Bus Fare Hike in Karnataka

ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಬಸ್ ದರ ಏರಿಕೆ ಸಾಧ್ಯತೆ..

ಈಗಾಗಲೆ ಡೀಸೆಲ್ ಮತ್ತು ಪೆಟ್ರೋಲ್ ದರಗಳ ಜೊತೆಗೆ ದಿನಸಿ ಸಾಮಾಗ್ರಿಗಳ ಬೆಲೆಗಳು ಏರಿಕೆ ಆಗುತ್ತಿವೆ. ಮೂಲಗಳ ಈಗ ಇದರ ಬೆನ್ನಲ್ಲೇ ರಾಜ್ಯದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ದರಗಳು ಜಾಸ್ತಿ ಆಗುವ ಸಾಧ್ಯತೆ ಇದೆ. ರಾಜ್ಯದ ಜನರಿಗೆ ಇದು ಬರೆಯಾಗಿ ಪರಿಣಮಿಸಲಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾದ ಪರಿಣಾಮ ಬಸ್ ದರ ಹೆಚ್ಚಳ :- ಡೀಸೆಲ್ ಮತ್ತು ಪೆಟ್ರೋಲ್ ದರಗಳ ಜೊತೆಗೆ ಬಸ್ ನಾ ಬಿಡಿ ಭಾಗಗಳ ದರ ಹೆಚ್ಚಳ ಆಗಿದೆ. ಜಾರ್ಜ್ ಸಿಬ್ಬಂದಿ ವೇತನ ಹೆಚ್ಚಳ ಮಾಡಿರುವ…

Read More

ರೇಷನ್ ಕಾರ್ಡ್ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ.

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ಅವಕಾಶವನ್ನು ಕಲ್ಪಿಸಿಕೊಟ್ಟ ಆಹಾರ ಇಲಾಖೆ, ಅಕ್ಟೋಬರ್ 5 ರಿಂದ 13ರವರೆಗೂ ರೇಷನ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ನೀಡಿತ್ತು . ಅಂದರೆ ಸುಮಾರು ಒಂದು ವಾರಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸರ್ವರ್ (server down) ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಲಾಯಿತು. ಈಗ ಪುನಃ ನವೆಂಬರ್ 1ರಿಂದ ಪುನಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ರೇಷನ್…

Read More
OnePlus 10T 5G Offer

OnePlus 5G ಫೋನ್ ಅದ್ಭುತ ರಿಯಾಯಿತಿಯೊಂದಿಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಮುಂದಾದ ಜನ

ಈ ಹೊಸ ವರ್ಷದಲ್ಲಿ OnePlus ನಿಂದ ಉನ್ನತ ದರ್ಜೆಯ 5G ಫೋನ್ ಅನ್ನು ಪಡೆದುಕೊಳ್ಳಲು ನೀವು ಬಯಸಿದರೆ, ಇದೊಂದು ನಿಮಗೆ ಅದ್ಭುತ ಅವಕಾಶ ಅಂತಾನೆ ಹೇಳಬಹುದು. ಇಂದು, OnePlus 10T 5G ಹೊಸ ವರ್ಷದ ರಿಯಾಯಿತಿಯ ಬಗ್ಗೆ ತಿಳಿದುಕೊಳ್ಳೋಣ. ವರ್ಷದ ಮೊದಲಿಗೆ ಸ್ನಾಪ್‌ಡ್ರಾಗನ್ 8 ಪ್ಲಸ್ ಜನರೇಷನ್ 1 ಫೋನ್‌ಗಾಗಿ ರಿಯಾಯಿತಿ ನಡೆಯುತ್ತಿದೆ. ಇದು ನಿಜವಾಗಿಯೂ ಶಕ್ತಿಯುತ ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್‌ಗೆ ಲಭ್ಯವಿರುವ ರಿಯಾಯಿತಿ ಕೊಡುಗೆಗಳ ಕುರಿತು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ….

Read More

ಇನ್ಮುಂದೆ ರೇಷನ್ ಕಾರ್ಡ್ ವಿಭಜನೆ ಸಾಧ್ಯವಿಲ್ಲ; ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಸಿಗಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬಿಜೆಪಿ ಅಲೆಯಿದ್ದ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎಬ್ಬಿಸೋದು ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಅತೀ ದೊಡ್ಡ ಟಾಸ್ಕ್ ಆಗಿತ್ತು. ಹಾಗೂ ಹೀಗೋ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿತು. ಇನ್ನು ಅಧಿಕಾರಕ್ಕೆ ಬಂದಿದ್ದು ಒಂದು ಪ್ರಹಸನವಾದ್ರೆ ಅಧಿಕಾರಕ್ಕೆ ಬರೋಕು ಮೊದಲು ಮತದಾರರಿಗೆ ಕೊಟ್ಟ ಅಶ್ವಾಸನೆಗಳನ್ನ ಈಡೇರಿಸೋದು ಮತ್ತೊಂದು ದೊಡ್ಡ ಸವಾಲಾಗಿ ಹೋಗಿತ್ತು. ಹೌದು ರಾಜ್ಯ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ…

Read More
Top best Selling Scooters In India

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಗಳ ಮಾಹಿತಿ ಇಲ್ಲಿದೆ

ಭಾರತದಲ್ಲಿ ಸ್ಕೂಟರ್ ಪ್ರಿಯರ ಸಂಖ್ಯೆ ಹೆಚ್ಚಿದೆ. ಹೆಣ್ಣು ಮಕ್ಕಳು ಮಹಿಳೆಯರು ಪುರುಷರು ಹೀಗೆ ಎಲ್ಲ ವರ್ಗದ ಜನರು ಹಾಗೂ ಎಲ್ಲಾ ವಯಸ್ಸಿನ ಜನರು ಸ್ಕೂಟಿ ಇಷ್ಟ ಪಡುತ್ತಾರೆ. ಹಾಗಾದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಯಾವುದು ಎಂಬುದು ತಿಳಿಯೋಣ. ಹೆಚ್ಚು ಮಾರಾಟವಾಗುವ ಸ್ಕೂಟರ್ ಯಾವುದು? ಸುಜುಕಿ ಬರ್ಗಮನ್ ಸ್ಟ್ರೀಟ್ :- ಇದು ಭಾರತದಲ್ಲಿ ಅತಿಹೆಚ್ಚು ಮಾರಾಟ ಆಗುವ ಸ್ಕೂಟರ್ ಆಗಿದೆ. ಭಾರತದಲ್ಲಿ 2023 ರ ಸಾಲಿನಲ್ಲಿ 1,24,691 ಯೂನಿಟ್ ಮಾರಾಟ ದಾಖಲೆ ನಿರ್ಮಿಸಿದೆ. ಹಾಗೆಯೇ 2024…

Read More
Whatsapp

ಗೌಪ್ಯತೆಗಾಗಿ ಹೋರಾಟ ನಡೆಸುತ್ತಿರುವ ವಾಟ್ಸಾಪ್, ಭಾರತದಿಂದ ಹೊರಹೋಗುತ್ತಾ?

ಭಾರತೀಯ ಸಂದೇಶ ಕಳುಹಿಸುವಿಕೆಯಲ್ಲಿ WhatsApp ಪ್ರಾಬಲ್ಯ ಹೊಂದಿದೆ. ಅದರ ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ವ್ಯಾಪಕ ಶ್ರೇಣಿಯ ಕಾರ್ಯಗಳಿಂದಾಗಿ ಲಕ್ಷಾಂತರ ಭಾರತೀಯರು, ಸ್ನೇಹಿತರು ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಇದನ್ನು ಬಳಸುತ್ತಾರೆ. ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು, ಕರೆ ಮಾಡುವುದನ್ನು ಸುಲಭಗೊಳಿಸುತ್ತದೆ. ಭಾರತದಲ್ಲಿ WhatsApp ನ ಜನಪ್ರಿಯತೆ ಏಕೆ? ಅದರ ವಿಶ್ವಾಸಾರ್ಹತೆ, ಭದ್ರತೆ ಮತ್ತು ಆಗಾಗ್ಗೆ ಅಪ್‌ಗ್ರೇಡ್‌ಗಳು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುತ್ತವೆ. WhatsApp ಭಾರತೀಯರ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿದೆ. ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್…

Read More

ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯತೆ ಪರಿಸ್ಥಿತಿ ಇತ್ತು . ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದ್ರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ. ಟೊಮೊಟೊ ಬೆಲೆ ಹೆಚ್ಚಾಗ್ತಿದ್ದು, ಟೊಮೆಟೊ ಮಾರಾಟ ಮಾಡಿ ರೈತರು ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಇಂದು ನಾವು ಅಂತಹ ಒಬ್ಬ…

Read More
Karnataka 1st PUC Result

ನಾಳೆ ಪ್ರಥಮ ಪಿಯುಸಿ ಫಲಿತಾಂಶ; ರಿಸಲ್ಟ್ ಹೇಗೆ ಚೆಕ್ ಮಾಡುವುದು?

ಪರೀಕ್ಷಾ ಫಲಿತಾಂಶ ಬರುತ್ತದೆ ಎಂದರೆ ವಿದ್ಯಾರ್ಥಿಗಳಿಗೆ ಭಯ ಆತಂಕ ಇದ್ದೆ ಇರುತ್ತದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಇದೆ ಬರುವ ಮಾರ್ಚ್ 30 ರಂದು ವೆಬ್ಸೈಟ್ ನಲ್ಲಿ ಫಲಿತಾಂಶ ಬಿಡುಗಡೆ ಮಾಡುವುದಾಗಿ ಇಲಾಖೆಯು ತಿಳಿಸಿದೆ. ಯಾವ ಸಮಯದಲ್ಲಿ ಫಲಿತಾಂಶ ಪ್ರಕಟ ಆಗಲಿದೆ ?: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEAB) 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವು ಶನಿವಾರ, ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಫಲಿತಾಂಶವು ಬೆಳಿಗ್ಗೆ 9 ರಿಂದ 11 ರವರೆಗೆ ಲಭ್ಯವಿರುತ್ತದೆ. ಫಲಿತಾಂಶ ವೀಕ್ಷಣೆ…

Read More
KTM Duke 200 Price

KTM ಡ್ಯೂಕ್ 200 ನ ಅದ್ಭುತ ವೈಶಿಷ್ಟ್ಯಗಳು ಮತ್ತು ಅದರ ಹೊಸ ಬೆಲೆ ಹಾಗೂ ಉತ್ತಮ ವೈಶಿಷ್ಟ್ಯಗಳನ್ನು ತಿಳಿಯಿರಿ.

ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿಯೊಂದು ಮಾದರಿ ಬೈಕುಗಳಿವೆ. ಅದರಲ್ಲಿ KTM ಡ್ಯೂಕ್ 200 ನಂತಹ ಸ್ಪೋರ್ಟ್‌ ಬೈಕ್‌ಗಳು ಜನಪ್ರಿಯವಾಗಿವೆ. ಬೈಕ್ ಅಭಿಮಾನಿಗಳು ಅದರ ಸೊಗಸಾದ ವಿನ್ಯಾಸ ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ KTM ಡ್ಯೂಕ್ 200 ನ ನವೀನ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನವನ್ನು ಕೂಡ ಇಷ್ಟಪಡುತ್ತಾರೆ. ಇದರ ಹಗುರವಾದ ಚೌಕಟ್ಟು ಮತ್ತು ಸ್ಪಂದಿಸುವ ನಿರ್ವಹಣೆಯು ನಗರ ಮತ್ತು ದೂರದ ಸವಾರಿಗೆ ಸೂಕ್ತವಾಗಿದೆ. KTM ಡ್ಯೂಕ್ 200 ಆರಂಭಿಕರಿಗಾಗಿ ಮತ್ತು ತಜ್ಞರಿಗೆ ರೋಮಾಂಚಕ ರಸ್ತೆ ಅನುಭವವನ್ನು ನೀಡುತ್ತದೆ….

Read More
Lkg Ukg Government Schools

ಚಿಕ್ಕ ಮಕ್ಕಳ ಕಲಿಕೆಯ ಹೊಸ ಅಧ್ಯಾಯಕ್ಕೆ ಚಾಲನೆ; ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭ!

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಕ್ಷರ ಆಕ್ರಮಣ ಎಂಬ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಈ ವರ್ಷ, ಅವರು ECCE, LKG, UKG ಮತ್ತು ದ್ವಿಭಾಷಾ ತರಗತಿಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪರಿಚಯಿಸಲು ಯೋಜಿಸಿದ್ದಾರೆ. ಶಿಕ್ಷಣವನ್ನು ಹೆಚ್ಚಿಸುವ ಈ ಪ್ರಯತ್ನದಿಂದ ಪಾಲಕರು ಸಂತಸಗೊಂಡಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಕುಷ್ಟಗಿ ತಾಲ್ಲೂಕಿನ 36 ಸರ್ಕಾರಿ ಶಾಲೆಗಳು ಯುವ ಕಲಿಯುವವರಿಗೆ ಶಿಕ್ಷಣವನ್ನು ಹೆಚ್ಚಿಸಲು ಇಸಿಸಿಇ, ಎಲ್‌ಕೆಜಿ ಮತ್ತು ಯುಕೆಜಿ ಕಾರ್ಯಕ್ರಮಗಳನ್ನು ಪರಿಚಯಿಸಿವೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಕ್ಷರ…

Read More