ಭಾರತದಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ?

Petrol And Diesel Price Today in India

ಇಂದಿನ ದಿನಗಳಲ್ಲಿ ಊಟ ತಿಂಡಿ ಏಷ್ಟು ಮುಖ್ಯವೋ ಹೀಗೆಯೇ ತಮ್ಮ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮುಖ್ಯ. ಮನೆಯಿಂದ ಹೊರಗೆ ಹೊರಟರೆ ಬೈಕ್ ಅಥವಾ ಕಾರ್ ಬೇಕೆ ಬೇಕು. ಭಾರತದಲ್ಲಿ ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ಪೆಟ್ರೋಲ್ ಡೀಸೆಲ್ ದರ ಇರುತ್ತದೆ. ಯಾವ ಪ್ರದೇಶದಲ್ಲಿ ಎಷ್ಟು ದರ ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಭಾರತದ ಮೆಟ್ರೋ ನಗರ ಹಾಗೂ ರಾಜ್ಯ ರಾಜಧಾನಿಯಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಿಳಿಯೋಣ

  • ಬೆಂಗಳೂರು – ಪೆಟ್ರೋಲ್ ದರ 99.84 ರೂಪಾಯಿ ಹಾಗೂ ಡೀಸೆಲ್ ದರ 85.93 ರೂಪಾಯಿ.
  • ನವದೆಹಲಿ – ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 87.62 ರೂಪಾಯಿ.
  • ಕೊಲ್ಕತ್ತಾ – ಪೆಟ್ರೋಲ್ ದರ 103.94 ರೂಪಾಯಿ ಹಾಗೂ ಡೀಸೆಲ್ ದರ 90.74 ರೂಪಾಯಿ.
  • ಮುಂಬೈ – ಪೆಟ್ರೋಲ್ ದರ 104.21 ರೂಪಾಯಿ ಹಾಗೂ ಡೀಸೆಲ್ ದರ 92.15 ರೂಪಾಯಿ.
  • ಚೆನ್ನೈ – ಪೆಟ್ರೋಲ್ ದರ 100.75 ರೂಪಾಯಿ ಹಾಗೂ ಡೀಸೆಲ್ ದರ 92.34 ರೂಪಾಯಿ.
  • ಗುರಗಾಂವ್ – ಪೆಟ್ರೋಲ್ ದರ 95.05 ರೂಪಾಯಿ ಹಾಗೂ ಡೀಸೆಲ್ ದರ 87.91 ರೂಪಾಯಿ.
  • ನೋಯ್ಡಾ – ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 82.83 ರೂಪಾಯಿ.
  • ಭುವನೇಶ್ವರ್ – ಪೆಟ್ರೋಲ್ ದರ 101.06 ರೂಪಾಯಿ ಹಾಗೂ ಡೀಸೆಲ್ ದರ 92.64 ರೂಪಾಯಿ.
  • ಚಂಡೀಗಢ – ಪೆಟ್ರೋಲ್ ದರ 94.24 ರೂಪಾಯಿ ಹಾಗೂ ಡೀಸೆಲ್ ದರ 82.40 ರೂಪಾಯಿ.
  • ಹೈದ್ರಾಬಾದ್ – ಪೆಟ್ರೋಲ್ ದರ 107.41 ರೂಪಾಯಿ ಹಾಗೂ ಡೀಸೆಲ್ ದರ 95.65 ರೂಪಾಯಿ.
  • ಜೈಪುರ್ – ಪೆಟ್ರೋಲ್ ದರ 104.88 ರೂಪಾಯಿ ಹಾಗೂ ಡೀಸೆಲ್ ದರ 90.36 ರೂಪಾಯಿ.
  • ಲಖನೌ – ಪೆಟ್ರೋಲ್ ದರ 94.56 ರೂಪಾಯಿ ಹಾಗೂ ಡೀಸೆಲ್ ದರ 87.66 ರೂಪಾಯಿ.
  • ಪಾಟ್ನಾ – ಪೆಟ್ರೋಲ್ ದರ 105.18 ರೂಪಾಯಿ ಹಾಗೂ ಡೀಸೆಲ್ ದರ 92.04 ರೂಪಾಯಿ.
  • ತಿರುವನಂತಪುರಂ – ಪೆಟ್ರೋಲ್ ದರ 107.56 ರೂಪಾಯಿ ಹಾಗೂ ಡೀಸೆಲ್ ದರ 96.43 ರೂಪಾಯಿ.

ಕೆಲವು ರಾಜ್ಯಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ :-

  • ಅಂಡಮಾನ್ ಮತ್ತು ನಿಕೋಬಾರ್ – ಪೆಟ್ರೋಲ್ ದರ 82.42 ರೂಪಾಯಿ ಹಾಗೂ ಡೀಸೆಲ್ ದರ.
  • ಆಂಧ್ರಪ್ರದೇಶ – ಪೆಟ್ರೋಲ್ ದರ 109.58 ರೂಪಾಯಿ ಹಾಗೂ ಡೀಸೆಲ್ ದರ 78.01 ರೂಪಾಯಿ.
  • ಅರುಣಾಚಲ ಪ್ರದೇಶ – ಪೆಟ್ರೋಲ್ ದರ 90.32 ರೂಪಾಯಿ ಹಾಗೂ ಡೀಸೆಲ್ ದರ 80.44 ರೂಪಾಯಿ.
  • ಅಸ್ಸಾಂ – ಪೆಟ್ರೋಲ್ ದರ 96.73 ರೂಪಾಯಿ ಹಾಗೂ ಡೀಸೆಲ್ ದರ 88.97 ರೂಪಾಯಿ.
  • ಬಿಹಾರ – ಪೆಟ್ರೋಲ್ ದರ 105.18 ರೂಪಾಯಿ ಹಾಗೂ ಡೀಸೆಲ್ ದರ 92.04.
  • ಚಂಡೀಗಢ – ಪೆಟ್ರೋಲ್ ದರ 94.24 ರೂಪಾಯಿ ಹಾಗೂ ಡೀಸೆಲ್ ದರ 82.40.
  • ಛತ್ತೀಸ್‌ಗಢ -ಪೆಟ್ರೋಲ್ ದರ 100.39 ರೂಪಾಯಿ ಹಾಗೂ ಡೀಸೆಲ್ ದರ 93.33.
  • ದಾದ್ರಾ ನಾಗರಹವೇಲಿ- ಪೆಟ್ರೋಲ್ ದರ 92.51 ರೂಪಾಯಿ ಹಾಗೂ ಡೀಸೆಲ್ ದರ 80.00 ರೂಪಾಯಿ.
  • ದಮನ್ & ದಿಯು- ಪೆಟ್ರೋಲ್ ದರ 92.39 ರೂಪಾಯಿ ಹಾಗೂ ಡೀಸೆಲ್ ದರ 87.88 ರೂಪಾಯಿ.
  • ದೆಹಲಿ-ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 87.62.
  • ಗುಜರಾತ್ -ಪೆಟ್ರೋಲ್ ದರ 94.65 ರೂಪಾಯಿ ಹಾಗೂ ಡೀಸೆಲ್ ದರ 90.32.
  • ಹರಿಯಾಣ – ಪೆಟ್ರೋಲ್ ದರ 95.26 ರೂಪಾಯಿ ಹಾಗೂ ಡೀಸೆಲ್ ದರ 88.12 ರೂಪಾಯಿ.
  • ಹಿಮಾಚಲ ಪ್ರದೇಶ – ಪೆಟ್ರೋಲ್ ದರ 95.28 ರೂಪಾಯಿ ಹಾಗೂ ಡೀಸೆಲ್ ದರ 87.40 ರೂಪಾಯಿ.
  • ಜಮ್ಮು ಮತ್ತು ಕಾಶ್ಮೀರ – ಪೆಟ್ರೋಲ್ ದರ 95.53 ರೂಪಾಯಿ ಹಾಗೂ ಡೀಸೆಲ್ ದರ 81.37 ರೂಪಾಯಿ.
  • ಜಾರ್ಖಂಡ್ -ಪೆಟ್ರೋಲ್ ದರ 97.81 ರೂಪಾಯಿ ಹಾಗೂ ಡೀಸೆಲ್ ದರ 92.56 ರೂಪಾಯಿ.
  • ಕರ್ನಾಟಕ – ಪೆಟ್ರೋಲ್ ದರ 99.84 ರೂಪಾಯಿ ಹಾಗೂ ಡೀಸೆಲ್ ದರ 85.93 ರೂಪಾಯಿ.
  • ಕೇರಳ – ಪೆಟ್ರೋಲ್ ದರ 107.56 ರೂಪಾಯಿ ಹಾಗೂ ಡೀಸೆಲ್ ದರ 96.43 ರೂಪಾಯಿ.

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಉಲ್ಲಂಘನೆ; ಟ್ರಾಫಿಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿ ವಾಹನ ನಿಲ್ಲಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹುಷಾರ್!

ಇದನ್ನೂ ಓದಿ: ಹೋಟೆಲ್ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕರ್ನಾಟಕ ಹೊಟೇಲ್ ಕಾರ್ಮಿಕರ ಸಂಘವು ಪ್ರೋತ್ಸಾಹ ಧನ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.