Pan Card Aadhaar Card Link Penalty

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಲು ಕೇಂದ್ರ ಸರ್ಕಾರ ಸಂಗ್ರಹಿಸಿದ ದಂಡ ಬರೋಬ್ಬರಿ 600 ಕೋಟಿ ರೂಪಾಯಿ

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು ಅದರ ಸೂಚನೆಯ ಪ್ರಕಾರ ಅನೇಕ ಜನರು ಆಧಾರ್ ಮತ್ತು ಪ್ಯಾನ್ ಜೋಡಣೆ ಮಾಡಿದ್ದರು. ಆದರೆ ಕೆಲವರು ಕೊನೆಯ ದಿನಾಂಕ ಮುಗಿದರೂ ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಿರಲಿಲ್ಲ. ಅವರಿಗೆ ದಂಡ ವಿಧಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಜೂನ್ 30 2023 ರ ನಂತರ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿಸಿದರೆ 1,000 ರೂಪಾಯಿ ದಂಡ ವಿಧಿಸಲು ಕೇಂದ್ರ ನಿರ್ಧರಿಸಿತ್ತು. ಆದರೆ…

Read More
UPI Transaction Limit

ಆದಾಯ ತೆರಿಗೆ ಹಾಗೂ GST ಪ್ರಕಾರ UPI ವಹಿವಾಟಿನ ಮಿತಿಯ ಬಗ್ಗೆ ತಿಳಿಯಿರಿ

ಸಾಮಾನ್ಯವಾಗಿ ನಾವು ಯಾವುದೇ ಅಂಗಡಿ ಅಥವಾ ಮಾಲ್ ನಲ್ಲಿ ಹಣ ಪಾವತಿ ಮಾಡುವಾಗ UPI ಬಳಸುತ್ತೇವೆ. ಹಾಗೆಯೇ ನಮ್ಮ ಸ್ನೇಹಿತರಿಗೆ ಹಣ ಹಾಗೂ ನಮ್ಮ ಬಾಡಿಗೆ ಹಣ ಹೀಗೆ ಎಲ್ಲವನ್ನೂ without cash ಎಂದರೆ ಆನ್ಲೈನ್ UPI ಪೇಮೆಂಟ್ ಅಪ್ಲಿಕೇಶನ್ ಮೂಲಕ ಮಾಡುತ್ತೇವೆ. ಆದರೆ ನಾವು ವರುಷಕ್ಕೆ ಪಾವತಿಸುವ ಹಣಕ್ಕೆ ನಾವು ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ರಹಿತವಾಗಿ ಏಷ್ಟು ಹಣವನ್ನು transaction ಮಾಡಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ. ತೆರಿಗೆ ನಿಯಮದ ಪ್ರಕಾರ ಒಂದು ದಿನಕ್ಕೆ…

Read More
Gram Panchayat Property Tax

ಸಕಾಲಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸಿದರೆ ಶೇಕಡಾ 5% ರಿಯಾಯಿತಿ ಘೋಷಣೆ ಮಾಡಿದ ಪಂಚಾಯತ್ ರಾಜ್ ಇಲಾಖೆ

ಈಗಾಗಲೇ ಸರ್ಕಾರ ಎಲ್ಲ ತೆರಿಗೆಗಳನ್ನು ಏರಿಸಿದೆ ಎಂಬ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರವು ಈಗ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಿದರೆ ರಿಯಾಯಿತಿ ಪಡೆಯಿರಿ ಎಂದು ರಾಜ್ಯದ ಜನರಿಗೆ ಗುಡ್ ನ್ಯೂಸ್ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 5 ರಷ್ಟು ರಿಯಾಯಿತಿ ಪಡೆಯಿರಿ ಎಂದು ಘೋಷಣೆ ಮಾಡಿರುವುದು ಸಂತಸ ತಂದಿದೆ. ಯಾರು ಈ ಲಾಭವನ್ನು ಪಡೆಯಬಹುದು: ಈ ವಿಶೇಷ ರಿಯಾಯಿತಿಯನ್ನು ಗ್ರಾಮ್ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಪಂಚಾಯತ್ ರಾಜ್ ವಿಧಿಸುವ ತೆರಿಗೆಯನ್ನು ಪಾವತಿಸುವವರು…

Read More
Education department

1 ನೇ ತರಗತಿ ದಾಖಲಾತಿಗೆ ಶಿಕ್ಷಣ ಇಲಾಖೆಯಿಂದ ಆರು ವರ್ಷದ ಕನಿಷ್ಠ ವಯೋಮಿತಿ ನಿಗದಿಪಡಿಸುವಂತೆ ರಾಜ್ಯಗಳಿಗೆ ಸೂಚನೆ

ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳು ಕನಿಷ್ಠ 6 ವರ್ಷ ವಯಸ್ಸಿನವರಾಗಿರಬೇಕು ಎಂದು ಶಿಕ್ಷಣ ಸಚಿವಾಲಯ ನಿರ್ದೇಶನ ನೀಡಿದೆ.  ಇತ್ತೀಚಿನ ಬೆಳವಣಿಗೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2024-25ರ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ಅಗತ್ಯತೆಯ ಬಗ್ಗೆ ಸೂಚನೆಗಳನ್ನು ನೀಡಿದೆ. ಮಕ್ಕಳು ಪ್ರವೇಶಕ್ಕೆ ಅರ್ಹರಾಗಲು ಕನಿಷ್ಠ ಆರು ವರ್ಷ ವಯಸ್ಸಿನವರಾಗಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ.  ಸಚಿವಾಲಯದ ಹೇಳಿಕೆಯ ಪ್ರಕಾರ, ಸಮಸ್ಯೆಯನ್ನು ಪರಿಹರಿಸಲು ಪತ್ರವನ್ನು ರಚಿಸಲಾಗಿದೆ ಮತ್ತು ರಾಷ್ಟ್ರೀಯ ಶಿಕ್ಷಣ…

Read More
Hero Super Splendor

ಯಾವುದಕ್ಕೂ ಸರಿಸಾಟಿಯಾಗದ ಎಲ್ಲ ವರ್ಗದವರೂ ಖರೀದಿಸಬಹುದಾದ ಒಂದೇ ಒಂದು ಬೈಕ್ ಎಂದರೆ ಅದುವೇ ‘Hero Super Splendor’

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಎದ್ದು ಕಾಣುವ ಹೀರೋ ಸೂಪರ್ ಸ್ಪ್ಲೆಂಡರ್(Hero Super Splendor) ಬೈಕ್ ಅನ್ನು ಪರಿಚಯಿಸುತ್ತಿದೆ. ಈ ಬೈಕು ನಿಜವಾಗಿಯೂ ಶಕ್ತಿಯುತವಾಗಿದ್ದು, ವಿಶೇಷವಾಗಿ 125 ಸಿಸಿ ಯನ್ನು ಹೊಂದಿದೆ. ಇದು ಎಲ್ಲಾ 125 ಸಿಸಿ ಬೈಕ್‌ಗಳಿಗಿಂತ ಉತ್ತಮವಾಗಿದೆ. ಎರಡು ರೂಪಾಂತರಗಳು ಮತ್ತು ಐದು ಬಣ್ಣದ ಆಯ್ಕೆಗಳೊಂದಿಗೆ ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ನೀವು ಸುಲಭವಾಗಿ ಖರೀದಿಸಬಹುದು. ರೂಪಾಂತರಗಳು ಮತ್ತು ಬೆಲೆಗಳು: ಈ ಬೈಕ್ 100 ಕಿಲೋಮೀಟರ್‌ಗಳಷ್ಟು ಮೈಲೇಜ್ ಅನ್ನು ಹೊಂದಿದೆ, ಇದು…

Read More
PM Vishwakarma Scheme

ನೀವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾ? ಹೀಗೆ ಅರ್ಜಿಯನ್ನು ಸಲ್ಲಿಸಿ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ(PM Vishwakarma Scheme) ಅರ್ಜಿ ಸಲ್ಲಿಸಿ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸೆಪ್ಟೆಂಬರ್ 17, 2023 ರಂದು ಈ ಯೋಜನೆಯನ್ನು ಪರಿಚಯಿಸಿದರು. ಈ ಯೋಜನೆಯು ಕರಕುಶಲ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ಪರಿಣತಿ ಹೊಂದಿರುವ ವ್ಯಕ್ತಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಪಿಎಂ ವಿಶ್ವಕರ್ಮ ಯೋಜನೆ ಎಂದು ಕರೆಯಲಾಗುತ್ತದೆ, ಇದನ್ನು ಪೌರಾಣಿಕ ವಾಸ್ತುಶಿಲ್ಪಿ ವಿಶ್ವಕರ್ಮ ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯು ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ…

Read More
today gold price

ಚುನಾವಣೆ ದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ? ಹೀಗಿದೆ ಇಂದಿನ ಚಿನ್ನ, ಬೆಳ್ಳಿ ಬೆಲೆ

ಬಂಗಾರದ ಪ್ರಿಯರಿಗೆ ಮತ್ತೆ ಕಹಿ ಸುದ್ದಿ ಇದಾಗಿದೆ. ಮದುವೆ ಮುಂಜಿಗಳ ಕಾರುಬಾರು. ಈಗ ಬಂಗಾರ ತೆಗೆದುಕೊಳ್ಳಬೇಕು ಎಂದು ಆಸೆ ಇಟ್ಟುಕೊಳ್ಳುವ ಹೆಂಗಳೆಯರ ಆಸೆಗೆ ಬರೆ ಎಳೆದಂತೆ ಆಗಿದೆ. ದಿನದಿಂದ ದಿನಕ್ಕೆ ಬಂಗಾರದ ದರದಲ್ಲಿ ಏರಿಕೆ ಕಾಣುತ್ತಿದ್ದು. ಇಂದು ಮತ್ತೆ ಬಂಗಾರದ ದರವು ಹೆಚ್ಚಾಗಿದೆ. ಕರ್ನಾಟಕದ ಮಹಾನಗರಿ ಬೆಂಗಳೂರಿನಲ್ಲಿ ಬಂಗಾರದ ದರ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಇಂದಿನ ಬಂಗಾರದ ದರ ಹೀಗಿದೆ:- 22 ಕ್ಯಾರೆಟ್ ಚಿನ್ನದ ದರ ಪಟ್ಟಿ 1 ಗ್ರಾಮ್ ಗೆ 6,665 ರೂಪಾಯಿ….

Read More

Nayana: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ.. ಕೈಯಾರೇ ಅಡುಗೆ ಮಾಡಿ ಬಯಕೆ ಈಡೇರಿಸಿದ ಸಿಹಿ ಕಹಿ ಚಂದ್ರು

Nayana: ಹುಬ್ಬಳ್ಳಿಯಿಂದ ಸಾಮಾನ್ಯ ಹುಡುಗಿಯಾಗಿ ಬಂದ ನಯನ ಯಾವುದೇ ಬ್ಯಾಕ್‌ಗ್ರೌಂಡ್ ಗಾಡ್ ಫಾಧರ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋಗೆ ಎಂಟ್ರಿ ಕೊಟ್ಟು ತಮ್ಮ ಪ್ರತಿಭೆ ಮೂಲಕ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಕನ್ನಡಿಗರ ಮನೆ ಮಾತಾದ್ರೂ. ಅಲ್ದೇ ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಿರುತೆರೆಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೌದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನ ತಮ್ಮ ಅಭಿಮಾನಿಗಳ…

Read More
health insurance

ಆರೋಗ್ಯ ವಿಮೆ ರಿಜೆಕ್ಟ್ ಆಗಲೂ ಕಾರಣಗಳು ಏನು?

ಅನಾರೋಗ್ಯ ಆದಾಗ ಆಸ್ಪತ್ರೆಯ ಖರ್ಚು ಭರಿಸಲು ಕಷ್ಟ ಎಂದು ನಾವು ಆರೋಗ್ಯ ವಿಮೆಯನ್ನು ಮಾಡಿಸುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ವಿಮಾ ಹಣವೂ ಬಾರದೆ ನಮ್ಮ ಕೈಯ್ಯಿಂದ ಆಸ್ಪತ್ರೆಯ ಖರ್ಚು ಭರಿಸುವ ಸಂಧರ್ಭ ಬರುತ್ತದೆ. ವಿಮಾ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲಾಗಿದೆ ಆದರೂ ನಮಗೆ ವಿಮಾ ಹಣ ಬಂದಿಲ್ಲ ಎಂದು ನೀವು ಯೋಚಿಸಬಹುದು. ವಿಮಾ ಹಣವೂ ಬಾರದೆ ಇರುವುದಕ್ಕೆ ಕೆಲವು ಕಾರಣಗಳು ಇವೆ. ಹಾಗಾದರೆ ವಿಮಾ ಯೋಜನೆ ಹಣವೂ ಬಾರದೆ ನಿಮ್ಮ ಅರ್ಜಿ ಯಾವ ಯಾವ ಸಂದರ್ಭಗಳಲ್ಲಿ ತಿರಸ್ಕಾರ…

Read More

Deepak Gowda: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ! ಸಮರ್ಥ್ ಪಾತ್ರಕ್ಕೆ ಹೊಸ ನಟ ಎಂಟ್ರಿ

Deepak Gowda: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯು ಯಾವಾಗಲೂ ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿರುತ್ತದೆ ಅದರಲ್ಲೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನದಲ್ಲಿ ಜೀ ಕನ್ನಡ ವಾಹಿನಿ ಯಾವಾಗಲೂ ಸದಾ ಮುಂದೆ ಇರುತ್ತೆ. ಹೌದು ಹೊಸ ಹೊಸ ಧಾರಾವಾಹಿಗಳ ಮೂಲಕ ವಿಭಿನ್ನ ಕಥೆಗಳಿಂದ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಕೌಟುಂಬಿಕ, ಸಾಮಾಜಿಕ ಹಾಗೆ ಪೌರಾಣಿಕ ಕಥೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಥೆಗಳನ್ನು ನೀಡುವಲ್ಲಿ ಜೀ ಕನ್ನಡ ವಾಹಿನಿಯು ಯಶಸ್ವಿಯಾಗಿದೆ. ಇದೀಗ…

Read More