Headlines
Bengaluru Tunnel Road Project

ಬೆಂಗಳೂರಿನ ಟ್ರಾಫಿಕ್ ಪ್ರಾಬ್ಲೆಮ್ ಗೆ ಸುರಂಗ ಮಾರ್ಗ ಪರಿಹಾರ ಆಗುತ್ತದೆಯಾ?

ಬೆಂಗಳೂರು ಎಂದರೆ ಮೊದಲು ನೆನಪಾಗುವುದೇ ಅಲ್ಲಿನ ಟ್ರಾಫಿಕ್. ದಿನದ 24 ಗಂಟೆಗಳಲ್ಲಿ 16-18 ಗಂಟೆಯೂ ಬೆಂಗಳೂರು ಟ್ರಾಫಿಕ್ ನಿಂದ ತುಂಬಿರುತ್ತದೆ. ಹಲವರಿಗೆ ಬೆಂಗಳೂರು ಬೇಸರ ಆಗುವುದು ಇದೆ ಕಾರಣಕ್ಕೆ. ಟ್ರಾಫಿಕ್ ತೊಂದರೆ ತಪ್ಪಿಸಲು ಮೆಟ್ರೋ ಬಂದರೂ ಬೆಂಗಳೂರಿನ ಟ್ರಾಫಿಕ್ ಮಾತ್ರ ಹಾಗೆಯೇ ಇದೆ. ಹಾಗಿದ್ದಾಗ ಈಗ ಸುರಂಗ ಮಾರ್ಗದ ರಸ್ತೆಯನ್ನು ನಿರ್ಮಿಸುವ ಬಗ್ಗೆ ಬಿಬಿಎಂಪಿ ಘೋಷಣೆ ಮಾಡಿದೆ. ಆದರೆ ಈ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಆಗುತ್ತದೆಯಾ ಎಂಬುದನ್ನು ತಿಳಿಯೋಣ. ಬಿಬಿಎಂಪಿ ಹೊಸ ಪ್ಲಾನ್ ಏನು…

Read More

ಬಿಗ್ ಬಾಸ್ ಗೆ ಶುರುವಾಯ್ತು ಕ್ಷಣಗಣನೆ, 10ನೇ ಸೀಸನ್ ಗೆ ಸಮಯ ನಿಗಧಿಯಾಯ್ತು? ಪ್ರಮುಖ 2 ಧಾರಾವಾಹಿಗಳು ಮುಕ್ತಾಯವಾಯಿತು?

ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ರಸದೌತಣ ಉಣಬಡಿಸಲು ಶುರುವಾಗ್ತಿದೆ ಬಿಗ್ ಬಾಸ್. ಹೌದು ಇನ್ನೇನು ಕೆಲ ದಿನಗಳಲ್ಲೇ ಬಿಗ್ ಬಾಸ್ ಕನ್ನಡ 10’(Big Boss Kannada season 10) ಕಾರ್ಯಕ್ರಮ ಆರಂಭವಾಗ್ತಿದೆ. ಈ ಬಾರಿ ದೊಡ್ಮನೆಯಲ್ಲಿ ಲಾಕ್ ಆಗುವ ಸ್ಪರ್ಧಿಗಳು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಅಕ್ಟೋಬರ್ 8 ರಿಂದ ‘ಬಿಗ್ ಬಾಸ್ ಕನ್ನಡ 10’ ಆರಂಭವಾಗಲಿದ್ದು, ದಿನಾಂಕ ಘೋಷಣೆ ಆಗ್ತಿದ್ದಂತೆ, ಸ್ಪರ್ಧಿಗಳು ಯಾರು ಅನ್ನೋ ಕೂತುಹಲದ ಜೊತೆಗೆ ಬಿಗ್ ಬಾಸ್ ಪ್ರಾರಂಭ…

Read More

ಈ ಮೂರು ಮಾದರಿಯ ಹುಂಡೈ ಕಾರುಗಳನ್ನು ಭಾರತದಲ್ಲಿ ಅತಿ ಹೆಚ್ಚು ಮಾರಾಟ ಮಾಡಲಾಗುತ್ತಿದೆ.

Hyundai Cars: ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಎಂದರೆ ಅದು ಹುಂಡೈ, ಹೌದು ಸ್ನೇಹಿತರೆ ಹುಂಡೈ ಗಾಡಿ ನಮ್ಮ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಬರುವ ಮೊದಲೇ ಆನ್ಲೈನಲ್ಲಿ ಬುಕಿಂಗ್ ಆರಂಭವಾಗುತ್ತದೆ. ಹುಂಡೈ ಅಷ್ಟು ಬೇಡಿಕೆಯನ್ನು ಹೊಂದಿದೆ. ಇವತ್ತಿನ ಲೇಖನದಲ್ಲಿ ನಾವು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹುಂಡೈನ ಮೂರು ಮಾದರಿಯ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ. ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here…

Read More
KRCL Recruitment 2024 Apply

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಬಯಸುವ ಅಭ್ಯರ್ಥಿಗಳಿಗೆ ಕೊಂಕಣ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಸಂಬಳದ ಮಾಹಿತಿ ವಯೋಮಿತಿಯ ಮಾಹಿತಿಗೆ ಈ ಲೇಖನವನ್ನು ಓದಿ. ಹುದ್ದೆಯ ವಿವರಗಳು :- ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 1 ಸೀನಿಯರ್ ಸೆಕ್ಷನ್ ಆಫೀಸರ್ ಹುದ್ದೆ ಖಾಲಿ ಇದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತರು ಜೂನ್ 18, 2024 ರ ಒಳಗಾಗಿ…

Read More

ಇನ್ಮುಂದೆ ಭೂ ದಾಖಲೆಗಳು ಆಗಲಿವೆ ಡಿಜಿಟಲೀಕರಣ; ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ

ರೈತರಿಗೆ ತಲೆ ನೋವು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರಿಂದ ಸರ್ಕಾರ ಹಾಗೂ ರೈತರ ಸಮಯ ಹಣ ಎರಡು ಕೂಡ ಉಳಿತಾಯವಾಗಲಿದೆ. ಹೌದು ಸಾರ್ವಜನಿಕರಿಗೆ ತಮ್ಮ ಜಮೀನುಗಳ ದಾಖಲೆಗಳು ಯಾವುದೇ ಸಮಸ್ಯೆಗಳಿಲ್ಲದೆ ಸಿಗುವಂತೆ ಮಾಡಲು ರೆಕಾರ್ಡ್ ರೂಂಗಳಲ್ಲಿರುವ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಅಭಿಯಾನ ಆರಂಭಿಸಲಾಗುವುದು ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೆಕಾರ್ಡ್ ರೂಂ ನಲ್ಲಿರುವ ಹಳೆಯ ದಾಖಲೆಗಳು ಶಿಥಿಲಾವಸ್ತೆಯಲ್ಲಿವೆ. ಕೆಲವು…

Read More
Today Vegetable price

Today Vegetable price: ರಾಜ್ಯದಲ್ಲಿ ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ?

Today Vegetable price: ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ ತರಕಾರಿಗಳ ಬೆಲೆ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ / 1 ಕೆ.ಜಿ ಈರುಳ್ಳಿ ₹ 24 ₹ 28 ಟೊಮೆಟೊ ₹ 50 ₹ 58 ಹಸಿರು ಮೆಣಸಿನಕಾಯಿ ₹ 40 ₹ 46…

Read More
Namratha Gowda

ಹೊಸ ಎಲೆಕ್ಟ್ರಿಕ್ ಕಾರ್ ಖರೀದಿಸಿದ ಕಿರುತೆರೆ ನಟಿ ನಮ್ರತಾ ಗೌಡ! ಈ ಅದ್ಭುತ ಕಾರಿನ ಬೆಲೆ ಎಷ್ಟು ಗೊತ್ತಾ?

ನಟಿ ನಮ್ರತಾ ಗೌಡ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದಾರೆ ಎಂಬುದು ನಿಜ. ಇತ್ತೀಚೆಗೆ ಅವರು MG Comet ಎಂಬ ಎಲೆಕ್ಟ್ರಿಕ್ ಕಾರು ಖರೀದಿಸಿದರು. ಈ ಕಾರು ತನ್ನ ಸ್ಟೈಲಿಷ್ ಲುಕ್ ಮತ್ತು ಕ್ಯೂಟ್ ಡಿಸೈನ್‌ಗಾಗಿ ಗಮನ ಸೆಳೆದಿದೆ. ಕಾರು ಖರೀದಿಸುವ ಸಮಯದಲ್ಲಿ ನಮ್ರತಾ ಗೌಡ ಹೇಳಿದ್ದಾರೆ, “ನಾನು ಯಾವಾಗಲೂ ಪರಿಸರ ಸ್ನೇಹಿ ವಾಹನ ಖರೀದಿಸಲು ಬಯಸುತ್ತಿದ್ದೆ ಮತ್ತು MG Comet ನನ್ನ ಅಗತ್ಯಗಳಿಗೆ ಸೂಕ್ತವೆಂದು ನಾನು ಭಾವಿಸುತ್ತೇನೆ. ಇದು ಸ್ಟೈಲಿಷ್ ಮತ್ತು ಚಾಲನೆ ಮಾಡಲು ಮೋಜಿನದಾಗಿದೆ, ಮತ್ತು ಇದು…

Read More
Government Schemes For Girl Child Education

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಹಿಂದಿನ ಕಾಲದ ಹಾಗೆ ಹೆಣ್ಣು ಮನೆಯಲ್ಲಿ ಇರುಬೇಕು ಗಂಡು ಮಾತ್ರ ಶಿಕ್ಷಣ ಅಥವಾ ಉನ್ನತ ಹುದ್ದೆಯಲ್ಲಿ ಇರಬೇಕು ಎಂಬ ಹಳೆಯ ರೂಢಿಗಳು ಈಗ ಇಲ್ಲ. ಈಗ ಹೆಣ್ಣು ಸ್ವಾವಲಂಬಿಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಎಲ್ಲಾ ಸಾಮರ್ಥ್ಯ ಹೊಂದಿದ್ದಾಳೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಂದೇ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗಾದರೆ ಪ್ರಮುಖ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇರುವ ಪ್ರಮುಖ ಯೋಜನೆಗಳು:- 1) ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ:…

Read More
guest lecturers salary hike

ಅತಿಥಿ ಉಪನ್ಯಾಸಕಾರ ವೇತನ ಹೆಚ್ಚಳಕ್ಕೆ ಸಿಎಂ ಅಸ್ತು; ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರದಿಂದ ಸಿಗುತ್ತಾ ಗುಡ್ ನ್ಯೂಸ್

ಸಾಕಷ್ಟು ದಿನಗಳಿಂದ  ವಿದ್ಯಾರ್ಥಿಗಳಿಗೆ ತಲೆನೋವಾಗಿದ್ದ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ಹೌದು ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ 5,000 ರೂಪಾಯಿಗಳಿಂದ 8000 ರೂಪಾಯಿಗಳಷ್ಟು ಗೌರವಧನ ಹೆಚ್ಚಳ ಮತ್ತು ಇನ್ನಿತರ ಕೆಲವು ಸೌಲಭ್ಯಗಳನ್ನು ವಿಸ್ತರಿಸಲು ಸಮ್ಮತಿ ನೀಡಿದ ಮುಖ್ಯಮಂತ್ರಿಗಳು ಅತಿಥಿ ಉಪನ್ಯಾಸಕರು ಕೂಡಲೇ ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದಾರೆ. ಇನ್ನು ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅವರ ಬೇಡಿಕೆಗಳ ಕುರಿತು ಚರ್ಚಿಸಿದರು. ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ…

Read More
Shree Ram Airport Ayodhya

ಶ್ರೀರಾಮನ ದರ್ಶನಕ್ಕೆ ತಯಾರಾಗುತ್ತಿರುವ “Shree Ram Airport ” ಇನ್ನು ಮುಂದೆ ಅಯೋಧ್ಯೆಗೆ ತೆರಳುವುದು ಬಹಳ ಸುಲಭ

ಇಂದಿನಿಂದ, ನೀವು ಭಗವಾನ್ ಶ್ರೀರಾಮನನ್ನು ನೋಡಲು ಶ್ರೀ ರಾಮ್ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣಿಸಬಹುದು. ವಿಮಾನ ನಿಲ್ದಾಣದ ಹೆಸರು “ಶ್ರೀ ರಾಮ್ ವಿಮಾನ ನಿಲ್ದಾಣ” (Shree Ram Airport). ವರದಿಗಳ ಪ್ರಕಾರ, ಭಾರತದ ಅಯೋಧ್ಯಾ ನಗರದಲ್ಲಿ ಭಗವಾನ್ ಶ್ರೀ ರಾಮ್‌ಗೆ ಮೀಸಲಾಗಿರುವ ಭವ್ಯ ದೇವಾಲಯದ ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿದೆ. ಈ ದೇವಾಲಯವು ಜನವರಿ 22, 2024 ರಂದು ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ, ಮತ್ತು ಈ ದಿನ, ಭಗವಾನ್ ಶ್ರೀ ರಾಮ್ ನನ್ನು ದೇವಾಲಯದಲ್ಲಿ ವಿಧ್ಯುಕ್ತವಾಗಿ…

Read More