SBI job vacancy 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

SBI job vacancy 2023: ಚಾನೆಲ್ ಮ್ಯಾನೇಜರ್, ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್, ಸಪೋರ್ಟಿಂಗ್ ಅಫೀಸರ್ ಹುದ್ದೆ ಸೇರಿದಂತೆ 1050ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.ಹೀಗಾಗಿ ಆಸಕ್ತರು ಕೆಳಗೆ ನೀಡಿರುವ ಮಾಹಿತಿಯನ್ನ ಆದರಿಸಿ, ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು.

WhatsApp Group Join Now
Telegram Group Join Now

ಹುದ್ದೆಗಳ ವಿವರ

ಚಾನೆಲ್ ಮ್ಯಾನೇಜರ್(821)

ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್(172)

ಸಪೋರ್ಟಿಂಗ್ ಅಫೀಸರ್ (38)

ವೇತನ ಶ್ರೇಣಿ

ಚಾನೆಲ್ ಮ್ಯಾನೇಜರ್(36000)

ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್(41000)

ಸಪೋರ್ಟಿಂಗ್ ಅಫೀಸರ್ (41000)

ಇದರ ಜೊತೆಗೆ ಹೆಚ್ಚಿನ ಸೌಲಭ್ಯಗಲು ಲಭ್ಯವಿದ್ದು, ಒಮ್ಮೆ ವೆಬ್ ಸೈಟ್ ಗೆ ಭೇಟಿಕೊಟ್ಟು ಚೆಕ್ ಮಾಡಿಕೊಳ್ಳಿ..

ವಯೋಮಿತಿ

ಚಾನೆಲ್ ಮ್ಯಾನೇಜರ್(60-63)

ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್(60-63)

ಸಪೋರ್ಟಿಂಗ್ ಅಫೀಸರ್ (60-63)

ಖಾಲಿಯಿರುವ ಈ ಹುದ್ದೆಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವವರು ಅರ್ಜಿಯನ್ನ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು

1-4-2023 ರಿಂದಲೇ ಅರ್ಜಿ ಸಲ್ಲಿಸಲಿ ಪ್ರಾರಂಭವಾಗಿದ್ದು

ಕೊನೆಯ ದಿನಾಂಕ 30-4-2023

ಈ ದಿನಾಕದೊಳಗಾಗಿ ಆನ್ಲೈನ್ ಮೂಲಕ ನೀವು ಅರ್ಜಿಯನ್ನ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ ಅಂತ ನೋಡೋದಾದ್ರೆ
ಬ್ಯಾಂಕ್ ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ

https://recruitment.bank.sbi/crpd-rs-2023-24-02/apply

ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು

ಅರ್ಜಿಯನ್ನ ಸಲ್ಲಿಸಲು ವೆಬ್ ಸೈಟ್ ಗೆ ಭೇಟಿ ನೀಡಿ ಲಾಗಿನ್ ಮಾಡಿಕೊಳ್ಳಬೇಕು ಆನಂತರ ಅರ್ಜಿಯಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಅಗತ್ಯ ದಾಖಲಾತಿಗಳನ್ನ ಲಾಗತ್ತಿಸುವ ಮೂಲಕ ಅರ್ಜಿಯನ್ನ ಸಲ್ಲಿಸಬಹುದು…..

ಇನ್ನು ಹೆಚ್ಚಿನ ಮಾಹಿತಿಗೆ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದು.

ಇದನ್ನು ಓದಿ : ಮದುವೆಯಾಗಿ ಸುಖವಾಗಿದ್ರು ವಿನೋದ್ ರಾಜ್ ಸುಳ್ಳು ಹೇಳುದ್ರ??