Today Gold price

Today Gold Price: ದುಬಾರಿಯಾದ ಚಿನ್ನ ಬೆಲೆ; ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ರೇಟ್

Today Gold Price: ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,260 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 65,740 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಒಂದು ಕೆಜಿಗೆ 100 ರೂಪಾಯಿ ಏರಿಕೆ ಕಂಡಿದ್ದು. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಹಲವು ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು…

Read More

ಗೃಹಲಕ್ಷ್ಮೀ ಅರ್ಜಿ ಹಾಕಲು ಇನ್ನೂ ಮುಂದೆ ಯಾವುದೇ ಚಿಂತೆ ಬೇಡ; ಮನೆಯಿಂದಲೇ ಅರ್ಜಿ ಹಾಕಬಹುದು, ಹೇಗೆ ನೋಡಿ?

ರಾಜ್ಯ ಸರ್ಕಾರ ರಚನೆಯ ನಂತರ ಬಹಳಷ್ಟು ಮಹಿಳೆಯರು ತುಂಬಾ ಕಾತುರದಿಂದ ಕಾಯುತ್ತಿದ್ದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಜುಲೈ 19ರಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿರುವ ಬೆಂಗಳೂರು ಒನ್ ಕಚೇರಿ, ಬಿಬಿಎಂಪಿ ಕಚೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಇನ್ನುಳಿದ ಜಿಲ್ಲೆಗಳಲ್ಲಿ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸೇವಾ ಸಿಂಧು ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಸೇವೆಗಳಲ್ಲಿದ್ದ ಕಡೆಗಳಲ್ಲಿ ಸರ್ಕಾರದಿಂದ ನೇಮಿಸಲ್ಪಡುವ ಸ್ವಯಂ ಸೇವಕರೇ ಬಂದು ಅರ್ಜಿಗಳನ್ನು ಸ್ವೀಕರಿಸುತ್ತಾರೆ ಅಂತ ಮಹಿಳಾ ಮತ್ತು ಕುಟುಂಬ…

Read More
PM Kisan scheme money

5 ತಪ್ಪು ಮಾಡಿದ್ರೆ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರುವುದಿಲ್ಲ.

ಕಿಸಾನ್ ಸಮ್ಮಾನ್ ಎನ್ನುವುದು ರೈತರಿಗೆ ಕೇಂದ್ರ ಸರ್ಕಾರ ಪ್ರತಿ ವರುಷ 6,000 ರೂಪಾಯಿ ಸಹಾಯ ಧನ ನೀಡುವ ಯೋಜನೆ ಆಗಿದೆ. ಈಗಾಗಲೇ 15 ಕಂತಿನ ಹಣ ಬಿಡುಗಡೆ ಆಗಿದೆ. ಇನ್ನೇನು ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇದ್ದು ಈಗ ಚುನಾವಣೆಗೂ ಮೊದಲು ಇನ್ನೊಂದು ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ ಈಗಾಗಲೇ ಕೆಲವು ಸುಳ್ಳು ಮಾಹಿತಿ ನೀಡಿ ಕಿಸಾನ್ ಹಣ ಪಡೆದವರ ಪಟ್ಟಿ ಗುರುತಿಸಿ ಅವರನ್ನು ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗೆ ಇಡಲಾಗಿದೆ. ಸುಳ್ಳು ಮಾಹಿತಿಯ…

Read More
How Increase pf contribution

ಪಿಎಫ್ ಖಾತೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ವಿಧಾನ ಮತ್ತು ವಿಪಿಎಫ್ ಖಾತೆಯ ಬಗ್ಗೆ ಮಾಹಿತಿ..

ಖಾಸಗಿ ಕಂಪನಿ ಉದ್ಯೋಗಿಗಳಿಗೆ ರಿಟೈರ್ಮೆಂಟ್ ನಂತರ ಪೆನ್ಷನ್ ಹಣ ಸಿಗುವುದಿಲ್ಲ. ಅಥವಾ ಯಾವುದೇ ರೀತಿಯಲ್ಲಿ ಕಂಪನಿ ಅವರಿಗೆ ಆರ್ಥಿಕ ಸಹಾಯ ನೀಡುವುದಿಲ್ಲ. ಆದರಿಂದ ಪಿಎಫ್ ( ಪ್ರೊವಿಡೆಂಟ್ ಫಂಡ್ ) ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡುತ್ತಾರೆ. ಸಾಮಾನ್ಯವಾಗಿ ಕಂಪನಿಯಲ್ಲಿ ಈ ಯೋಜನೆ ಲಭ್ಯವಿರುತ್ತದೆ. ಆದರೆ ಕೆಲವು ಕಂಪೆನಿಗಳು ಉದ್ಯೋಗಿಯ ಹಣವನ್ನು ಪಿಎಫ್ ಖಾತೆಗೆ ಜಮಾ ಮಾಡದೆಯೇ ಪೂರ್ಣ ಹಣವನ್ನು Salary ರೂಪದಲ್ಲಿ ನೀಡುತ್ತದೆ. ಆದರೆ ಪಿಎಫ್ ಎಂಬುದು ಪ್ರತಿಯೊಬ್ಬ ಉದ್ಯೋಗಿಯ ಭವಿಷ್ಯದ ದೃಷ್ಟಿಯಿಂದ ಉಪಯೋಗ. ಮಕ್ಕಳ…

Read More
Vande Bharat Sleeper Train

ಭಾರತೀಯ ರೈಲು ಇಲಾಖೆಯಿಂದ ವಂದೆ ಭಾರತ್ ಸ್ಲೀಪರ್ ಟ್ರೈನ್ ಬಿಡುಗಡೆ ಆಗಲಿದೆ

ಭಾರತೀಯ ರೈಲ್ವೆ ಇಲಾಖೆಯು ಹೊಸ ಹೊಸ ರೈಲು ಬಿಡುಗಡೆ ಮಾಡುತ್ತಿದೆ. ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್ ಟ್ರಾನ್ಸಿಟ್ನ ಕಾರ್ಬಾಡಿ ರಚನೆಯನ್ನು ಉದ್ಘಾಟನೆ ಮಾಡಲಾಗಿದೆ. ಈ ರೈಲನ್ನು BEML ನಿರ್ಮಾಣ ಮಾಡಲಾಗಿದೆ. ರಾತ್ರಿಯ ಪ್ರಯಾಣವನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ. ಇದರ ವಿಶೇಷತೆಗಳು ಏನೇನು ಹಾಗೂ ಇದು ಯಾವಾಗ ಸಂಚರಿಸಲಿದೆ ಎಂಬುದನ್ನು ತಿಳಿಯೋಣ. ಯಾವಾಗ ನಿರ್ಮಾಣದ ಹಂತ ಪೂರ್ಣ ಆಗಲಿದೆ.?: ಮೊದಲ ರೈಲು ಮುಂದಿನ ತಿಂಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸ್ಲೀಪರ್ ಕೋಚ್ ಆಗಿದ್ದು…

Read More
KSRTC

ಯುಗಾದಿ ಹಬ್ಬದ ವಿಶೇಷವಾಗಿ ಹೆಚ್ಚುವರಿ ಬಸ್ ಬಿಡುತ್ತಿರುವ ಕೆ ಎಸ್ ಆರ್ ಟಿ ಸಿ

ಮುಂದಿನ ವಾರ ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬ ಇರುವುದರಿಂದ ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಮಂಗಳವಾರ ಮತ್ತು ಗುರುವಾರ ರಜೆ ಇರಲಿದೆ. ಜೊತೆಗೆ ಮಧ್ಯ ಒಂದು ದಿನ ವೈಯಕ್ತಿಕ ರಜೆಯನ್ನು ಹಾಕಿದರೆ ಮೂರು ದಿನಗಳ ಕಾಲ ರಜೆ ಸಿಗಲಿದೆ ಹಾಗೂ ಐಟಿ ಬಿಟಿ ಕಂಪನಿಗಳ ನೌಕರರಿಗೆ ಶನಿವಾರ ಮತ್ತು ಭಾನುವಾರ ರಜೆ ಇರಲಿದೆ. ಸೋಮವಾರ ಮತ್ತು ಬುಧವಾರ ಒಂದು ದಿನ ರಜೆ ಹಾಕಿದರೆ ಒಂದು ವಾರ ಊರಿಗೆ ಬರಲು ಅವಕಾಶ ಇದೆ. ಇದೇ ಕಾರಣಕ್ಕೆ ಈಗ…

Read More

ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಗುಡ್ ನ್ಯೂಸ್; ಶಾಲೆಯಲ್ಲೇ ಅಂಕಪಟ್ಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ

SSLC Board: ಇಷ್ಟು ದಿನಗಳ ಕಾಲ ಅಂಕಪಟ್ಟಿ ತಿದ್ದುಪಡಿಗೆ ಮುಖ್ಯ ಅಧ್ಯಾಪಕರ ಸಹಾಯದಿಂದ ಪ್ರಸ್ತಾಪವನ್ನು ನಿರ್ವಹಿಸಬೇಕಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ, ಅಂಕಪಟ್ಟಿ(marks card) ತಿದ್ದುಪಡಿಗೆ ಆನ್ಲೈನ್ ಸೇವೆ ಸೂಕ್ತವೆಂದು ಎಸ್ ಎಸ್ ಎಲ್ ಸಿ(SSLC) ಬೋರ್ಡ್ ನಿರ್ಧರಿಸಿದೆ. ಸೂಕ್ತ ಅವಕಾಶವನ್ನು ಕೂಡ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಆನ್ಲೈನ್ ಮೂಲಕ ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸುವುದು ಅಂತ ತಿಳಿಯೋಣ.  ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಅಂಕ…

Read More
New Hero HF Deluxe

ಕೈಗೆಟುಕುವ ಬೆಲೆ, ದಕ್ಷತೆ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಹೊಸ Hero HF Deluxe. ಖರೀದಿಗೆ ಕಾದು ನಿಂತ ಜನ

Hero HF Deluxe: ಇತ್ತೀಚೆಗೆ ಬಿಡುಗಡೆ ಮಾಡಲಾದ ಹೀರೋ ಹೆಚ್ ಎಫ್ ಡೀಲಕ್ಸ್. ಇದು ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದೆ ಮತ್ತು ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಸ ಹೀರೋ ಎಚ್‌ಎಫ್ ಡಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಆರ್ಥಿಕ ಮತ್ತು ಇಂಧನ-ಸಮರ್ಥ ಬೈಕು ಎಂದು ಹೆಸರುವಾಸಿಯಾಗಿದೆ. ಹಗುರವಾಗಿರುವುದರ ಜೊತೆಗೆ, ಈ ಬೈಕ್ ನಿಮಗೆ ಪೆಟ್ರೋಲ್ ಉಳಿಸಲು ಸಹಾಯ ಮಾಡುತ್ತದೆ. ಇದರ ನಿರ್ವಹಣಾ ವೆಚ್ಚ ಕೂಡ ತುಂಬಾ ಕಡಿಮೆ. ಈ ಬೈಕ್‌ನಲ್ಲಿ ನೀವು ಹೆಚ್ಚು ನಿರ್ವಹಣೆ ಮಾಡುವ ಅಗತ್ಯವಿಲ್ಲ. ಈ…

Read More
5 Business Ideas From Home

ಮನೆಯಿಂದಲೇ ಹೆಚ್ಚಿನ ಲಾಭಗಳನ್ನು ನೀಡುವ 5 ಬ್ಯುಸಿನೆಸ್ ಐಡಿಯಾಗಳು

ಸ್ವಂತ ಉದ್ಯಮದ ಕನಸು ಕಾಣುತ್ತಿದ್ದರೆ ಹೆಚ್ಚಿನ ಬಂಡವಾಳ ಬೇಕು ಎಂದು ಚಿಂತಿಸಬೇಡಿ. ಕಡಿಮೆ ಹೂಡಿಕೆ ಮಾಡಿ ಲಾಭದಾಯಕ ವ್ಯವಹಾರವನ್ನು ಪ್ರಾರಂಭಿಬಹುದು. ಹಾಗಾದರೆ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಗಳಿಸುವ 5 ಉದ್ಯಮಗಳ ಬಗ್ಗೆ ತಿಳಿಯೋಣ. ಲಾಭ ನೀಡುವ ಉದ್ಯಮಗಳು :- 1.SEO ನಿರ್ವಹಣೆ ಮತ್ತು ಸಲಹೆ ಸರಳ ವಿವರಣೆ: SEO (ಸರ್ಚ್ ಇಂಜಿನ್ ಆಪ್ಟಿಮೈಸೇಶನ್) ಎಂದರೆ ಜನರು Google, Bing, Yahoo ನಂತಹ ಸರ್ಚ್ ಇಂಜಿನ್‌ಗಳಲ್ಲಿ ಒಂದು ವ್ಯವಹಾರದ ವೆಬ್‌ಸೈಟ್‌ನಲ್ಲಿ ಸುಲಭವಾಗಿ ಸಹಾಯ ಮಾಡುವ ಪ್ರಕ್ರಿಯೆ ಇದಾಗಿದೆ….

Read More
Credit card Rule Change

ಮೇ 1 ರಿಂದ ಕ್ರೆಡಿಟ್ ಕಾರ್ಡ್ ಗ್ರಾಹಕರು ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚಿನ ಮೊತ್ತವನ್ನು ಶುಲ್ಕ ನೀಡಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಯಾವುದೇ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚಿನ ಹಣವನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಎಷ್ಟು ಹಣವನ್ನು ಪಾವತಿಸಬೇಕು ಹಾಗೂ ಯಾವ ಯಾವ ಕ್ರೆಡಿಟ್ ಕಾರ್ಡ್ ಗಳಿಗೆ ಈ ಹೊಸ ನಿಯಮ ಅನ್ವಯ ಆಗುತ್ತದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಾವ ಬ್ಯಾಂಕ್ ಗೆ ಈ ಹೊಸ ನಿಯಮ ಅನ್ವಯ ಆಗುತ್ತದೆ?: ಈ ನಿಯಮ ಎಲ್ಲಾ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನ್ವಯ ಆಗುವುದಿಲ್ಲ. ಯಸ್ ಬ್ಯಾಂಕ್(Yes Bank) ಹಾಗೂ IDFC…

Read More