SSLC ರಿಸಲ್ಟ್ ಯಾವಾಗ? ಯಾವ ವಿಧ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಸೀಗುತ್ತೆ ಸಂಪೂರ್ಣ ವಿವರ
ಇಡೀ ದೇಶದಾದ್ಯಂತ ಕೊರೋನ ಎಲ್ಲರನ್ನು ನಲುಗುವಂತೆ ಮಾಡಿತ್ತು ಪ್ರತಿ ಯೊಂದು ಕ್ಷೇತ್ರವು ಕೂಡ ನಷ್ಟದ ಹಾದಿ ಹಿಡಿದಿತ್ತು. ಅದರಲ್ಲೂ ಶಿಕ್ಷಣ ಕ್ಷೇತ್ರ ದಲ್ಲಿ ಏನ್ ಮಾಡ್ಬೇಕು ಅಂತಲೇ ಗೊತ್ತಾಗಿಲ್ಲ.. ಯಾಕಂದ್ರೆ ಶಾಲಾ ಕಾಲೇಜು ಗಳು ಮಹಾಮಾರಿ ಕಾಟಕ್ಕೆ ಬಂದ್ ಆಗಿದ್ವು. ಮಕ್ಕಳಿಗೆ ಕಲಿಕೆ ಮರೀಚಿಕೆ ಆಯ್ತು.. ಆದರೂ ಆನ್ಲೈನ್ ತರಗತಿ ಗಳು ಶುರುವಾದ್ವಲ್ಲ ಅಂತ ಕೊಂಚ ನಿರಾಳ ಆದ್ರೂ ಎಲ್ಲ ವಿದ್ಯಾರ್ಥಿಗಳಿಗೂ ಅದು ಅರ್ಥವಾಗೋದು ಡೌಟ್ ಆಗಿತ್ತು.. ಆದ್ರೂ ಹೇಗೋ ವಿದ್ಯಾರ್ಥಿ ಗಳು ಕೊರೋನ ನಡುವೆಯೇ ಪರೀಕ್ಷೆ…