ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾಗೆ ನಾಯಕಿಯಾಗಿ ಆಂಕರ್ ಜಾಹ್ನವಿ ಎಂಟ್ರಿ!

ಸ್ಯಾಂಡಲ್ವುಡ್ ನಲ್ಲಿ ಹೊಸಬರ ಅಲೆ ಜೋರಾಗಿದೆ. ಹೌದು ಹೊಸ ನಾಯಕ ನಾಯಕಿಯ ಜೊತೆಗೆ ಹಿರಿತೆರೆಗೆ ಹೊಸ ನಿರ್ದೇಶಕ ನಿರ್ಮಾಪಕರ ಹವಾ ಶುರುವಾಗಿದೆ ಅಂತ ಹೇಳಬಹುದು. ಹೊಸಬರಾದ್ರೂ ಮಾಡಿದ ಒಂದೇ ಚಿತ್ರದಲ್ಲಿ ಯಶಸ್ವಿಯಾಗಿ ಮುನ್ನುಗಿ ಸೈ ಅನಿಸಿಕೊಳ್ಳುತ್ತಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತ, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಜನ್ಮದಿನದಂದು ಅವರ ಹೊಸ ಸಿನಿಮಾಗೆ ಟೈಟಲ್ ಇಟ್ಟಿರುವ ವಿಚಾರ ರಿವಿಲ್ ಆಗಿತ್ತು, ಇದೀಗ ಸಿನಿಮಾ ನಾಯಕಿ ಯಾರು ಅನ್ನೋದು ಕೂಡ ವೈರಲ್ ಆಗಿದೆ. ರೂಪೇಶ್…

Read More

10 ಮತ್ತು12ನೇ ತರಗತಿ ಪಾಸಾದವರಿಗೆ ರಾಯಚೂರು ನ್ಯಾಯಾಲಯದಲ್ಲಿ ಉದ್ಯೋಗಾವಕಾಶ, ಅರ್ಜಿಯನ್ನು ಸಲ್ಲಿಸಲು ಇಲ್ಲಿದೆ ಸರಳ ಮಾಹಿತಿ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ನೀವು ಉತ್ತೀರ್ಣರಾಗಿದ್ದರೆ ನೀವು ರಾಯಚೂರು ಜಿಲ್ಲಾ ನ್ಯಾಯಾಲಯ ದಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ತಮ್ಮ ಅರ್ಜಿಗಳನ್ನು ರಾಯಚೂರು ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ ಬಳಸಿಕೊಂಡು ಸಲ್ಲಿಸಬೇಕು. ರಾಯಚೂರುನ ಪ್ರಧಾನ ಜಿಲ್ಲೆ ಮತ್ತು ಸೆಷನ್ಸ್ ಕೋರ್ಟ್, ಸ್ಟೆನೋಗ್ರಾಫರ್‌ಗಳು, ಟೈಪಿಸ್ಟ್‌ಗಳು, ಆರ್ಡರ್ ಜಾರಿ ಮಾಡುವವರು, ಚಾಲಕರು ಮತ್ತು ಕಾನ್‌ಸ್ಟೆಬಲ್‌ಗಳನ್ನು ನೇಮಿಸಿಕೊಳ್ಳಲು ನೋಡುತ್ತಿದೆ. ಅವರು ಈ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ. ನೀವು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಅದನ್ನು ಆನ್‌ಲೈನ್‌ನಲ್ಲಿ…

Read More
Ipl 2024 Final kkr Vs Srh weather Update

ಐಪಿಎಲ್ 2024; ಮಳೆಯಿಂದ ಫೈನಲ್ ರದ್ದಾದರೆ ಏನಾಗುತ್ತದೆ? ಟ್ರೋಫಿ ಯಾರಿಗೆ?

ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದರೆ ಯಾರು ಚಾಂಪಿಯನ್ ಆಗುತ್ತಾರೆ ಎಂಬ ಚರ್ಚೆ ಭಾರಿಯದಾಗಿ ನಡೆಯುತ್ತಿದೆ. ಈ ವಿಷಯದಲ್ಲಿ ಅಂತಿಮ ತೀರ್ಮಾನವೆಂದರೆ, ಪಂದ್ಯ ರದ್ದಾದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗುತ್ತದೆ. ಏಕೆಂದರೆ, ಐಪಿಎಲ್ 2024 ರ ಟೂರ್ನಮೆಂಟ್‌ನ ಅಂಕಪಟ್ಟಿಯಲ್ಲಿ KKR ತಂಡ ಅಗ್ರಸ್ಥಾನದಲ್ಲಿದೆ. 2024 IPL ಫೈನಲ್: ಮಳೆ ಚಾಂಪಿಯನ್‌ನನ್ನು ನಿರ್ಧರಿಸುತ್ತದೆಯಾ?: ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ 2024 IPL ಫೈನಲ್ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ…

Read More
LPG gas cylinder

ದೇಶದ ಪ್ರತಿ ಕುಟುಂಬಕ್ಕೆ ಒಂದು ವರ್ಷಕ್ಕೆ ಏಷ್ಟು LPG ಸಿಲೆಂಡರ್ ಸಿಗುತ್ತದೆ?

ಹಿಂದಿನ ಕಾಲದಲ್ಲಿ ಅಡುಗೆ ಮಾಡಲು ಕಟ್ಟಿಗೆ ಒಲೆಯನ್ನು ಬಳಸುತ್ತಿದ್ದರು. ಈಗ ಎಲ್ಲರ ಮನೆಯಲ್ಲಿ LPG ಸಿಲೆಂಡರ್ ಗ್ಯಾಸ್ ಇದೆ. ಸುಲಭವಾಗಿ ಹೋಗೆ ರಹಿತವಾಗಿ ಅಡುಗೆ ಮಾಡಲು ಬಹಳ ಉಪಯೋಗ ಆಗುತ್ತದೆ. ನೀವು ಪ್ರತಿ ತಿಂಗಳು ಅಥವಾ ನಿಮ್ಮ ಮನೆಯಲ್ಲಿ ಸಿಲೆಂಡರ್ ಖಾಲಿ ಅದ ತಕ್ಷಣ ಮತ್ತೊಂದು ಸಿಲೆಂಡರ್ ಬುಕ್ ಮಾಡುತ್ತೀರಿ. ಆದರೆ ನೀವು ಸಿಲೆಂಡರ್ ಬುಕ್ ಮಾಡುವಾಗ ವರ್ಷಕ್ಕೆ ಏಷ್ಟು ಸಿಲೆಂಡರ್ ಬುಕ್ ಮಾಡಬಹುದು ಅಥವಾ ನಾವು ಏಷ್ಟು ಸಿಲೆಂಡರ್ ಬಳಸಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ. ಇಂಧನ ಇಲಾಖೆಯು…

Read More

ಸದ್ಯದಲ್ಲೇ ಲಾಂಚ್ ಆಗಲಿವೆ 5 ಮಾಡೆಲ್ ಟಾಟಾ ಎಲೆಕ್ಟ್ರಿಕ್ ಕಾರುಗಳು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಚಾಪನ್ನ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈಗಲೇ ಭಾರತೀಯ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿದ್ದು ಮುಂಬರುವ ದಿನಗಳಲ್ಲಿ ತನ್ನ ಐದು ರೀತಿಯ ಎಲೆಕ್ಟ್ರಿಕ್ ಕಾರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ನಮ್ಮ ದೇಶದಲ್ಲಿ ಇನ್ನೂ ಕೂಡ ಚಾರ್ಜಿಂಗ್ ಸಿಸ್ಟಮ್ ಡೆವಲಪ್ ಆಗಿಲ್ಲ ಅಂತಹುದರಲ್ಲಿ ಇನ್ನೂ ಟಾಟಾ(TATA) ಕಂಪನಿ ತನ್ನ ಎಲೆಕ್ಟ್ರಿಕ್ ಕಾರ್ ಗಳನ್ನ(Electric Cars) ಒಂದರ ನಂತರ ಒಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಸಬಹುದಾದಂತಹ ಐದು ಕಾರುಗಳು ಇವು:  TATA ಪಂಚ್…

Read More

ಯಜಮಾನರಿಲ್ಲದಿದ್ರೂ ಖಾತೆಗೆ ಬರುತ್ತೆ ಅನ್ನಭಾಗ್ಯ ಯೋಜನೆಯ ಹಣ; 2ನೇ ವ್ಯಕ್ತಿಯ ಖಾತೆಗೆ ಜಮೆ ಆಗುತ್ತೆ ಹಣ

ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ವಿತರಿಸುವುದಾಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಆದರೆ ಈಗ ಕೇಂದ್ರದಿಂದ ಕೊಡುವ 5 ಕೆಜಿ ಅಕ್ಕಿ ವಿತರಿಸಿ ಇನ್ನೈದು ಕೆಜಿ ಅಕ್ಕಿಯ ಹಣವನ್ನು ಆಯಾ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಹೌದು ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದರಂತೆ ಮುಖ್ಯಮಂತ್ರಿ…

Read More
Nothing Phone 2a Price

ನಥಿಂಗ್ ಫೋನ್ (2a); ಕೇವಲ ಒಂದೇ ಒಂದು ದಿನದಲ್ಲಿ 1 ಲಕ್ಷ ಸ್ಮಾರ್ಟ್ ಫೋನ್ ಮಾರಾಟ! ಬೆಲೆ ಎಷ್ಟು ಗೊತ್ತಾ?

ಸ್ಮಾರ್ಟ್ ಫೋನ್ ನಿರ್ಮಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ನಥಿಂಗ್ ಫೋನ್ (2a) ಮಾರ್ಚ್ 12 ರಂದು ನಡೆದ ಆರಂಭಿಕ ಮಾರಾಟದಲ್ಲಿ ಕೇವಲ ಒಂದು ಗಂಟೆಯಲ್ಲಿ 60 ಸಾವಿರ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯು ಉತ್ತಮ ಸಾಧನೆ ಮಾಡಿದೆ. ಕೇವಲ ಒಂದು ದಿನದಲ್ಲಿ ನಥಿಂಗ್ ಫೋನ್ (2a) ನ 1,00,000 ಯುನಿಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಕಂಪನಿಯ ಸಿಇಒ ಕಾರ್ಲ್ ಪೀ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸ್ಮಾರ್ಟ್ ಫೋನ್ ನ ಬೆಲೆಗಳು : ನಥಿಂಗ್ ಫೋನ್…

Read More

ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅನುಮತಿ ಆರಂಭ; ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಕೆ.ಎಚ್ ಮುನಿಯಪ್ಪ

ಹೊಸ ಪಡಿತರ ಚೀಟಿ ವಿತರಣೆಗೆ ಸರ್ಕಾರ ಕ್ರಮವಹಿಸಲು ಮುಂದಾಗಿದ್ದು, ಬಾಕಿ ಉಳಿದಿರುವ 2.95 ಲಕ್ಷ ಅರ್ಜಿಗಳ ಸ್ಥಳ ಪರಿಶೀಲನೆಗೆ ಆದ್ಯತೆ ನೀಡಲಾಗುತ್ತದೆ ಹಾಗೆ ಕಾರ್ಡ್‌ ತಿದ್ದುಪಡಿಗೆ ಶೀಘ್ರ ಅವಕಾಶ ಮಾಡಿಕೊಡಲಾಗುವುದು ಅಂತ ಹೇಳಲಾಗಿದ್ದು, ಇಲಾಖೆಯಿಂದ ಈ ಕುರಿತು ಆದೇಶ ಜಾರಿಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಹೌದು ರಾಜ್ಯದಲ್ಲಿ ನೂತನ ರೇಷನ್‌ ಕಾರ್ಡ್‌ಗೆ(Ration Card) ಅರ್ಜಿ ಸಲ್ಲಿಸಿದವರ ಸ್ಥಳ ಪರಿಶೀಲನೆಯನ್ನು ಶೀಘ್ರದಲ್ಲಿಯೇ ಆರಂಭಿಸಲು ಆಹಾರ ಇಲಾಖೆ ನಿರ್ಧರಿಸಿದೆ. ಆ ಬಳಿಕ ಹೊಸ ರೇಷನ್‌ ಕಾರ್ಡ್‌ ವಿತರಣೆ ಮಾಡಲಿದ್ದೇವೆ…

Read More
Honor Magic 6 Pro

180MP ಕ್ಯಾಮೆರಾ ಹೊಂದಿರುವ ಹೊಸ ಫೋನ್ ಅನ್ನು ಬಿಡುಗಡೆ ಮಾಡುತ್ತಿರುವ Honor

ಭಾರತವು ಹೆಚ್ಚು ನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್, Honor Magic 6 Pro ಅನ್ನು ಪರಿಚಯಿಸುತ್ತಿದೆ. Honor Magic 6 Pro ಸುಧಾರಿತ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಹೊಂದಿದ್ದು, ಅದು ಸ್ಮಾರ್ಟ್‌ಫೋನ್ ಉದ್ಯಮವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಭಾರತೀಯ ಗ್ರಾಹಕರಿಗೆ ಇತ್ತೀಚಿನ ತಂತ್ರಜ್ಞಾನ ಮತ್ತು ನವೀನ ವಿನ್ಯಾಸವನ್ನು ಒದಗಿಸುವ ಗುರಿಯನ್ನು ಹಾನರ್ ಹೊಂದಿದೆ. ಹಾನರ್ Magic 6 Pro ನ ಭಾರತೀಯ ಬಿಡುಗಡೆ ಮತ್ತು ಲಭ್ಯತೆಯ ಕುರಿತು ತಿಳಿದುಕೊಳ್ಳಿ. ಕಂಪನಿಯು ಈಗ ತನ್ನ ಫೋನ್ ಅನ್ನು ಜಾಹೀರಾತು ಮಾಡುತ್ತಿದೆ. ಕಂಪನಿಯು…

Read More

ದಸರಾ-ದೀಪಾವಳಿಗೆ ಈ ವ್ಯಾಪಾರಿಗಳನ್ನು ಪ್ರಾರಂಭಿಸಿ ಸ್ವಲ್ಪ ಸಮಯದಲ್ಲೇ ದುಪ್ಪಟ್ಟು ಲಾಭವನ್ನು ಗಳಿಸಬಹುದು

ಇನ್ನೇನು ಹಬ್ಬಗಳ ಸಾಲು ಶುರುವಾಗಿದೆ ಮನೆಯಲ್ಲಿ ಎಲ್ಲೆಲ್ಲಿಯೂ ಕೂಡ ಸಂಭ್ರಮವು ಕಳೆ ತರುತ್ತಿದೆ. ಹಬ್ಬಗಳು ಕೇವಲ ಸಂಪ್ರದಾಯ ಅಷ್ಟೇ ಅಲ್ಲದೆ ನಮ್ಮ ಮನಸ್ಸನ್ನು ಕೂಡ ರಿಫ್ರೆಶ್ ಮಾಡುತ್ತವೆ. ಈ ಹಬ್ಬಗಳ ಹಿನ್ನೆಲೆ ಮತ್ತೊಂದಿದೆ. ಹಬ್ಬಗಳನ್ನು ಆಚರಿಸುವುದರಿಂದ ನಾವು ಕೆಲವಷ್ಟು ಜನರಿಗೆ ಇದು ಉದ್ಯೋಗವನ್ನು ದೊರಕಿಸಿಕೊಡುತ್ತದೆ. ಇದೇ ಸಮಯದಲ್ಲಿ ಕೆಲವೊಂದು ವ್ಯಾಪಾರವನ್ನು ನಾವು ಆರಂಭಿಸಿದರೆ ದುಪಟ್ಟು ಲಾಭವನ್ನು ಪಡೆಯಬಹುದಾಗಿದೆ. ಸ್ವಲ್ಪ ಸಮಯದಲ್ಲೇ ಹೆಚ್ಚು ಹಣವನ್ನು ಗಳಿಕೆ ಮಾಡಬಹುದು ಹಾಗಾದರೆ ಆ ವ್ಯಾಪಾರವು(business) ಯಾವುದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ…

Read More