ರಾಜ್ಯ ಸರ್ಕಾರವು ನಿಮಗೆಲ್ಲಾ ಗೊತ್ತಿರುವಂತೆ ಜೂನ್ ನಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಪ್ರಯಾಣವನ್ನು ಒದಗಿಸಿತ್ತು. ಕೆಲವರು ಇದನ್ನ ಸದುಪಯೋಗ ಪಡೆದುಕೊಂಡರೆ ಇನ್ನೂ ಹಲವಾರು ಮಹಿಳೆಯರು ಇದರ ದುರುಪಯೋಗವನ್ನು ಕೂಡ ಮಾಡಿಕೊಂಡಿದ್ದಾರೆ. ಸರ್ಕಾರ ಈಗ ಮಹಿಳೆಯರಿಗಾಗಿ ಒಂದು ಗುಡ್ ನ್ಯೂಸ್ ಅನ್ನು ನೀಡಿದೆ ಹಾಗಾದರೆ ಅದೇನು ಅಂತ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಚುನಾವಣೆಗೂ ಮುನ್ನ ರಾಜ್ಯ ಸರ್ಕಾರವು, ಮಹಿಳೆಯರಿಗಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತೇವೆ ಎಂದು ಆಶ್ವಾಸನೆಯನ್ನು ನೀಡಿತ್ತು ಆದರೆ ಚುನಾವಣೆಯಲ್ಲಿ ಗೆದ್ದು ಬಂದ ನಂತರ ಅದನ್ನು ಕಾರ್ಯರೂಪಕ್ಕೂ ಸಹ ತಂದಿದೆ. ತನ್ನ ಮಾತಿನಂತೆ ಮಹಿಳೆಯರಿಗಾಗಿ ಶಕ್ತಿ ಯೋಜನೆಗಳನ್ನು ರೂಪಿಸಿ ಅದರಲ್ಲಿ ಒಂದಾದ ಉಚಿತ ಬಸ್ ಪ್ರಯಾಣವನ್ನು ಮಹಿಳೆಯರಿಗೆ ಸಹಾಯವಾಗುವಂತೆ ಆಯೋಜಿಸಿದೆ. ಆದರೆ ಕೆಲವು ಬಸ್ ನಿರ್ವಾಹಕರ ಕಾರಣದಿಂದ ಮಹಿಳೆಯರು ಕಷ್ಟವನ್ನು ಅನುಭವಿಸಬೇಕಾಗಿ ಬಂತು ಇದರಿಂದ ಮೇಲಿನಿಂದ ಮೇಲೆ ಸರ್ಕಾರಕ್ಕೆ ದೂರಿನನ್ವಯ, ರಾಜ್ಯ ಸರ್ಕಾರವು ಈಗ ಮಹಿಳೆಯರಿಗಾಗಿ ಒಂದು ಹೊಸ ಸುದ್ದಿಯನ್ನು ನೀಡಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಸರಕಾರ ಹೊರಡಿಸಿದ ಹೊಸ ಆದೇಶವೇನು?
ಬಸ್ ನ ನಿರ್ವಾಹಕರು ಮಹಿಳೆಯರಿಗೆ ಮೊಬೈಲ್ ನಲ್ಲಿ ತೋರಿಸಿದ ಗುರುತಿನ ಚೀಟಿ ನಡೆಯುವುದಿಲ್ಲ ಇದು ಸರಿ ಇಲ್ಲ ಅದು ಸರಿ ಇಲ್ಲ ಅಂತ ಅಂದುಕೊಂಡು ಮಹಿಳೆಯರಿಗೆ ತುಂಬಾ ಸಮಸ್ಯೆಯನ್ನು ಉಂಟು ಮಾಡುತ್ತಿದ್ದರು ಇದರಿಂದ ಬೇಸತ್ತ ಮಹಿಳೆಯರು ಸರ್ಕಾರಕ್ಕೆ ಮೇಲಿನಿಂದ ಮೇಲೆ ದೂರು ಕೊಡುತ್ತಿದ್ದರು ಇದನ್ನರಿತ ರಾಜ್ಯ ಸರ್ಕಾರ ಈಗ ಕೆಲವೊಂದು ಗುರುತಿನ ಚೀಟಿಯ ಬಗ್ಗೆ ಹೇಳಿದೆ. ಅದನ್ನೊಂದು ಇಟ್ಟುಕೊಂಡರೆ ಸಾಕು ಮತ್ತೆ ಯಾವ ಗುರುತಿನ ಚೀಟಿಯು ಸಹ ಬೇಕಿಲ್ಲ ಮಹಿಳೆಯರು ಆರಾಮವಾಗಿ ಉಚಿತ ಪ್ರಯಾಣವನ್ನು ಬೆಳೆಸಬಹುದು ಎಂದು ಆದೇಶವನ್ನು ನೀಡಿದೆ.
ಮಹಿಳೆಯರು ಉಚಿತ ಪ್ರಯಾಣವನ್ನು ಬೆಳೆಸಬೇಕಾದರೆ ಮೂಲನಕಲು ಅಥವಾ ಡಿಜಿ ಲಾಕರ್ ಹಾರ್ಡ್ ಮತ್ತು ಸಾಫ್ಟ್ ಕಾಪಿಗಳನ್ನು ಬಸ್ ನಿರ್ವಾಹಕರಿಗೆ ತೋರಿಸಬೇಕಾಗುತ್ತದೆ ಈ ರೀತಿಯ ದಾಖಲೆಯನ್ನು ತೋರಿಸಿದಲ್ಲಿ ಆರಾಮದಾಯಕ ಉಚಿತ ಪ್ರಯಾಣವನ್ನು ಬೆಳೆಸಬಹುದಾಗಿದೆ. ಇಂದಿನ ಈ ದಿನಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ಸಂದರ್ಭದಲ್ಲಿ ನಿರ್ವಾಹಕರು ಮಹಿಳೆಯರಿಗೆ ಅನವಶ್ಯಕವಾಗಿ ಪೀಡಿಸುತ್ತಿದ್ದರು ದಾಖಲಾತಿಗಳು ನಡೆಯುವುದಿಲ್ಲ ಈ ದಾಖಲಾತಿಗಳು ಸರಿ ಇಲ್ಲ ಎಂಬುದಾಗಿ ಮಹಿಳೆಯರಿಗೆ ಸಮಸ್ಯೆಯನ್ನ ತಂದುಡುತ್ತಿದ್ದರು ಮೊಬೈಲ್ ನಲ್ಲಿ ಯಾವುದೇ ಗುರುತಿನ ಚೀಟಿಯನ್ನು ತೋರಿಸಿದರು ಕೂಡ ಅದು ಸರಿ ಇಲ್ಲ ಎಂದೇ ಹೇಳುತ್ತಿದ್ದರು.
ಮೇಲಿನಿಂದ ಮೇಲೆ ದೂರಿನನ್ವಯ ಸರ್ಕಾರ ಹೊಸ ಕಾನೂನನ್ನು ಜಾರಿಗೊಳಿಸಿದೆ. ಅದೇನೆಂದರೆ, ಮಹಿಳೆಯರು ಈ ಮೇಲೆ ತಿಳಿಸಿದ ಯಾವುದೇ ಗುರುತಿನ ಚೀಟಿ ಅಥವಾ ದಾಖಲೆಗಳನ್ನು ಮೊಬೈಲ್ ಮೂಲಕ ತೋರಿಸಬಹುದು, ಹಾಗೂ ನಿರ್ವಾಹಕರಿಗೆ ಇದರ ಬಗ್ಗೆ ಅರಿವನ್ನ ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ ಈ ದಾಖಲೆಗಳನ್ನು ತೋರಿಸಿ ಮಹಿಳೆಯರು ಉಚಿತ ಪ್ರಯಾಣವನ್ನು ಬೆಳೆಸಬಹುದಾಗಿದೆ ನಿರ್ವಾಹಕರು ಇನ್ನು ಮುಂದೆ ಯಾವುದೇ ರೀತಿಯಲ್ಲೂ ಕೂಡ ತಕರಾರು ಮಾಡುವಂತಿಲ್ಲ. ಮೇಲೆ ತಿಳಿಸಿದಂತಹ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿದ್ದೇ ಆದಲ್ಲಿ ನಿರ್ವಾಹಕರು ಉಚಿತ ಟಿಕೆಟ್ ಅನ್ನು ನೀಡಬೇಕೆಂದು ಸರ್ಕಾರ ಆದೇಶವನ್ನು ಹೊರಡಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯ ಸಂಸ್ಥಾಪಕರು ತಿಳಿಸಿದ್ದಾರೆ. ಇನ್ನು ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಹಾಗೂ ಯಾವುದೇ ಅಡೆತಡೆ ಇಲ್ಲದೆ ಮಹಿಳಾ ಪ್ರಯಾಣಿಕರು ಆರಾಮವಾಗಿ ಉಚಿತ ಬಸ್ ಪ್ರಯಾಣವನ್ನು ಬೆಳೆಸಬಹುದಾಗಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬದ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ! ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?
ಇದನ್ನೂ ಓದಿ: ಯುವನಿಧಿ ಯೋಜನೆ ಜಾರಿಗೆ ವೇದಿಕೆ ಸಜ್ಜು; ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram