ದೀಪಾವಳಿಯ ನಂತರ ಐದು ರಾಶಿಯ ಜನರಿಗೆ ಹಲವು ನೂರು ವರ್ಷಗಳ ನಂತರ ರಾಜಯೋಗ ಕೂಡಿಬಂದಿದೆ. ಹಾಗಾದರೆ ಈ ರಾಶಿಗಳು ಯಾವವು? ಯಾವ ಯಾವ ರಾಶಿಗಳಿಗೆ ರಾಜಯೋಗ ಇದೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಐದು ರಾಶಿಯವರಿಗೆ ಗಜಕೇಸರಿ ಯೋಗ ಕೂಡಿಬಂದಿದೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ಯೋಗ ಅಂದರೆ ಅದಕ್ಕಿಂತ ಹೆಚ್ಚಿನ ದೊಡ್ಡ ಯೋಗ ಯಾವುದೂ ಇಲ್ಲ ಈ ಯೋಗದಲ್ಲಿ ಆರ್ಥಿಕ ಲಾಭ ಹಾಗೂ ಕೀರ್ತಿ ಯಶಸ್ಸು ದೊರೆಯುತ್ತದೆ.
ಇದನ್ನು ಅತ್ಯಂತ ಮಂಗಳಕರ ಯೋಗ ಎಂದು ಕರೆಯುತ್ತಾರೆ ಯೋಗವು ಕೆಲವೊಂದು ರಾಶಿಗಳ ಮೇಲೆ ಅತ್ಯಂತ ಒಳ್ಳೆಯ ಪ್ರಭಾವವನ್ನು ಬೀರುತ್ತದೆ. ಆ ರಾಶಿಗಳಲ್ಲಿ ಮೊದಲನೆಯದಾಗಿ ಮೇಷ ರಾಶಿ, ಈ ಸಮಯದಲ್ಲಿ ಇವರಿಗೆ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ. ಹೊಸ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ ವ್ಯಾಪಾರದಲ್ಲಿ ತುಂಬಾ ಅಭಿವೃದ್ಧಿಯನ್ನು ಕಾಣುತ್ತೀರಿ ಹಾಗೆಯೇ ನಿಮಗೆ ವಿದೇಶಗಳಿಗೆ ಹೋಗುವ ಅವಕಾಶ ದೊರೆಯುತ್ತದೆ ಅಷ್ಟೇ ಅಲ್ಲದೆ ನಿಮಗೆ ವೈವಾಹಿಕ ಸಂಬಂಧಗಳು ಕೂಡ ಕೂಡಿಬರುತ್ತವೆ ಒಳ್ಳೆಯ ಸಂಗಾತಿ ಸಿಗುತ್ತಾಳೆ ನಿಮ್ಮ ವೈವಾಹಿಕ ಜೀವನ ಚೆನ್ನಾಗಿರುತ್ತದೆ ಗಂಡ ಹೆಂಡತಿಯ ಸಂಬಂಧಗಳು ಕೂಡ ತುಂಬಾ ಅನ್ಯೋನ್ಯವಾಗಿರುತ್ತವೆ.
ಇನ್ನು ಎರಡನೆಯದಾಗಿ ಈ ಮಿಥುನ ರಾಶಿ: ಈ ಬಾರಿ ದೀಪಾವಳಿಯಿಂದ ಸೃಷ್ಟಿಯಾಗುವ ಐದು ರಾಜಯೋಗಗಳು ಮಿಥುನ ರಾಶಿಗೂ ಕೂಡ ಅನ್ವಯಿಸುತ್ತವೆ. ಈ ಸಮಯದಲ್ಲಿ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ ಹಾಗೆ ಆಸ್ತಿ ಖರೀದಿ ಹಾಗೂ ವಾಹನವನ್ನು ಖರೀದಿ ಮಾಡುತ್ತೀರಿ ಆರ್ಥಿಕವಾಗಿ ತುಂಬಾ ಧನ ಲಾಭವಾಗುತ್ತದೆ ಈ ಸಮಯದಲ್ಲಿ ನೀವು ಹೂಡಿಕೆಯ ಲಾಭವನ್ನು ಕೂಡ ಪಡೆಯುತ್ತೀರಿ ಎಲ್ಲ ರೀತಿಯಿಂದಲೂ ನಿಮಗೆ ಶುಭವಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಕನ್ಯಾ ರಾಶಿ ಹಾಗೂ ಮಕರ ರಾಶಿ
ಕನ್ಯಾ ರಾಶಿ, ದೀಪಾವಳಿಯ ನಂತರ ಉಂಟಾಗುವ ಐದು ರಾಜಯೋಗಗಳನ್ನು ಅನುಭವಿಸುವುದರಲ್ಲಿ ಕನ್ಯಾ ರಾಶಿಯವರು ಕೂಡ ಸೇರಿದ್ದಾರೆ ಇವರಿಗೆ ಅಪಾರ ಆರ್ಥಿಕ ಲಾಭ ಉಂಟಾಗುತ್ತದೆ ಇಷ್ಟು ದಿನ ಕನ್ಯಾ ರಾಶಿಯವರಿಗೆ ತಾವೇನು ಮಾಡಬೇಕು ಯಾವ ಮಾರ್ಗದಲ್ಲಿ ನಡೆಯಬೇಕು ಎಂಬ ಗೊಂದಲದಲ್ಲಿದ್ದರು ಆದರೆ ದೀಪಾವಳಿಯ ನಂತರದ ಸಮಯದಲ್ಲಿ ಇವರಿಗೆ ಅಭಿವೃದ್ಧಿಯಾಗುವ ಒಂದು ಮಾರ್ಗ ತಾನಾಗಿಯೇ ತೆರೆಯುತ್ತದೆ ಇದರಿಂದ ಅತ್ಯುತ್ತಮ ಲಾಭವನ್ನು ಕೂಡ ಗಳಿಸುತ್ತಾರೆ ಆರ್ಥಿಕವಾಗಿ ತುಂಬಾ ಉನ್ನತ ಮಟ್ಟಕ್ಕೆ ಏರುತ್ತಾರೆ. ಸಮಾಜದಲ್ಲಿ ಒಳ್ಳೆಯ ಗೌರವ ಸ್ಥಾನ ಸಿಗುತ್ತದೆ.
ರಾಜಯೋಗವನ್ನು ಅನುಭವಿಸುವಲ್ಲಿ ನಾಲ್ಕನೆಯ ರಾಶಿಯಾದ ಮಕರ ರಾಶಿಯವರಿಗೆ ತುಂಬಾ ಒಳ್ಳೆಯ ಆರ್ಥಿಕ ಲಾಭವನ್ನು ತಂದುಕೊಡುತ್ತದೆ. ನಿಮ್ಮ ಜೀವನ ಸಂತೋಷ ಹಾಗೂ ಸುಖಮಯವಾಗಿರುತ್ತದೆ ಈ ಸಮಯದಲ್ಲಿ ನಿಮ್ಮ ಮನೆಯ ಹಿರಿಯರ ಬೆಂಬಲ ನಿಮಗೆ ಸಿಗುತ್ತದೆ ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿ ತುಂಬಾ ಅಭಿವೃದ್ಧಿಯನ್ನು ಕಾಣುತ್ತೀರಿ ಎಲ್ಲ ರೀತಿಯಿಂದಲೂ ಕೂಡ ನಿಮಗೆ ಈ ಐದು ರಾಜ ಯೋಗವು ತುಂಬಾ ಶುಭವನ್ನು ತರಲಿದೆ.
ಹಾಗಾದರೆ ಈ ಐದು ರಾಜಯೋಗಗಳು ಯಾವುವು ಅಂತ ಹೇಳಿದ್ರೆ ಗಜಕೇಸರಿ ಯೋಗ, ಹರ್ಷ ಯೋಗ, ಭಯ ಚಾರಿಯೋಗ, ಕಹ್ಲ್ ಯೋಗ ಮತ್ತು ದುರ್ಧರ ಯೋಗ. ನಾಲ್ಕೂ ರಾಶಿಗಳು ಎಂದರೆ ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ಹಾಗೂ ಮಕರ ರಾಶಿ ಈ ನಾಲ್ಕು ರಾಶಿಗಳಿಗೂ ಕೂಡ ತುಂಬಾ ಶುಭವನ್ನು ತರುತ್ತದೆ ಅಂತ ಹೇಳಬಹುದು. ವಿಷ್ಣುವಿನ ಆರಾಧನೆಯನ್ನು ಮಾಡಿಕೊಳ್ಳಿ ಇನ್ನು ಎರಡು ಪಟ್ಟು ಯೋಗದ ಫಲ ಹೆಚ್ಚಾಗುತ್ತದೆ.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದಿಪಡಿಗೆ ಈ ತಿಂಗಳು ಇಲ್ಲ ಅವಕಾಶ; ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಬ್ಯಾಡ್ ನ್ಯೂಸ್
ಇದನ್ನೂ ಓದಿ: ಲೋಟಸ್ ಎಲೆಕ್ಟ್ರಿಕ್ ಎಸ್ ಯು ವಿ ಅತ್ಯುತ್ತಮ ಮೈಲೇಜ್ ನೊಂದಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇಂದೇ ಬುಕ್ ಮಾಡಿ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram