Headlines

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, SBIF ಆಶಾ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ವಾರ್ಷಿಕ ವೇತನ.

Sbif Asha Scholarship: ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಮುಂದುವರಿಸಲು ಅವರಿಗೆ ಸಹಾಯವಾಗುವಂತೆ ಎಸ್ ಬಿ ಐ ಎಫ್ ವಿದ್ಯಾರ್ಥಿಗಳಿಗಾಗಿ 10,000 ಮಾಸಿಕ ವೇತನವನ್ನು ನೀಡುತ್ತಿದೆ. ಕೆಲವು ಬುದ್ಧಿವಂತ ವಿದ್ಯಾರ್ಥಿಗಳಿದ್ದು ಅವರಿಗೆ ಓದಲು ಅನುಕೂಲವಾಗುವಂತೆ ಹಾಗೂ ಅವರನ್ನು ಮೇಲಕ್ಕೆ ತರಲು ಬೇಕಾದ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ. ಅರ್ಜಿಯನ್ನು ಸಲ್ಲಿಸುವವರು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು, ಅರ್ಹತೆ: ವಿದ್ಯಾರ್ಥಿಗಳು ದೇಶದ ಬಡಕುಟುಂಬಗಳಿಂದ ಅಥವಾ ಹಿಂದುಳಿದ ವರ್ಗಗಳಿಂದ ಬಂದವರಾಗಿರಬೇಕು. ಅರ್ಜಿ ವಿಧಾನ: ಅರ್ಜಿಯನ್ನು ಆನ್‌ಲೈನ್‌ನಲ್ಲಿ Buddy4study ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕಾಗಿದೆ….

Read More
Realme Narzo 70 Pro 5G

50 MP ಕ್ಯಾಮೆರಾದೊಂದಿಗೆ Realme Narzo 70 ಪ್ರೊ 5G ಯ ವಿಶೇಷ ಸ್ಟೋರೇಜ್ ವ್ಯವಸ್ಥೆಯನ್ನು ತಿಳಿಯಿರಿ

ಸದ್ಯದಲ್ಲಿಯೇ ಭಾರತದಲ್ಲಿ ತನ್ನ ನಿಷ್ಠಾವಂತ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು Realme ತಯಾರಾಗಿ ನಿಂತಿದೆ. ಮುಂಬರುವ ಸ್ಮಾರ್ಟ್‌ಫೋನ್‌ಗೆ ರಿಯಲ್ಮಿ Narzo 70 Pro 5G ಎಂದು ಹೆಸರಿಡಲಾಗಿದೆ. ಕಂಪನಿಯು ಇತ್ತೀಚೆಗೆ ತನ್ನ ಮುಂಬರುವ ನಾರ್ಜೊ ಸ್ಮಾರ್ಟ್‌ಫೋನ್ ಮಾದರಿಯ ಸ್ನೀಕ್ ಪೀಕ್ ಅನ್ನು ಪರಿಚಯ ಮಾಡಿದೆ. ರಿಯಲ್ಮಿ Narzo 70 Pro 5G ಸ್ಮಾರ್ಟ್‌ಫೋನ್‌ನ ಲ್ಯಾಂಡಿಂಗ್ ಪುಟವು ಕೆಲವು ದಿನಗಳಿಂದ ಜನಪ್ರಿಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. ಕಂಪನಿಯು ಇತ್ತೀಚೆಗೆ…

Read More

120W ವೇಗದ ಚಾರ್ಜರ್ ನೊಂದಿಗೆ 64MP ಕ್ಯಾಮೆರಾ ಹೊಂದಿರುವ OnePlus ನ ಹೊಸ ಸ್ಮಾರ್ಟ್‌ಫೋನ್ ನ ವಿಶೇಷತೆಯನ್ನು ತಿಳಿಯಿರಿ

ಭಾರತೀಯ ಬ್ರ್ಯಾಂಡ್ OnePlus ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ OnePlus Nord 5 ಅನ್ನು ಪರಿಚಯಿಸುತ್ತಿದೆ. ಈ ಹೆಚ್ಚು ನಿರೀಕ್ಷಿತ ಸಾಧನಗಳು ಈಗಾಗಲೇ ಆನ್‌ಲೈನ್‌ನಲ್ಲಿ ಇದರ ಮಾಹಿತಿಗಳು ಹರಡಿವೆ. OnePlus ಫೋನ್‌ಗಳು ತಮ್ಮ ಶಕ್ತಿ ಮತ್ತು ಶೈಲಿಗೆ ಹೆಸರುವಾಸಿಯಾಗಿದೆ. ಈ ಲೇಖನವು OnePlus Nord 5 ರ ಬಿಡುಗಡೆಯ ದಿನಾಂಕ ಮತ್ತು ವಿಶೇಷಣಗಳನ್ನು ಒಳಗೊಂಡಿದೆ. ಈ ಫೋನ್ 8GB RAM ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ Android v14 ಅನ್ನು ರನ್ ಮಾಡುತ್ತದೆ ಮತ್ತು…

Read More
Residential Colleges 1st PUC

ಮೂರಾರ್ಜಿ ದೇಸಾಯಿ ಸೇರಿದಂತೆ ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಗೆ ಉಚಿತ ಪ್ರವೇಶ! ಸಂಪೂರ್ಣ ಮಾಹಿತಿಗೆ ಈ ಲೇಖನ ಓದಿ

ಈಗ ತಾನೆ SSLC ಫಲಿತಾಂಶ ಬಿಡುಗಡೆ ಆಗಿ ಸ್ವಲ್ಪ ದಿನ ಅಗಿದೆ. ಈಗ ಎಲ್ಲ ಮಕ್ಕಳೂ ಮತ್ತು ಪಾಲಕರು ಮಕ್ಕಳನ್ನು ಯಾವ ಕಾಲೇಜ್ ಗೆ ಕಲಿಸ್ಬೇಕು ಎಂಬ ಬಗ್ಗೆ ಚರ್ಚೆ ಅರಂಭಿಸಿರುತ್ತಾರೆ. ಅಂತವರಿಗೆ ಈಗ ವಸತಿ ಶಾಲೆಗಳು ಉಚಿತ ಪ್ರವೇಶ ನೀಡುವುದಾಗಿ ಹೇಳಿವೆ. ಆದರೆ ಉಚಿತ ಪ್ರವೇಶಕ್ಕೆ ವಸತಿ ಶಾಲೆಗಳು ಕೆಲವು ನಿರ್ಬಂಧನೆಗಳನ್ನು ಹಾಕಿವೆ. ಯಾರು ಯಾರು ಉಚಿತ ಪ್ರವೇಶ ಪಡೆಯಬಹುದು ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. ಉಚಿತ ಪ್ರವೇಶಕ್ಕೆ ನಿಬಂಧನೆಗಳು ಹೀಗಿವೆ:- 1) ಅಲ್ಪಸಂಖ್ಯಾತ…

Read More
Post Office Schemes

ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ

ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಭದ್ರತೆಯ ಜೊತೆಗೆ ಹೆಚ್ಚಿನ ಬಡ್ಡಿದರವನ್ನು ನೀಡುವಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಪ್ರಚಲಿತದಲ್ಲಿ ಇವೆ. ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಅಷ್ಟೇ ಏಕೆ ಸಾಮಾನ್ಯ ಜನರಿಗೂ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಲಾಭ ನೀಡುತ್ತವೆ. ನಿಯಮಿತವಾಗಿ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಸ್ಕೀಮ್ ಗಳ ಬಗ್ಗೆ ಮಾಹಿತಿ ಇಲ್ಲಿದೆ. ಪೋಸ್ಟ್ ಆಫೀಸ್ ನಲ್ಲಿ ಇರುವ ಯೋಜನೆಗಳು ಯಾವುವು?: ಪೋಸ್ಟ್ ಆಫೀಸ್…

Read More

Amruthadhaare Serial: ಅಮೃತಧಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

Amruthadhaare Serial: ತನ್ನ ವಿಭಿನ್ನ ರೀತಿಯ ಶೋ ಮತ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ 2018 ರಿಂದ ಇಲ್ಲಿಯವರೆಗೂ ಕರ್ನಾಟಕದ ನಂಬರ್ ಒನ್ ಟಿ ಆರ್ ಪಿ ಬರುವ ವಾಹಿನಿ ಆಗಿದೆ. ಇದೀಗ ಇದೇ ವಾಹಿನಿಯಲ್ಲಿ ವಿನೂತನ ಕಥೆಯೊಂದಿಗೆ ಬರುತ್ತಿರುವ ಹೊಸ ಸೀರಿಯಲ್ ಎಂದರೆ ಅದು ‘ಅಮೃತಧಾರೆ’ ಹೌದು ಕಳೆದ ತಿಂಗಳು ‘ಅಮೃತಧಾರೆ’ ದಾರಾವಾಹಿ ಮೊದಲ ಪ್ರೋಮೋವನ್ನು ವಾಹಿನಿ ಲಾಂಚ್ ಮಾಡಿತ್ತು. ಪ್ರೋಮೋ ನೋಡಿದ ಕೂಡಲೇ. ಸಾಕಷ್ಟು ಜನರು ಇದು…

Read More
Today Petrol And Diesel Price

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಾಗಿದೆ?

ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ ಬಿಡುಗಡೆ ಆಗಿದ್ದು, ಚುನಾವಣೆಯ ಫಲಿತಾಂಶದ ಬಳಿಕ ಸಾಮಾನ್ಯವಾಗಿ ಎಲ್ಲ ತೈಲ ಬೆಲೆಗಳು ಏರಿಳಿತ ಕಾಣುತ್ತವೆ. ಹಾಗಾದರೆ ದೇಶದ ಮೆಟ್ರೋ ಸೀಟುಗಳಲ್ಲಿ ಹಾಗೂ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೇಗಿವೆ ಎಂಬುದನ್ನು ನೋಡೋಣ. ಭಾರತದ ಮೆಟ್ರೋ ನಗರ ಹಾಗೂ ರಾಜ್ಯ ರಾಜಧಾನಿಯಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ ? ನವದೆಹಲಿ – ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 87.62 ರೂಪಾಯಿ. ಕೊಲ್ಕತ್ತಾ – ಪೆಟ್ರೋಲ್…

Read More

ಪದವಿ ಪಾಸಾದವರಿಗೆ ಗುಡ್ ನ್ಯೂಸ್; IDBI ಬ್ಯಾಂಕ್ ನಿಂದ 2100 ಹೊಸ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿಯನ್ನು ಸಲ್ಲಿಸಿ.

IDBI Recruitment 2023: ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(IDBI) ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಪೋಸ್ಟ್‌ಗಳಿಗೆ 2100 ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಯಾವುದೇ ಪದವೀಧರರು ಆಗಬಹುದು. ಆಕರ್ಷಕ ವೇತನ ಇದೆ ಮತ್ತು ಹೀಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಲವು ಮಾಹಿತಿಗಳನ್ನು ನೀಡಲಾಗಿದೆ: ಅರ್ಜಿ ಪತ್ರ: ಅರ್ಜಿ ಪತ್ರ ಸಲ್ಲಿಸಬೇಕಾಗಿದೆ. ಶೈಕ್ಷಣಿಕ ಯೋಗ್ಯತೆ: ಅಗತ್ಯವಿರುವ ಶೈಕ್ಷಣಿಕ ಯೋಗ್ಯತೆ ಮತ್ತು ಅನುಭವವನ್ನು ಹೊಂದಿರುವ ಸರ್ಟಿಫಿಕೇಟ್. ಅನುಭವ: ಸಂಬಂಧಿತ ಕ್ಷೇತ್ರದಲ್ಲಿ ಅನುಭವವನ್ನು…

Read More
Blue Aadhaar Card

ಏನಿದು ನೀಲಿ ಆಧಾರ್ ಕಾರ್ಡ್ ಯಾರು ಪಡೆಯಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸಾಮಾನ್ಯವಾಗಿ ಎಲ್ಲರಿಗೂ ನೀಡುವ ಆಧಾರ್ ಕಾರ್ಡ್ ಬಿಳಿ ಬಣ್ಣದ್ದವಿರುತ್ತದೆ. ಆದರೆ ಹುಟ್ಟಿದ ಮಗುವಿಗೆ ನೀಡುವ ಆಧಾರ್ ಕಾರ್ಡ್ ನೀಲಿ ಬಣ್ಣದ್ದು ಆಗಿರುತ್ತದೆ. ಈ ಆಧಾರ್ ಕಾರ್ಡ್ ಮಗುವಿಗೆ 5 ವರ್ಷ ಆಗುವ ತನಕ ಮಾನ್ಯತೆ ಪಡೆದಿದೆ. ಈ ಆಧಾರ್ ಕಾರ್ಡ್ ನಲ್ಲಿ ಮಗುವಿನ ಹೆಸರು ಹುಟ್ಟಿದ ದಿನಾಂಕ ಆಧಾರ್ ಕಾರ್ಡ್ ನಂಬರ್ ಮಗುವಿನ ವಿಳಾಸ ಮತ್ತು ಲಿಂಗ ಹಾಗೂ ಮಗುವಿನ ಭಾವಚಿತ್ರ ಇರುತ್ತದೆ. ಇದರಲ್ಲಿ ಮಗುವಿನ ಬಯೋಮೆಟ್ರಿಕ್ ಮಾಹಿತಿ ಇರುವುದಿಲ್ಲ. ಮಗುವಿನ ಪಾಲಕರು ಆಧಾರ್ ಕಾರ್ಡ್ ಗೆ…

Read More