ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, SBIF ಆಶಾ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ವಾರ್ಷಿಕ ವೇತನ.

Sbif Asha Scholarship: ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಮುಂದುವರಿಸಲು ಅವರಿಗೆ ಸಹಾಯವಾಗುವಂತೆ ಎಸ್ ಬಿ ಐ ಎಫ್ ವಿದ್ಯಾರ್ಥಿಗಳಿಗಾಗಿ 10,000 ಮಾಸಿಕ ವೇತನವನ್ನು ನೀಡುತ್ತಿದೆ. ಕೆಲವು ಬುದ್ಧಿವಂತ ವಿದ್ಯಾರ್ಥಿಗಳಿದ್ದು ಅವರಿಗೆ ಓದಲು ಅನುಕೂಲವಾಗುವಂತೆ ಹಾಗೂ ಅವರನ್ನು ಮೇಲಕ್ಕೆ ತರಲು ಬೇಕಾದ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ.

WhatsApp Group Join Now
Telegram Group Join Now

ಅರ್ಜಿಯನ್ನು ಸಲ್ಲಿಸುವವರು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು, ಅರ್ಹತೆ:

  • ವಿದ್ಯಾರ್ಥಿಗಳು ದೇಶದ ಬಡಕುಟುಂಬಗಳಿಂದ ಅಥವಾ ಹಿಂದುಳಿದ ವರ್ಗಗಳಿಂದ ಬಂದವರಾಗಿರಬೇಕು.

ಅರ್ಜಿ ವಿಧಾನ:

  • ಅರ್ಜಿಯನ್ನು ಆನ್‌ಲೈನ್‌ನಲ್ಲಿ Buddy4study ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕಾಗಿದೆ.
    ಮುಖ್ಯ ದಿನಾಂಕಗಳು:
  • ಅರ್ಜಿ ದಾಖಲೆಯ ಅಂತಿಮ ದಿನಾಂಕ ಹೊಂದಿದೆ. ಈ ದಿನಾಂಕದ ಮುಂದೆ ಅರ್ಜಿಗಳು ಸ್ವೀಕರಿಸಲ್ಪಡುತ್ತವೆಯೇ ಎಂಬುದನ್ನು ನೋಡಬೇಕಾಗಿದೆ. ಆದ್ದರಿಂದ ಅಂತಿಮ ದಿನಾಂಕದ ಒಳಗಡೆ ಅರ್ಜಿಯನ್ನು ಸಲ್ಲಿಸಿ.
  • ಅನುಮೋದಿತ ಅರ್ಹ ವಿದ್ಯಾರ್ಥಿಗಳಿಗೆ ಆದಾಯದ ಸಹಾಯ ನೀಡಲಾಗುತ್ತದೆ.
  • ಅರ್ಹ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಮುಂದುವರಿಕೆಗೆ ಅನುಮತಿ ಪಡೆಯುತ್ತಾರೆ.

ಅರ್ಜಿ ಹಾಕಲು ಯೋಗ್ಯತೆ ಮತ್ತು ನಿಯಮಗಳು, ಈ ಅರ್ಜಿ ಸಲ್ಲಿಸುವವರು ಹಿಂದಿನ ಶಿಕ್ಷಣ ತರಗತಿಯಲ್ಲಿ ಕನಿಷ್ಠ ಶೇಕಡಾ 75 ಅಂಕಗಳನ್ನು ಗಳಿಸಿರಬೇಕು. ಅದರಲ್ಲಿ ಕುಟುಂಬದ ಆದಾಯ ರೂ. 3,00,000 ಮೀರಿರಬಾರದು. ಯಾವುದೇ ದೇಶದ ವಿದ್ಯಾರ್ಥಿ ಈ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಥಿಗಳು 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 10,000 ಗಳವರೆಗೆ ವೇತನ ಸಿಗುತ್ತದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಎಸ್ ಬಿ ಐ ಫೌಂಡೇಶನ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಅಲ್ಲಿ ಮುಖಪುಟದಲ್ಲಿ ಬರುವ “ಎಸ್‌ಬಿಐಎಫ್ ಆಶಾ ಸ್ಕಾಲರ್ಶಿಪ್”(Sbif Asha Scholarship) ಇದರ ಮೇಲೆ ಕ್ಲಿಕ್ ಮಾಡಬೇಕು. ಇನ್ನೊಂದು ಮುಖಪುಟ ಓಪನ್ ಆಗುತ್ತದೆ ಈ ಮುಖಪುಟದಲ್ಲಿ ಸ್ಕಾಲರ್ಶಿಪ್ ಅಪ್ಲಿಕೇಶನ್ ಅನ್ನು ಪಡೆಯಬಹುದು, ನಂತರ “Apply Now” ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಮೂಲಕ ಅಥವಾ ಇಮೇಲ್ ಐಡಿ ಮೂಲಕ Login ಆಗಿ. ಅಲ್ಲಿ ಕೇಳುವ ಎಲ್ಲ ದಾಖಲೆಗಳನ್ನು ನಮೂದಿಸಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಅರ್ಜಿ ಸಲ್ಲಿಕೆ ಪೂರ್ತಿ ಆಗುತ್ತದೆ.

ಎಸ್‌ಬಿಐಎಫ್ ಆಶಾ ಸ್ಕಾಲರ್ಶಿಪ್ Apply Online ಡೈರೆಕ್ಟ್ ಲಿಂಕ್

ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ, ಈಗ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ತರಗತಿಯ ಅಂಕಪಟ್ಟಿ ಹಾಗೂ ಆಧಾರ ಕಾರ್ಡ್ ಮತ್ತು ನಿಮ್ಮ ಭಾವಚಿತ್ರಗಳು, ನೀವು ಯಾವ ತರಗತಿಗೆ ಹೋಗುತ್ತಿದ್ದೀರಾ ಎನ್ನುವುದರ ಬಗ್ಗೆ Admission letter ಅನ್ನು ಕೊಡಬೇಕು. ಹಾಗೆ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೂಡ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ನೀವು ಸ್ಕಾಲರ್ಶಿಪ್‌ಗೆ ಅರ್ಹರಿದ್ದೀರಾ ಎನ್ನುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ನಿಮಗೆ ಕನ್ಫರ್ಮ್ ಮಾಡುತ್ತಾರೆ. ಜೊತೆಗೆ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಕೂಡ ಬೇಕಾಗುತ್ತದೆ.

ನೀವು ಅರ್ಜಿ ಸಲ್ಲಿಸಬೇಕಾದರೆ ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು, https://www.buddy4study.com/page/sbi-asha-scholarship-program ಈ ಲಿಂಕ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಬೇರೆ ಯಾವುದೇ ರೀತಿಯಿಂದಲೂ ಕೂಡ ನೀವು ಅರ್ಜಿ ಸಲ್ಲಿಸಲು ಬರುವುದಿಲ್ಲ. ಆದ್ದರಿಂದ ನಿಮ್ಮ ಪೋಷಕರ ಅಥವಾ ಶಿಕ್ಷಕರ ಅಥವಾ ತಿಳಿದವರ ಸಹಾಯವನ್ನು ತೆಗೆದುಕೊಳ್ಳುವುದು ಒಳಿತು. ಈ ರೀತಿಯಾಗಿ ನೀವು ಎಲ್ಲಾ ದಾಖಲಾತಿಗಳ ಮೂಲಕ ಅರ್ಜಿಯನ್ನು ಸಲ್ಲಿಸಿ ವಾರ್ಷಿಕ ವೇತನವನ್ನು ಪಡೆದುಕೊಳ್ಳಿ.

ಇದನ್ನೂ ಓದಿ: ಡಿಸೆಂಬರ್ 31ರ ಒಳಗಾಗಿ ಗ್ಯಾರಂಟಿ ಯೋಜನೆಗಳ ಲಾಭ ಸಿಗಬೇಕು; ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸುವ ಕೆಲಸ ಆಗಬೇಕು

ಇದನ್ನೂ ಓದಿ: ಆರ್ ಬಿಐ ಜಾರಿಗೊಳಿಸಿದ 5 ಹೊಸ ನಿಯಮ; ಬ್ಯಾಂಕ್ ಗಳಿಗೆ ಶುರುವಾಗಲಿದೆ ಟೆನ್ಶನ್ ಗ್ರಾಹಕರಿಗೆ ಫುಲ್ ರಿಲೀಫ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram