Sanju Basayya: ತಮ್ಮ ಮದುವೆಯ ಆರತಕ್ಷತೆಗೆ ಅಭಿಮಾನಿಗಳನ್ನು ಅಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಹಾಗೂ ಪಲ್ಲವಿ.

Sanju Basayya: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಕುಳ್ಳ ಮಿಂಡ್ರಿ ಖ್ಯಾತಿಯ ಸಂಜು ಬಸಯ್ಯ ದಾಂಪತ್ಯಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಜೊತೆ ಸಂಜು ಬಸಯ್ಯ ವೈವಾಹಿಕ ಜೀವನಕ್ಕೆ ಕಾಲ್ಲಿಟ ಸಂಜು ಮತ್ತು ಪಲ್ಲವಿ ಜೋಡಿಯ ಫೋಟೋಗಳು ವೈರಲ್ ಆಗಿದ್ವು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಅಂತ ತಾವೇ ಈ ಹಿಂದೆ ಹೇಳಿಕೊಂಡಿದ್ರು. ಇದೀಗ ಈ ಜೋಡಿ ಮತ್ತೆ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದು ,…

Read More
UPI Platforms

UPI ಪೇಮೆಂಟ್ಸ್ ಅಪ್ಲಿಕೇಶನ್ ಗಳಲ್ಲಿ ಹಣ ಟ್ರಾನ್ಸ್ಫರ್ ಮಾಡಲು ಹೊಸ ನಿಯಮ ಜಾರಿ ಮಾಡಲು ಯೋಜಿಸಿದೆ NPCI

UPI ಪೇಮೆಂಟ್ಸ್ ಅಪ್ಲಿಕೇಶನ್ ಗಳು ಈಗ ಭಾರತದಲ್ಲಿ ಹೆಚ್ಚಿನ ಜನರು ಉಪಯೋಗಿಸುವ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನಿಮಿಷಗಳಲ್ಲಿ ನಮ್ಮ ಖಾತೆಯಿಂದ UPI ಪೇಮೆಂಟ್ಸ್ ಮೂಲಕ ಹಣ ವರ್ಗಾವಣೆ ಮಾಡಲು ಅಥವಾ ಬೇರೆಯವರಿಂದ ಹಣ ಪಡೆಯಲು ಸಾಧ್ಯ. ಈಗ ನಾವು ಯಾವುದೇ UPI ಪೇಮೆಂಟ್ಸ್ ಅಪ್ಲಿಕೇಶನ್ ಬಳಸಿ ಸ್ನೇಹಿತರಿಗೆ, ನಾವು ತೆಗೆದುಕೊಂಡ ವಸ್ತುವಿಗೆ ಅಥವಾ ಸಿನಿಮಾ ಟಿಕೆಟ್, ಬಸ್ ಟಿಕೆಟ್ ಹೀಗೆ ಕ್ಯಾಶ್ ಕೊಡುವ ಕಡೆಗಳಲ್ಲಿ ಕ್ಯಾಶ್ ಬದಲಾಗಿ UPI ಪೇಮೆಂಟ್ಸ್ ಅಪ್ಲಿಕೇಶನ್ ಬಳಸಿ ಹಣ ಪಾವತಿ ಮಾಡುತ್ತೇವೆ….

Read More
Namma Yatri

ವಿಶೇಷವಾಗಿ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ, ಇನ್ನು ಮುಂದೆ ಯಾತ್ರಿ ಅಪ್ಲಿಕೇಶನ್ ಮೂಲಕ ಕ್ಯಾಬ್‌ಗಳನ್ನು ಸಹ ಬುಕ್ ಮಾಡಬಹುದು!

ಈಗ ನೀವು ಟ್ಯಾಕ್ಸಿ ಬುಕ್ ಮಾಡಲು ನಮ್ಮ ಯಾತ್ರಿ ಅಪ್ಲಿಕೇಶನ್ ಅನ್ನು ಬಳಸಬಹುದು. ಅಪ್ಲಿಕೇಶನ್ ಪ್ರಸ್ತುತ 25,000 ಕ್ಯಾಬ್‌ಗಳನ್ನು ಹೊಂದಿದೆ ಮತ್ತು ಮುಂದಿನ ಆರು ತಿಂಗಳಲ್ಲಿ ಇನ್ನೂ ಹೆಚ್ಚಿನದನ್ನು ಅಂದರೆ ಸುಮಾರು ಒಂದು ಲಕ್ಷದಷ್ಟು ಸೇರಿಸಲು ಅವರು ಯೋಜಿಸಿದ್ದಾರೆ. ಯಾತ್ರಿಯೊಂದಿಗಿನ ನಮ್ಮ ಗುರಿಯು ದುಬಾರಿ ಶುಲ್ಕದ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಸವಾರಿಗೆ ಹೆಚ್ಚಿನ ವೆಚ್ಚವನ್ನು ಕಡಿಮೆ ಮಾಡುತ್ತದೆ. ಯಾತ್ರಿ ಕ್ಯಾಬ್ ಎಂಬ ಹೊಸ ಟ್ಯಾಕ್ಸಿ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದರು. ಆ್ಯಪ್ ಅನ್ನು…

Read More
Today Vegetable Price

Today Vegetable Price: ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ದರ

Today Vegetable Price: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ತರಕಾರಿಗಳ ಬೆಲೆ ತರಕಾರಿ ಹೋಲ್ ಸೇಲ್ ದರ/ 1 ಕೆ.ಜಿ ರಿಟೇಲ್ ದರ/ 1 ಕೆ.ಜಿ ಈರುಳ್ಳಿ ₹ 24 ₹ 28 ಟೊಮೆಟೊ ₹ 23 ₹ 26 ಹಸಿರು ಮೆಣಸಿನಕಾಯಿ ₹ 45 ₹ 52 ಬೀಟ್ರೂಟ್ ₹ 28 ₹ 32 ಆಲೂಗಡ್ಡೆ ₹…

Read More
Best Earbuds Under 1000

ಅತ್ಯುತ್ತಮ ಇಯರ್‌ಬಡ್‌ಗಳು 70% ರಿಯಾಯಿತಿಯೊಂದಿಗೆ ಒಂದು ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ

1000 ಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಇಯರ್ ಬಡ್‌ಗಳನ್ನು(Earbuds) ಪಡೆಯಬಹುದು ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಸಂಗೀತವನ್ನು ಕೇಳಲು ಅಥವಾ ಚಲನಚಿತ್ರಗಳನ್ನು ವೀಕ್ಷಿಸಲು ವಿವಿಧ ಉದ್ದೇಶಗಳಿಗಾಗಿ ಇಯರ್‌ಬಡ್‌ಗಳನ್ನು ಬಳಸುತ್ತಿದ್ದಾರೆ. ಎಲ್ಲೆಂದರಲ್ಲಿ ಇಯರ್‌ಬಡ್‌ಗಳನ್ನು ಹಾಕಿಕೊಂಡವರನ್ನು ನೋಡುವುದು ಸಾಮಾನ್ಯವಾಗಿದೆ. ಈ ಲೇಖನದಲ್ಲಿ 1000 ರೂಪಾಯಿಗಳ ಅಡಿಯಲ್ಲಿ ಲಭ್ಯವಿರುವ ಅತ್ಯುತ್ತಮ ಇಯರ್‌ಬಡ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಉತ್ತಮ ಅನುಭವವನ್ನು ನೀಡುವ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ ಈ 5 ಅದ್ಭುತವಾದ ಇಯರ್‌ಬಡ್‌ಗಳ ಕುರಿತು ಕೆಲವು ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಇದೀಗ, ಈ…

Read More
Bengaluru Water Tanker Rate

ಬೆಂಗಳೂರಿನ ನೀರಿನ ಅಭಾವಕ್ಕೆ ಪರಿಹಾರ ಸಿಕ್ಕಿತು. 6 ಸಾವಿರ ಲೀಟರ್ ನೀರು ಕೇವಲ ₹360ಕ್ಕೆ!

ರಾಜ್ಯದಲ್ಲಿ ಭೀಕರ ಬರಲಾಗದ ಪರಿಸ್ಥಿತಿ ಎದುರಾಗಿದೆ. ಎಲ್ಲ ಕಡೆಯಲ್ಲೂ ಮಾರ್ಚ್ ಮೊದಲನೇ ವಾರದಲ್ಲಿಯೇ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ರಾಜ್ಯ ಸರ್ಕಾರವು ಈಗಾಗಲೇ ಇದರ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಬಿಬಿಎಂಪಿ ವತಿಯಿಂದ ಬೆಂಗಳೂರಿನ ಜನರಿಗೆ ಕಡಿಮೆ ದರದ ನೀರಿನ ಟ್ಯಾಂಕರ್ ಸಿಗುವಂತೆ ಮಾಡಲು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಈಗ ಅದರ ಬೆನ್ನಲ್ಲೇ ಕೇವಲ 360 ರೂಪಾಯಿಗೆ 6 ಸಾವಿರ ಲೀಟರ್ ಬೆಂಗಳೂರಿನ ಜನರಿಗೆ ಸಿಗುತ್ತದೆ ಎಂಬ ಸುದ್ದಿ ರಾಜ್ಯ ರಾಜಧಾನಿಯ ಜನರಿಗೆ ಸಂತಸ ತಂದಿದೆ. 6 ಸಾವಿರ…

Read More

ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರೋರಿಗೆ ಬಿಗ್ ಶಾಕ್; ಅಂತವರಿಗೆ ಸಿಗಲ್ಲ ಅನ್ನಭಾಗ್ಯ ಗೃಹಲಕ್ಷ್ಮಿ ಸೌಲಭ್ಯ

ಕೆಲವರ ಮನಸ್ಥಿತಿ ಹೇಗೆ ಅಂದ್ರೆ ಬಿಟ್ಟಿ ಸಿಕ್ಕುದ್ರೆ ನಂಗು ಇರಲಿ ನನ್ ಮಕ್ಕಳು ಮೊಮ್ಮಕ್ಕಳಿಗೂ ಇರಲಿ ಅನ್ನುವಂತಿರುತ್ತದೆ. ಅದರಲ್ಲಿ ಸರ್ಕಾರಿ ಸವಲತ್ತು ಅಂದ್ರೆ ಸಾಕು ಬಿಡೋದೇ ಇಲ್ಲ. ಏನಾದ್ರೂ ಮಾಡಿಯಾದ್ರೂ ಸರಿ ಅದ್ರಲ್ಲಿ ದುಪ್ಪಟ್ಟು ಲಾಭ ಮಾಡಿಕೊಳ್ಳೋ ಆಲೋಚನೆಯಲ್ಲಿ ಇರ್ತಾರೆ. ಅದರಲ್ಲಿ ಈಗೀನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭಾಗ್ಯ ಪಡೆಯಲು ಜನ ಮಾಡ್ತಿರೋ ಸರ್ಕಸ್ ಅಷ್ಟಿಷ್ಟಲ್ಲ. ಹೌದು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಗಳನ್ನು ಪಡೆದುಕೊಳ್ಳಬೇಕು ಅಂದ್ರೆ, ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಅದರ…

Read More
5 Business Ideas From Home

ಮನೆಯಿಂದಲೇ ಹೆಚ್ಚಿನ ಲಾಭಗಳನ್ನು ನೀಡುವ 5 ಬ್ಯುಸಿನೆಸ್ ಐಡಿಯಾಗಳು

ಸ್ವಂತ ಉದ್ಯಮದ ಕನಸು ಕಾಣುತ್ತಿದ್ದರೆ ಹೆಚ್ಚಿನ ಬಂಡವಾಳ ಬೇಕು ಎಂದು ಚಿಂತಿಸಬೇಡಿ. ಕಡಿಮೆ ಹೂಡಿಕೆ ಮಾಡಿ ಲಾಭದಾಯಕ ವ್ಯವಹಾರವನ್ನು ಪ್ರಾರಂಭಿಬಹುದು. ಹಾಗಾದರೆ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಗಳಿಸುವ 5 ಉದ್ಯಮಗಳ ಬಗ್ಗೆ ತಿಳಿಯೋಣ. ಲಾಭ ನೀಡುವ ಉದ್ಯಮಗಳು :- 1.SEO ನಿರ್ವಹಣೆ ಮತ್ತು ಸಲಹೆ ಸರಳ ವಿವರಣೆ: SEO (ಸರ್ಚ್ ಇಂಜಿನ್ ಆಪ್ಟಿಮೈಸೇಶನ್) ಎಂದರೆ ಜನರು Google, Bing, Yahoo ನಂತಹ ಸರ್ಚ್ ಇಂಜಿನ್‌ಗಳಲ್ಲಿ ಒಂದು ವ್ಯವಹಾರದ ವೆಬ್‌ಸೈಟ್‌ನಲ್ಲಿ ಸುಲಭವಾಗಿ ಸಹಾಯ ಮಾಡುವ ಪ್ರಕ್ರಿಯೆ ಇದಾಗಿದೆ….

Read More
Ather Rizta Electric Scooter Pre-booking

ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ಎಥರ್ ಈ ಸ್ಕೂಟರ್ ರಿಜ್ಟಾ ವನ್ನು ನಿಮ್ಮದಾಗಿಸಿಕೊಳ್ಳಿ, ಅದು ಕೇವಲ ರೂ.999 ಗೆ ಬುಕ್ ಮಾಡಿ..

ಬೆಂಗಳೂರಿನಲ್ಲಿ ನೆಲೆಗೊಂಡಿರುವ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಎಥರ್ ಎನರ್ಜಿ ತನ್ನ 450 ಸರಣಿಯ ಇ-ಸ್ಕೂಟರ್‌ಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ, ಇದು ಉತ್ತಮ ಗುರುತಿಸಲ್ಪಟ್ಟ ಬ್ರ್ಯಾಂಡ್ ಆಗಿದೆ. ಮಾರುಕಟ್ಟೆಯಲ್ಲಿರುವ ಹೊಸ ಎಲೆಕ್ಟ್ರಿಕ್ ರಿಜ್ಟಾ, ಈ ಸ್ಕೂಟರ್ ಶೀಘ್ರದಲ್ಲೇ ಲಭ್ಯವಾಗಲಿದೆ. ಇದು ಕುಟುಂಬಗಳಿಗೆ ಪರಿಪೂರ್ಣವಾಗಿದೆ ಮತ್ತು ಸುತ್ತಲು ಅನುಕೂಲಕರ ಮತ್ತು ಪರಿಸರ ಸ್ನೇಹಿ ಮಾರ್ಗವಾಗಿದೆ. Ather Rizta Electric Scooter ನ ವೈಶಿಷ್ಟತೆಗಳು: ಎಥರ್ ಎನರ್ಜಿ ಏಪ್ರಿಲ್ 6 ರಂದು ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ…

Read More

Ola Electric Scooter: ಒನ್ ಟೈಮ್ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ವರೆಗೆ ಓಡುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.

Ola Electric Scooter: ಓಲಾ ಎಲೆಕ್ಟ್ರಿಕ್ ಇಂಡಿಯಾ(Ola Electric India) ಇದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸ್ಟಾರ್ಟ್ಅಪ್ ಕಂಪನಿಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಇಬ್ಬರು ಆರಾಮದಾಯಕ ಪ್ರಯಾಣವನ್ನು ಬೆಳೆಸಬಹುದು. ಇದು 195 ಕಿ.ಮೀ.ನ ಅದ್ಭುತ ಶ್ರೇಣಿಯನ್ನು ನೀಡುತ್ತದೆ. ಇದು 500W ನ ಶಕ್ತಿಯುತ ಮೋಟರ್ ಅನ್ನು ಹೊಂದಿದೆ. ಒಟ್ಟಿನಲ್ಲಿ ಜನಮನ ಸೆಳೆಯುವಲ್ಲಿ ಈ ಸ್ಕೂಟರ್ ಯಶಸ್ವಿಯಾಗಿದೆ.  ಒಎಲ್ಎ ಎಸ್ 1(Ola S1) ಎಂಬ ಈ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಭಾರತದಲ್ಲಿ ಲಭ್ಯವಿದ್ದು,…

Read More