Shivaraj kuamr: ಪ್ರಶಾಂತ್ ಸಂಬರ್ಗಿ ಪೋಸ್ಟ್ ಗೆ ಶಿವಣ್ಣ ಖಡಕ್ ಎಚ್ಚರಿಕೆ.!

Shivaraj kuamr: ಇಂದು ಬೆಳಗ್ಗೆ ಪ್ರಶಾಂತ್ ಸಂಬರ್ಗಿ ಮಾಡಿದ ಫೇಸ್ಬುಕ್ ಪೋಸ್ಟ್ ತುಂಬಾ ವೈರಲ್ ಆಗಿತ್ತು. ಈ ಪೋಸ್ಟ್ ನಲ್ಲಿ ಶಿವಣ್ಣನ ಬಗ್ಗೆ ಹಗುರವಾಗಿ ಬರೆದಿದ್ದ ಪ್ರಶಾಂತ್ ಸಂಬರ್ಗಿ ಶಿವರಾಜ್ ಕುಮಾರ್ ಅವರ ಪ್ರಚಾರದ ಬಗ್ಗೆ ಮತ್ತು ಅವರ ಸಿನಿಮಾ ವಿಚಾರದ ಬಗ್ಗೆ ವ್ಯಂಗ್ಯವಾಗಿ ಬರೆದುಕೊಂಡಿದ್ದಾರು ಇದೀಗ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಶಿವರಾಜ್ ಕುಮಾರ್..

WhatsApp Group Join Now
Telegram Group Join Now

ಹುಬ್ಬಳ್ಳಿ ನಗರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ಮಾಧ್ಯಮ ಜೊತೆ ಮಾತನಾಡಿದ ಶಿವರಾಜ್ ಕುಮಾರ್ ಅವರು ಪ್ರಶಾಂತ್ ಸಂಬರ್ಗಿ ಅವರು ಈ ಮಾತನ್ನು ಹಿಂಪಡೆಯಬೇಕು. ” ನಮ್ಮತ್ರ ದುಡ್ಡಿಲ್ವಾ, Please Take back the word ಅವರು ಹೇಳಿದ್ದು ತಪ್ಪು ಸಿನಿಮಾ ನನಗೆ ಜಾಸ್ತಿ ಇದೆ ಅಂದ ಕ್ಷಣ ಬೇರೆ ತರ ಮಾತನಾಡೋದಲ್ಲ ನಾನು ಇಲ್ಲಿಗೆ ಈಗ ಬಂದಿರುವುದು ಹಣ ಇಸ್ಕೊಂಡು ಯಾರಿಗೂ ಬಂದಿಲ್ಲ ಪ್ರೀತಿಯಿಂದ ಬಂದಿರುವುದು ಒಬ್ಬ ಮನುಷ್ಯನಾಗಿ ಬಂದಿರುವುದು ವ್ಯಾಪಾರಗೋಸ್ಕರ ಬಂದಿಲ್ಲ ಒಂದು ಪ್ರೀತಿ ವಿಶ್ವಾಸಕ್ಕೋಸ್ಕರ ನಂಬಿಕೆ ಗೋಸ್ಕರ ಬಂದಿರುವುದು ಬೇರೆ ಯಾರನ್ನು ಟೀಕೆ ಮಾಡಲು ಬಂದಿಲ್ಲ ಇವತ್ತು ಜಗದೀಶ್ ಶೆಟ್ಟರ್ ಅವರ ಬಗ್ಗೆ ಮಾತನಾಡಬೇಕು ಅದರ ಬಗ್ಗೆ ಮಾತನಾಡುತ್ತೇನೆ ಹೊರೆತು ಬೇರೆ ಯಾರ ಬಗ್ಗೆನೂ ಮಾತನಾಡಿದ್ದೀನ” ಎಂದು ಶಿವರಾಜ್ ಕುಮಾರ್ ಹೇಳಿದ್ದರು.

ಇದನ್ನೂ ಓದಿ: ರಾಜಕೀಯ ನಾಯಕರು ಬಳಸುವ ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು? ಹೆಲಿಪ್ಯಾಡ್ ಬಾಡಿಗೆ ಹೇಗಿರುತ್ತೆ? ಪೈಲೇಟ್ ಗೆ ನೀಡಬೇಕಾದ ಸೌಲಭ್ಯ ಏನ್ ಗೊತ್ತಾ?

ಪ್ರಶಾಂತ್ ಸಂಬರ್ಗಿ ಪೋಸ್ಟ್ ನಲ್ಲಿ ಏನಿತ್ತು?

ಶಿವಣ್ಣ ಯಾವತ್ತೂ Script ಕೇಳೋದೇ ಇಲ್ಲ ಆದರೆ ಪೇಮೆಂಟ್ ತುಂಬಾನೇ ಮುಖ್ಯ ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ.
ತುಂಬಾ ಎಮೋಷನಲ್ ಜೀವ ನಮ್ಮ ಶಿವಣ್ಣ..
ಸಿನಿಮಾ ಫ್ಲಾಪ್ ಆದ್ರೂ ಅವರು ಕೇರ್ ಮಾಡಲ್ಲ ಮತ್ತೆ Payment ತೊಗೊಂಡು ಇನೊಂದು ಫಿಲಂ ಸೈನ್ ಮಾಡ್ಬಿಡ್ತಾರೆ.
ಅದೇ Formula ರಾಜಕೀಯದಲ್ಲೂ ಅನುಸರಿಸಿದ್ದಾರೆ.
ಕ್ಯಾಂಡಿಡೇಟ್ ಗೆದ್ದೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ರೆ ಬೆಟ್ಟ. ಇಲ್ಲ ಅಂದ್ರೆ,…
ಬಂತಾ ಪ್ಯಾಕೆಟ್.. ಸರಿ. Allright ಮುಂದೆ ಹೋಗೋಣ..

ಇದೀಗ ಪ್ರಶಾಂತ್ ಸಂಬರ್ಗಿ ಫೇಸ್ ಬುಕ್ ನಲ್ಲಿ ಮತ್ತೊಂದು ಶಿವರಾಜ್ ಕುಮಾರ್ ಅವರ ಟ್ರೋಲ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಕಾಂಗ್ರೆಸನ್ನು ಬೆಂಬಲಿಸಿದ ಶಿವಣ್ಣನ ಸ್ಥಿತಿ ಎಂದು ಬರೆದುಕೊಂಡಿದ್ದಾರೆ ಇನ್ನು ಈ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಶಿವರಾಜ್ ಕುಮಾರ್ ಅಭಿಮಾನಿಗಳು “ಅಯ್ಯೋ!! ಸಂಬರ್ಗಿ ಇತರ ಹಾಕೋದ ಬಿಡಿ!! ಅದು ಅವರ ಇಷ್ಟ! ಕರುನಾಡ ವಜ್ರ ನಮ್ಮ ಶಿವಣ್ಣ!! ದೊಡ್ಮನೆ ಯುವರಾಜ.. ನೆನಪಿರಲಿ!! ಎಂದು ಶಿವಣ್ಣನ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ..

ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸೋಶಿಯಲ್ ಮಿಡಿಯಾ ಸ್ಟಾರ್! ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿಯಾದ ಶಶಿರೇಖಾ

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮನೆಯಲ್ಲಿ ಮದುವೆ ಸಂಭ್ರಮ ಮಗಳ ಮೆಹಂದಿ ಶಾಸ್ತ್ರ ಹೇಗಿತ್ತು ಗೊತ್ತಾ ಮದುವೆ ಯಾವಾಗ? ಎಲ್ಲಿ? ಯಾರೆಲ್ಲ ಬರ್ತಾರೆ ಗೊತ್ತಾ?

ಇದನ್ನೂ ಓದಿ: ರೈಲ್ವೆನಲ್ಲಿ ರಾತ್ರಿ ಸಮಯ ಜರ್ನಿ ಮಾಡುವವರಿಗೆ, ರೈಲ್ವೆ ಇಲಾಖೆಯು ಹೊಸ ನಿಯಮಗಳನ್ನು ರೂಪಿಸಿದೆ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram