2024 ರಲ್ಲಿ ಮೀನ ರಾಶಿಯನ್ನು ಪ್ರವೇಶಿಸಲಿರುವ ರಾಹು, ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ.

2024 ರಲ್ಲಿ ರಾಹು ಸಂಚಾರದಿಂದ ಈ ರಾಶಿಯವರಿಗೆ ಸೋಲು ಅನ್ನೋದೇ ಇರೋದಿಲ್ಲ. ರಾಹುವಿನ ಸಂಚಾರ ಅನ್ನುವಂತದ್ದು 2024 ರಲ್ಲಿ ಯಾವ ರೀತಿಯಾಗಿರುತ್ತೆ? ರಾಹುವಿನ ರಾಶಿ ಬದಲಾವಣೆಯಿಂದ ಯಾವ ರಾಶಿಯವರು ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಯಶಸ್ಸನ್ನ ಪಡೆಯಲಿದ್ದಾರೆ. ನಿಮ್ಮ ರಾಶಿಯೂ ಕೂಡ 2024 ರಲ್ಲಿ ರಾಜಯೋಗ ಇದೆಯಾ ಅನ್ನೋದನ್ನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ರಾಹು ಯಾವುದೇ ರಾಶಿಯಲ್ಲಿ 18 ತಿಂಗಳುಗಳ ಕಾಲ ಇರುತ್ತಾರೆ. 18 ತಿಂಗಳಲ್ಲಿ ಒಂದು ತಿಂಗಳು ಒಂದು ರಾಶಿಯಲ್ಲಿ ಅಂತ ಆಮೇಲೆ 2023 ರ ಅಕ್ಟೋಬರ್ ನಲ್ಲಿ ರಾಹು ತನ್ನ ರಾಶಿಯನ್ನೇ ಬದಲಿಸುವ ಮೂಲಕ ಮೀನ ರಾಶಿಯಲ್ಲಿ ತನ್ನ ಸಂಚಾರವನ್ನ ಆಗಲೇ ಪ್ರಾರಂಭ ಮಾಡಿ ಆಗಿದೆ. 2025 ರವರೆಗೂ ಕೂಡ ರಾಹು ಇದೇ ರಾಶಿಯಲ್ಲಿ ಇರುತ್ತಾರೆ. ರಾಹು ಒಂದು ನೆರಳು ಗ್ರಹವಾಗಿದೆ.

WhatsApp Group Join Now
Telegram Group Join Now

ಇದು ಈಗಾಗಲೇ ಹಿಮ್ಮುಖವಾಗಿ ಚಲಿಸುತ್ತಿರುವುದರಿಂದ ಮತ್ತು ನೆರಳು ಗ್ರಹ ಆಗಿರೋದ್ರಿಂದ ಅದು ಅಷ್ಟಮಿ ಸುಸ್ಥಿತಿಯಲ್ಲಿಲ್ಲ ಅಥವಾ ಉದಯಿಸುವುದು ಕೂಡ ಇಲ್ಲ. ಯಾಕಂದ್ರೆ ನೆರಳು ಗ್ರಹ ಆ ಉದಯಿಸೋದಾಗಿ ಅಸ್ತಮಿಸುವ ಇದರಲ್ಲಿ ಇರುವುದಿಲ್ಲ. ರಾಹು ಮೀನ ರಾಶಿಯಲ್ಲಿ ಚಲಿಸುವುದರಿಂದ ಕೆಲವು ರಾಶಿಯ ಜನರು ಹಣದ ಪ್ರಯೋಜನವನ್ನ ಪಡೀತಾರೆ. 2023 ಅಕ್ಟೋಬರ್ ನಲ್ಲಿ ರಾಹು ಚಲಿಸುವುದಕ್ಕೆ ಶುರು ಮಾಡಿದ್ದಾನೆ. 2025 ರವರೆಗೂ ಕೂಡ ಮೀನ ರಾಶಿಯಲ್ಲಿ ಇರುತ್ತಾನೆ. ಅಲ್ಲಿ ಅದರಲ್ಲಿ ಮಧ್ಯದಲ್ಲಿ ಬರುವಂತೆ ಈಗ 2024 ಹೊಸ ವರ್ಷ ಬರ್ತಾ ಇದೆ. ಹೊಸ ವರ್ಷ ಯಾವೆಲ್ಲಾ ರಾಶಿಗೆ ರಾಹುವಿನಿಂದ ಉತ್ತಮ ಲಾಭ ಇದೆ. ಅನ್ನೋದನ್ನ ನೋಡೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವ ಯಾವ ರಾಶಿಗಳಿಗೆ ಅದೃಷ್ಟ ಒಲಿದು ಬರುತ್ತದೆ?

ತುಲಾ ರಾಶಿ, ತುಲಾ ರಾಶಿಯವರಿಗೆ ರಾಹು ವರ್ಷವಿಡಿ ತುಲಾ ರಾಶಿಯವರ ಜನರಿಗೆ ತೊಂದರೆ ಕೊಡೋದೇ ಇಲ್ಲ. ರಾಹು ಇವರಿಗೆ ಒಳ್ಳೆಯ ವರವನ್ನು ಕೊಡುತ್ತಾನೆ. ಯಾವುದೇ ಕೆಲಸಕ್ಕೆ ಹೋದರು ಕೂಡ ಅದರಲ್ಲಿ ಯಶಸ್ಸು ಸಿಗುವ ಹಾಗೆ ಮಾಡುತ್ತಾನೆ. ರಾಹು 2024 ರಲ್ಲಿ ತುಲಾ ರಾಶಿಯ ಹತ್ತನೇ ಮತ್ತು ಹನ್ನೆರಡನೇ ಮತ್ತು ಮೂರನೇ ಮನೆಯಲ್ಲಿ ಚಲಿಸುತ್ತಾನೆ. ತುಲಾ ರಾಶಿಯವರಿಗೆ ಹತ್ತನೇ ಮನೆ ಹನ್ನೆರಡನೇ ಮನೆ ಮತ್ತೆ ಮೂರನೆ ಮನೆಯಲ್ಲಿ ರಾಹು ಇರ್ತಾನೆ. ಹಾಗಾಗಿ ಉದ್ಯೋಗದಿಂದ ಮದುವೆಯವರೆಗೆ ನಿಮಗಾಗಿ ಹಲವು ಉತ್ತಮ ಯೋಗಗಳು ರೂಪುಗೊಳ್ಳುತ್ತವೆ. ಎಲ್ಲ ರೀತಿಯ ಮದುವೆ ಯೋಗವೂ ಕೂಡ ಇದೆ. ಉದ್ಯೋಗದಲ್ಲೂ ಕೂಡ ಹಲವಾರು ಯೋಗಗಳು ಬರುತ್ತವೆ, ಹಣಕಾಸಿನ ಯೋಗಗಳು ಕೂಡ ಬರುತ್ತವೆ. ಎಲ್ಲವೂ ಕೂಡ ನಿಮಗೆ ಇಲ್ಲಿ ತುಲಾ ರಾಶಿಯವರಿಗೆ ವಿಶೇಷವಾಗಿ ಸಿಗುತ್ತೆ.

ಮದುವೆಯಲ್ಲಿನ ಅಡೆತಡೆಗಳು ಏನಾದ್ರೂ ಇದ್ರೆ ಇಲ್ಲಿವರೆಗೆ ಬಹಳ ಅಡೆತಡೆಗಳು ಆಗ್ತಾ ಇದೆ. ಸಂಬಂಧ ಕೂಡ ಬರ್ತಾ ಇಲ್ಲ ಅಥವಾ ಸಂಗಾತಿಯ ಒಂದು ಆಯ್ಕೆ ಆಗ್ತಾ ಇಲ್ಲ ಅಂತೇನಾದ್ರೂ ಇದ್ರೆ ಅದು ಕೂಡ ಇಲ್ಲಿ ನಿವಾರಣೆ ಆಗುತ್ತೆ. ಆ ಒಂದು ಸಮಸ್ಯೆ ಈ ಸಮಯದಲ್ಲಿ ಪರಿಹಾರ ಆಗುತ್ತೆ. ಉತ್ತಮ ಸಂಬಳ ದೊರಕುವಂತಹ ಕೆಲಸ ಸಿಗುತ್ತಿದೆ. 2024 ರಲ್ಲಿ ನಿಮಗೆ ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಯಾಕಂದ್ರೆ ಒಳ್ಳೆ ಸಂಬಳ ಸಿಗುವಂತದ್ದು ಒಳ್ಳೆ ಸ್ಥಾನಮಾನ ಇರುವಂತದ್ದು ರಾಹು ಸಂಚಾರ ನಿಮ್ಮ ವ್ಯವಹಾರದಲ್ಲಿ ಅಪಾರವಾದ ಯಶಸ್ಸು ಅಂದ್ರೆ ಯಾರಾದ್ರೂ ಬಿಸಿನೆಸ್ ಮಾಡ್ತಾ ಇದ್ದಾರೆ ಅವರಿಗೂ ಕೂಡ ಅಪಾರವಾದ ಯಶಸ್ಸನ್ನ ವ್ಯವಹಾರದಲ್ಲಿ ರಾಹು ತುಂಬಾ ಅಭಿವೃದ್ಧಿಯನ್ನು ಕೊಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ವೃಷಭ ರಾಶಿಯವರಿಗೆ ನೋಡಿ 2024 ರಲ್ಲಿ ಗುರು ಗ್ರಹವು ಸಹ ರಾಹು ಗ್ರಹದೊಂದಿಗೆ ವೃಷಭ ರಾಶಿಯಲ್ಲಿ ಸಂಚಾರ ಮಾಡಲಿದೆ. ರಾಹು ಸಂಚಾರ ಕೂಡ ವೃಷಭ ರಾಶಿಯವರಿಗೆ ಹೆಚ್ಚಿನ ಒಂದು ಶುಭ ಫಲವನ್ನ ಕೊಡುತ್ತದೆ. ಒಟ್ಟಾರೆಯಾಗಿ 2024 ರಲ್ಲಿ ನಿಮಗೆಲ್ಲಾ ರೀತಿಯಲ್ಲಿ ಒಳ್ಳೇದೇ ಆಗುತ್ತದೆ ಕೈ ಇಟ್ಟಲ್ಲೆಲ್ಲ ಚಿನ್ನ ಅಂತಾರಲ್ಲ ಹಾಗೆ ನಿಮಗೂ ಕೂಡ ಯಾವ ಕೆಲಸ ಕೈ ಹಾಕಿದರೂ ಅದರಲ್ಲಿ ಶುಭ ಫಲವನ್ನು ಕಾಣುತ್ತೀರಿ. ಅದು ಹೊಸ ವ್ಯವಹಾರವಾಗಲಿ ಅಥವಾ ಆರೋಗ್ಯ ಆರೋಗ್ಯದ ವಿಚಾರದಲ್ಲಿ ಎರಡೂ ಕೂಡ ನಿಮ್ಮ ಆರೋಗ್ಯದಲ್ಲೂ ಕೂಡ ಬಹಳ ಚೆನ್ನಾಗಿದೆ ವ್ಯವಹಾರದಲ್ಲೂ ಕೂಡ ಚೆನ್ನಾಗಿದೆ 2024 ವೃಷಭ ರಾಶಿಯವರಿಗೆ ಅದೃಷ್ಟದ ವರ್ಷ ಅಂತ ಹೇಳಿದ್ರೆ ಖಂಡಿತ ತಪ್ಪಾಗಲಿಕ್ಕಿಲ್ಲ ಅಂದ್ರೆ ಅದೃಷ್ಟ ನಿಮ್ಮ ಜೊತೆಗಿರುತ್ತೆ. ರಾಹುವಿನ ಕೃಪೆ ಕೂಡ ನಿಮಗೆ ಇರುತ್ತೆ.

ಮಕರ ರಾಶಿ

ಇನ್ನು ಮಕರ ರಾಶಿ, ಮಕರ ರಾಶಿಯವರಿಗೆ 2024 ರ ವರ್ಷ ತುಂಬಾ ಪ್ರಯೋಜನಕಾರಿಯಾಗಿರುತ್ತೆ . ನೀವು ಇಷ್ಟಪಟ್ಟವರೊಂದಿಗೆ ಬಯಸಿದ ರೀತಿಯಲ್ಲಿ ವಿವಾಹವನ್ನು ಮಾಡಿಕೊಳ್ಳೋದಕ್ಕೆ ನಿಮಗೆ ಅವಕಾಶ ಸಿಗುತ್ತದೆ. ಇಲ್ಲಿ 2024 ವರ್ಷ ಅದು ರಾಹುವಿನ ಅನುಗ್ರಹ ದಿಂದ ಯಾರನ್ನ ಇಷ್ಟಪಟ್ಟಿದ್ದೀರಿ ಹೇಗೆ ಮದುವೆ ಆಗಬೇಕು ಅಂತ ಅಂದುಕೊಂಡಿದ್ದೀವಿ. ಯಾವ ರೀತಿ ಇರಬೇಕು ಅಂದುಕೊಂಡಿದ್ವಿ ಇದೆಲ್ಲ ನಿಮ್ಮ ಇಚ್ಛೆಗಳು ಕೂಡ ನಿಮ್ಮ ಆಕಾಂಕ್ಷೆಗಳು ಕೂಡ ಇಲ್ಲಿ ಇದ್ದೇ ಇರುತ್ತೆ. ಈ ವರ್ಷದಲ್ಲಿ 2024 ರಲ್ಲಿ ಮೊದಲಿಗೆ ಬರುವಂತಹ ಯಾವುದಾದರೂ ಅಡೆತಡೆಗಳು ಇದ್ದರೂ ಕೂಡ ಅದು ಕೂಡ ಕೊನೆಗೊಳ್ಳುತ್ತೆ.ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾರಾದ್ರು ಅಡ್ಡಗಾಲು ಹಾಕುವುದು ಅಥವಾ ಯಾವುದೇ ರೀತಿ ಸಮಸ್ಯೆ ಇದ್ದರೂ ಎಲ್ಲವೂ ಕೂಡ ನಿವಾರಣೆ ಆಗುತ್ತದೆ. ಮಕರ ರಾಶಿಯವರಿಗೆ ಆಮೇಲೆ ರಾಹು ಸಂಚಾರ ನಿಮಗೆ ಹೊಸ ವ್ಯವಹಾರವನ್ನು ಪ್ರಾರಂಭ ಮಾಡಲಿಕ್ಕೆ ಪ್ರೇರಣೆ ಸಿಗುತ್ತದೆ. ಒಂದು ಹೊಸ ಬಿಸ್ನೆಸ್ ಮಾಡಬಹುದು. ಬಿಸಿನೆಸ್ನಲ್ಲಿ ನಿಮಗೆ ಯಶಸ್ಸನ್ನು ಕೂಡ ರಾಹು ತಂದುಕೊಡ್ತಾನೆ. 2024 ರಲ್ಲಿ ಅಂತ ಯಾವುದು ತಲೆಯಲ್ಲಿ ನಿಮಗೆ ಹೊಸ ಯೋಚನೆಗಳಿದ್ದರೆ ಆ ಯೋಚನೆಯನ್ನು ನೀವು ಕಾರ್ಯರೂಪಕ್ಕೆ ತರಬಹುದು. ಮುಂದೆ ಹೆಜ್ಜೆಯನ್ನು ಇಡಬಹುದು. ತುಲಾ ರಾಶಿ, ವೃಷಭ ರಾಶಿ ಮತ್ತು ಮಕರ ರಾಶಿ, ಈ ಮೂರು ರಾಶಿಗಳಿಗೆ 2024 ರ ವರ್ಷ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ.

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು 1 ದಿನದ ಅವಕಾಶ ನೀಡಿದ ಆಹಾರ ಇಲಾಖೆ! ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಯಾವುವು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram