Today Gold Price

Gold Rate: ಚಿನ್ನದ ದರದಲ್ಲಿ ಅಲ್ಪ ಇಳಿಕೆ! ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೀಗಿದೆ ನೋಡಿ..

Gold Rate: ಇಂದು ಚಿನ್ನ ಖರೀದಿ ಮಾಡುವವರಿಗೆ ಖುಷಿ ಸುದ್ದಿ ಅಂತಾನೇ ಹೇಳಬಹುದು ಹೌದು ಸತತ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು. ಇಂದು ಕೂಡ ಚಿನ್ನದ ಬೆಲೆಯಲ್ಲಿ ಸುಮಾರು 100 ರೂಪಾಯಿ ರಷ್ಟು ಕಡಿಮೆ ಆಗಿದೆ. ಬೆಳ್ಳಿಯ ದರ ಕೂಡ ತನ್ನ ಬೆಲೆಯಲ್ಲಿ ತಟಸ್ಥವಾಗಿದೆ. ಆಭರಣಗಳ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳ ಮೇಲೆ ಚಿನ್ನದ ಬೆಲೆಗಳು ಪ್ರತಿನಿತ್ಯ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ನೀವು ಆಭರಣಗಳನ್ನು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

Sagar Biligowda : ಎರಡು ವರ್ಷಗಳ ಹಿಂದೆ ಅಣ್ಣನನ್ನು ಕಳೆದುಕೊಂಡಿದ್ದ ಸತ್ಯ ಸಿರಿಯಲ್ ನಟ ಸಾಗರ್ ಇದೀಗ ಅಣ್ಣನ ಆಸೆಯನ್ನು ಈಡೇರಿಸಿದ್ದಾರೆ.

Sagar Biligowda : ಸತ್ಯ ಸಿರಿಯಲ್ ನಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಿರುವ ಸಾಗರ್ ಯಾರಿಗೂ ಗೊತ್ತಿಲ್ಲ ಹೇಳಿ ಸಾಗರ್ ಅವರು ವಿದೇಶದಲ್ಲಿ ಎಂ.ಬಿ.ಎ ಓದಿ ನಂತರ ಬೆಂಗಳೂರಿಗೆ ಬಂದು ಅವರ ಇಷ್ಟದ ಹಾಗೆ ನಟನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ ಮೊದಲು ಉದಯ ಟಿವಿಯ ಸೀರಿಯಲ್ ನಲ್ಲಿ ಹೀರೋ ಆಗಿ ನಟಿಸಿದ ಸಾಗರ್ ಅವರು ಬಳಿಕ ಸತ್ಯ ಸೀರಿಯಲ್ ಆಫರ್ ಬಂದ ಬಳಿಕ ಸತ್ಯಗೆ ಹೀರೋ ಆಗಿ ಕಾಣಿಸಿಕೊಂಡರು ಇದೇ ವರ್ಷ ಜನವರಿಯಲ್ಲಿ ಸಾಗರ್ ಅವರು ಸಿರಿ ಎಂಬುವವರ ಜೊತೆ ವಿವಾಹವಾದರೂ…

Read More
Samsung Smartphone Anganwadi Workers

ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಉಚಿತ ಹೊಸ ಸ್ಯಾಮ್ ಸಂಗ್ ಮೊಬೈಲ್ ವಿತರಣೆ

ಹೌದು ಅಂಗನವಾಡಿ ಕಾರ್ಯಕರ್ತೆರು ಹಾಗೂ ಮೇಲ್ವಿಚಾರಕರಿಗೆ ಹೊಸ ಸ್ಮಾರ್ಟ್ ಫೋನ್ ನೀಡಲು ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ಧರಿಸಿದು. ಅಂಗನವಾಡಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಸುವ ಸಲುವಾಗಿ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು. ಇನ್ನೂ ಕರ್ನಾಟಕದಾದ್ಯಂತ 65,000 ಕಾರ್ಯಕರ್ತೆಯರು ಹಾಗೂ 3000 ಸಾವಿರಕ್ಕೂ ಹೆಚ್ಚು ಮೇಲ್ವಿಚಾರಕರಿಗೆ ಹೊಸ ಮೊಬೈಲ್ ಗಳನ್ನು ನೀಡಲಾಗುವುದು. ಶೀಘ್ರದಲ್ಲೇ ಹೊಸ ಮೊಬೈಲ್ ಗಳ ವಿತರಣೆ ಈಗಾಗಲೇ ಬಜಾಟ್ ನಲ್ಲಿ ಘೋಷಣೆ ಮಾಡಿರುವ ಹಾಗೆ ಟೆಂಡರ್ ಕರೆದು ಹೊಸ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲಾಗಿದೆ….

Read More
Yuva nidhi scheme

ಯುವಕ ಯುವತಿಯರಿಗೆ ಮತ್ತೊಂದು ಗುಡ್ ನ್ಯೂಸ್; ರಾಷ್ಟ್ರೀಯ ಯುವದಿನದಂದು ಯುವ ನಿಧಿ ಯೋಜನೆ ಜಾರಿ

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯ(Yuva nidhi scheme) ಸೌಲಭ್ಯ ದೊರೆಯಲು ಬಾಕಿ ಇದ್ದು ಇದೀಗ ನಿರುದ್ಯೋಗ ಯುವಕ ಯುವತಿಯರಿಗೆ ಅರ್ಜಿ ಸಲ್ಲಿಕೆ ಮಾಡಲು ಕೂಡ ಅವಕಾಶ ನೀಡಲಾಗಿದೆ. ಈ ಯೋಜನೆ ಮೂಲಕ 3,000 ರೂಪಾಯಿ ಮತ್ತು 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ‌. ಇನ್ನು ಉದ್ಯೋಗ ಸಿಗದೇ ಇದ್ದವರು ಈ ಯೋಜನೆಯಡಿ ಮಾಸಿಕ ಹಣ ಪಡೆಯಲು ಅರ್ಹರಾಗಿದ್ದು ಅರ್ಜಿ ಸಲ್ಲಿಸುವ ಫಲಾನುಭವಿಗಳು 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ಪಾಸಾಗಿದ್ದರೆ ಮಾತ್ರ ನೊಂದಣಿ…

Read More
Ultraviolette F77 Electric Bike

ಬರೋಬ್ಬರಿ 304KM ಮೈಲೇಜ್ ಕೊಡುವ ಅಲ್ಟ್ರಾ ವೈಲೆಟ್ F77 ಎಲೆಕ್ಟ್ರಿಕ್ ಬೈಕ್, ಇದರ ವಿಶೇಷತೆ ಏನು ಗೊತ್ತಾ?

ಅಲ್ಟ್ರಾವಯೊಲೆಟ್ F77 ದೇಶದ ಅತ್ಯಂತ ವೇಗದ ವಿದ್ಯುತ್ ದ್ವಿಚಕ್ರ ವಾಹನ ಎಂದು ಹೆಸರುವಾಸಿಯಾಗಿದೆ. ಕಂಪನಿಯು ಈಗ ತನ್ನ ಬ್ಯಾಟರಿಗೆ 8 ಲಕ್ಷ ಕಿಲೋಮೀಟರ್‌ಗಳವರೆಗೆ ವ್ಯಾರೆಂಟಿಯನ್ನು ಹೊಂದಿದೆ. ಈ ಕ್ರಮವು ಬ್ಯಾಟರಿಯ ಬಾಳಿಕೆ ಮತ್ತು ದೀರ್ಘಾವಧಿಯ ಕಾರ್ಯಕ್ಷಮತೆಯ ಬಗ್ಗೆ ಗ್ರಾಹಕರು ಆತ್ಮವಿಶ್ವಾಸ ಮತ್ತು ಸುರಕ್ಷತೆಯನ್ನು ನೀಡುತ್ತದೆ. ಗ್ರಾಹಕರು ಯಾವುದೇ ಚಿಂತೆಯಿಲ್ಲದೆ ಬ್ಯಾಟರಿಯನ್ನು ಬಳಸಬಹುದು. ಗ್ರಾಹಕರನ್ನು ಸಂತೋಷಪಡಿಸಲು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಕಂಪನಿಯ ಸಮರ್ಪಣೆಗೆ ಇದು ಒಂದು ದೊಡ್ಡ ಉದಾಹರಣೆ ಅಂತಾನೆ ಹೇಳಬಹುದು. ಕಂಪನಿಯು ಈಗ ತನ್ನ…

Read More
KLA Recruitment 2024

ಕರ್ನಾಟಕ ವಿಧಾನ ಪರಿಷತ್ ನಲ್ಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

KAL ಅಧಿಕೃತ ವೆಬ್ಸೈಟ್ ನಲ್ಲಿ ಖಾಲಿ ಇರುವ ಗ್ರೂಪ್ D ಹುದ್ದೆ ಹಾಗೂ ವಾಹನ ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಹುದ್ದೆಯ ಅಧಿಸೂಚನೆಯನ್ನು ಪೂರ್ಣವಾಗಿ ತಿಳಿದುಕೊಂಡು ನಿಯಮಗಳ ಅನುಸಾರವಾಗಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಪೂರ್ಣ ವಿವರ:- ಇದು ಕರ್ನಾಟಕ ವಿಧಾನ ಪರಿಷತ್ ಸಚಿವಾಲಯವು ಅಧಿಕೃತವಾಗಿ ಕರೆದ 3 ವಾಹನ ಚಾಲಕ ಹುದ್ದೆ ಹಾಗೂ 29 ಗ್ರೂಪ್ D ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಗ್ರೂಪ್ D ಹುದ್ದೆಯ ವೇತನ ಶ್ರೇಣಿ 21,400 ರೂಪಾಯಿ ಯಿಂದ…

Read More
Ayodhya Ram Mandir Donation

ಅಯೋಧ್ಯೆ ರಾಮಮಂದಿರದ ಮೊದಲ ದಿನದ ಕಾಣಿಕೆ ಹಣ ಎಷ್ಟು?

ಅಯೋಧ್ಯೆ ಈಗ ಭಾರತದ ಶ್ರದ್ಧಾ ಕೇಂದ್ರವಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ 22- ಜನವರಿ -2024 ರಂದು ಮೋದಿ ಅವರ ನೇತೃತ್ವದಲ್ಲಿ ನಡೆದಿದೆ. ಕೋಟ್ಯಂತರ ಭಕ್ತರು ರಾಮಲಲ್ಲಾ ನ ಪ್ರಾಣ ಪ್ರತಿಷ್ಠೆಯನ್ನು ಟಿ ವಿ ಯಲ್ಲಿ ನೋಡಿ ಕಣ್ತುಂಬಿ ಕೊಂಡಿದ್ದಾರೆ. ಅದರಂತೆಯೇ ರಾಮನ ನೋಡಲು ಅಯೋಧ್ಯೆಗೆ ನಾಲ್ಕು ದಿನದ ಮೊದಲೇ ಅಯೋಧ್ಯೆಯಲ್ಲಿ ಭಕ್ತರ ದಂಡು ಸೇರಿತ್ತು. ಜನವರಿ 22 ರಂದು 12.30 ಗಂಟೆಗೆ ಪ್ರಾಣ ಪ್ರತಿಷ್ಠೆ ಆದ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಂಗಳವಾರ ದ ಕಾಣಿಕೆ…

Read More

Saregamapa kannada winners: ಸರಿಗಮಪ ಸೀಸನ್ 1 ರಿಂದ 19 ರವರೆಗೂ ಯಾರೆಲ್ಲಾ ವಿನ್ನರ್ ಗಳು ಆಗಿದ್ರು ಗೋತ್ತ? ಈಗ ಅವರೆಲ್ಲ ಹೇಗಿದ್ದಾರೆ?

Saregamapa kannada winners: ಸಂಗೀತ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ಶೋ ಅಂದರೆ ಅದು ಸರಿಗಮಪ ಎನ್ನಬಹುದು ಈ ಶೋ ಈಗಾಗಲೇ 19 ಸೀಸನ್ ಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ ಮೊದಲ ಸೀಸನ್ ಇಂದಲೇ ಯಶಸ್ವಿಯಾಗಿ ಮೂಡಿ ಬರುತ್ತಿದ್ದ ಈ ಶೋ ಮುಂದೆ ಹೋಗುತ್ತಾ ಇನ್ನೂ ಯಶಸ್ವಿಯಾಗಿ 19 ಸೀಸನ್ ಗಳನ್ನು ಕೂಡ ಈಗಾಗಲೇ ಮುಗಿಸಿದ್ದು. ಕರ್ನಾಟಕದಲ್ಲಿ ನಂಬರ್ ಒನ್ ಸಂಗೀತ ಕಾರ್ಯಕ್ರಮವಾಗಿದೆ. ಈ ಶೋನಲ್ಲಿ ಪಾಲ್ಗೊಂಡ ಹಲವರು ಪ್ರತಿಭೆಗಳು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಶೋ…

Read More
Karnataka PDO Recruitment 2024

ಕೆಪಿಎಸ್‌ಸಿ ಇಲಾಖೆಯಲ್ಲಿ 200ಕ್ಕೂ ಹೆಚ್ಚಿನ PDO ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ರಾಜ್ಯದ ನಿರುದ್ಯೋಗಿ ಯುವಕ, ಯುವತಿಯರು ಕೆಪಿಎಸ್‌ಸಿ ಇಲಾಖೆಯಲ್ಲಿ PDO ಉದ್ಯೋಗ ಮಾಡಲು ಬಯಸುವವರಿಗೆ ಈಗ ಸುವರ್ಣ ಅವಕಾಶ ದೊರಕಿದೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯು ಅಧಿಸೂಚನೆ ಪ್ರಕಟ ಮಾಡಿದೆ. ಹುದ್ದೆಗೆ ಅರ್ಜಿನಲ್ಲಿಸುವ ವಿಧಾನ ಹಾಗೂ ಹುದ್ದೆಯ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಿರಿ. ಹುದ್ದೆಗಳ ಬಗ್ಗೆ ಪೂರ್ಣ ವಿವರ :- ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವರ್ಗದ 247 ಪಿಡಿಒ ಹುದ್ದೆಗಳ…

Read More
Private Schools fee Hike

ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ. ಪಾಲಕರಿಗೆ ಆರ್ಥಿಕ ಹೊರೆ

ಈಗಾಗಲೇ ತರಕಾರಿ ದಿನಸಿ ಬೆಳಗಲು ಗಗನಕ್ಕೆ ಏರಿದೆ. ಇದರ ಜೊತೆಗೆ ಈಗ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ವಾರ್ಷಿಕ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಇದ್ದು ಹೆತ್ತವರಿಗೆ ಆರ್ಥಿಕವಾಗಿ ಹೆಚ್ಚಿನ ಹೊರೆ ಆಗಲಿದೆ. ಎಷ್ಟು ಪ್ರಮಾಣದ ಶುಲ್ಕ ಹೆಚ್ಚಳ ಆಗಲಿದೆ :- ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ 2023-24 ನೇ ಶೈಕ್ಷಣಿಕ ವರ್ಷದಿಂದ ಶುಲ್ಕ ಹೆಚ್ಚಳ ಆಗಲಿದ್ದು, ಪ್ರತಿ ವಿದ್ಯಾರ್ಥಿಗೆ 30 ರಿಂದ 40 ಪ್ರತಿಶತ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಇದು ಪಾಲಕರ ಪಾಲಿಕೆ ಬರೆ ಎಳೆದಂತೆ ಆಗಿದೆ….

Read More