New Ration Card Application Karnataka

ಹೊಸ ರೇಷನ್ ಕಾರ್ಡ್ ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರ; ಏನೆಲ್ಲಾ ದಾಖಲೆಗಳು ಬೇಕು?

ರೇಷನ್ ಕಾರ್ಡ್ ಮನೆಯ ಸದಸ್ಯರ ಬಗ್ಗೆ ಪೂರ್ಣ ಮಾಹಿತಿ ನೀಡುವ ಒಂದು ದಾಖಲಾತಿ. ಸರ್ಕಾರದ ಹಲವು ಯೋಜನೆಗಾಗಿ ಮುಖ್ಯವಾಗಿ ರೇಷನ್ ಕಾರ್ಡ್ ಬೇಕು. ಸರ್ಕಾರವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕೆಳಗಿರುವ ವರ್ಗಗಳ ಕುಟುಂಬಕ್ಕೆ ಬಿಪಿಎಲ್ ಹಾಗೂ ಮೇಲ್ವರ್ಗದ ಕುಟುಂಬಗಳಿಗೆ ಎಪಿಎಲ್ ರೇಷನ್ ಕಾರ್ಡ್ ನೀಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ಹೊಸದಾಗಿ ಸದಸ್ಯರು ಕುಟುಂಬಕ್ಕೆ ಬಂದಿದ್ದರೆ ಅಥವಾ ಕುಟುಂಬದ ಸದಸ್ಯರು ತೀರಿಕೊಂಡಿದ್ದರೆ ಹಾಗೂ ಒಂದು ಕುಟುಂಬದಲ್ಲಿ ಇರುವ ಅಣ್ಣ, ತಮ್ಮ ಬೇರೆ ಬೇರೆಯಾಗಿ ಜೀವಿಸುತ್ತಾ ಇದ್ದರೆ…

Read More
Karnataka SSLC Result 2024

SSLC ಫಲಿತಾಂಶದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.

ಏಪ್ರಿಲ್ 6 ರಂದು SSLC ಪರೀಕ್ಷೆಯ ಕೊನೆಯ ದಿನ ಆಗಿತ್ತು. ಅದರ ನಂತರ ಏಪ್ರಿಲ್ 15 ರಿಂದ ಮೌಲ್ಯಮಾಪನ ಆರಂಭ ಆಗಿತ್ತು. ಮೌಲ್ಯ ಮಾಪನವನ್ನು ಶೀಘ್ರದಲ್ಲಿ ಮುಗಿಸಿ 2024 ರ SSLC ಫಲಿತಾಂಶವನ್ನು ಬಿಡುಗಡೆ ಮಾಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿ ತೀರ್ಮಾನಿಸಿದೆ. ಅದರ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ. SSLC ಫಲಿತಾಂಶ ಯಾವಾಗ ಬಿಡುಗಡೆ ಆಗುವ ಸಾಧ್ಯತೆ ಇದೆ?: ಮೌಲ್ಯ ಮಾಪನವನ್ನು ಪೂರ್ಣಗೊಳಿಸಿ ಏಪ್ರಿಲ್ ತಿಂಗಳ ಕೊನೆಯ ವಾರ ಅಥವಾ ಮೇ…

Read More
Handicap Free Bike Scheme

ದೈಹಿಕ ಅಂಗ ವೈಕಲ್ಯ ಹೊಂದಿರೋರಿಗೆ ವಿವಿಧ ಸೌಲಭ್ಯ; ದ್ವಿಚಕ್ರ ವಾಹನ ಪಡೆಯಲು ಅರ್ಜಿ ಆಹ್ವಾನ

ಆಧುನಿಕ ಯುಗದಲ್ಲಿ ವಿಕಲಚೇತನರು ಯಾರಿಗೂ ಯಾವುದಕ್ಕೂ ಕಮ್ಮಿಯಿಲ್ಲ. ಎಲ್ಲವನ್ನು ಮೀರಿಸುವಂತಹ ಕೆಲಸ ಮಾಡಿ ತೋರಿಸುತ್ತಿದ್ದಾರೆ. ಅಲ್ದೇ ವಿಕಲಚೇತನರಿಗೆ ಸರಕಾರಿ ನೌಕರಿಯಲ್ಲಿ ಮೀಸಲಾತಿ ಇದ್ದು, ಅವರುಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು, ಅದರ ಜೊತೆಗೆ ವಿಕಲಚೇತನರಿಗಾಗಿ ಸರಕಾರದಿಂದ ಅನೇಕ ಯೋಜನೆಗಳು ಜಾರಿಯಾಗಿವೆ. ಹೀಗಾಗಿ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು. ಯಾಕಂದ್ರೆ ವಿಕಲಚೇತನರಿಗೆ ಸಂಬಂಧಿಸಿದ ಯೋಜನೆಗಳ ಸೇವೆಗಳು, ವಿಕಲಚೇತನರ ವಿದ್ಯಾರ್ಥಿವೇತನ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ವಿವಾಹ ಪ್ರೋತ್ಸಾಹ ಧನ ಯೋಜನೆ, ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿರುವ ವಿಶೇಷ…

Read More
The transit of Venus from the beginning of the new year brings good luck to these three zodiac signs

ಹೊಸ ವರ್ಷದ ಪ್ರಾರಂಭದಿಂದಲ್ಲೇ ಶುಕ್ರನ ಸಂಚಾರದಿಂದ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಇನ್ನು ಎರಡು ದಿನಗಳ ನಂತರ ಕೆಲವು ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯುವುದಕ್ಕೆ ಶುರುವಾಗುತ್ತೆ. ಕೇವಲ 2 ದಿನ ಬಾಕಿ ಇದೆ. ಕಠಿಣ ಪರಿಶ್ರಮ ಇಲ್ಲದೆನೆ 2024 ರಲ್ಲಿ ಶುಕ್ರ ಸಂಚಾರ ದಿಂದ ಯಶಸ್ಸು ಗಳಿಸುವಂತಹ ಅದೃಷ್ಟದ ರಾಶಿಗಳ ಬಗ್ಗೆ ಈ ವಿಷ್ಯದಲ್ಲಿ ನಾವು ನಿಮಗೆ ತಿಳಿಸುತ್ತ ಹೋಗ್ತೀವಿ. ಅದೃಷ್ಟದ ಆಸೆಗಳು ಯಾರ್ಯಾರಿಗಿದೆ ಅನ್ನುವಂತದ್ದು ನೋಡಿ ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷ ಕಾಲಿಡುತ್ತಿದ್ದ ಹಾಗೆ ಕೆಲವು ರಾಶಿಗಳು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಅನೇಕ ರಾಶಿಯವರ ಜೀವನದಲ್ಲಿ ಬದಲಾವಣೆಗಳನ್ನು ಕಾಣುವಂತ…

Read More
Driving licence New Rules 2024

ಡ್ರೈವಿಂಗ್ ಲೈಸೆನ್ಸ್ ನ ನಿಯಮದಲ್ಲಿ ಭಾರಿ ಬದಲಾವಣೆ; ಜೂನ್ 1 ರಿಂದ ಜಾರಿ

ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಎಂದಾದರೆ ನಾವು RTO ಆಫೀಸ್ ಗೆ ತೆರಳಿ ಡ್ರೈವಿಂಗ್ ಲೈಸೆನ್ಸ್ ಗೆ ಟೆಸ್ಟ್ ಅಟೆಂಡ್ ಆಗಿ ನಂತರ ನಮಗೆ ಡ್ರೈವ್ ಮಾಡಲು ಬರುತ್ತದೆ ಅಥವಾ ಇಲ್ಲ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ನಾವು ಟೆಸ್ಟ್ ನಲ್ಲಿ ಪಾಸ್ ಆದರೆ ಮಾತ್ರ ನಮಗೆ ಡ್ರೈವಿಂಗ್ ಲೈಸೆನ್ಸ್ ಸಿಗುತ್ತಿತ್ತು. ಈಗ ಈ ನಿಯಮದಲ್ಲಿ ಬದಲಾವಣೆ ತರುತ್ತಿದ್ದೆ. ಈ ಬದಲಾವಣೆಯಿಂದ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಎಂದಾದರೆ RTO ಆಫೀಸ್ ಗೆ ತೆರಳಬೇಕು ಎಂಬ ಹಳೆಯ…

Read More

ಡಿಕೆಡಿ ಶೋಗೆ ವಾಪಸ್ ಎಂಟ್ರಿ ಕೊಟ್ಟ ರಾಘು! ಶೋಗೆ ಬಂದ ರಾಘು ನ ನೋಡಿ ಶಿವಣ್ಣ ಹೇಳಿದ್ದೇನು?

ಚಂದನವನದ ಚಿನ್ನಾರಿ ಮುತ್ತ, ಸದಾ ಹಸನ್ಮುಖಿ ನಮ್ಮ ನಗು ಮುಖದ ಸರದಾರ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ವಿಜಯ್ ರಾಘವೇಂದ್ರ ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಥೈಲ್ಯಾಂಡ್ ಹೋಗಿದ್ದಾಗ ಬ್ಯಾಂಕಾಕ್ನಲ್ಲಿ ಶಾಪಿಂಗ್ ಮುಗಿಸಿ ಬಂದು ಸುಸ್ತಾಗಿ ಮಲಗಿದವರು ಮತ್ತೆ ಮೇಲೇಳಲೆ ಇಲ್ಲ. ಮಲಗಿದ್ದಂತಹ ಸಂದರ್ಭದಲ್ಲಿ ಸ್ಪಂದನವರಿಗೆ ಲಘು ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದರು. ಸದ್ಯ ಸ್ಪಂದನಾ ಸಾವಿನ ನೋವಿನಿಂದ ಇನ್ನು ಕೂಡ ಚಿನ್ನಾರಿ ಮುತ್ತಾ ಹೊರ ಬಂದಿಲ್ಲ. ಯಾಕಂದ್ರೆ ವಿಜಯ್ ರಾಘವೇಂದ್ರ ನೋವು ಯಾರಿಗೆ ಬಾರದೆ…

Read More

Gold And Silver Rate: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಇನ್ನಷ್ಟು ಇಳಿಕೆ ಕಂಡ ಬೆಲೆ ಆದರೆ ಬೆಳ್ಳಿ ಬೆಲೆ ದಿಡೀರ್ 4000 ಸಾವಿರ ಏರಿಕೆ!

Gold And Silver Rate: ಇಂದು ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದ್ದು ಆದರೆ ಬೆಳ್ಳಿಯ ಬೆಲೆಯಲ್ಲಿ 4000 ಸಾವಿರ ರೂಪಾಯಿ ಏರಿಕೆ ಕಂಡಿದ್ದು. ಇದು ಬೆಳ್ಳಿ ಖರೀದಿ ಮಾಡುವವರಿಗೆ ಬಿಗ್ ಶಾಕ್ ನೀಡಿದೆ. ಇನ್ನು ಚಿನ್ನ ಮತ್ತು ಬೆಳ್ಳಿಯ ಬೆಲೆ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ. ಒಂದು ದಿನ ಚಿನ್ನದ ದರ ಏರಿಕೆ ಆದರೆ ಮತ್ತೊಂದು ದಿನ ಇಳಿಕೆ ಆಗುತ್ತದೆ. ಇಂದು ಮೇ 30 ನೇ ತಾರೀಕು…

Read More
IDBI Bank Recruitment 2024

ಜೂನಿಯರ್ ಅಸಿಸ್ಟೆಂಟ್ ಹುದ್ದೆ ಗೆ IDBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ; ಫೆಬ್ರುವರಿ 12 ರಿಂದ ಅರ್ಜಿ ನಮೂನೆ ಬಿಡುಗಡೆ ಆಗಲಿದೆ.

ಬ್ಯಾಂಕ್ ಹುದ್ದೆಗೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಒಮ್ಮೆ ಬ್ಯಾಂಕ್ ಉದ್ಯೋಗ ದೊರೆತರೆ government ಜಾಬ್ ಅಂತೆಯೇ ಸೇಫ್ಟಿ ಜಾಬ್ ಅಷ್ಟೇ ಅಲ್ಲ ಯಾವುದೇ ನೈಟ್ ಡ್ಯೂಟಿ ಅಥವಾ ಆಫೀಸ್ ನಿಂದ ಮನೆಯ ಬಂದಮೇಲೆ ಮತ್ತೆ ಆಫೀಸ್ ವರ್ಕ್ ಮಾಡಬೇಕು ಎಂಬ ಟೆನ್ಶನ್ ಇರುವುದಿಲ್ಲ. ಆದರೆ ಬ್ಯಾಂಕ್ ಉದ್ಯೋಗ ದೊರೆಯುವುದು ಸುಲಭವಲ್ಲ. ಬ್ಯಾಂಕ್ ಎಕ್ಸಾಂ ಕ್ಲಿಯರ್ ಮಾಡಬೇಕು ನಂತರ ಸಂದರ್ಶನಕ್ಕೆ ಹೋಗಿ ಅಲ್ಲಿ ಪಾಸ್ ಆದ ನಂತರ ನಿಮಗೆ ಜಾಬ್ ಸಿಗುತ್ತದೆ. ಆದರೂ ಇಂಜನಿಯರ್ ಓದಿದವರು…

Read More
Yuva Movie First Song

ದೊಡ್ಡ ಮನೆ ಕುಡಿಯಿಂದ “ಯುವ” ಸಿನಿಮಾ ತೆರೆಗೆ ಬರುತ್ತಿದೆ, ಯುವರಾಜ್ ಕುಮಾರ್ ಅವರ ಯುವ ಚಿತ್ರದ ಹಾಡು ಎಲ್ಲೆಡೆ ಸದ್ದು, ವೈರಲ್ ಆದ ಆಡಿಯೋ ಸಾಂಗ್.

‘ಯುವ’ ಅಣ್ಣಾವ್ರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರವಾಗಿರುವುದರಿಂದ ಮುಂಬರುವ ಈ ಚಿತ್ರಕ್ಕಾಗಿ ನಿರೀಕ್ಷೆ ಗಗನಕ್ಕೇರಿದೆ. ಈ ನಿರ್ದಿಷ್ಟ ಚಿತ್ರಕ್ಕಾಗಿ ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆನಂದ್ ಆಡಿಯೋ ಹಾಡುಗಳ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತು ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಮುಂಬರುವ ಚಿತ್ರ ‘ಯುವ’ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ಯುವ ರಾಜ್‌ಕುಮಾರ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 29 ರಂದು ‘ಯುವ’ ಚಿತ್ರದ…

Read More

ಬಡವರ ಕಲ್ಯಾಣ ಆಗದೆ ಶ್ರೀರಾಮನ ಚರಿತ್ರೆ ಆಗಲೂ ಸಾಧ್ಯವಿಲ್ಲ. – ನರೇಂದ್ರ ಮೋದಿ

ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠೆ ನೆರವೇರಲಿದೆ. ಅದನ್ನು ನರೇಂದ್ರ ಮೋದಿ ನೆರವೇರಿಸುತ್ತಾರೆ. ಬಡವರ ಕಲ್ಯಾಣಕ್ಕೆ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಈಗ ಇನ್ನಷ್ಟು ಬಡವರ ಜೀವನವನ್ನು ಸಬಳಗೊಳಿಸುವ ನಿಟ್ಟಿನಲ್ಲಿ ಒಂದಿಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಈಗಾಗಲೇ 10 ಕೋಟಿ ನಿರಾಶ್ರಿತರಿಗೆ ಮನೆಯನ್ನು ಕಲ್ಪಿಸಲಾಗಿದೆ ಎಂದು ಸೋಮವಾರ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸೋಮವಾರ ನಡೆದ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ (PM-JANMAN) ಪ್ರಧಾನ ಮಂತ್ರಿ ಆವಾಸ್ ಯೋಜನೆ…

Read More