ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಉಚಿತ ಹೊಸ ಸ್ಯಾಮ್ ಸಂಗ್ ಮೊಬೈಲ್ ವಿತರಣೆ

Samsung Smartphone Anganwadi Workers

ಹೌದು ಅಂಗನವಾಡಿ ಕಾರ್ಯಕರ್ತೆರು ಹಾಗೂ ಮೇಲ್ವಿಚಾರಕರಿಗೆ ಹೊಸ ಸ್ಮಾರ್ಟ್ ಫೋನ್ ನೀಡಲು ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ಧರಿಸಿದು. ಅಂಗನವಾಡಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಸುವ ಸಲುವಾಗಿ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು. ಇನ್ನೂ ಕರ್ನಾಟಕದಾದ್ಯಂತ 65,000 ಕಾರ್ಯಕರ್ತೆಯರು ಹಾಗೂ 3000 ಸಾವಿರಕ್ಕೂ ಹೆಚ್ಚು ಮೇಲ್ವಿಚಾರಕರಿಗೆ ಹೊಸ ಮೊಬೈಲ್ ಗಳನ್ನು ನೀಡಲಾಗುವುದು.

WhatsApp Group Join Now
Telegram Group Join Now

ಶೀಘ್ರದಲ್ಲೇ ಹೊಸ ಮೊಬೈಲ್ ಗಳ ವಿತರಣೆ

ಈಗಾಗಲೇ ಬಜಾಟ್ ನಲ್ಲಿ ಘೋಷಣೆ ಮಾಡಿರುವ ಹಾಗೆ ಟೆಂಡರ್ ಕರೆದು ಹೊಸ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕರಿಗೆ ಮೊಬೈಲ್ ಗಳನ್ನು ವಿತರಿಸಲಿಗುವುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಹಿಂದೆ ಕೂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಗಳನ್ನು ಕೊಡಲಾಗಿತ್ತು ಆದರೆ ಆ ಮೊಬೈಲ್ ಗಳ ಗುಣಮಟ್ಟ ಸರಿಯಾಗಿರಲಿಲ್ಲ ಅದರಿಂದ ಏನೂ ಕೆಲಸಗಳು ಕೂಡ ಆಗುತ್ತಿರಲಿಲ್ಲ ಮೊಬೈಲ್ ಗಳಲ್ಲಿ ಡಾಟಾಗಳನ್ನು ಸಂಗ್ರಹಿಸುವಲು ಕಷ್ಟವಾಗುತ್ತಿತ್ತು ಎಂದು ದೂರಿದ್ದರು. ಇದರಿಂದ ಇಲಾಖೆ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರು. ಇದರಿಂದ ಇದೀಗ ಒಳ್ಳೆ ಗುಣಮಟ್ಟದ ಸ್ಯಾಮ್ ಸಂಗ್ ಮೊಬೈಲ್ ಗಳನ್ನು ವಿತರಿಸಲು ಇಲಾಖೆ ನಿರ್ಧಾರ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಿಮ್ಮ FD ಗೆ ಭರ್ಜರಿ ಬಡ್ಡಿ! ಅದ್ಭುತ ಬಡ್ಡಿ ದರಗಳನ್ನು ನೀಡುವ ಕೆಲವು ಬ್ಯಾಂಕುಗಳು ಇಲ್ಲಿವೆ!

ಇದನ್ನೂ ಓದಿ: ಜಿಯೋ 28-ದಿನಗಳ ಅದ್ಭುತ ಯೋಜನೆ;13 OTT ಚಾನಲ್‌ಗಳು ಮತ್ತು 6GB ಹೆಚ್ಚುವರಿ ಡೇಟಾವನ್ನು ಪಡೆಯಿರಿ!