Sahana Shetty: ‘ನನ್ನ ರಸಿ ರಾಧೆ’ ದಾರಾವಾಹಿ ಸಹನಾ ಶೆಟ್ಟಿ ಅರಿಶಿಣ ಶಾಸ್ತ್ರ..

Sahana Shetty: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನ ರಸಿ ರಾಧೆ ಧಾರವಾಹಿ ಸಾಕಷ್ಟ ಜನಪ್ರಿಯನ್ನು ಹೊಂದಿತ್ತು ಧಾರಾವಾಹಿ ಮುಕ್ತಾಯವಾಗಿ ಸಾಕಷ್ಟು ತಿಂಗಳಾದರೂ ಆ ಸೀರಿಯಲ್ ನ ಕೆಲವು ಪಾತ್ರಗಳನ್ನು ಜನರು ಈಗಲೂ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ಇದೇ ಸೀರಿಯಲ್ ನಟಿಯಾದ ಕೌಸ್ತುಭ ಮಣಿ ಅವರಿಗೆ ದೊಡ್ಡ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಇನ್ನು ಇದೇ ಧಾರಾವಾಹಿಯಲ್ಲಿ ನಟಿಸಿದ್ದ ಊರ್ವಿ ಪಾತ್ರ ಕೂಡ ಜನ ಮರೆತಿಲ್ಲ ಇದೀಗ ಊರ್ವಿ ಪಾತ್ರಧಾರಿಯಾದ ಸಹನ ಶೆಟ್ಟಿ ಅವರು ಹಸೆಮಣೆ ಏರಲು ಸಜ್ಜಾಗಿದ್ದು ನಿನ್ನೆ ಅದ್ದೂರಿ ಯಾಗಿ ಅರಿಶಿನ ಶಾಸ್ತ್ರ ನಡೆದಿದ್ದು ಅದರ ಕೆಲವು ಫೋಟೋ ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ ಸಹನಾ ಅರಿಶಿಣ ಶಾಸ್ತ್ರಕ್ಕೆ ಗೀತಾ ಖ್ಯಾತಿಯ ಭವ್ಯ ಗೌಡ ಸೇರಿದಂತೆ ಸಾಕಷ್ಟು ಕಿರುತೆರೆ ಕಲಾವಿದರು ಆಗಮಿಸಿದ್ದರು.

WhatsApp Group Join Now
Telegram Group Join Now

ಸಹನಾ ಶೆಟ್ಟಿ ಅವರು ಫೆಬ್ರವರಿ 14 ನೇ ತಾರೀಕು ವ್ಯಾಲೆಂಟೈನ್ಸ್ ಡೇ ದಿನ ದಂದು ತಮ್ಮ ಹುಡುಗನ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಅಂದು ಎಂಗೇಜ್ಮೆಂಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಆದರೆ ಹುಡುಗನ ಬಗ್ಗೆ ಯಾವುದೇ ಸುಳಿ ವನ್ನು ಬಿಟ್ಟು ಕೊಟ್ಟಿರಲಿಲ್ಲ ಆದರೆ ಕೆಲವು ದಿನಗಳ ಬಳಿಕ ತನ್ನ ಹುಡುಗನನ್ನು ಪರಿಚಯ ಮಾಡಿಸಿದ್ದಾರು ಬಳಿಕ ಸಹನಾ ಶೆಟ್ಟಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಅನ್ನ ಬಹಳ ಅದ್ದೂರಿ ಯಾಗಿ ಮಾಡಿಸಿಕೊಂಡಿದ್ದರು ಇವರ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ Dr Bro.! ಸಿನಿಮಾ ಯಾವುದು?

ಸಹನಾ ಶೆಟ್ಟಿ ಮದುವೆಯಾಗುತ್ತಿರುವ ಹುಡುಗ ಯಾರು?

ಸಹನ ಮದುವೆ ಆಗುತ್ತಿರುವ ಹುಡುಗನ ಹೆಸರು ಪ್ರತಾಪ್ ಶೆಟ್ಟಿ, ಸಹನಾ ಅವರಿಗೆ ಮೊದಲು ಪ್ರತಾಪ್ ಮೇಲೆ ಕ್ರಶ್ ಆಗಿತ್ತಂತೆ ಇದೀಗ ಅವರನ್ನೇ ಮದುವೆಯಾಗಲು ರೆಡಿಯಾಗಿದ್ದಾರೆ ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ ನೋಡೋಕೆ ಈ ಜೋಡಿ ಕ್ಯೂಟ್ ಆಗಿ ಕಾಣ್ತಾ ಇದೆ ನಿನ್ನೆ ಈ ಜೋಡಿ ಅರಿಶಿಣ ಶಾಸ್ತ್ರ ಮೆಹಂದಿ ಶಾಸ್ತ್ರ ಮತ್ತು ಮದುವೆ ಶಾಸ್ತ್ರಗಳನ್ನು ಮಾಡಿಕೊಂಡಿದ್ದಾರೆ ಇನ್ನು ಕೆಲವೇ ಹೊತ್ತಿನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ..

ಸಹಾನ ಅರಿಶಿಣ ಶಾಸ್ತ್ರ ಅದ್ದೂರಿಯಾಗಿ ನಡೆದಿದ್ದು ಇವರ ಅರಿಶಿಣ ಶಾಸ್ತ್ರರಕ್ಕೆ ಕಿರುತೆರೆ ನಟಿ ಭವ್ಯ ಗೌಡ ಮತ್ತು ನನ್ನರಸಿ ಸೀರಿಯಲ್ ಕಲಾವಿದರು ಕೂಡ ಆಗಮಿಸಿದರು. ಮದುವೆಗೆ ಕಿರುತೆರೆಯ ಸಾಕಷ್ಟು ನಟ ನಟಿಯರು ಆಗಮಿಸಲಿದ್ದಾರೆ..

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆ ಸಂಭ್ರಮ. ಮೆಹಂದಿ ಶಾಸ್ತ್ರ ಹೇಗಿತ್ತು ಗೊತ್ತಾ ಮದುವೆ ಯಾವಾಗ? ಎಲ್ಲಿ? ಯಾರೆಲ್ಲ ಬರ್ತಾರೆ ಗೊತ್ತಾ?

ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸೋಶಿಯಲ್ ಮಿಡಿಯಾ ಸ್ಟಾರ್! ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿಯಾದ ಶಶಿರೇಖಾ

ಇದನ್ನೂ ಓದಿ: SSLC ಫಲಿತಾಂಶಕ್ಕೆ ಡೇಟ್ ಫಿಕ್ಸ್!? ಮೇ 8ಕ್ಕೆ ಫಲಿತಾಂಶ ಪ್ರಕಟವಾಗೋದು ಬಹುತೇಕ ಖಚಿತ. ಹಾಫ್ ಲೈನ್ ಮತ್ತೆ ಆನ್ಲೈನ್ ನಲ್ಲಿ ರಿಸೆಲ್ಟ್ ನೋಡೋದು ಹೇಗೆ??

ಇದನ್ನೂ ಓದಿ: 2023 ರ ವಿಧಾನಸಭಾ ಚುನಾವಣೆ ಬಗ್ಗೆ ಕೊಡಿಶ್ರೀ ಹೇಳಿದ ಭವಿಷ್ಯ ಏನು? ಇದೇ ಪಕ್ಷ ಅಧಿಕಾರಕ್ಕೆ ಬರುತ್ತೆ!?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram