KCET 2024 Exam Date

ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ || KCET 2024 Exam Date Announced

2024-25 ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ತಯಾರಿಯು ಸಿದ್ಧವಾಗಿದೆ. ನಿಮ್ಮ ಎಲ್ಲಾ ಮಹತ್ವಾಕಾಂಕ್ಷಿ ಎಂಜಿನಿಯರ್‌ಗಳು ಮತ್ತು ವೃತ್ತಿಪರರಿಗೆ ಇದು ಉತ್ತಮ ಅವಕಾಶವಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿರುವ ಕೆಸಿಇಟಿಯು ಏಪ್ರಿಲ್ 20 ಮತ್ತು 21, 2024 ರಂದು ನಡೆಯಲಿದೆ. ಅರ್ಹ ವಿದ್ಯಾರ್ಥಿಗಳು ಜನವರಿ 10 ರಿಂದ ಪ್ರಾರಂಭವಾಗುವ ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ. KCET 2024 ಯ ವೇಳಾಪಟ್ಟಿ: ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳನ್ನು…

Read More

ಈ ಏಳು ರಾಶಿಯವರಿಗೆ 2024 ಅದೃಷ್ಟದ ವರ್ಷ; ಹಣ ಹುಡುಕಿ ಬರುತ್ತದೆ..

ಬರುವ ಹೊಸ ವರ್ಷಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ ಮುಂಬರುವ ವರ್ಷ ಅದೃಷ್ಟವನ್ನು ತಂದುಕೊಡಬಹುದು, ಏನಾಗಲಿದೆ, ಬರುವ ಹೊಸ ವರ್ಷದಲ್ಲಿ ನಮ್ಮ ಅದೃಷ್ಟ ಹೇಗಿರಬಹುದು ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಕೂಡ ಕಾಣುತ್ತಿದೆ. ಅಂದಹಾಗೆ ಮುಂಬರುವ 2024ನೇ ವರ್ಷ ಯಾವ ರಾಶಿಗೆ ಅದೃಷ್ಟವನ್ನು ತಂದುಕೊಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಕೇವಲ ಇನ್ನೂ ಎರಡು ತಿಂಗಳಲ್ಲಿ ನಾವು 2023 ರನ್ನ ಮುಗಿಸಿ 2024ಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷವೂ ಕಷ್ಟ ಸುಖದಲ್ಲಿ ತೇಲಾಡಿದ್ದು ಸಾಕು ಮುಂಬರುವ ವರ್ಷವಾದರೂ ನಮಗೆ ಸುಖವನ್ನ ಸಮೃದ್ಧಿಯನ್ನು…

Read More

Today Vegetable Rate: ಇಂದು ಕರ್ನಾಟಕ ಬಂದ್ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಎಷ್ಟಿದೆ?

Today Vegetable Rate: ಇಂದು ಕಾವೇರಿ ವಿಚಾರವಾಗಿ ಇಡೀ ಕರ್ನಾಟಕ ಬಂದ್ ಆಗಿದೆ, ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30…

Read More
PM Mudra Scheme Loan

ಪಿಎಂ ಮುದ್ರಾ ಯೋಜನೆಯಲ್ಲಿ ಯಾವುದೇ ಪತ್ರವನ್ನು ಅಡ ಇಡದೆಯೆ ಸಿಗುತ್ತದೆ 10 ಲಕ್ಷ ರೂಪಾಯಿ ಸಾಲ

ಸಾಮಾನ್ಯವಾಗಿ ನಾವು ಯಾವುದೇ ಬ್ಯಾಂಕ್ ಅಥವಾ ಯಾವುದೇ ದಲ್ಲಾಳಿಗಳ ಬಳಿ ಸಾಲ ಪಡೆದುಕೊಳ್ಳಬೇಕು ಎಂದರೆ ನಮ್ಮ ಮನೆ ಪತ್ರ ಅಥವಾ ನಮ್ಮ ಜಾಮೀನಿನ ಪಾತ್ರವನ್ನು ಅಡ ಇಟ್ಟು ನಂತರ ಸಾಲ ತೆಗೆದುಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರವು ಈಗ ಯಾವುದೇ ಪತ್ರವನ್ನು ಅಥವಾ ಒಡವೆಯನ್ನು ಅಡ ಇಡದೆ ನಿಮಗೆ ಬರೋಬ್ಬರಿ 10 ಲಕ್ಷ ರುಪಾಯಿ ಸಾಲವನ್ನು ನೀಡುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಅಥವಾ ಯಾವುದೇ documents ನೀಡದೆ ಎಲ್ಲಿ ಸಾಲವನ್ನು ಪಡೆಯುವುದು ಎಂದು ನೀವು ಯೋಚಿಸುತ್ತಾ ಇದ್ದರೆ ಈಗಲೇ ಪಿಎಂ…

Read More
Ashraya Yojana Karnataka

ಆಶ್ರಯ ಯೋಜನೆಯ ಫ್ರೀ ಸೈಟ್ ಫಲಾನುಭವಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ 572 ಎಕರೆ ಜಾಗವನ್ನು ಗುರುತಿಸಿದೆ.

ನಿರಾಶ್ರಿತರಿಗೆ ಮನೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಈಗಾಗಲೇ ಸೈಟ್ ನೀಡಲು ಜಾಗವನ್ನು ಸರಕಾರ ನಿಗದಿ ಪಡಿಸಿ ಇನ್ನೇನು ಫಲಾನುಭವಿಗಳಿಗೆ ಜಾಗವನ್ನು ನೀಡುವುದು ಮಾತ್ರ ಬಾಕಿ ಇದೆ. ಎಲ್ಲ ಸಮುದಾಯದ ಜನರನ್ನು ಮುನ್ನೆಲೆಗೆ ತರಬೇಕೆಂದು ಸರ್ಕಾರಗಳು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇವೆ. ಬಡವರಿಗೆ ಉಚಿತ ಅಕ್ಕಿ , ಉಚಿತ ಶಿಕ್ಷಣ, ಸರಕಾರಿ ನೌಕರಿಗಳ್ಳಲ್ಲಿ ಮೀಸಲಾತಿ ಹೀಗೆ ಹತ್ತು ಹಲವು ಯೋಜನೆಗಳು ಬಡವರ ಪಾಲಿಗೆ ವರವಾಗಿದೆ. ಅದರಂತೆಯೇ ಈಗ ಸರಿಯಾದ ಮನೆ ಇಲ್ಲದೆಯೇ…

Read More
Gruhalakshmi Scheme Another Update

ಗೃಹಲಕ್ಷ್ಮಿ ಹಣ ಬಂದಿಲ್ವಾ ಯೋಚ್ನೆ ಬಿಡಿ; ನಿಮ್ಮ ಪತಿಯ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು

ಕಾಂಗ್ರೆಸ್​​ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿ, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿತ್ತು. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದ್ದ ಸರ್ಕಾರ ಶುರುವಿನಲ್ಲೇ ಎಡವಿತ್ತು, ಹೌದು ಒಂದಷ್ಟು ಮಹಿಳೆಯರು ಹಣವನ್ನ ಪಡೆದು ಸಂತಸ ವ್ಯಕ್ತಪಡಿಸಿದ್ರೆ, ಮತ್ತೊಂದಷ್ಟು ಮಹಿಳೆಯರು ಯೋಜನೆಯ ಲಾಭ ನಮಗೆ ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೌದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದ್ದು,…

Read More
old pension scheme

2006ರ ನಂತರದಲ್ಲಿ ಸರಕಾರಿ ಕೆಲಸಕ್ಕೆ ಜಾಯಿನ್ ಆದ 13000 ನೌಕರರಿಗೆ ಶುಭಸುದ್ದಿ, ಅವರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಸೇರಿಸಲಿದ್ದಾರೆ

ಸರ್ಕಾರಿ ನೌಕರಿ ಸಿಗುವವರೆಗೆ ನಾಳಿನ ಭವಿಷ್ಯದ ಬಗ್ಗೆ ಅಭಧ್ರತೆ ಇರುವುದಿಲ್ಲ. ದುಡಿದ ಹಣವೂ ತಿಂಗಳ ಮೊದಲು ಖಾಲಿಯಾಗುತ್ತದೆ ಮುಂದಿನ ನಮ್ಮ ಭವಿಷ್ಯಕ್ಕೆ ಹಣವೇ ಇಲ್ಲದಂತೆ ಆಗುತ್ತದೆ. ಆದರೆ ಸರ್ಕಾರಿ ಕೆಲಸದಲ್ಲಿ ಹಾಗೆ ಆಗುವುದಿಲ್ಲ. ಪ್ರತಿ ತಿಂಗಳು ಪಿಂಚಣಿ ಹಣ ಕಡಿತವಾಗಿ ನಿಮಗೆ ಸಂಬಳ ಬರುತ್ತದೆ. ಅದಕ್ಕೆ ಸರ್ಕಾರಿ ಕೆಲಸ ಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ನಿತ್ಯದ ಬದುಕಿನ ಜೊತೆಗೆ ರಿಟೈರ್ಮೆಂಟ್ ಲೈಫ್ ನಲ್ಲಿ ನಾವು ಬದುಕಲು ಈ ಹಣ ಸಹಾಯ ಆಗುತ್ತದೆ. ಈ ಹಿಂದೆ 2006…

Read More

Chandan Gowda Engagement: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್..

Chandan Gowda Engagement: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯಲ್ಲಿ ಕೇವಲ 28 ವರ್ಷಕ್ಕೆ ಯೂಟ್ಯೂಬರ್ ಒಬ್ಬ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರೂ. ಹೌದು ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಹೌದು 28ವರ್ಷದ ಯೂಟ್ಯೂಬರ್ ಚಂದನ್, ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದರ ಜೊತೆಗೆ ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು….

Read More
Google Pay Personal Loan

ಗೂಗಲ್ ಪೇ ಅಪ್ಲಿಕೇಶನ್ ಇದ್ದರೆ ಪರ್ಸನಲ್ ಲೋನ್ ಪಡೆಯುವುದು ಸುಲಭ.

ನಮ್ಮ ವಯಕ್ತಿಕ ಖರ್ಚುಗಳಿಗೆ ನಾವು ಹಲವು ಬಾರಿ ಬ್ಯಾಂಕ್ ಗೆ ಹೋಗಿ ಇಲ್ಲ ಯಾವುದಾದರೂ ಲೋನ್ ಕೊಡುವ ಸಂಸ್ಥೆಗೆ ಹೋಗಿ ಪರ್ಸನಲ್ ಲೋನ್ ಪಡೆಯುತ್ತೇವೆ. ಆದರೆ ಇಂದು ಎಲ್ಲ ವ್ಯವಹಾರಗಳು ಆನ್ಲೈನ್ ಅಪ್ಲಿಕೇಶನ್ ಮೂಲಕ ನಡೆಯುತ್ತಿವೆ. ಈಗಾಗಲೇ ನಾವು ಸ್ನೇಹಿತರಿಗೆ ಅಥವಾ ಯಾವುದೇ ಅಂಗಡಿಗೆ ಹೋಗಿ ಹಣ ನೀಡಬೇಕು ಎಂದರೆ ನಾವು ಗೂಗಲ್ ಪೇ ಬಳಸುತ್ತೇವೆ. ಅದರ ಜೊತೆಗೆ ಈಗ ಹೊಸದಾಗಿ ಲೋನ್ ಪಡೆಯುವ ಸೌಲಭ್ಯ ಗೂಗಲ್ ಪೇ ಹೊಂದಿದೆ. ಹಾಗಾದರೆ ಗೂಗಲ್ ಪೇ ನಲ್ಲಿ ಪರ್ಸನಲ್…

Read More
village administrative officers recruitment

ನಾಳೆಯಿಂದಲೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

1,000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಮಾಡುವ ಬಗ್ಗೆ ಈ ಹಿಂದೆ ಕಂದಾಯ ಸಚಿವರು ತಿಳಿಸಿದ್ದರು. ಅವರ ಮಾತಿನಂತೆ ಈಗ ಮಾರ್ಚ್ 4 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಇಲಾಖೆಯಿಂದ ನೀಡಲಾದ ಸೂಚನೆ ಗಳನ್ನು ಗಮನಿಸಿ ಅರ್ಜಿ ಸಲ್ಲಿಸುವಂತೆ ಇಲಾಖೆಯು ತಿಳಿಸಿದೆ. ಈಗಾಗಲೇ ಅಧಿಸೂಚನೆಯಲ್ಲಿ ಕೆಲವು ಅಂಶಗಳನ್ನು ತಿಳಿಸಿದ್ದರು. ಈಗ ಅಧಿಸೂಚನೆಯ ಅನುಸಾರವಾಗಿ ನಾಳೆ ಬೆಳಗ್ಗೆ 11 ಗಂಟೆಯಿಂದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲಾಖೆಯು ಸುತ್ತೋಲೆ ಹೊರಡಿಸಿದೆ. ಒಟ್ಟು 1,000 ಹುದ್ದೆಗಳಿಗೆ ಅರ್ಜಿ…

Read More