Loan Up to 5 Lakh Without Interest

ಮಹಿಳೆಯರಿಗೆ ಲಖ್ಪತಿ ದೀದಿ ಯೋಜನೆಯಲ್ಲಿ 5 ಲಕ್ಷ ರೂಪಾಯಿಯ ವರೆಗೆ ಬಡ್ಡಿರಹಿತ ಸಾಲ ಸಿಗುತ್ತದೆ.

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ ಬದುಕಬೇಕು ಎಂದು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೇರಿ ಲಖ್ಪತಿ ದೀದಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿಯಬಹುದು. ಏನಿದು ಲಖ್ಪತಿ ದೀದಿ ಯೋಜನೆ?: ಈ ಯೋಜನೆಯು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ಆಗಿದ್ದು ಈ ಯೋಜನೆಯಲ್ಲಿ ಮಹಿಳೆಯರ ಉದ್ಯಮ್ಯಕ್ಕೆ 1 ಲಕ್ಷ…

Read More
Anna Bhagya Scheme Amount

ಜನವರಿ ತಿಂಗಳ ಉಚಿತ ಅಕ್ಕಿ ಮತ್ತು 5 ಕೆಜಿ ಅಕ್ಕಿಯ ಹಣವೂ ನಿಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗಿದೆ. ಈಗಲೇ ಬ್ಯಾಂಕ್ ಗೆ ಹೋಗಿ ಚೆಕ್ ಮಾಡಿ.

ಸರ್ಕಾರದ 5 ಗ್ಯಾರೆಂಟಿ ಯೋಜನೆಯಲ್ಲಿ ಅನ್ನಭಾಗ್ಯ ಬಹಳ ಪ್ರಮುಖವಾದದ್ದು. ಈಗಾಗಲೇ ಹಸಿರು ಕಾರ್ಡ್ ಇರುವ ಪಡಿತರದರಾರಿಗೆ ಪ್ರತಿ ತಿಂಗಳು ಕುಟುಂಬದ ಪ್ರತಿ ಸದಸ್ಯನಿಗೆ ಹಣವೂ ವರ್ಗಾವಣೆ ಆಗುತ್ತಾ ಇದೆ. ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹೋಗಿ ಹಣ ಬಂದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಹಾಗೆಯೇ ಹೊಸ ವರುಷದ ಸಂಭ್ರಮದಲ್ಲಿ ಇರುವವರಿಗೆ ಈಗಾಗಲೇ ಉಚಿತ ಅಕ್ಕಿಯ ಹಣವೂ ಸರಕಾರ ಬಿಡುಗಡೆ ಮಾಡಿದೆ. 10 ಕೆಜಿ ಅಕ್ಕಿಯನ್ನು ಕೊಡುವ ವಿಶ್ವಾಸ ನೀಡಿದ ಸರಕಾರ ಅಕ್ಕಿಯ ಅಭಾವದ ಕಾರಣದಿಂದ…

Read More
Drone Prathap Electric Scooter

ಮಾತು ಕೊಟ್ಟಂತೆ ಬಿಗ್ ಬಾಸ್ ನಲ್ಲಿ ಬಹುಮಾನವಾಗಿ ನೀಡಿದ ಎಲೆಕ್ಟ್ರಿಕ್ ಬೈಕ್ ಬಡ ಯುವಕನಿಗೆ ನೀಡಿದ ಡ್ರೋನ್ ಪ್ರತಾಪ್

ಬಿಗ್ ಬಾಸ್ ಬಹುದೊಡ್ಡ ರಿಯಾಲಿಟಿ ಶೋ. ಲಕ್ಷಾಂತರ ಮಂದಿ ಬಿಗ್ ಬಾಸ್ ಶೋ ಫಾಲೋ ಮಾಡುತ್ತಾರೆ. ತಮ್ಮ ನೆಚ್ಚಿನ ಆಟಗಾರನಿಗೆ ಹೆಚ್ಚಿನ ಸಂಖ್ಯೆಯ ವೋಟ್ ಮಾಡಿ ಗೆಲ್ಲಿಸುತ್ತಾರೆ. ಬಿಗ್ ಬಾಸ್ ಆರಂಭ ಆಗುವ ಮೊದಲೇ ಯಾರು ಯಾರು ಸ್ಪರ್ಧಿಗಳು ಎಂಬ ಚರ್ಚೆ ಎಲ್ಲೆಡೆ ಕೇಳಿ ಬರುತ್ತದೆ. ಇನ್ನು ಬಿಗ್ ಬಾಸ್ ಶುರುವಾದ ಮೇಲೆ ದಿನವೂ ಪ್ರತಿಯೊಬ್ಬ ಸ್ಪರ್ಧಿಯ ಮೇಲೆ ಆರೋಪ ಪ್ರತ್ಯಾರೋಪಗಳು ನೆಚ್ಚಿನ ಸ್ಪರ್ಧಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಸಾಮಾನ್ಯವಾಗಿ ಇರುತ್ತದೆ. ಹಾಗೆಯೇ ಬಿಗ್ ಬಾಸ್ ಶೋ…

Read More

10ನೇ ತರಗತಿ ಪಾಸ್ ಆಗಿದ್ರೆ ಸಾಕು ಕೆಲಸ ಸಿಗುತ್ತೆ; 75,768 ಹುದ್ದೆಗೆ ನಡೆಯಲಿದೆ ನೇಮಕ? ಅರ್ಜಿ ಸಲ್ಲಿಸೋದು ಹೇಗೆ?

ಪೊಲೀಸ್ ಇಲಾಖೆಯಲ್ಲಿ ಆಗಾಗ ಸಿವಿಲ್ ಕಾನ್‌ಸ್ಟೇಬಲ್, ಸಶಸ್ತ್ರ ಕಾನ್‌ಸ್ಟೇಬಲ್, ಮೀಸಲು ಪೊಲೀಸ್ ಕಾನ್‌ಸ್ಟೇಬಲ್ ಹೀಗೆ ಸಾಕಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿರುತ್ತಾರೆ. ಇದೀಗ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಸಾವಿರಾರು ಹುದ್ದೆಗಳು ಖಾಲಿ ಇದ್ದು ಆಗಾಗ ಕಾಲಕ್ರಮೇಣ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೌದು ಸಿಬ್ಬಂದಿ ನೇಮಕಾತಿ ಆಯೋಗವು ನವೆಂಬರ್ 24 ರಂದು ಬರೋಬರಿ 75,000 ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ ಅಂದ್ರೆ ಜೆನೆರಲ್ ಡ್ಯೂಟಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹುದ್ದೆಗಳನ್ನು ಗಡಿ…

Read More

ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಅಂದ್ರೆ ಏನ್ ಮಾಡ್ಬೇಕು? ಹಣ ಬಂದಿದ್ಯ ಇಲ್ವಾ ಅಂತ ಚೆಕ್ ಮಾಡೋದು ಹೇಗೆ?

ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ಕಾಂಗ್ರೆಸ್​​ನ 4ನೇ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಚಾಲನೆ ನೀಡಿದರು. ಚುನಾವಣೆಯ ಮುಂಚೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಘೋಷಿಸಿತ್ತು. ಅದರಂತೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಈಡೇರಿಸಿದೆ. ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮನೆಯ ಯಜಮಾನಿಯ ಖಾತೆಗೆ ಹಣ ಸಂದಾನ ಆಗಿದೆ. ಪ್ರತಿ ತಿಂಗಳು 2 ಸಾವಿರ ಹಣ ಜಮೆ ಆಗಿದೆ. ಇದು ನಮ್ಮ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭರವಸೆ….

Read More
Hyundai Creta Fuel Efficiency

ಬೈಕ್‌ನಂತೆ ಮೈಲೇಜ್‌ ನೀಡುವ ಕಾರು; ಹುಂಡೈ ಕ್ರೆಟಾ ರಹಸ್ಯ ಇಲ್ಲಿದೆ ನೋಡಿ!

ಕ್ರೆಟಾ ಹ್ಯುಂಡೈನಿಂದ ಹೆಚ್ಚು ಜನಪ್ರಿಯವಾದ ವಾಹನವಾಗಿದೆ. ಹುಂಡೈ ಕ್ರೆಟಾ SUV ಈ ವರ್ಷ ಪಾದಾರ್ಪಣೆ ಮಾಡಿದೆ. ಹ್ಯುಂಡೈ ಇತ್ತೀಚೆಗೆ ಕ್ರೆಟಾ ಎನ್ ಲೈನ್ ಅನ್ನು ಪರಿಚಯಿಸಿದೆ, ಇದು ಅವರ ಚೆನ್ನಾಗಿ ಇಷ್ಟಪಟ್ಟ SUV ಯ ಹೆಚ್ಚು ಕ್ರಿಯಾತ್ಮಕ ರೂಪಾಂತರವಾಗಿದೆ. ಅನೇಕರು, ವಿಶೇಷವಾಗಿ ಹ್ಯುಂಡೈ ಕ್ರೆಟಾದಂತಹ ಜನಪ್ರಿಯ ಮಾದರಿಗಳನ್ನು ಹೊಂದಿರುವವರು, ಇಂಧನ ದಕ್ಷತೆಗೆ ಆದ್ಯತೆ ನೀಡುತ್ತಾರೆ. ವಾಹನಗಳನ್ನು ಸಮರ್ಥವಾಗಿ ನಿರ್ವಹಿಸುವುದರಿಂದ ಚಾಲಕರು ಕೆಲವು ಸ್ಮಾರ್ಟ್ ತಂತ್ರಗಳನ್ನು ಬಳಸಿಕೊಂಡು ಹಣವನ್ನು ಉಳಿಸಲು ಸಹಾಯ ಮಾಡಬಹುದು. ಹ್ಯುಂಡೈ ಕ್ರೆಟಾದ ಅತ್ಯುತ್ತಮ ಇಂಧನ…

Read More
Upcoming Cars 2024

ಹೊಸ ಕಾರ್ ಖರೀದಿ ಮಾಡುವ ಬಯಕೆ ಇದೆಯೇ ಹಾಗಾದರೆ 2024ನೇ ಇಸವಿಯಲ್ಲಿ ಬಿಡುಗಡೆ ಆಗುವ ಕಾರ್ ಗಳ ಬಗ್ಗೆ ತಿಳಿಯಿರಿ

ಕಾರ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಇಂದಿನ ಕಾಲದಲ್ಲಿ ಬಡವರು ಸಹ ಪುಟ್ಟ ಕಾರು ಇರಬೇಕು ಎಂದು ಬಯಸುತ್ತಾರೆ. ಅವರಿಗೂ ಕೈಗೆಟುಕುವ ಬೆಲೆಯಲ್ಲಿ ಹಲವಾರು ಕಾರ್ ಗಳು ಇವೆ. ಸಿರಿವಂತರಿಗೆ ಅಂತು ಕೋಟಿ ರೂಪಾಯಿಯ ಕಾರ್ ಸಹ ನಾವು ಮಾರುಕಟ್ಟೆಯಲ್ಲಿ ನಾವು ನೋಡಬಹುದು. ಈಗ ವರುಷದಿಂದ ವರುಷಕ್ಕೆ ಮಾಡರ್ನ್ ಕಾರ್ ಗಳು ಬರುತ್ತಲೇ ಇರುತ್ತವೆ. ಬಿಡುಗಡೆ ಆಗುವ ಮೊದಲೇ ಕಾರ್ ಗಳ ಮಾಹಿತಿಗಳು, ಕಾರ್ ಬುಕಿಂಗ್ ಗಳು ಈಗ ಸಾಮಾನ್ಯ ಆಗಿದೆ. ಹಾಗಾದರೆ 2024 ರಲ್ಲಿ…

Read More
Gruhalakshmi Yojana 11th Installment Amount

ಗೃಹಲಕ್ಷ್ಮಿ 11 ನೇ ಕಂತಿನ ಬಿಗ್ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಸಹಾಯಧನ ರೂಪದಲ್ಲಿ ಪ್ರತಿ ತಿಂಗಳು 2,000 ರೂಪಾಯಿ ನೀಡುವ ಉತ್ತಮ ಯೋಜನೆ ಇದಾಗಿದೆ. ಈ ಯೋಜನೆಯ ಲಕ್ಷಾಂತರ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗುತ್ತಿದೆ. ಈಗಾಗಲೇ ರಾಜ್ಯದ ಹಲವಾರು ಮಹಿಳೆಯರಿಗೆ 10 ಕಂತಿನ ಹಣವೂ ವರ್ಗಾವಣೆ ಆಗಿದ್ದು. ಈಗ 11 ನೇ ಕಂತಿನ ಹಣ ಬಗ್ಗೆ ಬಿಗ್ ಅಪ್ಡೇಟ್ ದೊರಕಿದೆ. ಮೇ ತಿಂಗಳಲ್ಲಿ 4,000 ರೂಪಾಯಿ ಹಣ ಜಮಾ ಆಗಿದೆ: ರಾಜ್ಯದಲ್ಲಿ ಹಲವಾರು ಮಹಿಳೆಯರ ಖಾತೆಗೆ ಮೇ…

Read More

ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ; ಅರ್ಜಿ ಸಲ್ಲಿಸೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು?

ಭಾರತ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರವು ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ. ಈ ಯೋಜನೆಯು ಭಾರತದಾದ್ಯಂತ, ಭಾರತದ ಪ್ರತಿಯೊಂದು ರಾಜ್ಯಕ್ಕೂ ರವಾನೆಯಾಗುತ್ತದೆ. ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ 2023ರ ಅನ್ವಯ ಅರ್ಹ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು. ಇನ್ನು ಸಮಾಜದಲ್ಲಿ ಮಹಿಳೆಯರನ್ನು ಸಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಅಂತಹ ಸರಳ ಯೋಜನೆಗಳು ಶೂನ್ಯ ಬಂಡವಾಳದಲ್ಲಿ ಅಥವಾ…

Read More

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರಾ ದುನಿಯಾ ವಿಜಿ ಮಕ್ಕಳು; ಇಂಡಸ್ಟ್ರಿಗೆ ಕಾಲಿಡುವ ಬಗ್ಗೆ ವಿಜಯ್ ಹೇಳಿದ್ದೇನು ಗೊತ್ತಾ?

ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಉಳಿದುಕೊಳ್ಳಲು ಆಗೋದಿಲ್ಲ ಅಂತ ನೊಂದುಕೊಂಡಿದ್ದ ದುನಿಯಾ ವಿಜಯ್(Duniya Vijay) ಅವ್ರ ಲಕ್ ಬದಲಾಯಿತು. ಹೌದು 2004 ರಲ್ಲಿ ತೆರೆ ಕಂಡ ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ದುನಿಯಾ ವಿಜಯ್‌, ಈಗ ನಾಯಕನಾಗಿ ಮಿಂಚುತ್ತಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ, ಸಲಗ ಸಿನಿಮಾ ಮೂಲಕ ವಿಜಯ್‌ ನಿರ್ದೇಶನಕ್ಕೂ ಇಳಿದು ಸಕ್ಸಸ್‌ ಆಗಿದ್ದಾರೆ. ತೆಲುಗು ಸಿನಿಮಾದಲ್ಲಿ ಬಾಲಕೃಷ್ಣನಂಥ ನಟನ ಎದುರು ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ದುನಿಯಾ ವಿಜಯ್‌ ಈಗಾಗಲೇ ತಮ್ಮ…

Read More