ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; 1899 ಹುದ್ದೆಗಳಿಗೆ 81000 ರೂಪಾಯಿಗಳವರೆಗೂ ಸಿಗಲಿದೆ ಸಂಬಳ

ಇಂಡಿಯನ್‌ ಪೋಸ್ಟ್‌ಲ್ ಡಿಪಾರ್ಟ್‌ಮೆಂಟ್‌ ಇದೀಗ ಪ್ರಸಕ್ತ ಸಾಲಿನ ಕ್ರೀಡಾ ಕೋಟಾದ ಖಾಲಿ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಹೌದು ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್‌, ಎಂಟಿಎಸ್‌ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಪೋರ್ಟ್ಸ್​ ಕೋಟಾದಡಿ 1899 ಹುದ್ದೆಗಳನ್ನು ಅಂಚೆ ಇಲಾಖೆ ತುಂಬಲಿದೆ.

WhatsApp Group Join Now
Telegram Group Join Now

ಆಸಕ್ತರು ಈಗಲೇ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಇನ್ನು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಹೀಗಾಗಿ ಈ ಎಲ್ಲದರ ಕುರಿತಾಗಿ ಸಂಪೂರ್ಣ ಮಾಹಿತಿಯನ್ನ ನೋಡೋಣ.

ಹೌದು ಅಂಚೆ ಇಲಾಖೆಯಲ್ಲಿ 1899 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. SSLC, PU, ಡಿಗ್ರಿ ಪಾಸಾಗಿದ್ರೆ 81,000 ದವರೆಗೂ ಕೂಡ ಸಂಬಳ ಸಿಗಲಿದೆ. ಈಗಾಗಿ ಡಿಸೆಂಬರ್ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ. ಹೌದು ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಪೋರ್ಟ್ಸ್​ ಕೋಟಾದಡಿ 1899 ಹುದ್ದೆಗಳನ್ನು ಅಂಚೆ ಇಲಾಖೆ ತುಂಬಲಿದೆ. ಆಸಕ್ತರು ಈಗಲೇ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಆಸಕ್ತರು ಆನ್​ಲೈನ್. ಮೂಲಕ ಅರ್ಜಿ ಹಾಕಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳ ಬಹುದು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಯಾರಿಗೆಲ್ಲ ಸಿಗಲಿದೆ ಕೆಲಸ? ವಿದ್ಯಾರ್ಹತೆ ಎಷ್ಟಿರಬೇಕು?

  • ಸಂಸ್ಥೆ – ಭಾರತೀಯ ಅಂಚೆ ಇಲಾಖೆ
  • ಹುದ್ದೆ – ಸ್ಪೋರ್ಟ್ಸ್​ ಕೋಟಾ
  • ಒಟ್ಟು ಹುದ್ದೆ – 1899 ಹುದ್ದೆಗಳು, ವಿದ್ಯಾರ್ಹತೆ – 10th, ಪಿಯುಸಿ, ಪದವಿ
  • ವೇತನ – ಮಾಸಿಕ ₹ 25,500 – 81,100
  • ಉದ್ಯೋಗದ ಸ್ಥಳ – ಭಾರತ
  • ಅರ್ಜಿ ಸಲ್ಲಿಸಲು ಆರಂಭಿಕ ದಿನ ನವಂಬರ್ 10
  • ಕೊನೆಯ ದಿನ- ಡಿಸೆಂಬರ್ 9, 2023

ಹುದ್ದೆಯ ಮಾಹಿತಿ:

  • ಪೋಸ್ಟಲ್ ಅಸಿಸ್ಟೆಂಟ್- 598
  • ಸಾರ್ಟಿಂಗ್ ಅಸಿಸ್ಟೆಂಟ್- 143
  • ಪೋಸ್ಟ್​ಮ್ಯಾನ್- 585
  • ಮೇಲ್ ಗಾರ್ಡ್- 3
  • ಮಲ್ಟಿ ಟಾಸ್ಕಿಂಗ್ ಸ್ಟಾಫ್​​- 570

ವಿದ್ಯಾರ್ಹತೆ: ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಪದವಿ ಪೂರ್ಣಗೊಳಿಸಿರಬೇಕು.

  • ಪೋಸ್ಟಲ್ ಅಸಿಸ್ಟೆಂಟ್- ಪದವಿ
  • ಸಾರ್ಟಿಂಗ್ ಅಸಿಸ್ಟೆಂಟ್- ಪದವಿ
  • ಪೋಸ್ಟ್​ಮ್ಯಾನ್- 12ನೇ ತರಗತಿ
  • ಮೇಲ್ ಗಾರ್ಡ್- 12ನೇ ತರಗತಿ
  • ಮಲ್ಟಿ ಟಾಸ್ಕಿಂಗ್ ಸ್ಟಾಫ್​​- 10ನೇ ತರಗತಿ

ವಯೋಮಿತಿ: ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಮೀರಿರಬಾರದು.

  • ಪೋಸ್ಟಲ್ ಅಸಿಸ್ಟೆಂಟ್- 18 ರಿಂದ 27 ವರ್ಷ
  • ಸಾರ್ಟಿಂಗ್ ಅಸಿಸ್ಟೆಂಟ್- 18 ರಿಂದ 27 ವರ್ಷ
  • ಪೋಸ್ಟ್​ಮ್ಯಾನ್- 18 ರಿಂದ 27 ವರ್ಷ
  • ಮೇಲ್ ಗಾರ್ಡ್- 18 ರಿಂದ 27 ವರ್ಷ
  • ಮಲ್ಟಿ ಟಾಸ್ಕಿಂಗ್ ಸ್ಟಾಫ್​​- 18 ರಿಂದ 25 ವರ್ಷ

ವೇತನ:

  • ಪೋಸ್ಟಲ್ ಅಸಿಸ್ಟೆಂಟ್- ಮಾಸಿಕ ₹ 25,500 – 81,100
  • ಸಾರ್ಟಿಂಗ್ ಅಸಿಸ್ಟೆಂಟ್- ಮಾಸಿಕ ₹ 25,500 – 81,100
  • ಪೋಸ್ಟ್​ಮ್ಯಾನ್- ಮಾಸಿಕ ₹ 21,700 – 69,100
  • ಮೇಲ್ ಗಾರ್ಡ್- ಮಾಸಿಕ ₹ 21,700 – 69,100
  • ಮಲ್ಟಿ ಟಾಸ್ಕಿಂಗ್ ಸ್ಟಾಫ್​​ – ಮಾಸಿಕ ₹ 18,000 – 56,900

ಅರ್ಜಿ ಶುಲ್ಕ:

  • ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ. 100/-
  • SC/ST ಅಭ್ಯರ್ಥಿಗಳು: ಶುಲ್ಕ ಇಲ್ಲ
  • ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  • ಮೆರಿಟ್ ಲಿಸ್ಟ್​ ಮತ್ತು
  • ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಹೀಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.. ಸಾಮಾನ್ಯ ಅಭ್ಯರ್ಥಿಗಳು 100ರೂಪಾಯಿ ಶುಲ್ಕ ಸಹಿತ ಅರ್ಜಿ ಸಲ್ಲಿಸಬಹುದು ಆದ್ರೆ sc st ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರೋದಿಲ್ಲ. ಪರೀಕ್ಷೆಯ ನಂತರ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಕೇವಲ 26,000 ರೂ. ಗೆ ಜೀರೋ ಡೌನ್ ಪೇಮೆಂಟ್ ನೊಂದಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಡೆಯಿರಿ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram