ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ತಿಂಗಳಲ್ಲಿ ಯಾವ ದಿನ ಯಜಮಾನಿ ಖಾತೆಗೆ ಹಣ ಜಮೆ ಆಗುತ್ತೆ?

ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಬಹುನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 30ರ ಬುಧವಾರ ಅಂದ್ರೆ ಇಂದು ಚಾಲನೆ ಸಿಕ್ಕಿದೆ. ಹೌದು ಏಕಕಾಲದಲ್ಲಿ ರಾಜ್ಯಾದ್ಯಂತ ಯೋಜನೆಗೆ ಚಾಲನೆ ದೊರೆಯತ್ತಿದ್ದು, ಪ್ರತಿಯೊಂದು ಜಿಲ್ಲೆ ತಾಲೂಕು ಹೋಬಳಿ ಮಟ್ಟದಲ್ಲೂ ಕೂಡ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 27ಕ್ಕೆ ನೂರು ದಿನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಅಂದ್ರೆ ಈ ವಾರದಲ್ಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಬೇಕು ಅಂತ…

Read More

ಅಮೇರಿಕಾದಲ್ಲಿ ಮೃತಪಟ್ಟವರ ಮೃತ ದೇಹ ಕರ್ನಾಟಕಕ್ಕೆ ಬರ್ಲೆ ಇಲ್ಲ; ಕುಟುಂಬದವರಿಗೆ ಅಂತಿಮ ದರ್ಶನವು ಸಿಗಲಿಲ್ಲ

ಜೀವನ ಹೇಗೆ ಅಂದ್ರೆ ಹೇಗೇಗೋ ಬದುಕಬೇಕು ಅಂದುಕೊಳ್ಳೋರು ಹೇಗೆ ದುರಂತ ಅಂತ್ಯ ಕಾಣ್ತಾರೆ ಅಂದ್ರೆ ಊಹಿಸೋಕು ಅಸಾಧ್ಯ… ಜೀವನದಲ್ಲಿ ಆಗಿರಬೇಕು ಹೀಗಿರಬೇಕು ಅಂತ ರಾಶಿ ಕನಸ್ಸು ಕಂಡು ಕಷ್ಟ ಪಟ್ಟು ಬಹಳ ಶ್ರಮ ಪಟ್ಟು ಜೀವನವನ್ನ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕೋಣ ಅಂದುಕೊಳ್ಳೋವಷ್ಟ್ರಲ್ಲಿ ವಿಧಿ ಆಟಕ್ಕೆ ಬಲಿಯಾಗೋದು ಅದ್ರಲ್ಲಿ ತನ್ನ ಕುಟುಂಬವನ್ನ ತಾನೇ ಬಲಿಪಡೆದು ತಾನು ಆತ್ಮಹತ್ಯೆ ಮಾಡಿಕೊಳ್ಳೋದು ಯಪ್ಪಾ ಆ ಘೋರ ಶಿಕ್ಷೆ ಎಂತವರಿಗೂ ಬೇಡ…. ಪುಟ್ಟ ಮಗುವನ್ನ ಕೊಲ್ಲುವಾಗ ಅಪ್ಪನಿಗೆ ದೇವರು ಕೊಟ್ಟ ಮತ್ತೆಂತದ್ದು ಇರಬೇಕು…

Read More
Hassan Gram Panchayat Recruitment 2024

ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ.

ಸಾಮಾನ್ಯವಾಗಿ ಯಾವುದೇ ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಲಿಖಿತ ಪರೀಕ್ಷೆಯನ್ನು ಅಟೆಂಡ್ ಆಗಬೇಕು. ಅದಕ್ಕೆ ಹಲವರು ತಿಂಗಳುಗಳ ಕಾಲ ಪರಿಶ್ರಮ ಪಡಬೇಕು. ಏಷ್ಟು ಪರಿಶ್ರಮ ಪಟ್ಟರು ಸರ್ಕಾರಿ ಹುದ್ದೆಗಳ ಪರೀಕ್ಷೆ ಪಾಸ್ ಆಗಿ ಹೆದ್ದೆಗೆ ನೇಮಕಾತಿ ಆಗುವುದು ಕಷ್ಟ. ಹಾಗಿದ್ದಾಗ ಈಗ ಲಿಖಿತ ಪರಿಕ್ಷೆ ಇಲ್ಲದೆಯೇ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಾರೆ ಎಂದರೆ ಸರ್ಕಾರಿ ಹುದ್ದೆ ಸಿಗಬೇಕು ಎಂಬ ಕನಸು ಕಂಡ ಅಭ್ಯರ್ಥಿಗಳಿಗೆ ನಿಜವಾಗಿಯೂ ಇದು ಒಂದು ಸಿಹಿ ಸುದ್ದಿ. ಹಾಗಾದರೆ ಈ ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ…

Read More
RPF Recruitment 2024

RPF Recruitment 2024: 2250 ಕಾನ್ಸ್‌ಟೇಬಲ್ ಮತ್ತು ಎಸ್‌ಐ ಹುದ್ದೆಗಳಿಗೆ ಇಂದೇ ಅರ್ಜಿಯನ್ನು ಸಲ್ಲಿಸಿ..

RPF Recruitment 2024: ರೈಲ್ವೇ ರಕ್ಷಣಾ ಪಡೆ (RPF) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (RPSF) ಗಳಲ್ಲಿ ಸಬ್-ಇನ್‌ಸ್ಪೆಕ್ಟರ್‌ಗಳು (ಮಾಜಿ) ಮತ್ತು ಕಾನ್ಸ್‌ಟೇಬಲ್‌ಗಳನ್ನು (ಎಕ್ಸಿ) ನೇಮಿಸಿಕೊಳ್ಳಲು ರೈಲ್ವೆ ನೇಮಕಾತಿ ಮಂಡಳಿಯು ಸೂಚನೆ ನೀಡಿದೆ. ನಿಮಗೆ ಆಸಕ್ತಿಯಿದ್ದರೆ, ನೀವು ಇಲ್ಲಿ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಇಲ್ಲಿ ಕ್ಲಿಕ್ ಮಾಡಿ ಪ್ರಸ್ತುತ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. 2000 ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಮಾಡಿಕೊಳ್ಳುತ್ತಿರುವ ಎಲ್ಲಾ ಅರ್ಹತಾ ಮಾನದಂಡಗಳು ಮತ್ತು ನೇಮಕಾತಿ ಕುರಿತು ಇತರ ಪ್ರಮುಖ ವಿವರಗಳನ್ನು…

Read More
tyre

ವಾಹನಪ್ರಿಯರೇ ನಿಮಗೊಂದು ಎಚ್ಚರಿಕೆ! ಟಯರ್ ಖರೀದಿಸುವ ಮುನ್ನ ಇದನ್ನು ತಪ್ಪದೆ ಪಾಲಿಸಿ

ನಿಮ್ಮ ವಾಹನಕ್ಕಾಗಿ ಹೊಸ ಟೈರ್‌ಗಳನ್ನು ಖರೀದಿಸುವಾಗ, ನೀವು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ ಮತ್ತು ಹಲವು ದೋಷಗಳಿಂದ ದೂರವಿರಲು ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಈ ಪ್ರಮುಖ ಅಂಶಗಳನ್ನು ನೆನಪಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಏಕೆಂದರೆ ಅನುಭವಿ ಚಾಲಕರು ಸಹ ಕೆಲವೊಮ್ಮೆ ಅವುಗಳನ್ನು ಮರೆತುಬಿಡಬಹುದು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಪ್ರಮುಖ ಅಂಶವೆಂದರೆ ನಿಮ್ಮ ವಾಹನಕ್ಕಾಗಿ ನೀವು ಆಯ್ಕೆ ಮಾಡುವ ಟೈರ್‌ಗಳ(tyre) ಗಾತ್ರ. ನಿಮ್ಮ ವಾಹನಕ್ಕೆ ಪರಿಪೂರ್ಣವಾದ ಫಿಟ್ ಟಯರ್ ಅನ್ನು ಖರೀದಿಸುವುದು ಅದರ ಕಾರ್ಯಕ್ಷಮತೆ…

Read More
Hero Splendor Plus XTEC 2.0

ಬರೋಬ್ಬರಿ ಒಂದು ಲೀಟರ್ ಗೆ 73KM ಮೈಲೇಜ್ ನೀಡುವ. ಹೊಸ Hero Splendor Plus XTEC 2.0 ಬೈಕ್

Hero MotoCorp ಇತ್ತೀಚೆಗೆ ಭಾರತದಲ್ಲಿ ಹೊಸ-ಪೀಳಿಗೆಯ ಸ್ಪ್ಲೆಂಡರ್ + XTEC 2.0 ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯಿಂದ ಸವಾರರ ಅನುಭವ ಹೆಚ್ಚಲಿದೆ. ಕಂಪನಿಯ ಬೆಲೆ ರೂ 82,911 (ಎಕ್ಸ್ ಶೋ ರೂಂ)ಆಗಿದೆ. ನ್ಯೂ ಜೆನ್ ಹೀರೋ ಸ್ಪ್ಲೆಂಡರ್ ಕೆಲವು ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳು ಮತ್ತು ನಾವೀನ್ಯತೆಗಳೊಂದಿಗೆ ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ನ 30 ನೇ ವಾರ್ಷಿಕೋತ್ಸವವನ್ನು ಸಂಭ್ರಮಿಸಿದೆ. ಇದರ ವೈಶಿಷ್ಟತೆಗಳು: ಸ್ಪ್ಲೆಂಡರ್ + XTEC 2.0 ಉನ್ನತ-ತೀವ್ರತೆಯ ಸ್ಥಾನದ ಲ್ಯಾಂಪ್‌ಗಳನ್ನು ಹೊಂದಿರುವ ನವೀಕರಿಸಿದ…

Read More
Upcoming Cars 2024

ಹೊಸ ಕಾರ್ ಖರೀದಿ ಮಾಡುವ ಬಯಕೆ ಇದೆಯೇ ಹಾಗಾದರೆ 2024ನೇ ಇಸವಿಯಲ್ಲಿ ಬಿಡುಗಡೆ ಆಗುವ ಕಾರ್ ಗಳ ಬಗ್ಗೆ ತಿಳಿಯಿರಿ

ಕಾರ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಇಂದಿನ ಕಾಲದಲ್ಲಿ ಬಡವರು ಸಹ ಪುಟ್ಟ ಕಾರು ಇರಬೇಕು ಎಂದು ಬಯಸುತ್ತಾರೆ. ಅವರಿಗೂ ಕೈಗೆಟುಕುವ ಬೆಲೆಯಲ್ಲಿ ಹಲವಾರು ಕಾರ್ ಗಳು ಇವೆ. ಸಿರಿವಂತರಿಗೆ ಅಂತು ಕೋಟಿ ರೂಪಾಯಿಯ ಕಾರ್ ಸಹ ನಾವು ಮಾರುಕಟ್ಟೆಯಲ್ಲಿ ನಾವು ನೋಡಬಹುದು. ಈಗ ವರುಷದಿಂದ ವರುಷಕ್ಕೆ ಮಾಡರ್ನ್ ಕಾರ್ ಗಳು ಬರುತ್ತಲೇ ಇರುತ್ತವೆ. ಬಿಡುಗಡೆ ಆಗುವ ಮೊದಲೇ ಕಾರ್ ಗಳ ಮಾಹಿತಿಗಳು, ಕಾರ್ ಬುಕಿಂಗ್ ಗಳು ಈಗ ಸಾಮಾನ್ಯ ಆಗಿದೆ. ಹಾಗಾದರೆ 2024 ರಲ್ಲಿ…

Read More
today gold price

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆ ಕಂಡ ಚಿನ್ನದ ಬೆಲೆ!

ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಮಹಿಳೆಯರು ಮಕ್ಕಳು ಗಂಡಸರು ಹೀಗೆ ಎಲ್ಲಾ ವಯಸ್ಸಿನವರಿಗೆ ಬಂಗಾರದ ಮೇಲೆ ವ್ಯಾಮೋಹ ಇದ್ದೆ ಇರುತ್ತದೆ. ಬಂಗಾರದ ಬೆಲೆ ಏರಿಕೆ ಆದರೂ ಸಹ ಬಂಗಾರಕ್ಕೆ ಹೂಡಿಕೆ ಮಾಡುವ ಜನರು ಮಾತ್ರ ಕಡಿಮೆ ಆಗಲಿಲ್ಲ. ಈಗ ಬಂಗಾರ ಪ್ರಿಯರಿಗೆ ಬಂಗಾರದ ಬೆಲೆ ಇಳಿಕೆ ಆಗಿರುವುದು ನಿಜಕ್ಕೂ ಸಂತಸದ ವಿಷಯ ಆಗಿದೆ. ಬೆಂಗಳೂರಿನಲ್ಲಿ ಇಂದಿನ ಬಂಗಾರ ಮತ್ತು ಬೆಳ್ಳಿಯ ದರಗಳ ವಿವರ ಇಲ್ಲಿದೆ. ನಿನ್ನೆಗಿಂತ ಎಷ್ಟು ದರ ಕಡಿಮೆ ಆಗಿದೆ? 22 ಕ್ಯಾರೆಟ್…

Read More

ಕೈಕೊಟ್ಟ ಮುಂಗಾರಿನಿಂದಾಗಿ ರೈತರು ಕಂಗಾಲಾಗಿದ್ದಾರೆ, ಹಾಗಾದ್ರೆ ಹಿಂಗಾರು ಮಳೆ ರೈತರ ಕೈ ಹಿಡಿಯುತ್ತಾ?

ಈ ವರ್ಷ ರೈತರಿಗೆ ರಾಜ್ಯದಲ್ಲಿ ಮುಂಗಾರು ಮಳೆ(Rain) ಕೈಕೊಟ್ಟಿದ್ದು, ಹಿಂಗಾರು ಮಳೆಯ ನಿರೀಕ್ಷಣೆಯಲ್ಲಿರುವ ರೈತರಿಗೆ, ಹವಾಮಾನ ಮುನ್ಸೂಚಕರು ಭಾರಿ ಮಳೆಯಾಗುವ ಭರವಸೆಯನ್ನ ಕೊಟ್ಟಿದ್ದಾರೆ. ಹೌದು, ಇನ್ನು ಒಂದು ದಿನದ ಒಳಗಾಗಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಮುನ್ಸೂಚಕರು ಮುನ್ಸೂಚನೆಯನ್ನು ನೀಡಿದ್ದಾರೆ. ನೈರುತ್ಯ ಮುಂಗಾರು ಕೈ ಕೊಟ್ಟ ಕಾರಣದಿಂದಾಗಿ, ಹಿಂಗಾರು ಮಳೆಯಾದರೂ ಕೈಹಿಡಿಯುವ ನೀರಿಕ್ಷೆಯಲ್ಲಿ ರೈತರು ಕೈಕಟ್ಟಿ ಕಾದು ಕೂತಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಆಗುವ ನಿರೀಕ್ಷೆ ಇದೆ, ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ ಪ್ರದೇಶ…

Read More
State Govt Release Of Drought Relief

ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣ ರೈತರ ಖಾತೆಗೆ ಜಮಾ! ಬಾರದೇ ಇದ್ದರೆ ಈ ರೀತಿ ಮಾಡಿ

ಮಳೆ ಅಭಾವಾದ ಕಾರಣ ರೈತರು ನಷ್ಟ ಅನುಭವಿಸುತ್ತಾ ಇದ್ದರೆ. ರೈತರ ಸಂಕಷ್ಟಕ್ಕೆ ಪರಿಹಾರ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಇತ್ತು. ಆದರೆ ಕೇಂದ್ರ ಹಣ ನೀಡಿಲ್ಲ ನಾವು ಹೇಗೆ ಹಣ ನೀಡುವುದು ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪಗಳ ಪಟ್ಟಿ ಮಾಡಿತ್ತು. ಆದರೆ ಈಗ ಕೇಂದ್ರ ಸರ್ಕಾರದ ಹಣಕ್ಕೆ ಕಾಯದೇ ರೈತರಿಗೆ ಬರ ಪರಿಹಾರ ನೀಡಲು 628 ಕೋಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಹಲವಾರು ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ರೈತರ ಸಹಾಯಕ್ಕೆ ಬರ…

Read More