ನಿಮಗಿನ್ನು ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ವಾ? ಇದೊಂದು ಕೆಲಸವನ್ನು ತಪ್ಪದೆ ಮಾಡಿ ಹಣ ಬಂದೇ ಬರುತ್ತೆ.

ನಮಸ್ಕಾರ ಸ್ನೇಹಿತರೆ, ಸರ್ಕಾರದ ಹಲವು ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ ಕೂಡ ಒಂದು. ಈ ಯೋಜನೆಯಡಿ ಸರ್ಕಾರ ಪ್ರತಿಯೊಬ್ಬರಿಗೂ ತಲಾ ಹತ್ತು ಕೆಜಿ ಅಕ್ಕಿಯನ್ನು ಕೊಡುವುದಾಗಿ ಘೋಷಿಸಿತ್ತು. ಆದರೆ ಅಕ್ಕಿಯ ಸರಬರಾಜು ಇಲ್ಲದೆ ಇರುವುದರಿಂದ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೂ ಅಕ್ಕಿಯ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿತ್ತು. ಆದರೆ ಇನ್ನೂ ಅದೆಷ್ಟೋ ಜನರಿಗೆ ಅಕ್ಕಿಯ ಹಣವು ಕೂಡ ಬಂದಿಲ್ಲ. ಆ ಕಡೆ ಅಕ್ಕಿಯೂ ಇಲ್ಲ ಈ ಕಡೆ ಅಕ್ಕಿಯ ಹಣವು ಕೂಡ ಇಲ್ಲ ಎನ್ನುವಂತಾಗಿದೆ ಜನರ ಪರಿಸ್ಥಿತಿ….

Read More

ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಡಿ ರೂಪಾಯಿ 500 ತಿಂಗಳ ವೇತನ; ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ದಾಖಲಾತಿಗಳು..

Manaswini Scheme: ವಿವಾಹವಾಗದೆ ಅಥವಾ ವಿಚ್ಛೇದಿತರಾಗಿ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಮಹಿಳೆಯರಿಗಾಗಿ ಸರ್ಕಾರ 2013 ರಲ್ಲಿ ಮನಸ್ವಿನಿ ಯೋಜನೆಯೊಂದನ್ನು ರೂಪಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲು ಸಾಲಾಗಿ ಮಹಿಳೆಯರಿಗೆ ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಮನಸ್ವಿನಿ ಯೋಜನೆಯ ಅಡಿಯಲ್ಲಿ ಕೇವಲ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗಾಗಿ ಪ್ರತಿ ತಿಂಗಳು ರೂ.500 ವರೆಗಿನ ಮಾಸಾಶನದ ಭರವಸೆಯನ್ನು ನೀಡಿದೆ. ವಿವಾಹವಾಗದೆ ಅಥವಾ ಗಂಡನಿಂದ ಬೇರ್ಪಟ್ಟು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯರ ಜೀವನಕ್ಕೆ ಬೆಂಬಲವಾಗುವಂತೆ…

Read More
Gold Price Today

Gold Price Today: ಚಿನ್ನದ ಬೆಲೆಯಲ್ಲಿ 2ನೇ ದಿನವೂ ಇಳಿಕೆ; ಇಂದಿನ ಚಿನ್ನ, ಬೆಳ್ಳಿಯ ಬೆಲೆ ಹೇಗಿದೆ. ಸಂಪೂರ್ಣ ವಿವರ

Gold Price Today: ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಇಳಿಕೆಯಾಗಿದೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಇಳಿಕೆ ಕಂಡಿದೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಇಳಿಕೆ ಕಂಡಿದೆ ಇನ್ನು ಬೆಳ್ಳಿಯ ಬೆಲೆಯಲ್ಲಿ 500 ರೂಪಾಯಿ ಏರಿಕೆ ಆಗಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

Gold Rate: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ! ಹೀಗಿದೆ ನೋಡಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ..

Gold Rate: ಆಭರಣ ಪ್ರಿಯರಿಗೆ ಇದು ಸ್ವಲ್ಪ ಬೇಸರದ ಸುದ್ದಿ ಅಂತಾನೇ ಹೇಳಬಹುದು ಚಿನ್ನದ ಬೆಲೆಯೂ ಇಂದು ಕೂಡ ಏರಿಕೆ ಕಂಡಿದ್ದು ಸತತ ಎರಡು ದಿನಗಳಿಂದ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇನ್ನು ಬೆಳ್ಳಿಯ ದರದಲ್ಲಿ ಸತತ ಎರಡು ದಿನಗಳಿಂದ ಸ್ಥಿರವಾಗಿದೆ. ಆಭರಣಗಳ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆ ಅದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಆಭರಣಗಳನ್ನು ಕೊಳ್ಳುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ…

Read More
Farmer Loan

ರಾಜ್ಯದ ರೈತರು ಸಹಕಾರಿ ಬ್ಯಾಂಕ್ ನಲ್ಲಿ ಪಡೆದ ಸಾಲದ ಅಸಲನ್ನು ಈ ದಿನಾಂಕದ ಒಳಗೆ ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ

ರೈತ ದೇಶದ ಅತಿದೊಡ್ಡ ಆಸ್ತಿ ರೈತ ಬೆಳೆಯನ್ನು ಬೆಳೆದರೆ ಮಾತ್ರ ನಾವು ನಿತ್ಯ ಆಹಾರ ಸೇವಿಸಲು ಸಾಧ್ಯ. ರೈತನಿಗೆ ಕಷ್ಟ ಬಂದರೆ ಇಡೀ ದೇಶವೇ ಮತ್ತೊಂದು ದೇಶದಿಂದ ಸಾಲವನ್ನು ಪಡೆಯಬೇಕು. ಆದರೆ ದೇಶಕ್ಕೆ ಅನ್ನ ನೀಡುವ ರೈತನು ತಾನು ಬೆಳೆ ಬೆಳೆಯಲು ಸಾಲ ಮಾಡಬೇಕು. ರೈತನು ಸಹಕಾರ ಸಂಘಗಳಲ್ಲಿ ( ಬ್ಯಾಂಕ್ ) ಬೆಲೆ ಸಾಲ ಪಡೆದು ಸರಿಯಾದ ಸಮಯಕ್ಕೆ ಅಸಲಿನ ಪಾವತಿ ಮಾಡಿದರೆ ಬಡ್ಡಿ ಮನ್ನಾ ಆಗುತ್ತದೆ. ಸಾಲದ ಅಸಲನ್ನು ತೀರಿಸಲು ಕೊನೆಯ ದಿನಾಂಕ ಘೋಷಣೆ…

Read More

Gruha Lakshmi: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 15 ಕಡೆಯ ದಿನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸೋದು ಹೇಗೆ?

Gruha Lakshmi: ಕರ್ನಾಟಕದ ನೂತನ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮೀ ಯೋಜನೆಯ ಕುರಿತು ಮಹತ್ತರ ಮಾಹಿತಿಯನ್ನ ಕೊಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮನೆ ಯಾಜಮಾನಿ ಖಾತೆಗೆ 2000 ಹಣ ಹಾಕುವ ಕುರಿತು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದು, ಮನೆಯ ಒಡತಿ ಯಾರು? ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನ ನಿಗಧಿಪಡಿಸಿ ಹೊಸ ಮಾಹಿತಿಯನ್ನು ಹೊರ ಹಾಕಿದ್ದಾರೆ.ಹಾಗಾದ್ರೆ ನಿಯಮಗಳೇನು.?ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು.? ಯಾವಾಗ…

Read More
Arun Yogiraj

ಮೈಸೂರಿನಲ್ಲಿರುವ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗರಾಜ್..

ಅರುಣ್ ಯೋಗರಾಜ್ ಅವರ ಬಗ್ಗೆ ಒಂದೊಂದು ರೀತಿಯ ಹೊಸ ವಿಷಯಗಳು ಅವರು ಮಾಡಿದ ಸಾಧನೆಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಭಾರತದ ಭವ್ಯತೆಯ ಸಂಕೇತವಾದ ರಾಮ ಮಂದಿರದ ರಾಮ ಲಲ್ಲಾ ನ ಮೂರ್ತಿ ಕೆತ್ತನೆಯನ್ನು ಅರುಣ್ ಯೋಗಿರಾಜ್ ಮಾಡಿದ್ದಾರೆ. ಮೂರು ಶಿಲ್ಪಿಗಳು ಕೆತ್ತಿರುವ ಬಲರಾಮನ ಮೂರ್ತಿಯಲ್ಲಿ ಗರ್ಭಗುಡಿಯಲ್ಲಿ ವಿರಾಜಿಸುತ್ತ ಇರುವುದು ಅರುಣ್ ಯೋಗಿರಾಜ್ ಅವರು ಕೆತ್ತನೆಯ ಬಾಲ ರಾಮನ ಮೂರ್ತಿ. ಇಡೀ ವಿಶ್ವ ಇವರ ಶಿಲ್ಪ ಕಲೆಯನ್ನು ಮೆಚ್ಚಿಕೊಂಡಿದೆ. ರಾಮನ ವಿಗ್ರಹ ಕೆತ್ತನೆಗೆ ಮೊದಲು ಈಗಾಗಲೇ ಅರುಣ್…

Read More
Zero Interest Loan For Farmers

ರೈತರಿಗೆ ಸಿಹಿ ಸುದ್ದಿ; ಇನ್ನು ನೀವು ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ, ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಯಬೇಕಾ?

ಕರ್ನಾಟಕದ ರಾಜ್ಯ ಸರ್ಕಾರವು ರಾಜ್ಯದ ರೈತರನ್ನು ಬೆಂಬಲಿಸಲು ಮತ್ತು ಅಭಿವೃದ್ಧಿಪಡಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಪ್ರಸ್ತುತ, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ರೈತರನ್ನು ಬೆಂಬಲಿಸಲು ಮತ್ತು ಸಹಾಯ ಮಾಡಲು ವಿವಿಧ ಉಪಕ್ರಮಗಳನ್ನು ಜಾರಿಗೊಳಿಸುತ್ತಿವೆ. ಹೆಚ್ಚುವರಿಯಾಗಿ, ರೈತರು ವಿವಿಧ ಯೋಜನೆಗಳ ಮೂಲಕ ಸಬ್ಸಿಡಿಗಳಿಗೆ ಅರ್ಹರಾಗಿದ್ದಾರೆ, ಇದರಲ್ಲಿ ಯಂತ್ರೋಪಕರಣಗಳ ಸಬ್ಸಿಡಿ ವಿತರಣೆ, ಬಿತ್ತನೆ ಬೀಜಗಳು, ಗೊಬ್ಬರ ವಿತರಣೆ, ಬೆಳೆ ಪರಿಹಾರ, ಬರ ಪರಿಹಾರ ಮತ್ತು ಕೃಷಿ ಕ್ರೆಡಿಟ್ ಸೇರಿವೆ. ಹೆಚ್ಚುವರಿಯಾಗಿ, ಕರ್ನಾಟಕ ರಾಜ್ಯ ಸರ್ಕಾರವು ನಿರ್ದಿಷ್ಟವಾಗಿ ಬಡ್ಡಿ…

Read More
Hyundai Exter

ವರ್ಷದ ಮಾದರಿ ಕಾರು ಎನಿಸಿಕೊಂಡಿರುವ ಹ್ಯುಂಡೈ ಎಕ್ಸ್‌ಟರ್ ಮಾರುತಿ ಮತ್ತು ಟಾಟಾ ಸಿಸ್ಟಂ ಅನ್ನು ಹಿಂದಿಕ್ಕಿದೆಯಾ?

Hyundai Exter: ಹ್ಯುಂಡೈ ಎಕ್ಸ್‌ಟರ್ ಇದು ಒಂದು ಕಾಂಪ್ಯಾಕ್ಟ್ SUV ಆಗಿದ್ದು, ICOTY ಯಿಂದ ವರ್ಷದ ಕಾರು ಪ್ರಶಸ್ತಿಯನ್ನು ಗೆದ್ದಿದೆ. ಈ ವರ್ಷವಷ್ಟೇ ಭಾರತದಲ್ಲಿ ಕಾಣಿಸಿಕೊಂಡ ಎಸ್ಯುವಿ ಆಗಿದೆ. ಇದು ಅದ್ಭುತವಾದ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಎಂಜಿನ್ ಹೊಂದಿರುವ ಸಣ್ಣ SUV ಆಗಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಅದರ ಜೊತೆಗೆ, ಹ್ಯುಂಡೈ ಮೋಟಾರ್ಸ್, ವರ್ಷದ ಕಾರು ಪ್ರಶಸ್ತಿಯನ್ನು ಗೆದ್ದ ಮತ್ತೊಂದು ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಯನ್ನು ಕೂಡ ಮುಡಿಗೇರಿಸಿಕೊಂಡಿದೆ. ಹ್ಯುಂಡೈ ಎಕ್ಸೆಟರ್ 2024 ರ ವರ್ಷದ ಮಾದರಿ…

Read More
Post Office Schemes

ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ

ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಭದ್ರತೆಯ ಜೊತೆಗೆ ಹೆಚ್ಚಿನ ಬಡ್ಡಿದರವನ್ನು ನೀಡುವಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಪ್ರಚಲಿತದಲ್ಲಿ ಇವೆ. ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಅಷ್ಟೇ ಏಕೆ ಸಾಮಾನ್ಯ ಜನರಿಗೂ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಲಾಭ ನೀಡುತ್ತವೆ. ನಿಯಮಿತವಾಗಿ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಸ್ಕೀಮ್ ಗಳ ಬಗ್ಗೆ ಮಾಹಿತಿ ಇಲ್ಲಿದೆ. ಪೋಸ್ಟ್ ಆಫೀಸ್ ನಲ್ಲಿ ಇರುವ ಯೋಜನೆಗಳು ಯಾವುವು?: ಪೋಸ್ಟ್ ಆಫೀಸ್…

Read More