Ola Electric Scooter Price

25,000ಗಳ ರಿಯಾಯಿತಿಯನ್ನು ಹೊಂದಿರುವ Ola Electric ಸ್ಕೂಟರ್ ನ ವಿವಿಧ ರೂಪಾಂತರದ ಬೆಲೆ ಎಷ್ಟು?

ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಗಮನಾರ್ಹ ಬೆಲೆ ಇಳಿಕೆಯನ್ನು ಘೋಷಿಸಿದೆ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಪ್ರಮುಖವಾಗಿ, ಓಲಾ ಎಲೆಕ್ಟ್ರಿಕ್ ಬೆಲೆಗಳನ್ನು 25,000 ರೂಪಾಯಿಗಳವರೆಗೆ ಕಡಿಮೆ ಮಾಡಲು ನಿರ್ಧರಿಸಿದೆ, ಇದರಿಂದಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಭವಾಗಿ ದೊರೆಯುವಂತೆ ಮಾಡಬಹುದಾಗಿದೆ. ಈ ರಿಯಾಯಿತಿಯು ನಿರ್ದಿಷ್ಟ ಮಾದರಿಗಳಿಗೆ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ಫೆಬ್ರವರಿ ತಿಂಗಳಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಗಳಲ್ಲಿ ಆಗುವ ಇಳಿಕೆಯನ್ನು ಬಹಿರಂಗಪಡಿಸಿದೆ. S1 Pro, S1 Air ಮತ್ತು S1…

Read More
Ksrtc Bus Rules

KSRTC ಬಸ್ ನಲ್ಲಿ ಪ್ರಯಾಣಿಸುವವರ ಗಮನಕ್ಕೆ; ಊಟ ಹಾಗೂ ಉಪಹಾರಕ್ಕೆ ಬಸ್ ನಿಲುಗಡೆಯ ನಿಯಮಗಳ ಬಗ್ಗೆ ತಿಳಿಯಿರಿ

ಕೆಎಸ್ಆರ್‌ಟಿಸಿ ಬಸ್ ನಲ್ಲಿ ಪ್ರಯಾಣಿಸುವಾಗ ದಿನಗಟ್ಟಲೆ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ ಅಂತಹ ಸಮಯದಲ್ಲಿ ಊಟ ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಕೆಲವು ಸಮಯಗಳ ವರೆಗೆ ಬಸ್ ನಿಲುಗಡೆ ಮಾಡಬೇಕು ಎಂಬ ನಿಯಮಗಳು ಇವೆ. ನಿಯಮದ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಈ ಲೇಖನವನ್ನು ಓದಿ. 2017 ನೇ ಇಸವಿಯಲ್ಲಿ ನಿಯಮ ರೂಪಿಸಲಾಗಿದೆ:- ಕೆಎಸ್ಆರ್‌ಟಿಸಿ 5 ದೂರದ ಊರಿಗೆ ಡೈರೆಕ್ಟ್ ಬಸ್ ವ್ಯವಸ್ಥೆ ಕಲ್ಪಿಸುತ್ತದೆ. ಉದಾಹರಣೆಗೆ ಬೆಂಗಳೂರಿನಿಂದ ಮಲೆನಾಡು, ಮಂಗಳೂರು, ಚಿಕ್ಕಮಂಗಳೂರು ಹೀಗೆ ದೂರದ ಊರಿಗೆ ಡೈರೆಕ್ಟ್…

Read More
Gold And Silver Price

Gold Price Today: ಕ್ರಿಸ್ಮಸ್ ಹಬ್ಬದ ದಿನ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಇಂದಿನ ದರ

Gold Price Today: ಇಂದು ಕ್ರಿಸ್ಮಸ್ ಹಬ್ಬದಂದು ಚಿನ್ನ ಮತ್ತು ಬೆಳ್ಳಿ ಕೊಳ್ಳುವವರಿಗೆ ಸ್ವಲ್ಪ ಗುಡ್ ನ್ಯೂಸ್ ಇದ್ದು ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ, ಬೆಳ್ಳಿಯ ದರದಲ್ಲಿ ಒಂದು ಕೆಜಿಗೆ 250 ರೂಪಾಯಿ ಇಳಿಕೆ ಕಂಡಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಹಲವಾರು ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ, ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ, ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ,…

Read More
Swift LXI Baleno Sigma

ಸ್ವಿಫ್ಟ್ LXI VS ಬಲೆನೊ ಸಿಗ್ಮಾ; ಯಾವುದು ಉತ್ತಮ?

ಭಾರತದ ಪ್ರಮುಖ ವಾಹನ ತಯಾರಕರಾದ ಮಾರುತಿ ಸುಜುಕಿ, ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟಕ್ಕೆ ತಂದಿದೆ. ಜನರು ಕಾಂಪ್ಯಾಕ್ಟ್ ಮತ್ತು ಸೊಗಸಾದ ವಾಹನವಾದ ಸ್ವಿಫ್ಟ್ ಅನ್ನು ಬಹಳ ಇಷ್ಟಪಡುತ್ತಾರೆ. ಮಾರುತಿ ಸುಜುಕಿಯ ಬಲೆನೊ ಹ್ಯಾಚ್‌ಬ್ಯಾಕ್ ನಯವಾದ ವಿನ್ಯಾಸ, ಆರಾಮದಾಯಕ ಒಳಾಂಗಣ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮಾರುತಿ ಸುಜುಕಿಯ ಎರಡು ಮಾದರಿಗಳು ವ್ಯಾಪಕ ಶ್ರೇಣಿಯ ಕಾರು ಉತ್ಸಾಹಿಗಳ ಅಗತ್ಯಗಳನ್ನು ಪೂರೈಸುತ್ತವೆ. ಈ ಕಾರುಗಳ ಮೂಲ ಮಾದರಿಗಳು LXI ಮತ್ತು ಸಿಗ್ಮಾ. ಸ್ವಿಫ್ಟ್ Lxi ಮತ್ತು Baleno Sigma ನಡುವೆ ನಿರ್ಧರಿಸುವುದು ಸಾಕಷ್ಟು…

Read More
Uttara Karnataka Court Recruitment 2024

ಉತ್ತರ ಕನ್ನಡದಲ್ಲಿ SSLC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ ಇದೆ.

ಸರ್ಕಾರಿ ಕೆಲಸ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಉದ್ಯೋಗದ ಭದ್ರತೆಯ ಜೊತೆಗೆ ಉತ್ತಮ ಸಂಬಳ ಸಿಗುವ ಕೆಲಸ ಸಿಕ್ಕಿದರೆ ಸಾಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಸುತ್ತಲೂ ಇರುವವರು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡೋಣ. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ :- ಉತ್ತರ ಕನ್ನಡ ಜಿಲ್ಲೆಯ ತಾಲೂಕು ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ಆದೇಶ ಜಾರಿಕಾರ ಹುದ್ದೆ, ಬೆರಳಚ್ಚುಗಾರರು ಹಾಗೂ ನಕಲು ಬೆರಳಚ್ಚುಗಾರ…

Read More

ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯತೆ ಪರಿಸ್ಥಿತಿ ಇತ್ತು . ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದ್ರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ. ಟೊಮೊಟೊ ಬೆಲೆ ಹೆಚ್ಚಾಗ್ತಿದ್ದು, ಟೊಮೆಟೊ ಮಾರಾಟ ಮಾಡಿ ರೈತರು ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಇಂದು ನಾವು ಅಂತಹ ಒಬ್ಬ…

Read More
Vijaya Lakshmi New Car

ಅಬ್ಬಬ್ಬಾ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಖರೀದಿಸಿದ ಕಾರಿನ ಬೆಲೆ ಕೇಳಿದರೆ ತಲೆ ತಿರುಗುತ್ತದೆ

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಒಂದು ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರು ಖರೀದಿಸಿದ್ದಾರೆ. ಈ ಕಾರಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ವಿಜಯಲಕ್ಷ್ಮೀ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕಾರಿನ ಬೆಲೆ: ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರಿನ ಬೆಲೆ ರೂ. 67 ಲಕ್ಷದಿಂದ ರೂ. 84 ಲಕ್ಷದವರೆಗೆ ಇದೆ. ಖಚಿತವಾದ ಬೆಲೆ ಯಾವ ಮಾದರಿ ಮತ್ತು ವೈಶಿಷ್ಟ್ಯಗಳನ್ನು ಆಯ್ಕೆ ಮಾಡಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವಿಜಯಲಕ್ಷ್ಮೀ…

Read More

Kannada Serial TRP: ಪುಟ್ಟಕ್ಕನ ಮಕ್ಕಳು ಹಿಂದಕ್ಕಿ ನಂ1 ಸ್ಥಾನಕ್ಕೆ ಏರಿದ ಗಟ್ಟಿಮೇಳ; ಟಾಪ್ 10 ಧಾರಾವಾಹಿಗಳು

Kannada Serial TRP: ಈ ವಾರದ ಟಿ ಆರ್ ಪಿ ‌ ಹೊರಬಿದ್ದಿದ್ದು. ಈ ವಾರದ ಟಿ ಆರ್ ಪಿ ಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂತಾನೆ ಹೇಳಬಹುದು. ಕೆಲವು ದಾರವಾಹಿಗಳು ಜನರನ್ನು ರಂಜಿಸುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೆ ಕೆಲವು ಸೀರಿಯಲ್ ಗಳು ಮೊದಲು ರಂಜಿಸಿ ನಂತರ ಟಿ ಆರ್ ಪಿ ಬರದೇ ಮುಗಿದು ಕೂಡ ಹೋಗಿವೆ. ಇನ್ನು ಕೆಲವು ಸೀರಿಯಲ್ ಗಳು ಟಿ ಆರ್ ಪಿ ನಲ್ಲಿ ಸ್ಥಾನ ಪಡೆಯಲು ತಮ್ಮ ಕಥೆಯಲ್ಲಿ ಹಲವಾರು ತಿರುವುಗಳನ್ನು ಸಹ…

Read More
Suzuki V Strom 800DE

ಇದೊಂದು ಬೈಕ್ ಇದ್ದರೆ ಸಾಕು, ಕಾಲಲ್ಲಿ ಟ್ರಕ್ ಮಾಡುವುದೇ ಬೇಡ, ಬೆಟ್ಟ ಗುಡ್ಡ ಎನು ನೋಡದೆ ಗಾಡಿ ಓಡಿಸಬಹುದು.

ಸುಜುಕಿ ಮೋಟಾರ್‌ ಸೈಕಲ್ ಇಂಡಿಯಾ V-Strom 800 DE ಅನ್ನು ಬಿಡುಗಡೆ ಮಾಡಿದೆ, ಇದು ಅವರ ದ್ವಿಚಕ್ರ ವಾಹನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಸುಜುಕಿ ವಿ-ಸ್ಟ್ರೋಮ್ 800 ಡಿಇ ಬೈಕ್ ಪ್ರಪಂಚದಾದ್ಯಂತದ ಜನಪ್ರಿಯತೆಯನ್ನು ಪಡೆಯುತ್ತಿದೆ. ಸುಜುಕಿ V-Strom 800 DE 10.30 ಲಕ್ಷ ರೂ ಬೆಲೆಯಲ್ಲಿ ಲಭ್ಯವಿದೆ. ಇದು ವಿಶೇಷ ರಿಯಾಯಿತಿಯೊಂದಿಗೆ ಲಭ್ಯವಿದೆ. ಸುಜುಕಿ V-Strom 800 DE ನ ಹೊಸ ವೇದಿಕೆಯು GSX-8S ನಿಂದ ಸ್ಫೂರ್ತಿ ಪಡೆಯುತ್ತದೆ. ಬೈಕ್‌ನ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವು ನಯವಾದ ವಿನ್ಯಾಸವನ್ನು…

Read More
Bullet Train Soon India

ಮೆಕ್ ಇನ್ ಇಂಡಿಯಾ ಭಾರತದಲ್ಲಿ ಈ ವರ್ಷ ಬುಲೆಟ್ ಟ್ರೈನ್ ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಬುಲೆಟ್ ಟ್ರೈನ್ ಓಡಾಡಲಿದೆ ಎಂಬುದು ಎಷ್ಟೋ ವರುಷಗಳಿಂದ ಕೇಳುತ್ತಾ ಇದ್ದೇವೆ. ಆದರೆ ಅದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದಿತ್ತು. 2023 ರಲ್ಲಿಯೇ ಭಾರತದಲ್ಲಿ ಬುಲೆಟ್ ಟ್ರೈನ್ ಓಡಾಡಲಿದೆ ಎಂಬ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆದರೆ ಬುಲೆಟ್ ಟ್ರೈನ್ ಬಿಡುಗಡೆ ಆಗಿರಲಿಲ್ಲ. ಈಗ ಬುಲೆಟ್ ಟ್ರೈನ್ ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಗಂಟೆಗೆ 250 ಕಿಲೋಮೀಟರ್ ಸಂಚರಿಸಲಿದೆ ಬುಲೆಟ್ ಟ್ರೈನ್ :- ದೂರದ ಪ್ರಯಾಣವನ್ನು ಹತ್ತಿರ ಗೊಳಿಸುವಲ್ಲಿ ಸಹಕಾರಿ…

Read More