Headlines
TCS ION Hiring Freshers

TCS ನಲ್ಲಿ ಫ್ರೆಶರ್‌ಗಳ ನೇಮಕಾತಿಗೆ ಏಪ್ರಿಲ್ 5 ಕೊನೆಯ ದಿನ

ಟಿಸಿಎಸ್ ಭಾರತದ ಐಟಿ ಸೆಕ್ಟರ್ ನ ದೊಡ್ಡ ಕಂಪನಿ. ಪ್ರತಿಯೊಬ್ಬ ಪದವಿದರರಿಗೆ ಒಮ್ಮೆ ಆದರೂ ಟಿಸಿಎಸ್ ನಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಎಲ್ಲ ಕಡೆಗಳಲ್ಲಿ experience ಕೇಳುತ್ತಾರೆ. experience ಪಡೆಯಲು ಯಾವುದಾದರೂ ಚಿಕ್ಕ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಆಲೋಚಿಸುತ್ತಾ ಇರುವವರಿಗೆ ಈಗ TCS ನಲ್ಲಿ ಫ್ರೆಶರ್‌ಗಳಿಗೆ ಸುವರ್ಣ ಅವಕಾಶ ನೀಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಮೊದಲು TCS ರಾಷ್ಟ್ರೀಯ ಅರ್ಹತಾ ಪರೀಕ್ಷೆ (TCS NQT) ಅಟೆಂಡ್ ಮಾಡಬೇಕು. :-…

Read More

ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; 1899 ಹುದ್ದೆಗಳಿಗೆ 81000 ರೂಪಾಯಿಗಳವರೆಗೂ ಸಿಗಲಿದೆ ಸಂಬಳ

ಇಂಡಿಯನ್‌ ಪೋಸ್ಟ್‌ಲ್ ಡಿಪಾರ್ಟ್‌ಮೆಂಟ್‌ ಇದೀಗ ಪ್ರಸಕ್ತ ಸಾಲಿನ ಕ್ರೀಡಾ ಕೋಟಾದ ಖಾಲಿ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಹೌದು ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್‌, ಎಂಟಿಎಸ್‌ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ…

Read More

Abhishek-Aviva Marriage: ಅಭಿಷೇಕ್-ಅವಿವಾ ಬಿದ್ದಪ್ಪ ಮದುವೆಯ ಕಲರ್ ಫುಲ್ ಫೋಟೋಗಳು ಇಲ್ಲಿವೆ ನೋಡಿ..

Abhishek-Aviva Marriage: ನಟ ದಿವಂಗತ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅವರ ಏಕೈಕ ಪತ್ರ ಅಭಿಷೇಕ್ ಅಂಬರೀಶ್ ಅವರ ಮದುವೆ ಇಂದು ಅದ್ದೂರಿಯಾಗಿ ನಡೆದಿದೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಮದುವೆ ನಡೆದಿದ್ದು ಮದುವೆಗೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ನಟಿಯರು ಆಗಮಿಸಿ ನವದಂಪತಿಗಳಿಗೆ ಶುಭ ಕೋರಿದ್ದಾರೆ ಮದುವೆಯಲ್ಲಿ ಅಭಿಷೇಕ್ ಮತ್ತು ಅವಿವಾ ಜೋಡಿ ಕಲರ್ ಫುಲ್ ಆಗಿ ಮಿಂಚಿದು. ಅಭಿಷೇಕ್ ಮೈಸೂರು ಪೇಟ, ಗೋಲ್ಡನ್ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ ಅವಿವಾ ಗುಲಾಬಿ…

Read More

Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಹೀಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿಯ ವಿವರ.

Gold Price Today: ಕಳೆದ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ತನ್ನ ಬೆಲೆಯಲ್ಲಿ ಸ್ಥಿರವಾಗಿದೆ, ಇನ್ನು ಬೆಳ್ಳಿಯ ದರ ಒಂದು ಕೆಜಿಗೆ 2000 ರೂಪಾಯಿ ಇಳಿಕೆ ಕಂಡಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಿರ್ಧಾರವಾಗಿರುತ್ತದೆ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಮತ್ತು ಕೆಲ ದಿನಗಳು ಯಾವುದೇ ಏರಿಳಿತ ಕಾಣದೆ ಬೆಲೆಯಲ್ಲಿ ಸ್ಥಿರವಾಗಿರುತ್ತದೆ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಎಷ್ಟಿದೆ…

Read More
Ola Electric Scooter Discount

ಇನ್ನು ಮುಂದೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವುದು ತುಂಬಾ ಸುಲಭ, ಅದರಲ್ಲೂ ಓಲಾ ಸ್ಕೂಟರ್ ಅಂತೂ ವಿಶೇಷ ರಿಯಾಯಿತಿಯಲ್ಲಿ!

Ola ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಸಂಪೂರ್ಣ S1 EV ಶ್ರೇಣಿಯಲ್ಲಿ ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಆಕರ್ಷಕವಾದ ರಿಯಾಯಿತಿಗಳನ್ನು ಪರಿಚಯಿಸಿತು. ಕಂಪನಿಯು ತನ್ನ ಮಾರಾಟದ ಅವಧಿಯನ್ನು ಮಾರ್ಚ್ 31, 2024 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಈ ವರದಿಯು ಕಂಪನಿಯಿಂದ ಲಭ್ಯವಿರುವ ಪ್ರಸ್ತುತ ರಿಯಾಯಿತಿ ಕೊಡುಗೆಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಕಂಪನಿಯು ತನ್ನ S1 EV ಮಾದರಿಗಳಿಗೆ ಲಭ್ಯವಿರುವ ಆಕರ್ಷಕ ರಿಯಾಯಿತಿಗಳ ಶ್ರೇಣಿಯನ್ನು ವಿಸ್ತರಿಸಿದೆ ಎಂದು ಘೋಷಿಸಲಾಗಿದೆ. ಮಾರ್ಚ್ 31, 2024 ರವರೆಗೆ, ಗ್ರಾಹಕರು Ola S1 ಶ್ರೇಣಿಯ…

Read More

ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಗಲಿದೆ ಸಾರಿಗೆ ಭತ್ಯೆ; ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ರಾಜ್ಯ ಸರ್ಕಾರ ಒಂದು ಇಲ್ಲೊಂದು ಯೋಜನೆಗಳ ಮೂಲಕ ರಾಜ್ಯಾದ್ಯಂತ ಸದ್ದು ಮಾಡ್ತಾ ಇದ್ದು ಇದೀಗ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಹೌದು ವಿದ್ಯಾರ್ಥಿಗಳು ಹಣದ ಸಮಸ್ಯೆಯಿಂದಾಗಿ ಬಸ್ ಸೌಕರ್ಯದ ಸಮಸ್ಯೆಯಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗಲಾಗದೆ ಮನೆಯಲ್ಲಿಯೇ ಇದ್ದು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮಟಕುಗೊಳಿಸಿರುವ ಸಾಕಷ್ಟು ಉದಾಹರಣೆಗಳಿವೆ ಇದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಬೈಸಿಕಲ್ ಯೋಚನೆ ಒಂದು ಆದರೆ ಇದೀಗ ಮತ್ತೊಂದು ಪ್ರೋತ್ಸಾಹ ಧನದ ರೂಪದಲ್ಲಿ ಸರ್ಕಾರ…

Read More
Inauguration of Ram Mandir is also celebrated abroad

ಹಿಂದುಗಳ ನಾಡಿನಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಸೃಷ್ಟಿಯಾದ ಅಯೋಧ್ಯಾ ನಗರಿ..

ಎಲ್ಲೆಲ್ಲೂ ಅಯೋಧ್ಯ ಧ್ವನಿ ಮೊಳಗುತ್ತಿದೆ. ರಾಮಲಲ್ಲಾ ನ ಪ್ರತಿಷ್ಠಾಪನೆ ನಿರ್ವಿಘ್ನದಿಂದ ಅಯೋಧ್ಯೆಯಲ್ಲಿ ನೆರವೇರಿತು ಇಷ್ಟು ದಿನ ಎಲ್ಲರೂ ಕಾಯುತ್ತಿದ್ದ ಸಮಯ ಇಂದು ಪೂರ್ತಿಯಾಯಿತು. ಸಿನಿಮಾ ಸೆಲೆಬ್ರಿಟಿ ಗಳಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳವರೆಗೂ ದೇಶಾದ್ಯಂತ ಹಲವು ಸನ್ಯಾಸಿಗಳು ಎಲ್ಲರೂ ಕೂಡ ಇಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದರು ಇಷ್ಟೇ ಅಲ್ಲದೆ ಹೊರ ದೇಶದಲ್ಲಿ ವಾಸಿಸುವ ಭಾರತೀಯರು ಕೂಡ ಇಂದಿನ ಅಯೋಧ್ಯೆ ಕಾರ್ಯಕ್ರಮವನ್ನು ಕಣ್ ತುಂಬಿಕೊಂಡರು ಹಾಗೂ ಅವರು ಸಹ ಆಚರಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು…

Read More
Flipkart UPI

ಇನ್ನು ಮುಂದೆ ನೀವು ಪೇಮೆಂಟ್ ಗಳನ್ನು ಮಾಡಲು ಚಿಂತಿಸಬೇಕಾಗಿಲ್ಲ, ಬರುತ್ತಿದೆ ಹೊಸ Flipkart UPI

Flipkart 2022 ರ ಕೊನೆಯಲ್ಲಿ ಪ್ರಮುಖ UPI ಪ್ಲಾಟ್‌ಫಾರ್ಮ್ PhonePe ನೊಂದಿಗೆ ವಿಲೀನಗೊಂಡ ನಂತರ ಹಿಂದಿನ ವರ್ಷದಿಂದ ತನ್ನ UPI ಸೇವೆಯನ್ನು ಪ್ರಯೋಗಿಸುತ್ತಿದೆ. ಫ್ಲಿಪ್‌ಕಾರ್ಟ್‌ನ UPI ಸೇವೆಯು ಬಳಕೆದಾರರಿಗೆ ಶಾಪಿಂಗ್ ಮಾಡುವಾಗ ನೇರವಾಗಿ ಅಪ್ಲಿಕೇಶನ್‌ನಲ್ಲಿ ನೇರವಾಗಿ UPI ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ, ಬಹು ಅಪ್ಲಿಕೇಶನ್‌ಗಳ ನಡುವೆ ಬದಲಾಯಿಸುವ ಅಗತ್ಯವನ್ನು ತೆಗೆದುಹಾಕುತ್ತದೆ. ಫ್ಲಿಪ್‌ಕಾರ್ಟ್ UPI ಸೇವೆಯ ಪರಿಚಯವು ಸುಗಮವಾಗಿ ಪಾವತಿ ಮಾಡುವ ಅನುಕೂಲತೆಯನ್ನು ಹೆಚ್ಚಿಸುತ್ತದೆ. ಸಾಟಿಯಿಲ್ಲದ ಅನುಕೂಲತೆ ಮತ್ತು ವೆಚ್ಚ-ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತಿದೆ. ಪ್ರಸ್ತುತ ಕೊಡುಗೆಗಳ ಜೊತೆಗೆ,…

Read More

Gold Rate: ಸತತ 3ದಿನಗಳಿಂದ ಏರಿಕೆಯಾಗಿದ ಚಿನ್ನದ ಬೆಲೆ ಇಂದು ದಿಢೀರ್ 3000 ಇಳಿಕೆ! ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

Gold Rate: ಚಿನ್ನದ ಬೆಲೆಯೂ ಕಳೆದ ಮೂರು ದಿನಗಳಿಂದ ಏರಿಕೆಯಾಗಿತ್ತು. ಚಿನ್ನದ ಬೆಲೆಯ ಏರಿಕೆಯಿಂದ ಖರೀದಿಸುವವರಿಗೆ ಸ್ವಲ್ಪ ಬೇಸರವಾಗಿತ್ತು ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಪ್ರತಿ 10 ಗ್ರಾಂ ಗೆ ರೂ.300 ಕಡಿಮೆಯಾಗಿದೆ, ಇನ್ನು ಬೆಳ್ಳಿಯ ದರ ಕೂಡ ಇಂದು ಕಡಿಮೆಯಾಗಿದ್ದು ಒಂದು ಕೆಜಿಗೆ ರೂ.850 ಇಳಿಕೆಯಾಗಿದೆ, ಚಿನ್ನ ಮತ್ತು ಬೆಳ್ಳಿಯ ದರಗಳು(Gold and Silver Rate) ದಿನನಿತ್ಯ ಬದಲಾವಣೆ ಆಗುವುದು ಸಾಮಾನ್ಯ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು…

Read More
Rrc Ser Recruitment

ಐಟಿಐ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಒಟ್ಟು 1202 ಹುದ್ದೆ ಖಾಲಿ ಇದೆ.

ಸರಕಾರಿ ಕೆಲಸ ಸಿಗಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ನಾನು ಓದಿರುವ ಓದಿಗೆ ಸರಕಾರಿ ಕೆಲಸ ಸಿಗುತ್ತದೆಯೇ ಎಂಬ ಸಂಶಯವೂ ಇರುತ್ತದೆ. ಈಗ ರೈಲ್ವೆ ಇಲಾಖೆ 1202 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ :- ರೈಲ್ವೆ ಇಲಾಖೆಯು 827 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗಳು ಹಾಗೂ 375 ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.  ವಿದ್ಯಾರ್ಹತೆ :-…

Read More