Headlines
Today Vegetable Price

Today Vegetable Rate: ಇಂದಿನ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಟೊಮೆಟೊ, ಈರುಳ್ಳಿ, ಹಸಿರು ಮೆಣಸಿನಕಾಯಿ ದರ ಎಷ್ಟಿದೆ

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 53 ₹ 61 ಟೊಮೆಟೊ ₹ 29 ₹ 33 ಹಸಿರು ಮೆಣಸಿನಕಾಯಿ ₹ 45 ₹…

Read More

Sahana Shetty: ‘ನನ್ನ ರಸಿ ರಾಧೆ’ ದಾರಾವಾಹಿ ಸಹನಾ ಶೆಟ್ಟಿ ಅರಿಶಿಣ ಶಾಸ್ತ್ರ..

Sahana Shetty: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನ ರಸಿ ರಾಧೆ ಧಾರವಾಹಿ ಸಾಕಷ್ಟ ಜನಪ್ರಿಯನ್ನು ಹೊಂದಿತ್ತು ಧಾರಾವಾಹಿ ಮುಕ್ತಾಯವಾಗಿ ಸಾಕಷ್ಟು ತಿಂಗಳಾದರೂ ಆ ಸೀರಿಯಲ್ ನ ಕೆಲವು ಪಾತ್ರಗಳನ್ನು ಜನರು ಈಗಲೂ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ಇದೇ ಸೀರಿಯಲ್ ನಟಿಯಾದ ಕೌಸ್ತುಭ ಮಣಿ ಅವರಿಗೆ ದೊಡ್ಡ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಇನ್ನು ಇದೇ ಧಾರಾವಾಹಿಯಲ್ಲಿ ನಟಿಸಿದ್ದ ಊರ್ವಿ ಪಾತ್ರ ಕೂಡ ಜನ ಮರೆತಿಲ್ಲ ಇದೀಗ ಊರ್ವಿ ಪಾತ್ರಧಾರಿಯಾದ ಸಹನ ಶೆಟ್ಟಿ ಅವರು ಹಸೆಮಣೆ ಏರಲು…

Read More
EPF Auto Settlement Claim

ವೈದ್ಯಕೀಯ, ಶಿಕ್ಷಣ, ಮದುವೆ, ವಸತಿಗಾಗಿ EPF ಹಣ ಪಡೆಯಲು ಕೆಲವು ಹಕ್ಕು ನಿಯಮಗಳ ಬದಲಾವಣೆಯ ಮಾಹಿತಿ ಇಲ್ಲಿದೆ

ಕೆಲವು ವರ್ಷಗಳ ಹಿಂದೆ ಉದ್ಯೋಗಿಗಳಿಗೆ ಸುಲಭವಾಗಿ ಹಣ ಪಡೆಯಲು ಸಹಾಯ ಮಾಡುವ ಸ್ವಯಂ-ಸೆಟಲ್ಮೆಂಟ್ ಸೌಲಭ್ಯವನ್ನು EPFO ಪರಿಚಯ ಮಾಡಿತು. ಈ ಸೌಲಭ್ಯ 1952 ಇಪಿಎಫ್ ಯೋಜನೆ 68ಜೆ, 68ಕೆ ಮತ್ತು 68ಬಿ ವಿಭಾಗಗಳ ಅಡಿಯಲ್ಲಿ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಮಾಡಲು, ಅಂದರೆ ಇಪಿಎಫ್‌ಒ ಅಧಿಕಾರಿಗಳ ಅನುಮೋದನೆ ಬೇಕೆಂಬ ಹಳೆಯ ನಿಯಮ ಇರುವುದಿಲ್ಲ. ಎಲ್ಲವೂ ಈಗ ಆನ್ಲೈನ್ ಮೂಲಕವೇ ಆಗುತ್ತದೆ. ಈಗ ಆಟೊ ಸೆಟಲ್ಮೆಂಟ್ ಸೌಲಭ್ಯದಲ್ಲಿ ಹಿಂಪಡೆಯಲಾಗುವ ಹಣದ ಮಿತಿಯನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ. ಈಗ ಸಲ್ಲಿಸಿದ ಕೈಮ್…

Read More
Whatsapp

ಗೌಪ್ಯತೆಗಾಗಿ ಹೋರಾಟ ನಡೆಸುತ್ತಿರುವ ವಾಟ್ಸಾಪ್, ಭಾರತದಿಂದ ಹೊರಹೋಗುತ್ತಾ?

ಭಾರತೀಯ ಸಂದೇಶ ಕಳುಹಿಸುವಿಕೆಯಲ್ಲಿ WhatsApp ಪ್ರಾಬಲ್ಯ ಹೊಂದಿದೆ. ಅದರ ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ವ್ಯಾಪಕ ಶ್ರೇಣಿಯ ಕಾರ್ಯಗಳಿಂದಾಗಿ ಲಕ್ಷಾಂತರ ಭಾರತೀಯರು, ಸ್ನೇಹಿತರು ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಇದನ್ನು ಬಳಸುತ್ತಾರೆ. ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು, ಕರೆ ಮಾಡುವುದನ್ನು ಸುಲಭಗೊಳಿಸುತ್ತದೆ. ಭಾರತದಲ್ಲಿ WhatsApp ನ ಜನಪ್ರಿಯತೆ ಏಕೆ? ಅದರ ವಿಶ್ವಾಸಾರ್ಹತೆ, ಭದ್ರತೆ ಮತ್ತು ಆಗಾಗ್ಗೆ ಅಪ್‌ಗ್ರೇಡ್‌ಗಳು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುತ್ತವೆ. WhatsApp ಭಾರತೀಯರ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿದೆ. ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್…

Read More

ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರೋರಿಗೆ ಬಿಗ್ ಶಾಕ್; ಅಂತವರಿಗೆ ಸಿಗಲ್ಲ ಅನ್ನಭಾಗ್ಯ ಗೃಹಲಕ್ಷ್ಮಿ ಸೌಲಭ್ಯ

ಕೆಲವರ ಮನಸ್ಥಿತಿ ಹೇಗೆ ಅಂದ್ರೆ ಬಿಟ್ಟಿ ಸಿಕ್ಕುದ್ರೆ ನಂಗು ಇರಲಿ ನನ್ ಮಕ್ಕಳು ಮೊಮ್ಮಕ್ಕಳಿಗೂ ಇರಲಿ ಅನ್ನುವಂತಿರುತ್ತದೆ. ಅದರಲ್ಲಿ ಸರ್ಕಾರಿ ಸವಲತ್ತು ಅಂದ್ರೆ ಸಾಕು ಬಿಡೋದೇ ಇಲ್ಲ. ಏನಾದ್ರೂ ಮಾಡಿಯಾದ್ರೂ ಸರಿ ಅದ್ರಲ್ಲಿ ದುಪ್ಪಟ್ಟು ಲಾಭ ಮಾಡಿಕೊಳ್ಳೋ ಆಲೋಚನೆಯಲ್ಲಿ ಇರ್ತಾರೆ. ಅದರಲ್ಲಿ ಈಗೀನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭಾಗ್ಯ ಪಡೆಯಲು ಜನ ಮಾಡ್ತಿರೋ ಸರ್ಕಸ್ ಅಷ್ಟಿಷ್ಟಲ್ಲ. ಹೌದು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಗಳನ್ನು ಪಡೆದುಕೊಳ್ಳಬೇಕು ಅಂದ್ರೆ, ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಅದರ…

Read More

ಭಾರತದಲ್ಲಿ ಫೇಸ್ ಬುಕ್ ಬಂದ್ ಮಾಡ್ಬೇಕಾ? ಫೇಸ್ಬುಕ್ ಸಂಸ್ಥೆಗೆ ಹೈ ಕೋರ್ಟ್ ನಿಂದ ಒಂದು ವಾರದ ಗಡುವು..

ಅನಾಮಧೇಯ ವ್ಯಕ್ತಿಗಳು ಮಾಡಿದ ಕೆಲ್ಸಕ್ಕೆ ಸರಿಯಾದ ತನಿಖೆ ನಡೆಸದೆ ನಿರಾಪರಾಧಿ ವ್ಯಕ್ತಿ ಕಳೆದ 3ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆ ಅನುಭಸುತ್ತಿರುವ ವಿಚಾರ ಇದೀಗ ಹೈ ಕೋರ್ಟ್ ಅಂಗಳ ತಲುಪಿದ್ದು, ಫೇಸ್ಬುಕ್ ಪರ ವಕೀಲನಿಗೆ ಫೇಸ್ಬುಕ್ ಬಂದ್ ಮಾಡುವ ಖಡಕ್ ಎಚ್ಚರಿಕೆ ಕೊಟ್ಟಿದೆ. ಹೌದು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನಾಮಿಕರು ಅವಹೇಳನಕಾರಿ ಪೋಸ್ಟ್‌ ಹಾಕಿದ್ದರಿಂದ ಅರೇಬಿಯ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಜೈಲು ವಾಸ ಅನುಭವಿಸಿರುವ ಮಂಗಳೂರಿನ, ಬಿಕರ್ನಕಟ್ಟೆ…

Read More
One Vehicle One FASTag

One Vehicle One FASTag; ಫಾಸ್ಟ್ ಟ್ಯಾಗ್ ಬಳಸುವ ವಾಹನ ಸವಾರರಿಗೆ ಏಪ್ರಿಲ್ ಒಂದರಿಂದ ಹೊಸ ನಿಯಮ ಜಾರಿಯಾಗಿದೆ.

One Vehicle One FASTag: ಈಗಾಗಲೇ ಹೊಸ ಆರ್ಥಿಕ ವರ್ಷ ಆರಂಭವಾಗಿದೆ ಅದರ ಜೊತೆಗೆ ಹಲವಾರು ನಿಯಮಗಳು ಬದಲಾವಣೆ ಆಗಲಿದೆ. ಈಗಾಗಲೇ ಬ್ಯಾಂಕ್ ನ ಕೆಲವು ನಿಯಮಗಳು ಹಾಗೂ ಪಿಎಫ್ ನಿಯಮಗಳು ಬದಲಾವಣೆ ಆಗಿವೆ. ಅದರ ಜೊತೆ ಜೊತೆಗೆ ಏಪ್ರಿಲ್ ಒಂದರಿಂದ ಫಾಸ್ಟ್ ಟ್ಯಾಗ್ ನಿಯಮಗಳು ಸಹ ಬದಲಾವಣೆ ಆಗಲಿವೆ. ಹಾಗಾದರೆ ಬದಲಾವಣೆ ಆಗಿರುವ ನಿಯಮಗಳ ಬಗ್ಗೆ ತಿಳಿಯೋಣ. ಫಾಸ್ಟ್ ಟ್ಯಾಗ್ ನಿಯಮಗಳು :- ಈಗಾಗಲೇ ಹೇಳಿರುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವು ಇನ್ನೂ ಮುಂದೆ ಒಂದು…

Read More

ಕಾರ್ತಿಕ್ ಅಂದ್ರೆ ಆಗೋಲ್ಲ ಅಂತಿದ್ದ ಸಂಗೀತ ಪ್ಯಾಚ್ ಅಪ್ ಮಾಡಿಕೊಂಡ್ರಾ; ಮತ್ತೆ ಒಂದಾದ ಸಂಗೀತಾ-ಕಾರ್ತಿಕ್

ಬಿಗ್ ಬಾಸ್ ನಲ್ಲಿ ಕಾರ್ತಿಕ್ ಮತ್ತು ಸಂಗೀತ ಬೆಸ್ಟ್ ಜೋಡಿ ಎಂದು ಗುರುತಿಸಿಕೊಂಡಿದ್ದರು. ಆದರೆ ಇದೀಗ ಇವರಿಬ್ಬರ ನಡುವೆ ಮನಸ್ತಾಪ ಸೃಷ್ಟಿಯಾಗಿ ಒಂದು ವಾರ ವಿನಯ್ ಟೀಮ್ ನಲ್ಲಿ ಸಂಗೀತ ಇದ್ದು ಆಟವಾಡಿದ್ದು ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಜಾಸ್ತಿಯಾಗುವಂತೆ ಮಾಡ್ತು. ಹೌದು ಕಳೆದ ವಾರ ಕ್ಯಾಪ್ಟನ್ಸಿ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ದೂರವಾಗುವ ಹಂತಕ್ಕೆ ಬಂದ್ರು. ಹೌದು ಸಂಗೀತಾ, ತಾನು ಲೀಡರ್ ಆಗಬೇಕು ಅಂತ ಹೇಳ್ದಾಗ ಕಾರ್ತಿಕ್ ನಮ್ರತಾ ಮತ್ತು ತನಿಷಾ…

Read More

Gold Price Today: ಇಂದು ದಿಢೀರ್ ಏರಿಕೆಯಾದ ಚಿನ್ನದ ಬೆಲೆ! ಹೀಗಿದೆ ಇಂದಿನ ಚಿನ್ನ ಬೆಳ್ಳಿಯ ದರಗಳು?

Gold Price Today: ಇಂದು ಚಿನ್ನ ಖರೀದಿಸುವವರಿಗೆ ಸ್ವಲ್ಪ ಬೇಸರದ ಸುದ್ದಿ ಅಂತಾನೇ ಹೇಳಬಹುದು. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಏರಿಕೆ ಕಂಡಿದ್ದು. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಕೆಜಿಗೆ 450 ರೂಪಾಯಿ ಏರಿಕೆಯಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಪ್ರಪಂಚದಲ್ಲಿ ಆಗುವ ಬದಲಾವಣೆಗಳ ಮೇಲೆ ಪ್ರತಿದಿನ ದರ ಬದಲಾಗುತ್ತಿರುತ್ತದೆ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ…

Read More

UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..

UPI Payment: ಇತ್ತೀಚೆಗೆ online payment ನಲ್ಲಿ ಹೆಚ್ಚಿನ ವಂಚನೆಗಳು ಕಂಡುಬರುತ್ತಿದ್ದು ಅದನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ವಂಚನೆ ಪ್ರಕರಣ ಹೆಚ್ಚುತ್ತಿರುವ ನಿಟ್ಟಿನಲ್ಲಿ ಸರ್ಕಾರ ಹಾಗೂ RBI ಸೇರಿದಂತೆ, ಈ ವಂಚನೆ ಪ್ರಕರಣವನ್ನು ತಡೆಗಟ್ಟಲು ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಇಬ್ಬರೂ ವ್ಯಕ್ತಿಗಳು ಮೊದಲ ವಹಿವಾಟನ್ನು ನಡೆಸಿದರೆ, ಅಂದರೆ ರೂ.2000 ಗಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ನಡೆಸಿದರೆ ಹಣವು ಖಾತೆಗೆ ಜಮಾ ಆಗಲು ಕನಿಷ್ಠ ನಾಲ್ಕು ಗಂಟೆಗಳ ಕಾಲಾವಕಾಶಗಳು ಬೇಕಾಗುತ್ತೆ. ಎಂದು ಸರಕಾರ ಮಾಧ್ಯಮಗಳಿಗೆ…

Read More