ಸೇನೆ, ಪೊಲೀಸ್ ಸೇರಿದಂತೆ ಸಮವಸ್ತ್ರ ಸೇವೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ..

ಸಮಾಜ ಕಲ್ಯಾಣ ಇಲಾಖೆ 2023 ಮತ್ತು 2024ನೇ ಸಾಲಿನ ಭಾರತೀಯ ಸೇನೆ ಭದ್ರತಾ ಪಡೆ ಸೇರಿದಂತೆ ಪೊಲೀಸ್ ಸೇವೆ ಹಾಗೂ ಇತರ ಸಮವಸ್ತ್ರ ಸೇವೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ತಯಾರಿ ಸಿದ್ದತೆಯ ಬಗ್ಗೆ ಉಚಿತವಾಗಿ ಎರಡು ತಿಂಗಳಗಳ ಕಾಲ ತರಬೇತಿ ನೀಡುವ ಬಗ್ಗೆ ನಿರ್ಧಾರ ಮಾಡಿದೆ ಈ ಸಮಯದಲ್ಲಿ ಅರ್ಹವಾದ ಅಭ್ಯರ್ಥಿಗಳಿಗೆ…

Read More

Gold Price Today: ಗಣೇಶ ಹಬ್ಬಕ್ಕೂ ಮುನ್ನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಇಂದು ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಹೌದು ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಏರಿಳಿತ ಕಾಣದೆ ಬೆಲೆಯಲ್ಲಿ ಸ್ಥಿರವಾಗಿದೆ, ಇನ್ನು ಬೆಳ್ಳಿಯ ಬೆಲೆಯಲ್ಲೂ ಕೂಡ ಸ್ಥಿರವಾಗಿದ್ದು ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಾಗಿದೆ ನೋಡೋಣ ಬನ್ನಿ,…

Read More

ಒಂದು ಕೋಟಿ ರೂಪಾಯಿ ಗಳಿಸುವ ಸುವರ್ಣ ಅವಕಾಶ ಜನತೆಗೆ ಸಿಹಿ ಸುದ್ದಿಯನ್ನು ನೀಡಿರುವ ಮೋದಿ ಸರ್ಕಾರ

ಮೋದಿ ಸರ್ಕಾರ ಬಂದ ನಂತರ ನಮ್ಮ ದೇಶದಲ್ಲಿ ಹಲವಾರು ಭ್ರಷ್ಟಾಚಾರಗಳು ಮತ್ತು ತೆರಿಗೆ ವಂಚನೆಗಳು ಕಡಿಮೆಯಾಗುತ್ತಿವೆ. ಇದನ್ನೆಲ್ಲಾ ನಿಲ್ಲಿಸಲು ಮೋದಿಜಿಯವರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳದೆ ಇರುವಂತೆ ಎಲ್ಲರಿಗೂ ಕೂಡ ಕಟ್ಟುನಿಟ್ಟಾದ ಕಡಿವಾಣವನ್ನು ಹಾಕಲಾಗಿದೆ. ಇದರ ಸಲುವಾಗಿ ಜನರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರವು ಒಂದು ಯೋಜನೆಯನ್ನು ಕೂಡ ನಿರ್ಮಾಣ ಮಾಡಿದೆ. ಅದು ಯಾವುದೆಂದರೆ ಮೇರಾ ಬಿಲ್ ಮೇರಾ ಅಧಿಕಾರ್(Mere Bill Mere Adhikar Scheme). ಈ ಯೋಜನೆಯ ಅಡಿಯಲ್ಲಿ ಒಂದು ಆಪ್(app) ಕೂಡ ಬಿಡುಗಡೆಯಾಗಿದೆ. ಇದನ್ನು…

Read More

OnePlus Nord CE3 Lite 5G: ಮೊಬೈಲ್ ಪ್ರೀಯರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಒನ್ ಪ್ಲಸ್ ನಾರ್ಡ್ C3 5G ಯನ್ನು ಕೇವಲ 1099 ರೂ. ಗೆ ಖರೀದಿಸಬಹುದು.

OnePlus Nord CE3 Lite 5G: ಒನ್‌ಪ್ಲಸ್ ನಾರ್ಡ್ ಸಿ 3 ಲೈಟ್ 5 ಜಿ ಅನ್ನು ಅಮೆಜಾನ್‌ (Amazon)ನಿಂದ 1,099 ರೂ.ಗೆ ಖರೀದಿಸಬಹುದು. ಈ ಫೋನ್ ನ ಬೆಲೆ ಮೊಬೈಲ್ ಪ್ರಿಯರಿಗೆ ಅತ್ಯಂತ ಸಂತಸವನ್ನು ತಂದಿದೆ. ಇದು 8 GB RAM ಹಾಗೂ 128 GB storage capacity ಯನ್ನು ಹೊಂದಿದೆ. ಫೋನ್‌ನ ಸೌಲಭ್ಯಗಳನ್ನು ಹೊರತುಪಡಿಸಿ, ಅದು 108 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಅಮೆಜಾನ್‌ನಲ್ಲಿ 19,999 ರೂ. ಅನ್ನು ಕೊಟ್ಟರೆ, ನಿಮ್ಮ…

Read More
LPG Cylinder Price Cut

ಮಹಿಳಾ ದಿನಾಚರಣೆ ಪ್ರಯುಕ್ತ LPG ಸಿಲಿಂಡರ್ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ಮೋದಿ ಅವರು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿಗಳಷ್ಟು ಗಣನೀಯ ಇಳಿಕೆಯನ್ನು ಬಹಿರಂಗಪಡಿಸಿದ್ದಾರೆ. ಈ ಕ್ರಮವು ದೇಶಾದ್ಯಂತ ಕುಟುಂಬಗಳ ಮೇಲಿನ ಆರ್ಥಿಕ ಒತ್ತಡವನ್ನು ನಿವಾರಿಸುವ ಉದ್ದೇಶವನ್ನು ಹೊಂದಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂಪಾಯಿ ಇಳಿಕೆ ಮಾಡಿದ್ದಾರೆ. ಸರ್ಕಾರದ ಮೂಲಗಳ ಪ್ರಕಾರ, ನವೀಕರಿಸಿದ ಬೆಲೆಗಳು ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. ಮೋದಿಜಿಯವರು ಟ್ವಿಟ್ಟರ್ ನಲ್ಲಿ ನೀಡಿರುವ ಹೇಳಿಕೆ: ಇತ್ತೀಚಿನ ಉಪಕ್ರಮವು ರಾಷ್ಟ್ರವ್ಯಾಪಿ…

Read More
force gurkha price

ಫೋರ್ಸ್ ಗೂರ್ಖಾ; 7 ಸೀಟರ್ ಸೌಲಭ್ಯದೊಂದಿಗೆ, ಇದರ ಬೆಲೆ ಎಷ್ಟು ಗೊತ್ತಾ?

ಫೋರ್ಸ್ ಮೋಟಾರ್ಸ್ ಇದೀಗ ಬಹುನಿರೀಕ್ಷಿತ 2024 ಗೂರ್ಖಾ 3 ಡೋರ್ ಮತ್ತು 5 ಡೋರ್ ಮಾದರಿಗಳ ಬೆಲೆಯನ್ನು ಬಹಿರಂಗಪಡಿಸಿದೆ. ಈ ಸುದ್ದಿ ಕಾರು ಉತ್ಸಾಹಿಗಳು ಮತ್ತು ಸಂಭಾವ್ಯ ಖರೀದಿದಾರರಲ್ಲಿ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದೆ. ಈಗ ಬೆಲೆಗಳು ಬಹಿರಂಗಗೊಂಡಿರುವುದರಿಂದ ಗ್ರಾಹಕರು ಯಾವುದನ್ನು ಖರೀದಿಸಬೇಕು ಎಂಬುದನ್ನು ಸುಲಭವಾಗಿ ನಿರ್ಧರಿಸಬಹುದು. ಗೂರ್ಖಾ ಅದರ ಒರಟುತನ ಮತ್ತು ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯಗಳಿಂದಾಗಿ ಸಾಹಸ ಉತ್ಸಾಹಿಗಳಿಗೆ ಯಾವಾಗಲೂ ಜನಪ್ರಿಯ ಆಯ್ಕೆಯಾಗಿದೆ. ಇದರ ಬೆಲೆ ಎಷ್ಟಿದೆ? 2024 ರ ಮಾದರಿಗಳು ತಮ್ಮ ಸುಧಾರಿತ ವೈಶಿಷ್ಟ್ಯಗಳು ಮತ್ತು…

Read More
Simple Marriage Scheme

ಸರಳ ವಿವಾಹ ಯೋಜನೆ ಅಡಿಯಲ್ಲಿ 50,000 ರೂಪಾಯಿ ಸಿಗಲಿದೆ.

ಹಲವಾರು ಸಂಘ ಸಂಸ್ಥೆಗಳು, ಟ್ರಸ್ಟಿಗಳು, ಧಾರ್ಮಿಕ ಕ್ಷೇತ್ರಗಳು ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವಂತೆ ಸಾಮೂಹಿಕ ಮದುವೆಯನ್ನು ಮಾಡುತ್ತಾರೆ. ಹಿಂದುಳಿದ ಸಮಾಜದ ಬಗ್ಗೆ ಹೆಚ್ಚಿನ ಕನಿಕರ ತೋರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಲಿತ ಸಂಘಟನೆಗಳ ಮುಖಂಡರ ಜೊತೆಗೆ 2024-2025 ನೇ ಸಾಲಿನ ಸರಳ ವಿವಾಹ ಯೋಜನೆಯ(Simple Marriage Scheme) ಬಗ್ಗೆ ಚರ್ಚಿಸಲಾಯಿತು. ಸರಳ ವಿವಾಹ ಯೋಜನೆಯಲ್ಲಿ ಸಾಮೂಹಿಕ ಮದುವೆ ಆಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ 50,000 ಸಹಾಯಧನವನ್ನು ಸರ್ಕಾರ ನೀಡುತ್ತದೆ . ಸರಳ…

Read More
PM Awas Yojana

ಪ್ರಧಾನ ಮಂತ್ರಿ ಆವಾಸ್ ಯೋಜನಯಡಿ ನಿರ್ಮಾಣವಾದ 36,789 ಮನೆಗಳನ್ನು ಹಂಚಿಕೆ ಮಾಡಿದ ಸಿ.ಎಂ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ(PM Awas Yojana) ಈಗಾಗಲೇ ಕೆಲವು ಪ್ರದೇಶಗಳನ್ನು ಗುರುತಿಸಿ ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಅದರಲ್ಲಿ ಬೆಂಗಳೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿಯವರು 1,80,230 ಮನೆಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದರು. ಈಗ ಆ ಮನೆಗಳ ಪೈಕಿ 36,789 ಪೂರ್ಣಗೊಂಡಿದ್ದು ಎಲ್ಲಾ ಮೂಲ ಸೌಕರ್ಯಗಳು ಸಿಗುವಂತೆ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಸಿಎಂ ಈ ಮನೆಗಳನ್ನು ಉದ್ಘಾಟನೆ ಮಾಡಿ ಫಲಾನುಭವಿಗಳಿಗೆ ಮನೆ ಪತ್ರವನ್ನು ಹಸ್ತಾಂತರ ಮಾಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ…

Read More

ಸ್ಪಂದನ ನಿಧನದ ನಂತರ ರಾಘು ಭೇಟಿ ಮಾಡಿದ ಕಿಚ್ಚ; ಮನೆಯಲ್ಲಿ ರಾಘುಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ಎಲ್ಲದಕ್ಕೂ ಪತ್ನಿಯನ್ನೇ ಅವಲಂಬಿಸಿದ್ದ ವಿಜಯ್ ರಾಘವೇಂದ್ರ ಕೂಡ ಪತ್ನಿಯ ಅಗಲಿಕೆಯ ನೋವನ್ನು ತಾಳಲಾರದೆ ಪರದಾಡುತ್ತಿದ್ದಾರೆ. ಹೌದು ಸ್ನೇಹಿತರೇ, ತಮ್ಮ ‘ಕದ್ದ ಚಿತ್ರ’ ಸಿನಿಮಾದ ಶೋ ಒಂದರಲ್ಲಿ ಭಾಗಿಯಾಗಿದ್ದ ಚಿನ್ನಾರಿ ಮುತ್ತ ಮಡದಿಯನ್ನ ನೆನೆದು ಕಣ್ಣೀರಿಟ್ಟರು. ಅಲ್ದೇ ಇನ್ಯಾವತ್ತೂ ಅಳಲ್ಲ ಅಂತ ಹೇಳಿದ್ರು. ಸದ್ಯ ಮಡದಿಯನ್ನ ಕಳೆದುಕೊಂಡು ನೋವಿನಲ್ಲಿರುವ ರಾಘುಗೆ ಸಾಕಷ್ಟು ಜನರು ಸಾಂತ್ವನ ಹೇಳಿದ್ರು, ಆದ್ರೆ ಸ್ಪಂದನ ಸಾವಿನಲ್ಲೂ ಕಾಣಿಸಿಕೊಂಡಿರದ ಕಿಚ್ಚ ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಮನೆಗೆ ಭೇಟಿ ಕೊಟ್ಟಿದ್ದಾರೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ…

Read More