Samsung 5G phone: ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 5ಜಿ(Samsung Galaxy S22 5G) ಅನ್ನು ಫ್ಲಿಪ್‌ಕಾರ್ಟ್(flipkart) ಬಿಗ್ ದೀಪಾವಳಿ ಮಾರಾಟದ ಸಲುವಾಗಿ ಫೋನ್ ನಲ್ಲಿ 53% ರಿಯಾಯಿತಿಯನ್ನು ನೀಡುತ್ತಿದೆ. ಹೀಗೆಯೇ, ನೀವು ಬ್ಯಾಂಕ್ ಆಫರ್ ಕಾರ್ಡ್ ಬಳಸಿ 1 ಸಾವಿರದ ವರೆಗೂ ರಿಯಾಯಿತಿಯನ್ನು ಪಡೆಯಬಹುದಾಗಿದೆ. ದೀಪಾವಳಿಯ ಸಮಯದಲ್ಲಿ ಜನರಿಗೆ ಅನುಕೂಲವಾಗಲೆಂದು ಈ ಆಫರ್ ಅನ್ನು ತರಲಾಗಿದೆ. ಹಾಗಾದರೆ ಈ ಮೊಬೈಲ್ ನ ಬೇರೆ ಬೇರೆ features ಗಳ ಬಗ್ಗೆ ತಿಳಿದುಕೊಳ್ಳೋಣ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 5G ಯ real price 84,999 ಆಗಿದ್ದು, ಕಂಪನಿಯು ಗ್ರಾಹಕರಿಗೆ ಎಂದೇ ದೀಪಾವಳಿಯ ಶುಭ ಸಂದರ್ಭದಲ್ಲಿ 53% ವಿಶೇಷ ರಿಯಾಯಿತಿಯೊಂದಿಗೆ ಮಾರುಕಟ್ಟೆಯಲ್ಲಿ ತಂದಿದೆ. ಅಷ್ಟೇ ಅಲ್ಲದೆ ಹಲವು ವೈಶಿಷ್ಟ್ಯಗಳನ್ನ ಹೊತ್ತ ಈ ಮೊಬೈಲ್ 15W wireless charger ಅನ್ನು ಸಹ ಹೊಂದಿದೆ. ಜೊತೆಗೆ 45W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಕೂಡ ಅಳವಡಿಸಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 22 5 ಜಿ ಫೋನ್ ಆಯ್ಕೆ ಒಂದು ಉತ್ತಮವಾದದ್ದು ಅಂತ ಹೇಳಬಹುದು. ಏಕೆಂದರೆ ಈ ಫೋನ್ ದೀಪಾವಳಿ ಸಮಯದಲ್ಲಿ ಹೆಚ್ಚು ರಿಯಾಯಿತಿ ದರದಲ್ಲಿ ಸಿಗುತಿದೆ. ಅಷ್ಟೇ ಅಲ್ಲದೆ, ಕೇವಲ 39,999 ರೂ. ಗೆ ಇದನ್ನು ನೀವು ಪಡೆಯಬಹುದಾಗಿದೆ. ಮತ್ತು ನಿಮ್ಮ ಹಳೆಯ ಫೋನ್ ಜೊತೆಗೆ ಇದನ್ನು exchange ಮಾಡಿಕೊಳ್ಳಬಹುದು. ಮತ್ತು cashback ಅನ್ನು ಕೂಡ ಪಡೆಯಬಹುದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್; ಒಂದು ಎಲೆಕ್ಟ್ರಿಕಲ್ ಸ್ಕೂಟರ್ ಕೊಂಡ್ರೆ ಮತ್ತೊಂದು ಫ್ರೀ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 5ಜಿ ಫೋನ್ ನ ವೈಶಿಷ್ಟ್ಯತೆಗಳು(Features of Samsung Galaxy S22 5G phone)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 22 5ಜಿ ಒಂದು smart ಫೋನ್ ಆಗಿದೆ, 6.1 ಇಂಚಿನ ಎಚ್‌ಡಿ ಡಿಸ್ಪ್ಲೇ ಹೊಂದಿದೆ ಮತ್ತು 120 ಹರ್ಟ್ ಜಿ ರಿಫ್ರೆಶ್ ಮೊತ್ತದೊಂದಿಗೆ, ಇದರ ರೆಸಲ್ಯೂಶನ್ 1080 x 2340 ಪಿಕ್ಸೆಲ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ plus ತಂತ್ರಜ್ಞಾನವನ್ನು ರಕ್ಷಣೆಗಾಗಿ ಅಳವಡಿಸಲಾಗಿದೆ. ಈ ಫೋನ್ನಲ್ಲಿ ಸ್ಯಾಮ್‌ಸಂಗ್ ನಿಂದ ಬರುವ ಎಕ್ಸಿನೋಸ್ 2200 ಪ್ರೊಸೆಸರ್ ಇದ್ದು, ಫೋನ್ ಐಪಿ 68 ತರ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 22 5 ಜಿ ಇದು ಟ್ರಿಪಲ್ ಬ್ಯಾಕ್ ಕ್ಯಾಮೆರಾವನ್ನು ಹೊಂದಿದ್ದು, ಇದರ ಪರಿಮಾಣ 50 mp ಮತ್ತು 12 mp ಹಾಗೂ 10 mp ಆಗಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 10 mp ಕ್ಯಾಮೆರಾ ಸೆನ್ಸಾರ್ ಅನ್ನು ಹೊಂದಿದೆ. ಒಟ್ಟಿನಲ್ಲಿ ಈ ಸ್ಮಾರ್ಟ್ ಫೋನ್ ಎಲ್ಲರಿಗೂ ಅನುಕೂಲವಾಗಲಿದ್ದು ಹೆಚ್ಚಿನ storage capacity ಯನ್ನು ಹೊಂದಿದೆ.
ಇದನ್ನೂ ಓದಿ: ಒಂದು ಕೋಟಿ ರೂಪಾಯಿ ಗಳಿಸುವ ಸುವರ್ಣ ಅವಕಾಶ ಜನತೆಗೆ ಸಿಹಿ ಸುದ್ದಿಯನ್ನು ನೀಡಿರುವ ಮೋದಿ ಸರ್ಕಾರ
ಇದನ್ನೂ ಓದಿ: ಒಂದು ಕೆಜಿಗೆ ಕೇವಲ 27 ರೂಪಾಯಿಗಳಂತೆ ಮಾರಾಟ ಮಾಡಲು ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದ ಕೇಂದ್ರ ಸರ್ಕಾರ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram