free houses

ಕೊಳಗೇರಿ ಅಭಿವೃದ್ಧಿ ಮಂಡಳಿಯು ಬಡವರಿಗೆ ನಿರ್ಮಿಸಿರುವ 36,000 ಉಚಿತ ಮನೆಗಳು ಮುಂದಿನ ತಿಂಗಳು ಸಿಗಲಿದೆ.

ಬಡವರ ಕಲ್ಯಾಣಕ್ಕೆ ಇರುವ ಯೋಜನೆಗಳಲ್ಲಿ ವಸತಿ ಯೋಜನೆ ಸಹಾ ಒಂದು. ನಿರಾಶ್ರಿತರಾದ ಬಡವರಿಗೆ ಉಚಿತವಾಗಿ ಮನೆ ನೀಡಲು ಸರ್ಕಾರ ಈ ಹಿಂದೆಯೇ ವಿವಿಧ ರಾಜ್ಯಗಳಲ್ಲೂ ಮನೆಕಟ್ಟಲು ನಿವೇಶವನ್ನು ಗುರುತಿಸಲಾಗಿತ್ತು. ಅದರಂತೆ ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಿಸಿದ 36,000 ಮನೆಗಳನ್ನು ಮುಂದಿನ ತಿಂಗಳಿಗೆ ಎಲ್ಲಾ ಫಲಾನುಭವಿಗೆ ಸಿಎಂ ಸಿದ್ಧರಾಮಯ್ಯ ಅವರು ಸ್ವಹಸ್ತದಿಂದ ಮನೆಗಳನ್ನು ನೀಡಲಿದ್ದಾರೆ ಎಂದು ಶಾಸಕ ಜಮೀರ್ ಅಹಮದ್ ಅವರು ತಿಳಿಸಿದರು. 1,80,00 ಮನೆಗಳಲ್ಲಿ ಈಗ 36,000 ಮನೆಗಳು ಪೂರ್ಣಗೊಂಡಿವೆ. ಫಲಾನುಭವಿಗೆ ಮನೆಗಳನ್ನು ನೀಡುವ ಮುಂಚೆ…

Read More
Toyota To Hike Prices in India

ದುಬಾರಿ ಯಾಗಲಿರುವ ಈ ಕಂಪನಿಯ ಕಾರುಗಳು, ಇನ್ನು ಮುಂದೆ ಕಾರು ಖರೀದಿಸುವುದು ಕಷ್ಟವಾಗಲಿದೆ!!

ಹೊಸ ಆರ್ಥಿಕ ವರ್ಷವು ಏಪ್ರಿಲ್ 1 ರಂದು ಪ್ರಾರಂಭವಾಗುತ್ತಿದ್ದಂತೆ ಕಾರಿನ ಬೆಲೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ವಾಹನ ತಯಾರಕರು ಈ ತಿಂಗಳು ಅನೇಕ ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೊಸ ಹಣಕಾಸು ವರ್ಷದ ಆರಂಭದಲ್ಲಿ ಕಂಪನಿಗಳು ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. TKM(Toyota Kirloskar Motor) ದೊಡ್ಡ ವಾಹನ ತಯಾರಕ. TKM ತನ್ನ ಅತ್ಯುತ್ತಮ ಖ್ಯಾತಿ ಮತ್ತು ವ್ಯಾಪಕ ಶ್ರೇಣಿಯ ಆಟೋಮೊಬೈಲ್‌ಗಳಿಗೆ ಹೆಸರುವಾಸಿಯಾದ ಜನಪ್ರಿಯ ಬ್ರಾಂಡ್ ಆಗಿದೆ. TKM ಅದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದಾಗಿ ಕಾರು…

Read More
Hanuman Makers Ram Mandir

ರಾಮಮಂದಿರಕ್ಕೆ ಹನುಮಾನ್ ಚಿತ್ರತಂಡದಿಂದ ದೊಡ್ಡ ಪ್ರಮಾಣದ ಹಣ ದೇಣಿಗೆ!

ಇವತ್ತಿನ ಭಾರತದ ಜನರ ಕಣ್ಣು ಅಯೋಧ್ಯೆಯ ಮೇಲೆ ಇದೆ. ಅಯೋಧ್ಯೆಯಲ್ಲಿ ಏನಾಗುತ್ತಿದೆ. ಯಾರೂ ಏಷ್ಟು ಹಣವನ್ನು ದೇಣಿಗೆ ನೀಡಿದರು ಎಂಬೆಲ್ಲ ಚರ್ಚೆಗಳು ಆಗುತ್ತಲಿವೆ. ಈಗಾಗಲೇ ದೇಶದ ಹಲವಾರು ಸೆಲೆಬ್ರಿಟಿ ಗಳು ಲಕ್ಷಗಟ್ಟಲೆ ಹಣವನ್ನು ಬಂಗಾರವನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಅಂತೆಯೇ ಈಗ ಹನುಮಾನ್ ಚಿತ್ರತಂಡದಿಂದ ಸಹ ಹಣವನ್ನು ದೇಣಿಗೆ ನೀಡುತ್ತಾ ಇದೆ. ಹಲವು ಫಿಲ್ಮ್ ಗಳು ತಮ್ಮ ಚಿತ್ರದ ಯಶಸ್ಸನ್ನು ನಾನಾ ರೀತಿಯಲ್ಲಿ ಸಂಭ್ರಮ ಪಡುತ್ತಾರೆ ಈಗ ಹನುಮಾನ್ ಚಿತ್ರತಂಡದಿಂದ ತಮ್ಮ ಚಿತ್ರದ ಯಶಸ್ಸನ್ನು ರಾಮ ಮಂದಿರಕ್ಕೆ…

Read More
Bajaj Pulsar N150 New Update 2024

ಅದ್ಭುತವಾದ ಬಜಾಜ್ ಪಲ್ಸರ್ N150 ನ TFT ಡಿಸ್ಪ್ಲೇ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸಿಸ್ಟಮ್ ನೊಂದಿಗೆ

ಭಾರತೀಯ ಮಾರುಕಟ್ಟೆಯು ಇತ್ತೀಚೆಗೆ ಬಜಾಜ್ ಪಲ್ಸರ್ N150 ನ ನವೀಕರಿಸಿದ ಆವೃತ್ತಿಯ ಬಿಡುಗಡೆಗೆ ಸಾಕ್ಷಿಯಾಗಿದೆ, ಇದು ಉತ್ಸಾಹಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಈ ಬೈಕ್ 150 ಸಿಸಿ ವಿಭಾಗಕ್ಕೆ ಸೇರಿದ್ದು, ನಿಜವಾಗಿಯೂ ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚಿನ ಹೊಸತನವು ಈ ಬೈಕುಗಳಿಗೆ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳನ್ನು ತರುತ್ತವೆ. ಒಂದು ಗಮನಾರ್ಹ ಸೇರ್ಪಡೆಯೆಂದರೆ 7 ಇಂಚಿನ TFT ಡಿಸ್ಪ್ಲೇ ಮತ್ತು ರೋಮಾಂಚಕ ದೃಶ್ಯ ಅನುಭವವನ್ನು ಒದಗಿಸುತ್ತದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನವೀಕರಿಸಲಾಗಿದೆ, ಇದು ನಯವಾದ ಮತ್ತು ಆಧುನಿಕ…

Read More

Karnataka Next CM: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ? ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಟಫ್ಫ್ ಫೈಟ್!

Karnataka Next CM: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಬಂಧುಗಳು ಬದಲಾವಣೆ ಬಯಸಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಅಂತ ಕಾಣಿಸುತ್ತದೆ. ಹೌದು ಈಗಾಗ್ಲೇ ಮತದಾರರು ಕಾಂಗ್ರೆಸ್ ಪಕ್ಷಕೆ ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲಿಸಿಕೊಟ್ಟಿದ್ದು ಚುನಾವನಾಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ಇನ್ನು ಈ ಬಾರಿ ಮಂತ್ರಿ ಮಂಡಲದಲ್ಲಿದ್ದ ದೊಡ್ಡ ದೊಡ್ಡ ನಾಯಕರೇ ಮಕಾಡೇ ಮಲಗಿದ್ದರೆ. ಈ ಮಧ್ಯೆ ಕಾಂಗ್ರೆಸ್ ಗೆದ್ದು ಬೀಗುತ್ತಿದ್ದೂ ಪಕ್ಷ ಅಧಿಕಾರಕ್ಕೆ ಬಂದಾಗಿದೆ ಆದರೆ ಈಗ…

Read More
Vidyadhan Scholarship Program karnataka

ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಬರಲಿದೆ 10 ಸಾವಿರ; ವಿದ್ಯಾಧನ್ ಸ್ಕಾಲರ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ಕಳೆದ ಮೂರ್ನಾಲ್ಕು ತಿಂಗಳಿನ ಹಿಂದೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಎಕ್ಸಾಮ್ ಗಳನ್ನು ಶಿಕ್ಷಣ ಇಲಾಖೆ ನಡೆಸಿದ. ಪರೀಕ್ಷೆ ಯನ್ನು ಲಕ್ಷಾಂತರ ಮಕ್ಕಳು ಬರೆದಿದ್ದು ಅವರ ಎಕ್ಸಾಮ್ನ ಫಲಿತಾಂಶ ಕೂಡ ಹೊರ ಬಂದಿದೆ. ಈಗ ಸದ್ಯಕ್ಕೆ ಮಕ್ಕಳು ನಾವು ಮುಂದೆ ಏನನ್ನು ಓದಬೇಕು ಎಂಬುದರ ಚಿಂತೆಯಲ್ಲೇ ಇರುತ್ತಾರೆ ! ಇನ್ನು ಕೆಲ ಮಕ್ಕಳಿಗೆ ಇರುವ ಚಿಂತೆ ಏನಂದರೆ, ಮುಂದಕ್ಕೆ ಓದುವುದಕ್ಕೆ ತುಂಬಾನೇ ಹಣ ಖರ್ಚಾಗುವುದರಿಂದ ತಮಗೆ ಆರ್ಥಿಕವಾಗಿ ಸಹಾಯವಾಗಲು ಯಾವುದಾದರೂ ಸ್ಕಾಲರ್ಶಿಪ್ ಸಿಗಬಹುದೇ ಅಥವಾ ಯಾವುದಾದರೂ…

Read More

Sharmila Chandrashekar: ಆಪರೇಷನ್ ಬಳಿಕ 1 ವರ್ಷ ಬೆಡ್ ಮೇಲೆ ಇದ್ದ, ಅಂತರಪಟ ಧಾರಾವಾಹಿ ನಟಿ ಶರ್ಮಿಳಾ

Sharmila Chandrashekar: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವಾರದಿಂದ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಶರ್ಮಿಳಾ ಚಂದ್ರಶೇಖರ್ ಅವರು ಕೆಲವು ವರ್ಷಗಳಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತೆ’, ‘ಪಲ್ಲವಿ ಅನು ಪಲ್ಲವಿ’ ಮತ್ತು ಜೀ ಕನ್ನಡ ದಲ್ಲಿ ಬರುತ್ತಿದ್ದ ‘ಪತ್ತೆದಾರಿ ಪ್ರತಿಭಾ’ ದಾರವಾಹಿಗಳಲ್ಲಿ ಶರ್ಮಿಳ ಅವರು ನಟಿಸಿದ್ದಾರೆ ಆದರೆ ಇಷ್ಟೆಲ್ಲ ಸೀರಿಯಲ್ ನಲ್ಲಿ ನಟಿಸಿದ ಇವರು ಕೆಲವು ವರ್ಷಗಳು ಕಿರುತೆರೆಯಿಂದ ದೂರವಿದ್ದರೂ ಮತ್ತು ಯಾವುದೇ ಕಾರ್ಯಕ್ರಮಗಳಲ್ಲೂ ಕೂಡ ಇವರು ಕಾಣಿಸಿಕೊಳ್ಳುತ್ತಿರಲಿಲ್ಲ ಯಾಕೆ? ಇದರ ಬಗ್ಗೆ ಅವರು…

Read More
PM Kisan Yojana 17Th Installment

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ

ದೇಶದ ರೈತರಿಗೆ ಆರ್ಥಿಕ ಸಹಾಯ ನೀಡಬೇಕು ಎಂಬ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದರು. ಇದು ದೇಶದ ಹಲವಾರು ರೈತರಿಗೆ ಆರ್ಥಿಕವಾಗಿ ಸಹಾಯ ಆಗಿದೆ. ಈಗಾಗಲೇ ದೇಶದ ರೈತರಿಗೆ 16 ಕಂತುಗಳ ಹಣವನ್ನು ದೇಶದ ರೈತರ ಖಾತೆಗಳಿಗೆ 2,000 ರೂಪಾಯಿಯಂತೆ ಹಣ ಜಮಾ ಆಗಿದೆ. ಈಗ ಮುಂದಿನ ಕಂತಿನ ಕಿಸಾನ್ ಯೋಜನೆಯ ಹಣವನ್ನು ಪಡೆಯಬೇಕು ಎಂದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ. ಕೆಲವು ರೈತರು ಇನ್ನು ಪಿ ಎಂ ಕಿಸಾನ್…

Read More

Gold Price Today: ಸತತ ಮೂರು ದಿನಗಳಿಂದ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ! ಇಂದು 2,800 ರೂಪಾಯಿ ಇಳಿಕೆ

Gold Price Today: ಚಿನ್ನ ಖರೀದಿಸುವವರಿಗೆ ಇಂದು ಖುಷಿ ಸುದ್ದಿ ಅಂತಾನೆ ಹೇಳಬಹುದು ಸತತ ಮೂರು ದಿನಗಳಿಂದ ಇಳಿಕೆ ಕಂಡಿರುವ ಚಿನ್ನದ ಬೆಲೆ ಇಂದು 22 ಕ್ಯಾರೆಟ್ 10 ಗ್ರಾಂ ಗೆ 250 ರೂಪಾಯಿ ಇಳಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 280 ರೂಪಾಯಿ ಇಳಿಕೆ ಕಂಡಿದೆ ಇನ್ನು ಬೆಳ್ಳಿ ದರ ಕೂಡ ಕೆಜಿಗೆ ರೂ.750 ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ…

Read More
Lok Sabha Election 2024

ಬೆಂಗಳೂರಿನಲ್ಲಿ ನಾಳೆ ವೋಟ್ ಮಾಡಿದರೆ ಈ ಹೋಟೆಲ್ ಗಳಲ್ಲಿ ಉಚಿತ ಊಟ ಸಿಗಲಿದೆ.

ನಾಳೆ ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ವೋಟ್ ಹಾಕುವ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅದರಂತೆಯೇ ಈಗ ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿ ನಾಳೆ ವೋಟ್ ಮಾಡಿ ಹೋಟೆಲ್ ಗೆ ಬಂದರೆ ಕೆಲವು ತಿಂಡಿಗಳು ರಿಯಾಯಿತಿ ದರದಲ್ಲಿ ನೀಡುತ್ತೇವೆ ಹಾಗೂ ಉಚಿತವಾಗಿ ನೀಡುತ್ತೇವೆ ಎಂದು ಕೆಲವು ಹೋಟೆಲ್ ಗಳು ಆಫರ್ ಮಾಡಿವೆ. ಹಾಗಾದರೆ ಯಾವ ಯಾವ ಹೋಟೆಲ್ ಗಳು ಈ ಆಫರ್ ನೀಡಿವೆ ಎಂಬ ಬಗ್ಗೆ…

Read More