Toll Tax System

ಟೋಲ್ ಗೇಟ್ ಹಾಗೂ ಫಾಸ್ಟ್ ಟ್ಯಾಗ್ ವ್ಯವಸ್ಥೆ ಬಂದ್ ಆಗಲಿದೆ ಇನ್ಮುಂದೆ ಉಪಗ್ರಹ ಆಧಾರಿತ ಟೋಲ್ ಪಾವತಿಸಿ

ಈಗಾಗಲೇ ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದಿದೆ. ಟೋಲ್ ಗೇಟ್ ಬಳಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಇದು ಸಹಾಯಕ ಆಗಿದೆ. ಈಗ ಟೋಲ್ ಪಾವತಿಸಲು ಆಧುನೀಕರಣದ ಕಡೆಗೆ ಇನ್ನೊಂದು ಹೆಜ್ಜೆ ಇಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೊಸ ಟೋಲ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯಿರಿ. ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಎಂದರೇನು?: ನೀವು ಚಲಿಸುವ ವಾಹನದ ದೂರದ ಪ್ರಕಾರ ನಿಮ್ಮ ಟೋಲ್ ಹಣವನ್ನು ಸ್ವಯಂ ಚಾಲಿತವಾಗಿ ಕಡಿತಗೊಳ್ಳುವ…

Read More
Realme 12X 5G Price

Realme 12X 5G ಸೂಪರ್ ಸೇಲ್! 50MP ಕ್ಯಾಮೆರಾ ಫೋನ್ ಅಗ್ಗದ ದರದಲ್ಲಿ ಖರೀದಿಸಲು ಸುಲಭಾವಕಾಶ!

ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಸ್ಮಾರ್ಟ್ಫೋನ್ Realme 12X, ಇತ್ತೀಚೆಗೆ ಕೈಗೆಟುಕುವ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪರಿಚಯಿಸಲಾದ ಹೊಸ ಸ್ಮಾರ್ಟ್ಫೋನ್ ಆಗಿದೆ. ಈ ಹೊಸ 5G ಫೋನ್ ಬಳಕೆದಾರರಿಗೆ ಇತ್ತೀಚಿನ ನೆಟ್‌ವರ್ಕ್ ತಂತ್ರಜ್ಞಾನವನ್ನು ಬಳಸಲು ಬಜೆಟ್ ಸ್ನೇಹಿ ಆಯ್ಕೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. Realme 12X ಟೆಕ್ ಉತ್ಸಾಹಿಗಳಿಗೆ ಮತ್ತು ಬಜೆಟ್ ಪ್ರಜ್ಞೆಯ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಇದು ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಬರುತ್ತದೆ. ಸಾಧನವು ನಿಜವಾಗಿಯೂ ಬಲವಾದ ಬ್ಯಾಟರಿಯನ್ನು ಹೊಂದಿದ್ದು ಅದು ದೀರ್ಘಕಾಲ ಉಳಿಯುತ್ತದೆ ಮತ್ತು…

Read More
Labour Card Scholarship

ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲು ಅರ್ಜಿ ಅಹ್ವಾನ; 20ಸಾವಿರದವರೆಗೆ ಸಿಗಲಿದೆ ಪ್ರೋತ್ಸಾಹ ಧನ!ಅರ್ಜಿ ಸಲ್ಲಿಸೋದು ಹೇಗೆ? ಎಲ್ಲಿ?

ನಮ್ಮ ರಾಜ್ಯದಲ್ಲಿ ಕಟ್ಟಡಗಳು, ಸೇತುವೆಗಳು ಅಥವಾ ರಸ್ತೆಬದಿಗಳ ನಿರ್ಮಾಣದ ಪ್ರದೇಶಗಳಲ್ಲಿ ಸಣ್ಣ ಮಕ್ಕಳು ತಮ್ಮ ಹೆತ್ತವರೊಂದಿಗೆ ಕೆಲಸ ಮಾಡುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ, ಅವರ ಅಧ್ಯಯನ ಅಥವಾ ಶಾಲೆಯ ಬಗ್ಗೆ ನೀವು ಅವರನ್ನು ಕೇಳಿದಾಗ ಅವರು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಷ್ಟು ಹಣವಿಲ್ಲ, ನಾವು ಗಳಿಸುವ ಎಲ್ಲವೂ ನಮ್ಮ ಊಟ ಬಟ್ಟೆಗೆ ಹೋಗುತ್ತದೆ ಅಂತ ಹೇಳುತ್ತಾರೆ. ಇದು ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಹೌದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ…

Read More
PM Awas Yojana Eligibility

ಪಿಎಂ ಆವಾಸ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಉತ್ತಮ ಯೋಜನೆ ಆಗಿದ್ದು ಇದು ಗ್ರಾಮೀಣ ವರ್ಗದ ಹಾಗೂ ಬಡ ವರ್ಗದ ಸೂರು ಇಲ್ಲದ ಕುಟುಂಬಕ್ಕೆ ಮನೆ ಒದಗಿಸಿಕೊಡುವ ಸದುದ್ದೇಶದಿಂದ ಆರಂಭ ಆಗಿರುವ ಯೋಜನೆ ಆಗಿದೆ. ಈ ಯೋಜನೆಯನ್ನು ನರೇಂದ್ರ ಮೋದಿ ಅವರು ಜೂನ್ 25 2015 ನೇ ತಾರೀಖಿನ ದಿನ ಜಾರಿಗೆ ತಂದರು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬ ಮಾಹಿತಿ ಇಲ್ಲಿದೆ. ಯಾರಿಗೆ ಈ ಯೋಜನೆಯ ಲಾಭ ಸಿಗುತ್ತದೆ? ಈ ಯೋಜನೆಗೆ ಅರ್ಜಿ…

Read More

Singer Ashwin Sharma: ಸರಿಗಮಪ ಖ್ಯಾತಿಯ ಅಶ್ವಿನ್ ಶರ್ಮ ಎಂಗೇಜ್ಮೆಂಟ್ ಸಂಭ್ರಮ.. ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ಅಶ್ವಿನ್

Singer Ashwin Sharma: ಕನ್ನಡ ಕಿರುತೆರೆ ಹೆಸರಾಂತ ರಿಯಾಲಿಟಿ ಶೋ ಅದರಲ್ಲೂ ಕನ್ನಡಕ್ಕೆ ಸಾಕಷ್ಟು ಸ್ಟಾರ್ ಸಿಂಗರ್ ಗಳನ್ನ ನೀಡಿರುವ ಖ್ಯಾತ ರಿಯಾಲಿಟಿ ಶೋ ಅಂದ್ರೆ ಅದು ಕನ್ನಡದ ಸರಿಗಮಪ ಹೌದು ಕನ್ನಡ ಕಿರುತೆರೆಯಲ್ಲಿ ಸ್ವರ ಮಾಧುರ್ಯದಿಂದಲೇ ಮೋಡಿ ಮಾಡುವ ಈ ಶೋ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳು ಇಂದು ಚಿತ್ರರಂಗದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ ಸೀಸನ್ 17ರ ರನ್ನರ್ ಅಪ್ ಅಶ್ವಿನ್ ಶರ್ಮ ಕೂಡ ಅಂತದ್ದೇ ಅದ್ಭುತ ಪ್ರತಿಭೆ. ಸೀಸನ್ 17ರಲ್ಲಿ ಎಲ್ಲರ ಹಾಟ್ ಫೇವರೇಟ್…

Read More
Kaatera 3rd Day Box Office Collection

ಕಾಟೇರ 3ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್; ಮೂರು ದಿನಕ್ಕೆ ಗಳಿಸಿದ್ದೆಷ್ಟು ಕಾಟೇರ

ದರ್ಶನ್ ಅಭಿನಯದ ‘ಕಾಟೇರ’ ಚಿತ್ರಕ್ಕೆ ಪ್ರೇಕ್ಷಕರಿಂದ ಅಪಾರ ಪ್ರೀತಿ, ಬೆಂಬಲ ವ್ಯಕ್ತವಾಗುತ್ತಿದೆ. ಈ ಚಿತ್ರವು ಹಳ್ಳಿಗಾಡಿನ ಕಥೆಯಾಗಿದ್ದು, ದರ್ಶನ್ ತೂಗುದೀಪ್ ಮತ್ತು ಆರಾಧನಾ ರಾಮ್ ಮುಖ್ಯ ನಟರಾಗಿದ್ದಾರೆ. ಇದೊಂದು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಚಿತ್ರವಾಗಿದ್ದು ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 29 ರಂದು ವಿಶ್ವದಾದ್ಯಂತ ತೆರೆಗೆ ಬಂದಿದ್ದು, ಥಿಯೇಟರ್‌ಗಳಲ್ಲಿ ಸಕತ್ ಕಮಾಲ್ ಮಾಡುತ್ತಿದೆ. ರಾಕ್‌ಲೈನ್ ವೆಂಕಟೇಶ್ ನಿರ್ದೇಶನದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಜನರು ಆನಂದಿಸಿದ ಈ ಚಲನಚಿತ್ರವು ಊಳಿಗಮಾನ್ಯ ಪದ್ಧತಿ, ಜಾತಿ…

Read More
Dharwad Recruitment

ಧಾರವಾಡ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯು ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿದೆ.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಸದುದ್ದೇಶದಿಂದ ಹುಟ್ಟಿಕೊಂಡ ಒಂದು ಸಂಸ್ಥೆಯಾಗಿದೆ. ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಈ ಸಂಸ್ಥೆ ಮಾಡಿದ್ದಾರೆ. ಜನರಲ್ಲಿ ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಜಾಗೃತಿಯನ್ನು ಮೂಡಿಸಿದೆ. ಈಗ ಅದೇ ಸಂಸ್ಥೆಯಲ್ಲಿ ಅಕೌಂಟೆಂಟ್ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಅಂಶಗಳು:- ಅರ್ಜಿ ಹಾಕುವಾಗ ಹುದ್ದೆಯ…

Read More
Education department

1 ನೇ ತರಗತಿ ದಾಖಲಾತಿಗೆ ಶಿಕ್ಷಣ ಇಲಾಖೆಯಿಂದ ಆರು ವರ್ಷದ ಕನಿಷ್ಠ ವಯೋಮಿತಿ ನಿಗದಿಪಡಿಸುವಂತೆ ರಾಜ್ಯಗಳಿಗೆ ಸೂಚನೆ

ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳು ಕನಿಷ್ಠ 6 ವರ್ಷ ವಯಸ್ಸಿನವರಾಗಿರಬೇಕು ಎಂದು ಶಿಕ್ಷಣ ಸಚಿವಾಲಯ ನಿರ್ದೇಶನ ನೀಡಿದೆ.  ಇತ್ತೀಚಿನ ಬೆಳವಣಿಗೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2024-25ರ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ಅಗತ್ಯತೆಯ ಬಗ್ಗೆ ಸೂಚನೆಗಳನ್ನು ನೀಡಿದೆ. ಮಕ್ಕಳು ಪ್ರವೇಶಕ್ಕೆ ಅರ್ಹರಾಗಲು ಕನಿಷ್ಠ ಆರು ವರ್ಷ ವಯಸ್ಸಿನವರಾಗಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ.  ಸಚಿವಾಲಯದ ಹೇಳಿಕೆಯ ಪ್ರಕಾರ, ಸಮಸ್ಯೆಯನ್ನು ಪರಿಹರಿಸಲು ಪತ್ರವನ್ನು ರಚಿಸಲಾಗಿದೆ ಮತ್ತು ರಾಷ್ಟ್ರೀಯ ಶಿಕ್ಷಣ…

Read More

ಮುನಿಸು ಮರೆತು ಒಂದಾದ್ರ ದಚ್ಚು-ಕಿಚ್ಚ; ಇವರಿಬ್ಬರನ್ನ ಒಂದು ಮಾಡಲು ರಾಕ್ ಲೈನ್ ವೆಂಕಟೇಶ್ ಮಾಡಿದ್ದೇನು?

ನಮ್ಮ ಚಂದನವನದಲ್ಲಿ ಕುಚಿಕು ಅಂದ್ರೆ ಅದು ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ಸಾಹಸಿಂಹ ವಿಷ್ಣುವರ್ಧನ್ ಅಂತ ಹೇಳ್ತಿದ್ರು. ಅವ್ರ ನಂತರ ಸ್ಯಾಂಡಲ್‌ವುಡ್ ಬೆಸ್ಟ್ ಫ್ರೆಂಡ್ಸ್ ಯಾರು ಅಂತ ಹೇಳಿದ್ರೆ, ಒಂದು ಕ್ಷಣನು ಯೋಚ್ನೆ ಮಾಡ್ದೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಹೆಸರು ಹೇಳುತ್ತಿದ್ದರು ಕನ್ನಡಿಗರು. ಆದರೆ, ಇದ್ದಕ್ಕಿದ್ದ ಹಾಗೇ ದರ್ಶನ್ “ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ” ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವಿನ ಅಂತರ ಬೆಳೆಯುತ್ತಲೇ ಹೋಯ್ತು. ದರ್ಶನ್ ಹಾಗೂ ಸುದೀಪ್ ಒಬ್ಬರಿಗೊಬ್ಬರು ಆಗದಷ್ಟು…

Read More