Headlines
OSM Stream City Auto

ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾದಂತಹ ಹೊಸ ಎಲೆಕ್ಟ್ರಿಕ್ ಆಟೋ ಬಿಡುಗಡೆ, ಅದೂ ಕೇವಲ ಕೈಗೆಟುಕುವ ಬೆಲೆಯಲ್ಲಿ!

ಒಮೆಗಾ ಇತ್ತೀಚೆಗೆ ಭಾರತದಲ್ಲಿ OSM ಸ್ಟ್ರೀಮ್ ಸಿಟಿ ಕ್ವಿಕ್ ಎಲೆಕ್ಟ್ರಿಕ್ ಆಟೋವನ್ನು ಪರಿಚಯಿಸಿತು. ಒಮೆಗಾ, ಕಿಕಿ ಮೊಬಿಲಿಟಿ ಮತ್ತು ಎಕ್ಸ್ ಎನರ್ಜಿ ಈ ಉತ್ತೇಜಕ ಉಡಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದೆ. OSM ಸ್ಟ್ರೀಮ್ ಸಿಟಿ ಕ್ವಿಕ್ ಎಲೆಕ್ಟ್ರಿಕ್ ಆಟೋ, 3.25 ಲಕ್ಷ ಎಕ್ಸ್ ಶೋ ರೂಂ ಬೆಲೆ ಹೊಂದಿದೆ. ಈ ಕೈಗೆಟುಕುವ ಎಲೆಕ್ಟ್ರಿಕ್ ಕಾರು ನಗರದಲ್ಲಿ ವಾಸಿಸುವ ಮತ್ತು ಸುತ್ತಾಡಲು ಅಗತ್ಯವಿರುವ ಜನರಿಗೆ ಪರಿಪೂರ್ಣವಾದ ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. OSM ಸ್ಟ್ರೀಮ್ ಸಿಟಿ ಕ್ವಿಕ್ ಎಲೆಕ್ಟ್ರಿಕ್ ಆಟೋವನ್ನು…

Read More
SSLC Main Exam Key Answers 2024 Karnataka

SSLC ಪರೀಕ್ಷೆಯ ಕೀ ಉತ್ತರ ನೋಡುವುದು ಹೇಗೆ? ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಈ ವರ್ಷದ ಎಸೆಸೆಲ್ಸಿ ಪರೀಕ್ಷಾ ಉತ್ತರ ಪತ್ರಿಕೆಯ ಕೀ ಉತ್ತರವನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಯಾವ ಯಾವ ವಿಧಗಳ ಕೀ ಉತ್ತರಗಳನ್ನು ನೋಡಬಹುದು ಮತ್ತು ಕೀ ಉತ್ತರವನ್ನು ವೀಕ್ಷಣೆ ಮಾಡುವ ವಿಧಾನ ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಕೀ ಉತ್ತರಗಳನ್ನು ನೋಡುವ ವಿಧಾನ :- https://kseeb.karnataka.gov.in/objectionentry/SSLC_KeyAnswers ಈ ವೆಬ್ಸೈಟ್ ಲಿಂಕ್ ಗೆ ಹೋಗಿ ನಿಮಗೆ ಉತ್ತರ ಪತ್ರಿಕೆಯ ವಿಷಯವಾರು ಪಟ್ಟಿ ಸಿಗುತ್ತದೆ. ನಂತರ…

Read More
KPSC Land Surveyor Recruitment 2024

ಖಾಲಿ ಇರುವ 364 ಭೂ ಮಾಪಕರ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನ

ಕರ್ನಾಟಕ ಲೋಕಸೇವಾ ಆಯೋಗವು ಖಾಲಿ ಇರುವ ಭೂ ಮಾಪಕರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದ್ದು ಆಸಕ್ತರು ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಪೂರ್ಣ ಮಾಹಿತಿಗಳು ಇಲ್ಲಿವೆ. ಹುದ್ದೆಯ ಬಗ್ಗೆ ಪೂರ್ಣ ವಿವರ :- ಭೂಮಾಪನ ಕಂದಾಯ ವ್ಯವಸ್ಥೆವು ಭೂ ದಾಖಲೆಗಳ ಇಲಾಖೆಯಲ್ಲಿ 364 ಗ್ರೂಪ್‌ ಸಿ ಭೂ ಮಾಪಕರ ಹುದ್ದೆಗಳು ಖಾಲಿ ಇವೆ. ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್‌ 11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಏಪ್ರಿಲ್‌ 10ರ ವರೆಗೆ…

Read More

Helicopter Rent: ರಾಜಕೀಯ ನಾಯಕರು ಬಳಸುವ ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು? ಹೆಲಿಪ್ಯಾಡ್ ಬಾಡಿಗೆ ಹೇಗಿರುತ್ತೆ? ಪೈಲೇಟ್ ಗೆ ನೀಡಬೇಕಾದ ಸೌಲಭ್ಯ ಏನ್ ಗೊತ್ತಾ?

Helicopter Rent: ರಾಜ್ಯ ವಿಧಾನ ಚುನಾವಣೆಯ ಅಬ್ಬರ ಜೋರಾಗಿದ್ದು. ಚುನಾವಣಾ ಕಣದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಸ್ಟಾರ್‌ ಪ್ರಚಾರಕರ ಪ್ರಚಾರ ಗೀಳು ಹೆಚ್ಚಾಗಿದ್ದು ಎಲ್ಲಾ ಪಕ್ಷದವರು ಕೂಡ ತಮ್ಮ ತಮ್ಮ ಪಕ್ಷಗಳ ರಾಷ್ಟ್ರೀಯ ನಾಯಕರನ್ನ, ಸ್ಟಾರ್ ನಟ ನಟಿಯರನ್ನ ಕರೆಸಿ ಮಾಡೋ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಇದರ ಜೊತೆಗೆ ಹೆಲಿಕಾಪ್ಟರ್‌ ಹಾಗೂ ಚಾರ್ಟೆಡ್‌ ಫ್ಲೈಟ್‌ಗಳ ಆರ್ಭಟವೂ ಹೆಚ್ಚಾಗಿದೆ. ರಾಜ್ಯದ ಮುಂಚೂಣಿ ನಾಯಕರ ಜತೆಗೆ ಪ್ರಚಾರಕ್ಕೆ ರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ತಾರಾ ಪ್ರಚಾರಕರು ಆಗಮಿಸಿದ್ದು, ಹೆಲಿಕಾಪ್ಟರ್‌ಗಳಿಗೆ ಹಿಂದೆಂದೂ…

Read More
RBI UPI transaction Limits

RBI: ಶಿಕ್ಷಣ ಮತ್ತು ಆರೋಗ್ಯದ ಸಲುವಾಗಿ UPI ವಹಿವಾಟಿನ ಮಿತಿ ಇನ್ನು ಮುಂದೆ 5 ಲಕ್ಷಕ್ಕೆ ಏರಿಕೆಯಾಗಲಿದೆ

UPI ನ ಮೂಲಕ ವಹಿವಾಟುಗಳಿಗೆ ಪಾವತಿ ಮಿತಿಗಳನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ ಎಂದು RBI ತಿಳಿಸಿದೆ. ಸಣ್ಣ ಮೌಲ್ಯದ ವಹಿವಾಟುಗಳಿಗಿಂತ ಹೆಚ್ಚಿನದಕ್ಕಾಗಿ ನೀವು ಈಗ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪಾವತಿಗಳನ್ನು ಬಳಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿಗಳ ವಹಿವಾಟಿನ ಮಿತಿಯನ್ನು ಡಿಸೆಂಬರ್ 8, 2023 ರಿಂದ ರೂ 5 ಲಕ್ಷಕ್ಕೆ  ಹೆಚ್ಚಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ…

Read More
Voter Slip

ಮೊಬೈಲ್ ನಲ್ಲಿ ವೋಟರ್ ಸ್ಲಿಪ್ ಪಡೆಯುವುದು ಹೇಗೆ?

ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡಬೇಕು ಎಂದರೆ ನಾವು ವೋಟರ್ ಕಾರ್ಡ್ ಜೊತೆ ವೋಟರ್ ಸ್ಲಿಪ್ ಸಹ ಬೇಕು. ಈಗಾಗಲೇ BLO ಅವರು ಮನೆ ಮನೆಗೆ ಭೇಟಿ ನೀಡಿ ನಮಗೆ ವೋಟರ್ ಸ್ಲಿಪ್ ನೀಡುತ್ತಿದ್ದಾರೆ. ಆದರೆ ಕೆಲವು ಸಲ ನಮಗೆ ವೋಟರ್ ಸ್ಲಿಪ್ ಸಿಗದೇ ಇದ್ದರೆ ನಮ್ಮ ಹತ್ತಿರ ಇರುವ ಮೊಬೈಲ್ ನಲ್ಲಿಯೇ ನಾವು ವೋಟರ್ ಸ್ಲೀಪ್ ತೆಗೆದುಕೊಳ್ಳಬಹುದು. ಹಾಗಾದರೆ ಮೊಬೈಲ್ ನಲ್ಲಿ ವೋಟರ್ ಸ್ಲಿಪ್ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯೋಣ. ಮೊಬೈಲ್ ಅಪ್ಲಿಕೇಶನ್ ಮೂಲಕ ಮತದಾರರ ವೋಟರ್…

Read More

ಯಾರಿಗುಂಟು, ಯಾರಿಗಿಲ್ಲ ಈ ಅವಕಾಶ! ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ LED ಟಿವಿಗಳು ಇಂದೇ ಖರೀದಿಸಿ

ಎಲ್‌ಇಡಿ ಟಿವಿಯನ್ನು ಖರೀದಿಸಲು ನೀವು ಕಾಯುತ್ತಿದ್ದರೆ, ಅಮೆಜಾನ್ ಗಣರಾಜ್ಯೋತ್ಸವದ ಮಾರಾಟದ ಸಮಯದಲ್ಲಿ ಸ್ಮಾರ್ಟ್ ಎಲ್‌ಇಡಿ ಟಿವಿಯಲ್ಲಿ ಉತ್ತಮ ರಿಯಾಯಿತಿಯನ್ನು ಪಡೆದುಕೊಳ್ಳಲು ನಿಮಗೆ ಅವಕಾಶವಿದೆ. LED ಟಿವಿಗಳಲ್ಲಿ ಕೆಲವು ಕಡಿಮೆ ಬೆಲೆಗಳುಳ್ಳ ಉತ್ತಮ ರಿಯಾಯಿತಿಯನ್ನು ಈ ಗಣರಾಜ್ಯೋತ್ಸವದ ಸಂದರ್ಭದಲ್ಲಿ ತರಲಾಗಿದೆ. ನೀವು ಈ ಎಲ್ಇಡಿ ಟಿವಿಗಳಲ್ಲಿ ಉತ್ತಮ ಕೊಡುಗೆಯನ್ನು ಪಡೆದುಕೊಳ್ಳಬಹುದು. Smart LED TV 2024 ರಲ್ಲಿ Amazon ರಿಪಬ್ಲಿಕ್ ಡೇ ಸೇಲ್‌ನಲ್ಲಿ ಟಾಪ್ ಬ್ರ್ಯಾಂಡ್‌ಗಳಿಂದ ಉತ್ತಮ LED TV ಗಳನ್ನು ನೋಡೋಣ. ಇಲ್ಲಿ, ನೀವು ಟಾಪ್ ಬ್ರ್ಯಾಂಡ್…

Read More

Suraj accident: ಕನ್ನಡ ನಟ ಸೂರಜ್ ಸ್ಥಿತಿ ಈಗ ಹೇಗಿದೆ? ವೈದ್ಯರು ಹೇಳಿದ್ದೇನು? ತಮ್ಮ ಕಾಲು ಕತ್ತರಿಸಿದ ವಿಚಾರ ಗೊತ್ತಾಗಿದ್ದೇ ನಾಲ್ಕನೇ ದಿನಕ್ಕೆ..

Suraj accident: ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಮೊನ್ನೆ ನಡೆದಿತ್ತು, ಹೌದು ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರ ಸೂರಜ್​ ಅವ್ರಿಗೆ ಗಂಭೀರ ಅಪಘಾತವಾಗಿ ಕಾಲು ತೆಗೆದಿರುವಂತ ಸುದ್ದಿ ಬಂದಿತ್ತು. ಊಟಿಗೆ ತೆರಳುತ್ತಿದ್ದ ಸೂರಜ್ ಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿತ್ತು. ಕಳೆದ ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದರು, ಅಲ್ಲದೇ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿತ್ತು, ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ…

Read More

Gold Price Today: ಚಿನ್ನದ ಬೆಲೆಯಲ್ಲಿ ಏರಿಕೆ; ಕರ್ನಾಟಕದಲ್ಲಿ ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?

Gold Price Today: ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಏರಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 540 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿ 2000 ರೂಪಾಯಿ ಇಳಿಕೆ ಕಂಡಿದೆ. ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ…

Read More

ನೀವು ಮಂಗಳವಾರ ಜನಿಸಿದ್ರೆ ಇದನ್ನ ನೀವು ತಿಳಿದುಕೊಳ್ಳಲೇಬೇಕು! ಇಂಥವರನ್ನ ಎದುರು ಹಾಕಿಕೊಂಡ್ರೆ ಆಗೋದೇ ಬೇರೆ..

ಸ್ನೇಹಿತರೆ ಮನುಷ್ಯ ಅಂದಮೇಲೆ ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾಭಿಪ್ರಾಯ ಹಾಗೂ ವಿಭಿನ್ನವಾಗಿರುತ್ತಾರೆ. ಕೆಲವೊಂದು ಹೋಲಿಕೆಗಳನ್ನ ಬಿಟ್ರೆ ಎಲ್ಲ ಮನುಷ್ಯರು ಕೂಡ ತಮ್ಮದೇ ಅದು ಗುಣ ಲಕ್ಷಣಗಳನ್ನ ಹೊಂದಿರುತ್ತಾರೆ. ಇದು ಅವ್ರು ಹುಟ್ಟಿದ ದಿನದಿಂದ ಪ್ರಭಾವಿತವಾಗಿರುತ್ತದೆ ಅನ್ನೋದು ಧಾರ್ಮಿಕ ಶಾಸ್ತ್ರಗಳಲ್ಲಿನ ನಂಬಿಕೆ. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಏಳು ದಿನಗಳು ತಮ್ಮದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿವೆ. ವಾರದ ಪ್ರತಿಯೊಂದು ದಿನವನ್ನೂ ಬೇರೆ ಬೇರೆ ಗ್ರಹಗಳು ಆಳುತ್ತವೆ. ಅಂದ್ರೆ ಸೋಮವಾರ ಚಂದ್ರ ಗ್ರಹ ಮತ್ತು ಮಂಗಳವಾರ(Tuesday) ಮಂಗಳ ಗ್ರಹ….

Read More