Kinetic E-Luna Price And Range

ಭರ್ಜರಿ 110 KM ಮೈಲೇಜ್ ನೊಂದಿಗೆ ಕೈನೆಟಿಕ್ ಇ-ಲೂನಾ ಬಿಡುಗಡೆ; ಬೆಲೆ ಎಷ್ಟಿದೆ ನೋಡಿ?

ಕೈನೆಟಿಕ್ ಗ್ರೀನ್ ಇತ್ತೀಚೆಗೆ ತಮ್ಮ ಲೂನಾ ಮಾದರಿಯ ಎಲೆಕ್ಟ್ರಿಕ್ ಆವೃತ್ತಿಯಾದ ಇ-ಲೂನಾವನ್ನು ಪರಿಚಯಿಸಿದೆ. E-Luna ಈಗ ರೂ 69,990 (ಎಕ್ಸ್ ಶೋ ರೂಂ) ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಜನವರಿ 26 ರಂದು E-Luna ಗಾಗಿ ಬುಕಿಂಗ್ ಪ್ರಾರಂಭವಾಗಿದೆ. ಮತ್ತು ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕಾಗಿ 40,000 ಗ್ರಾಹಕರ ವಿಚಾರಣೆಗಳೊಂದಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದೆ. Kinetic Green FY25 ರಲ್ಲಿ E-Luna ನ 1,00,000 ಯೂನಿಟ್‌ಗಳನ್ನು ಮಾರಾಟ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ನಗರ ಮತ್ತು ಗ್ರಾಮೀಣ…

Read More
Jio and Airtel Unlimited 5G data

500 ರೂಪಾಯಿಗಳಿಗಿಂತಲೂ ಕಡಿಮೆಯಲ್ಲಿ ಜಿಯೋ ಮತ್ತು ಏರ್ಟೆಲ್ ಕೊಡುತ್ತಿದೆ Unlimited 5G ಡೇಟಾ

ಭಾರತದ ಟೆಲಿಕಾಂ ವ್ಯವಹಾರವು ಜಿಯೋ, ಏರ್‌ಟೆಲ್ ನಿಂದ ಪ್ರಾಬಲ್ಯ ಹೊಂದಿದೆ. ಈ ಕಂಪನಿಗಳು ವಿಭಿನ್ನ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವಿವಿಧ ಯೋಜನೆಗಳನ್ನು ಹೊಂದಿವೆ. ಇಂದು, ನಾವು ಜಿಯೋ ಮತ್ತು ಏರ್‌ಟೆಲ್ ನೀಡುವ ಕೈಗೆಟುಕುವ ಯೋಜನೆಗಳನ್ನು ತಿಳಿದುಕೊಳ್ಳೋಣ, ಅವುಗಳು ವಿವಿಧ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳೊಂದಿಗೆ ಬರುತ್ತವೆ, ಎಲ್ಲವೂ ಕೇವಲ 500 ರೂಗಳಿಗೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಜೊತೆಗೆ, ನೀವು ಅನಿಯಮಿತ 5G ಡೇಟಾ ಚಂದಾದಾರಿಕೆಗಳನ್ನು ಪಡೆಯಬಹುದು….

Read More

IPL ಗೆ ಟಕ್ಕರ್ ಕೋಡಲು ಸೌದಿ ಶುರುಮಾಡ್ತಾ ಶ್ರೀಮಂತ ಕ್ರಿಕೆಟ್ ಲೀಗ್? ಇನ್ನೂ ಮುಂದೆ ಸೌದಿ ಲೀಗ್ ನಲ್ಲೂ ಇಂಡಿಯನ್ ಪ್ಲೇಯರ್ಸ್?

IPL: ಒಂದು ಕಾಲದಲ್ಲಿ ಕ್ರಿಕೆಟ್ ಪ್ಲೇಯರ್ಗಳನ್ನು ಬೇರೆ ದೇಶದಲ್ಲಿ ಕ್ರಿಕೆಟ್ ಆಡಲು ಕಳಿಸಲು ಕೂಡ ವಿಮಾನದ ಟಿಕೆಟ್ ಗೂ ದುಡ್ಡಿಲ್ಲದ ಬಿಸಿಸಿಐ ಇಂದು ಕ್ರಿಕೆಟ್ ಜಗತ್ತನ್ನೇ ಕಂಟ್ರೋಲ್ ಮಾಡುತ್ತಿದೆ ಎನ್ನಬಹುದು. ಅಂದು ಬಿಸಿಸಿಐನ ಲಕ್ ಚೇಂಜ್ ಆಗಿದ್ದು ಐಪಿಎಲ್ ಶುರುವಾದ ಮೇಲೆ ಎನ್ನಬಹುದು. ಬಿಸಿಸಿಐಗೆ ಐಪಿಎಲ್ ಎನ್ನುವುದು ಒಂದು ರೀತಿ ಚಿನ್ನದ ಮೊಟ್ಟೆ ಇಡುವ ಕೋಳಿ ಯಂತೆ ಐಪಿಎಲ್ ಬಿಸಿಸಿಐ ನ ದೊಡ್ಡ ಆರ್ಥಿಕತೆ ಇದ್ದಂತೆ ಆದರೆ ಈಗ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನು ಶುರು ಮಾಡಲು…

Read More
PM Kisan Scheme

ರೈತರಿಗೆ ಸಿಹಿ ಸುದ್ದಿ; ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್

ರೈತರಿಗೆ ಆರ್ಥಿಕವಾಗಿ ಸಹಾಯ ನೀಡುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ಕಿಸಾನ್ ಸಮ್ಮನ್ ಯೋಜನೆಯನ್ನು(PM Kisan Scheme) ಜಾರಿಗೊಳಿಸಿತು. ದೇಶದ ಕೋಟ್ಯಂತರ ರೈತರು ಈ ಯೋಜನೆಯ ಫಲಾನುಭವಿ ಆಗಿದ್ದರೆ. ರೈತರಿಗೆ ಇನ್ನಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಈ ಯೋಜನೆಯು ಬಹಳ ಉತ್ತಮವಾಗಿದೆ. ಈಗಾಗಲೇ 15 ಕಂತಿನ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಇನ್ನೇನು 16 ನೇ ಕಂತಿನ ಹಣವೂ ಸಹ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ. ಹಾಗಾದರೆ 16 ನೇ ಕಂತಿನ ಬಗ್ಗೆ ಮಾಹಿತಿ…

Read More
Gold Price Today

Gold Price Today: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ! ಹೀಗಿದೆ ನೋಡಿ ಇಂದಿನ ಚಿನ್ನ & ಬೆಳ್ಳಿಯ ದರ

Gold Price Today: ಚಿನ್ನ ಖರೀದಿಸುವವರಿಗೆ ಇದು ಒಳ್ಳೆಯ ಸುದ್ದಿ ಅಂತನೇ ಹೇಳಬಹುದು ಹೌದು ಸತತ ಎರಡನೇ ದಿನವೂ ಇಳಿಕೆ ಕಂಡಿರುವ ಚಿನ್ನದ ದರ. ಬಂಗಾರ ಪ್ರಿಯರಿಗೆ ಖುಷಿ ಸುದ್ದಿ ಅಂತಾನೇ ಹೇಳಬಹುದು ಇನ್ನು ಬೆಳ್ಳಿಯ ಬೆಲೆ ಸ್ಥಿರವಾಗಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆ ಅದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಚಿನ್ನ ಖರೀದಿಸುವ ಮೊದಲು ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು…

Read More
Post Office Special Scheme for Women

ಮಹಿಳೆಯರು ಈ ಯೋಜನೆಯಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ 30,000 ಲಾಭ ಪಡೆಯಬಹುದು.

ಹಣ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ತಮ್ಮ ಆರ್ಥಿಕ ಭವಿಷ್ಯವನ್ನು ನಿಯಂತ್ರಿಸುತ್ತದೆ ಮತ್ತು ಸ್ವತಂತ್ರವಾಗಿರಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕೆ ಮಹಿಳೆಯರು ತಾವು ಕೂಡಿಟ್ಟ ಹಣವನ್ನು ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಮಹಿಳೆಯರು ಹಣ ಹೂಡಿಕೆ ಮಾಡುವ ಮುನ್ನ ಯಾವ ಯೋಜನೆಯಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಅರಿತು ಹಣ ಹೂಡಿಕೆ ಮಾಡುವುದು ಉತ್ತಮ. ಈಗಾಗಲೇ ಮಹಿಳೆಯರಿಗೆ ಪೋಸ್ಟ್ ಆಫೀಸ್ ನಲ್ಲಿ ಹಲವು ಹೂಡಿಕೆ ಯೋಜನೆಗಳು ಇವೆ. ಅದರಲ್ಲಿ 30,000 ಲಾಭ…

Read More

SSLC ರಿಸಲ್ಟ್ ಯಾವಾಗ? ಯಾವ ವಿಧ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಸೀಗುತ್ತೆ ಸಂಪೂರ್ಣ ವಿವರ

ಇಡೀ ದೇಶದಾದ್ಯಂತ ಕೊರೋನ ಎಲ್ಲರನ್ನು ನಲುಗುವಂತೆ ಮಾಡಿತ್ತು ಪ್ರತಿ ಯೊಂದು ಕ್ಷೇತ್ರವು ಕೂಡ ನಷ್ಟದ ಹಾದಿ ಹಿಡಿದಿತ್ತು. ಅದರಲ್ಲೂ ಶಿಕ್ಷಣ ಕ್ಷೇತ್ರ ದಲ್ಲಿ ಏನ್ ಮಾಡ್ಬೇಕು ಅಂತಲೇ ಗೊತ್ತಾಗಿಲ್ಲ.. ಯಾಕಂದ್ರೆ ಶಾಲಾ ಕಾಲೇಜು ಗಳು ಮಹಾಮಾರಿ ಕಾಟಕ್ಕೆ ಬಂದ್ ಆಗಿದ್ವು. ಮಕ್ಕಳಿಗೆ ಕಲಿಕೆ ಮರೀಚಿಕೆ ಆಯ್ತು.. ಆದರೂ ಆನ್ಲೈನ್ ತರಗತಿ ಗಳು ಶುರುವಾದ್ವಲ್ಲ ಅಂತ ಕೊಂಚ ನಿರಾಳ ಆದ್ರೂ ಎಲ್ಲ ವಿದ್ಯಾರ್ಥಿಗಳಿಗೂ ಅದು ಅರ್ಥವಾಗೋದು ಡೌಟ್ ಆಗಿತ್ತು.. ಆದ್ರೂ ಹೇಗೋ ವಿದ್ಯಾರ್ಥಿ ಗಳು ಕೊರೋನ ನಡುವೆಯೇ ಪರೀಕ್ಷೆ…

Read More
Kaatera 3rd Day Box Office Collection

ಕಾಟೇರ 3ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್; ಮೂರು ದಿನಕ್ಕೆ ಗಳಿಸಿದ್ದೆಷ್ಟು ಕಾಟೇರ

ದರ್ಶನ್ ಅಭಿನಯದ ‘ಕಾಟೇರ’ ಚಿತ್ರಕ್ಕೆ ಪ್ರೇಕ್ಷಕರಿಂದ ಅಪಾರ ಪ್ರೀತಿ, ಬೆಂಬಲ ವ್ಯಕ್ತವಾಗುತ್ತಿದೆ. ಈ ಚಿತ್ರವು ಹಳ್ಳಿಗಾಡಿನ ಕಥೆಯಾಗಿದ್ದು, ದರ್ಶನ್ ತೂಗುದೀಪ್ ಮತ್ತು ಆರಾಧನಾ ರಾಮ್ ಮುಖ್ಯ ನಟರಾಗಿದ್ದಾರೆ. ಇದೊಂದು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಚಿತ್ರವಾಗಿದ್ದು ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 29 ರಂದು ವಿಶ್ವದಾದ್ಯಂತ ತೆರೆಗೆ ಬಂದಿದ್ದು, ಥಿಯೇಟರ್‌ಗಳಲ್ಲಿ ಸಕತ್ ಕಮಾಲ್ ಮಾಡುತ್ತಿದೆ. ರಾಕ್‌ಲೈನ್ ವೆಂಕಟೇಶ್ ನಿರ್ದೇಶನದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಜನರು ಆನಂದಿಸಿದ ಈ ಚಲನಚಿತ್ರವು ಊಳಿಗಮಾನ್ಯ ಪದ್ಧತಿ, ಜಾತಿ…

Read More

ಕಾಂಗ್ರೆಸ್ ನ 5ಭಾಗ್ಯಗಳಿಗೆ ದಿನಕ್ಕೆ,ತಿಂಗಳಿಗೆ ಆಗುವ ದುಡ್ಡೆಷ್ಟು? ಇಂತ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತೆ? ಸರ್ಕಾರ ಏನ್ ಮಾಡುತ್ತೆ?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ 3ಪಕ್ಷಗಳು ನೀಡಿದ ಭರವಸೆಗಳಲ್ಲಿ ಕಾಂಗ್ರೆಸ್‌ ಪಕ್ಷ ನೀಡಿದ 5 ಗ್ಯಾರೆಂಟಿಗಳ ಚುನಾವಣಾ ಭರವಸೆ ಈಗ ಟಾಕ್‌ ಆಫ್‌ ದ ಟೌನ್ ಆಗಿದೆ. ಹೌದು ಕಾಂಗ್ರೇಸ್ ನೀಡಿದ ಅಷ್ಟು ಭರವಸೆಗಳು ಸಾಕಷ್ಟು ಜನರನ್ನ ತಲುಪಲು ಯಶಸ್ವಿಯಾಗಿ ಇದೀಗ ಅದೇ ಕಾರಣದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಅಧಿಕಾರ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ನೀಡಿರುವ ಅಷ್ಟು ಗ್ಯಾರಂಟಿಗಳನ್ನ ಈಡೇರಿಸುವುದು ಬಹಳ ಮುಖ್ಯವಾಗಿದೆ. ಬಹುಮತ ಸಿಕ್ಕಿರುವ ಹಿನ್ನೆಲೆ ಇದೀಗ ಬೇರೆ ಪಕ್ಷದವರ…

Read More
PM Surya Ghar Yojana

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಯಾವ ಯಾವ ಬ್ಯಾಂಕ್ ಗಳು ಸಾಲ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯು ಭಾರತ ಸರ್ಕಾರದ ಒಂದು ಉತ್ತಮ ಯೋಜನೆಯಾಗಿದ್ದು ಈ ಯೋಜನೆಯ ಉದ್ದೇಶವು ದೇಶದ ಮನೆಗಳ ಮೇಲೆ ಸೌರ ಫಲಕಗಳ ಸ್ಥಾಪನೆಯನ್ನು ಉತ್ತೇಜಿಸುವುದು ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ಸ್ಥಾಪನೆಯ ದಿನ ಸೌರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಲು ಸೂರ್ಯ ಘರ್ ಯೋಜನೆ ಘೋಷಣೆ ಮಾಡಿದರು. ಈಗ ಈ ಯೋಜನೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡಲು ಮುಂದಾಗಿವೆ. ಹಾಗಾದರೆ…

Read More