ಸ್ಟೇಟ್ ಬ್ಯಾಂಕ್ ಇಂಡಿಯಾ ಭಾರತದಾದ್ಯಂತ ಇರುವ ತನ್ನ ಶಾಖೆಗಳಿಗೆ ನೇಮಕಾತಿ ನಡೆಯುತ್ತಿದ್ದು. ಆಸಕ್ತರು ಅರ್ಜಿ ಸಲ್ಲಿಸಲು ಕೋರಿದೆ. ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಉದ್ಯೋಗದ ಬಗ್ಗೆ ಮಾಹಿತಿ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಹೊರತುಪಡಿಸಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಿಸಿಕ್ಕೊಳ್ಳುತ್ತಿದೆ. ಐಟಿ ಕೆಲಸದ ಜೊತೆಗೆ ಉದ್ಯೋಗಿಗಳಿಗೆ ಬ್ಯಾಂಕ್ ನ ವಿವಿಧ ಹುದ್ದೆಗಳಿಗೆ ತರಬೇತಿಯನ್ನೂ ನೀಡಲಾಗುವುದು ಎಂದು ಎಸ್ ಬಿಐ ತಿಳಿಸಿದೆ.
SBI ಬ್ಯಾಂಕ್ ಅಧ್ಯಕ್ಷ ದಿನೇಶ್ ಕುಮಾರ್ ಖಾರ ಅವರ ಹೇಳಿಕೆ ಹೀಗಿದೆ :- ಎಸ್ ಬಿಐ ಮಾರ್ಚ್ 2024 ಕ್ಕೆ ರಿಂದ ಉದ್ಯೋಗಿಗಳ ನೇಮಕ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಹೊಸ ಉದ್ಯೋಗಿಗಳನ್ನು ನೇಮಿಸಲು ಅರ್ಹತೆಯನ್ನು ಬ್ಯಾಂಕ್ ವಿಶೇಷವಾಗಿ ತಂತ್ರಜ್ಞಾನ ಕೌಶಲ್ಯಗಳ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಸ್ ಬಿಐ ಬ್ಯಾಂಕ್ ಅಧ್ಯಕ್ಷ ದಿನೇಶ್ ಕುಮಾರ್ ಖಾರ ಅವರು ಹೇಳಿಕೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2023-24 ರ ಸಾಲಿನ SBI ಬ್ಯಾಂಕ್ ಲಾಭ ನಷ್ಟ ದ ಬಗ್ಗೆ ಮಾಹಿತಿ :-
2023-24ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ, SBI ಬ್ಯಾಂಕ್ ಪ್ರತಿ ಶೇರಿಗೆ 13.70 ರೂಪಾಯಿ ಲಾಭಾಂಶ ಗಳಿಸಿದೆ. ಮಾರ್ಚ್ 31, 2024 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ, ಬ್ಯಾಂಕಿನ ನಿವ್ವಳ NPA ಒಂದು ವರ್ಷದ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 0.67% ರಿಂದ 0.57% ಗೆ ಇಳಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ, ಬ್ಯಾಂಕಿನ ಆದಾಯವು 1.06 ಲಕ್ಷ ಕೋಟಿ ರೂಪಾಯಿಯಿಂದ 1.28 ಲಕ್ಷ ಕೋಟಿಗೆ ರೂಪಾಯಿಗೆ ಏರಿಕೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ:- ಮಾರ್ಚ್ ಅಂತ್ಯದ ವೇಳೆಗೆ ಎಸ್‌ಬಿಐ ಉದ್ಯೋಗಿಗಳ ಸಂಖ್ಯೆ 2,32,296ಕ್ಕೆ ಕುಸಿದಿಯುವುದು ಕಂಡುಬಂದಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಎಸ್ ಬಿಐ bank ನಲ್ಲಿ 2,35,858 ಉದ್ಯೋಗಿಗಳು ಇದ್ದರೂ. ಇದು ಕಡಿಮೆ ಆಗಿರುವುದು ಬ್ಯಾಂಕ್ ಇನ್ನುಳಿದ ನೌಕರರಿಗೆ ಹೊರೆ ಆಗುತ್ತಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ
ಎಸ್ ಬಿಐ ಉದ್ಯೋಗ ಯಾಕೆ ಉತ್ತಮ?
ಎಸ್ ಬಿಐ ಉದ್ಯೋಗ ಅವಕಾಶ ತಪ್ಪಿಸಿಕೊಳ್ಳಬೇಡಿ. ಏಕೆಂದರೆ ಇದು ರಾಷ್ಟ್ರೀಕೃತ ಬ್ಯಾಂಕ್ ಆಗಿರುವುದರಿಂದ ಉದ್ಯೋಗದ ಭದ್ರತೆ ಇರುತ್ತದೆ ಜೊತೆಗೆ ನಿಮಗೆ ಉದ್ಯೋಗದಲ್ಲಿ ಬಡ್ತಿ ಹಾಗೂ ಇನ್ಸೂರೆನ್ಸ್ ಅಂಥಾ ಹಲವಾರು ಫೀಸಿಲಿಟಿ ಇರುತ್ತದೆ. ಹಾಗೂ ಭಾರತದಾದ್ಯಂತ ಬ್ರಾಂಚ್ ಗಳು ಇರುವದರಿಂದ ನಿಮಗೆ ಉದ್ಯೋಗದ ಗ್ಯಾರೆಂಟಿ ಜೊತೆಗೆ ಹಲವಾರು ಭಾಗಗಳಲ್ಲಿ ಉದ್ಯೋಗ ಮಾಡಲು ಅವಕಾಶ ಸಿಗುತ್ತದೆ. ಹಾಗೂ ನಿಮಗೆ ಐಟಿ ಕಂಪನಿಗಳ ಹಾಗೆ ಕೆಲಸದ ಸಮಯವನ್ನು ಹೊರತು ಪಡಿಸಿ ಹೆಚ್ಚಿನ ಸಮಯ ಕೆಲಸ ಮಾಡಬೇಕು ಎನ್ನುವ ಒತ್ತಡ ಹಾಗೂ ಅನಿವಾರ್ಯತೆ ಇರುವುಲ್ಲ. ಜೊತೆಗೆ ನಿಮಗೆ ಎಲ್ಲ ಸರ್ಕಾರಿ ರಜೆಗಳು ಸಿಗುವುದರಿಂದ ನೀವು ಹಬ್ಬಗಳಲ್ಲಿ ನೀವು ಮನೆಯಲ್ಲಿ ಇರಬಹುದು ಹಾಗೂ ನಿಮ್ಮ ಫ್ಯಾಮಿಲಿ ಜೊತೆಗೆ ಸಮಯ ಕಳೆಯಲು ಆಗುತ್ತದೆ. ಐಟಿ ಉದ್ಯೋಗದಲ್ಲಿ ನಿಮ್ಮನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಇರುತ್ತದೆ. ಆದರೆ ಬ್ಯಾಂಕ್ ನಲ್ಲಿ ಅಂತಹ ಸಂದರ್ಭಗಳು ತೀರಾ ವಿರಳವಾಗಿ ಇರುವುದರಿಂದ ಈ ಅವಕವನ್ನು ಕಳೆದುಕೊಳ್ಳದೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ.
ಉದ್ಯೋಗದ ಬಗ್ಗೆ ಇನ್ನಷ್ಟು ಮಾಹಿತಿಗಳು ಬೇಕಾದರೆ ನೀವು SBI ನ ಅಧಿಕೃತ ವೆಬ್ಸೈಟ್. ಗೆ ಭೇಟಿ ನೀಡಿ.
ಇದನ್ನೂ ಓದಿ: ಸ್ಯಾಮ್‌ಸಂಗ್ 5G ಫೋನ್ 6000mAh ಬ್ಯಾಟರಿಯೊಂದಿಗೆ ಕೇವಲ ರೂ.582! ಬೇಗ ಖರೀದಿಸಿ!