Headlines

Darshan: ದರ್ಶನ್ ಸರ್ ನ ಭೇಟಿ ಮಾಡಿಸಿ ಎಂದು ವಿಡಿಯೋ ಮಾಡಿದ ಅಭಿಮಾನಿ; ಆಸೆ ಈಡೇರಿಸಿದ ದರ್ಶನ್

Darshan: ಅಭಿಮಾನ ಎಂದರೆ ಹಾಗೆ ಯಾರೋ ಗೊತ್ತಿಲ್ಲದ ವ್ಯಕ್ತಿಯನ್ನು ಅವರ ನಟನೆ ಮತ್ತು ಅವರ ವೈಯಕ್ತಿಕ ವಿಷಯಗಳನ್ನು ನೋಡುತ್ತಾ ಪ್ರೇರಣೆಯಾಗುವ ತುಂಬಾ ಜನರನ್ನು ನೋಡಿದ್ದೇವೆ. ಇದೀಗ ಸ್ಯಾಂಡಲ್ ವುಡ್ ನ ಡಿಬಾಸ್ ಅಂದರೆ ಪೂಜಿಸುವ ಅಭಿಮಾನಿಗಳು ಸಹ ಇದ್ದಾರೆ. ನಟನೆ ಹಾಗೂ ಹಿರಿಯರಿಗೆ ಆಗಲಿ ಕಿರಿಯರಿಗೆ ಆಗಲಿ ಸದಾ ಗೌರವ ಕೊಟ್ಟು ಮಾತನಾಡುವ ದರ್ಶನ್ ಅವರ ಗುಣ ತುಂಬಾ ಜನಕ್ಕೆ ಇಷ್ಟ ಈ ಗುಣಗಳನ ನೋಡೆ ದರ್ಶನ್ ಅವರನ್ನು ಎಷ್ಟೋ ಜನ ಇಷ್ಟ ಪಡುತ್ತಾರೆ. ಸರಿಗಮಪ ಸ್ಪರ್ಧಿಯಾಗಿದ…

Read More
Hardik Pandya

ಒತ್ತಡದಲ್ಲಿ ಪಾಂಡ್ಯ: ಮುಂಬೈ ಸೋಲಿನ ನಂತರ ಟೀಕೆಗಳ ಮಳೆ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋತಿದೆ. ಗೆಲ್ಲಲು 170 ರನ್ ಗಳಿಸಬೇಕಿತ್ತು, ಆದರೆ ಅವರು ಗಳಿಸಿದ್ದು 145 ರನ್ ಗಳು. ತವರು ಮೈದಾನದಲ್ಲಿ ಗೆಲ್ಲುವುದು ಸುಲಭವಾಗಿದ್ದರೂ, ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ನಿರಾಶೆಗೊಂಡರು ಮತ್ತು ಅವರು ಏಕೆ ಸೋತರು ಎಂಬುದನ್ನು ಲೆಕ್ಕಾಚಾರ ಮಾಡಬೇಕಾಗಿದೆ ಎಂದು ತಾವೇ ಸ್ವತಃ ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಉತ್ತರ: ಪತ್ರಕರ್ತರು ಪಾಂಡ್ಯ ಅವರ ಕ್ಯಾಪ್ಟನ್‌ಶಿಪ್ ಮತ್ತು ತಂಡದ ಆಯ್ಕೆಗಳ ಬಗ್ಗೆ…

Read More
CBSC Changes Exam Format

ಇನ್ನೂ ಮುಂದೆ CBSC ವಿದ್ಯಾರ್ಥಿಗಳಿಗೆ ವರುಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಸಂಸ್ಥೆಯ 2025-26 ಸಾಲಿನಿಂದ ವಿದ್ಯಾರ್ಥಿಗಳಿಗೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಆದರೆ ಸೆಮಿಸ್ಟರ್ ಯೋಜನೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಪರೀಕ್ಷೆ ನಿಯಮ ಬದಲಾವಣೆ :- ವಾರ್ಷಿಕವಾಗಿ ಎರಡು ಬಾರಿ ಬೋರ್ಡ್ ಎಕ್ಸಾಮ್ ನಡೆದರೆ ಇಷ್ಟು ವರುಷಗಳಿಂದ ನಡೆದು ಬಂದ ಸಾಂಪ್ರದಾಯಿಕ ನಿಯಮಗಳು ಬದಲಾವಣೆ ಆಗಲಿದೆ. ಈ ನಿಯಮಗಳು ಬದಲಾವಣೆ ಆದರೆ ಹಲವಾರು ಉಪಯೋಗಗಳು ಇವೆ.  ಎರಡು ಬಾರಿ ಬೋರ್ಡ್ ಎಕ್ಸಾಮ್…

Read More

ಈ ಏಳು ರಾಶಿಯವರಿಗೆ 2024 ಅದೃಷ್ಟದ ವರ್ಷ; ಹಣ ಹುಡುಕಿ ಬರುತ್ತದೆ..

ಬರುವ ಹೊಸ ವರ್ಷಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ ಮುಂಬರುವ ವರ್ಷ ಅದೃಷ್ಟವನ್ನು ತಂದುಕೊಡಬಹುದು, ಏನಾಗಲಿದೆ, ಬರುವ ಹೊಸ ವರ್ಷದಲ್ಲಿ ನಮ್ಮ ಅದೃಷ್ಟ ಹೇಗಿರಬಹುದು ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಕೂಡ ಕಾಣುತ್ತಿದೆ. ಅಂದಹಾಗೆ ಮುಂಬರುವ 2024ನೇ ವರ್ಷ ಯಾವ ರಾಶಿಗೆ ಅದೃಷ್ಟವನ್ನು ತಂದುಕೊಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಕೇವಲ ಇನ್ನೂ ಎರಡು ತಿಂಗಳಲ್ಲಿ ನಾವು 2023 ರನ್ನ ಮುಗಿಸಿ 2024ಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷವೂ ಕಷ್ಟ ಸುಖದಲ್ಲಿ ತೇಲಾಡಿದ್ದು ಸಾಕು ಮುಂಬರುವ ವರ್ಷವಾದರೂ ನಮಗೆ ಸುಖವನ್ನ ಸಮೃದ್ಧಿಯನ್ನು…

Read More
Motorola G64 5G

50MP ಕ್ಯಾಮೆರಾ ಮತ್ತು 6,000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ Motorola G64 5G ಯ ಮಾರಾಟದ ಮೊದಲ ದಿನ ಇಂದು!

ಹೊಸ Motorola g64 5G ಅನ್ನು ಪರಿಚಯಿಸಲಾಗುತ್ತಿದೆ. ಇದು ನಮ್ಮ ನಿಷ್ಠಾವಂತ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸ್ಮಾರ್ಟ್‌ಫೋನ್ ಆಗಿದೆ. ಫೋನ್ ಬಿಡುಗಡೆ ದಿನಾಂಕವಾದ ಏಪ್ರಿಲ್ 23, 2024 ರಿಂದ ಖರೀದಿಗೆ ಲಭ್ಯವಿರುತ್ತದೆ. ನೀವು ಹೊಸ ಫೋನ್ ಪಡೆಯಲು ಆಸಕ್ತಿ ಹೊಂದಿದ್ದರೆ ಈ ಮೋಟೋ ಫೋನ್‌ಗಳ ಮಾರಾಟದ ವಿವರಗಳನ್ನು ನೋಡೋಣ. ಬೆಲೆ ಮತ್ತು ಮಾದರಿಗಳು: ಗ್ರಾಹಕರು ಎರಡು ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದು, 8GB+128GB ರೂಪಾಂತರ ಮತ್ತು 12GB+256GB ರೂಪಾಂತರವಾಗಿದೆ. ಫೋನ್‌ನ ಮೂಲ ರೂಪಾಂತರದ ಬೆಲೆ 14,999…

Read More

ಬೆಳೆ ಪರಿಹಾರ 2000 ಹಣ ಪಡೆಯಲು ಏನ್ ಮಾಡಬೇಕು? ಯಾವೆಲ್ಲಾ ದಾಖಲೆಗಳು ಬೇಕು?

ಬರ ಪರಿಹಾರ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ ರೂ.2,000 ವರೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುತ್ತಿದ್ದೇವೆ. ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನಗಳ ಉದ್ಯೋಗ ಕೊಡಲು ಕೇಂದ್ರಕ್ಕೆ…

Read More
HSRP Number Plate Last Date

HSRP ನಂಬರ್ ಪ್ಲೇಟ್ ಅಳವಡಿಸಲು ದಿನಾಂಕ ನಿಗಧಿ; ಫೆಬ್ರವರಿ 17 ಕೊನೆಯ ದಿನ? ಮಾಡಬೇಕಿರೋದು ಏನ್ ಗೊತ್ತಾ

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ರಾಮಾಯಣ ಬಗೆಹರಿಯೋ ಲಕ್ಷಣಗಳೇ ಕಾಣ್ತಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಶುಕ್ರವಾರ ಕೊನೆಯ ದಿನ ಅಂತಾ ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಇದೀಗ ಟೈಂ ಕೊಟ್ಟಿದೆ. ಆದರೆ, ಗೊಂದಲಗಳು ಮಾತ್ರ ಇನ್ನೂ ಮುಂದುವರೆದಿವೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ಜನರೇನೋ ರೆಡಿ ಇದ್ದಾರೆ. ಆದರೆ, ಈ ಪ್ರಕ್ರಿಯೆ ಜನರಿಗೆ ದೊಡ್ಡ ತಲೆ ನೋವಾಗಿದೆ. ಸರ್ಕಾರವೇನೋ…

Read More

Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಹೀಗಿದೆ ನೋಡಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ..

Gold Rate: ಚಿನ್ನದ ಬೆಲೆಯಲ್ಲಿ ಸತತ ಎರಡು ದಿನಗಳಿಂದ ಏರಿಕೆ ಕಾಣುತ್ತಿದ್ದು. ಇಂದು ಕೂಡ 100 ರೂಪಾಯಿ ಏರಿಕೆಯಾಗಿದೆ ಇನ್ನು ಬೆಳ್ಳಿಯ ಬೆಲೆಯಲ್ಲಿ 500 ರೂಪಾಯಿ ಇಳಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿನಿತ್ಯ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ನೀವು ಆಭರಣಗಳನ್ನು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ. ಇಂದಿನ ಚಿನ್ನದ…

Read More

ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಉಳಿಯಲಿಲ್ಲ ನಟಿ ಮಾನ್ವಿತಾ ತಾಯಿ! ಅನಾಥೆ ಆದ ಮಾನ್ವಿತಾ

ಕೆಂಡಸಂಪಿಗೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ ಕಾಮತ್. ಬಹಳ ಕ್ಯೂಟ್ ಹಾಗೂ ಹಾಗಯೇ ಅಷ್ಟೇ ಸಹಜವಾಗಿ ಮನೋಜ್ಞವಾಗಿ ನಟನೆ ಮಾಡುವ ನ್ಯಾಚುರಲ್ ಬ್ಯುಟಿ. ಕೆಂಡ ಸಂಪಿಗೆ ನಂತರ ಬಹಳ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಅದ್ಭುತ ನಟಿ. ಮೊದಲಿಗೆ ಆರ್‌ ಜೆ ಆಗಿ ರೇಡಿಯೊ ಮಿರ್ಚಿ ಯಲ್ಲಿ ವೃತ್ತಿ ಆರಂಭಿಸಿದ್ದ ಮಾನ್ವಿತಾ ನಂತರ ಕೆಂಡಸಂಪಿಗೆ’ ಚಿತ್ರಕ್ಕೆ ಆಡಿಶನ್ ನೀಡಿ ಆಯ್ಕೆ ಆದರು. ಕೆಂಡಸಂಪಿಗೆ’ ನಂತರ ಚೌಕ ಚಿತ್ರ ದಲ್ಲಿ ನಟಿಸಿದ್ದರು ಆದ್ರೂ ಇವ್ರ ವೃತ್ತಿ…

Read More
Shivamogga District Court Recruitment

ನೀವು 10th ಪಾಸ್ ಆಗಿದ್ದೀರಾ? ಹಾಗಾದರೆ ನಿಮಗಿದೆ ಶಿವಮೊಗ್ಗ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗಾವಕಾಶ ಇಂದೇ ಅರ್ಜಿಯನ್ನು ಸಲ್ಲಿಸಿ

Shivamogga District Court Recruitment: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ.ಅವರು ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ ನೀವು ಅಗತ್ಯಕ್ಕೆ ತಕ್ಕಂತಹ ಮಾನದಂಡಗಳನ್ನು ಪೂರೈಸಿದರೆ ಈ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಬಹುದು. ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 33 ಉದ್ಯೋಗಾವಕಾಶಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಕರೆಯಲಾಗುತ್ತಿದೆ. ನೀವು ಆಸಕ್ತಿ ಹೊಂದಿದ್ದರೆ, ಇಂದೇ ಅರ್ಜಿಯನ್ನು ಸಲ್ಲಿಸಿ. 10ನೇ ತರಗತಿ ತೇರ್ಗಡೆಯಾಗಿರುವ ಯಾರಾದರೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 16,…

Read More