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ಲಕ್ಸುರಿ ಕಾರನ್ನು ಡ್ರೈವ್ ಮಾಡಿದ ದರ್ಶನ್, ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಅದಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಖರೀದಿಸಿದ ಕಾರು ಸುದ್ದಿ ಮಾಡುತ್ತಿದೆ ಅದರ ಬೆನ್ನಲ್ಲೇ ಈಗ ಮತ್ತೊಬ್ಬ ಖ್ಯಾತ ಚಿತ್ರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ತಮ್ಮ ಈಗಾಗಲೇ ಪ್ರಭಾವಶಾಲಿ ಕಲೆಕ್ಷನ್‌ಗೆ ಸೇರಿಸಲು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಈ ಕಾರು ಬಹಳ ಜನಪ್ರಿಯವಾಗಿದೆ, ಫೋಟೋಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಬಹಳಷ್ಟು ಹಂಚಿಕೊಳ್ಳಲಾಗಿದೆ. ತರುಣ್ ಸುಧೀರ್ ಅವರ ಸಂಗ್ರಹಕ್ಕೆ ಸೇರಿಸಲು ಹೊಸ ಕಾರನ್ನು ಪಡೆದುಕೊಂಡಿದ್ದಾರೆ. ಅವರ ಇತ್ತೀಚಿನ ಖರೀದಿಯ ವಿವರಗಳ ಬಗ್ಗೆ ಜನರು ಸಾಕಷ್ಟು…

Read More

Gold Price Today: ಅಕ್ಟೋಬರ್ ತಿಂಗಳ ಮೊದಲ ವಾರವೇ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ಚಿನ್ನ, ಬೆಳ್ಳಿ ದರ

Gold Price Today: ಚಿನ್ನದ(Gold) ಬೆಲೆಯಲ್ಲಿ ಸತತ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದು. ಇಂದು ಸಹ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆಯಾಗಿದ್ದು. ಬೆಳ್ಳಿಯ(Silver) ದರದಲ್ಲಿ 450 ಇಳಿಕೆ ಕಂಡಿದ್ದು, ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ಹಲವು ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ‌….

Read More