ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಈ ವರ್ಷದ ಎಸೆಸೆಲ್ಸಿ ಪರೀಕ್ಷಾ ಉತ್ತರ ಪತ್ರಿಕೆಯ ಕೀ ಉತ್ತರವನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಯಾವ ಯಾವ ವಿಧಗಳ ಕೀ ಉತ್ತರಗಳನ್ನು ನೋಡಬಹುದು ಮತ್ತು ಕೀ ಉತ್ತರವನ್ನು ವೀಕ್ಷಣೆ ಮಾಡುವ ವಿಧಾನ ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಕೀ ಉತ್ತರಗಳನ್ನು ನೋಡುವ ವಿಧಾನ :- https://kseeb.karnataka.gov.in/objectionentry/SSLC_KeyAnswers ಈ ವೆಬ್ಸೈಟ್ ಲಿಂಕ್ ಗೆ ಹೋಗಿ ನಿಮಗೆ ಉತ್ತರ ಪತ್ರಿಕೆಯ ವಿಷಯವಾರು ಪಟ್ಟಿ ಸಿಗುತ್ತದೆ. ನಂತರ ನಿಮಗೆ ಯಾವ ವಿಷಯದ ಕೀ ಉತ್ತರ ಪತ್ರಿಕೆಯನ್ನು download ಮಾಡಿ ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇನ್ನು ಮುಂದೆ ಡೆಬಿಟ್ ಕಾರ್ಡ್ ನ ಅವಶ್ಯಕತೆ ಇಲ್ಲದೇ ಹಣವನ್ನು ಠೇವಣಿ ಮಾಡಿ, ಇಲ್ಲಿದೆ ಪೂರ್ಣ ಪ್ರಕ್ರಿಯೆ!
ಯಾವ ಯಾವ ವಿಷಯಗಳ ಕೀ ಉತ್ತರಗಳು ಬಿಡುಗಡೆ ಆಗಿವೆ:-
ಪ್ರಥಮ ಭಾಷೆ:- ( ಕನ್ನಡ-01 ಕೆ(ಎ) ,ಕನ್ನಡ-01 ಕೆ (ಬಿ ) , ಕನ್ನಡ-01 ಕೆ ( B1), ತೆಲುಗು-04L( ಎ) ,ತೆಲುಗು-04L(ಬಿ), ಹಿಂದಿ-06ಎಚ್ ( ಎ), ಹಿಂದಿ-06ಎಚ್(ಬಿ), ಮರಾಠಿ-08 ಎಂ ( ಎ), ಮರಾಠಿ-08 ಎಂ (ಬಿ) , ತಮಿಳು-10 ಟಿ ( ಎ) ,ತಮಿಳು-10 ಟಿ(ಬಿ). ,URDU-12U ( ಎ), URDU-12U (ಬಿ), ಇಂಗ್ಲೀಷ್-14E(ಎ) , ಇಂಗ್ಲೀಷ್-14E(ಬಿ), ಇಂಗ್ಲೀಷ್ (NCERT)-15E(ಎ) , ಇಂಗ್ಲೀಷ್ (NCERT)-15E(ಬಿ), ಸಂಸ್ಕೃತ-16 ಎಸ್(ಎ), ಸಂಸ್ಕೃತ-16 ಎಸ್(ಬಿ),
ದ್ವಿತೀಯ ಭಾಷೆ:- ಇಂಗ್ಲೀಷ್-31E(ಎ), ಇಂಗ್ಲೀಷ್-31E(ಬಿ), ಕನ್ನಡ-33 ಕೆ(ಎ), ಕನ್ನಡ-33 ಕೆ(ಬಿ)
ತೃತೀಯ ಭಾಷೆ :- ಹಿಂದಿ (NCERT)-60H(ಎ), ಹಿಂದಿ (NCERT)-60H (ಬಿ), ಹಿಂದಿ-61H(ಎ), ಹಿಂದಿ-61H(ಬಿ), ಕನ್ನಡ-62 ಕೆ(ಎ), ಕನ್ನಡ-62 ಕೆ(ಬಿ), ಇಂಗ್ಲೀಷ್-63E(ಎ), ಇಂಗ್ಲೀಷ್-63E(ಬಿ), ಅರೇಬಿಕ್-64A(ಎ), ಅರೇಬಿಕ್-64A(ಬಿ), URDU-66U(ಎ), URDU-66U(ಬಿ) , ಸಂಸ್ಕೃತ-67S(ಎ), ಸಂಸ್ಕೃತ-67S(ಬಿ) , ಕೊಂಕಣಿ-68DK(ಎ), ಕೊಂಕಣಿ-68DK(ಬಿ), ತುಳು-69ಡಿಕೆ(ಎ), ತುಳು-69ಡಿಕೆ(ಬಿ).
NSQF ವಿಷಯ :- ಮಾಹಿತಿ ತಂತ್ರಜ್ಞಾನ-86EK(ಎ) , ತಂತ್ರಜ್ಞಾನ-86EK(ಬಿ) , ಚಿಲ್ಲರೆ-87EK(ಎ) ,ಚಿಲ್ಲರೆ-87EK(ಬಿ), ಆಟೋಮೊಬೈಲ್-88EK(ಎ), ಆಟೋಮೊಬೈಲ್-88EK(ಬಿ), ಸೌಂದರ್ಯ ಮತ್ತು ಕ್ಷೇಮ-90EK(ಎ), ಸೌಂದರ್ಯ ಮತ್ತು ಕ್ಷೇಮ-90EK(ಬಿ), ಉಡುಪುಗಳು, ಮೇಡ್‌ಅಪ್‌ಗಳು ಮತ್ತು ಗೃಹ ಸಜ್ಜುಗೊಳಿಸುವಿಕೆ-21EK(ಎ) ,ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್-22EK(ಎ).
ಗಣಿತಶಾಸ್ತ್ರ:- ಕನ್ನಡ ಮಾಧ್ಯಮ-81ಕೆ(ಎ), ಕನ್ನಡ ಮಾಧ್ಯಮ-81ಕೆ(ಬಿ) , ಇಂಗ್ಲಿಷ್ ಮಾಧ್ಯಮ-81E(ಎ) , ಇಂಗ್ಲಿಷ್ ಮಾಧ್ಯಮ-81E((ಬಿ).
ವಿಜ್ಞಾನ :- ಕನ್ನಡ ಮಾಧ್ಯಮ-95 ಕೆ(ಎ), ಕನ್ನಡ ಮಾಧ್ಯಮ-95 ಕೆ(ಎ) , ಇಂಗ್ಲಿಷ್ ಮಾಧ್ಯಮ-85E(ಎ ),ಇಂಗ್ಲಿಷ್ ಮಾಧ್ಯಮ-85E (ಬಿ).
ಸಮಾಜ ವಿಜ್ಞಾನ :- ಕನ್ನಡ ಮಾಧ್ಯಮ-85 ಕೆ (ಎ), ಕನ್ನಡ ಮಾಧ್ಯಮ-85 ಕೆ(ಬಿ) , ಇಂಗ್ಲಿಷ್ ಮಾಧ್ಯಮ-85E(ಎ) ,ಇಂಗ್ಲಿಷ್ ಮಾಧ್ಯಮ-85E(ಬಿ)
ಸಮಾಜಶಾಸ್ತ್ರ:- ಕನ್ನಡ ಮಾಧ್ಯಮ-95 ಕೆ ( ಎ) , ಕನ್ನಡ ಮಾಧ್ಯಮ-95 ಕೆ( ಬಿ) , ಇಂಗ್ಲಿಷ್ ಮಾಧ್ಯಮ-96E( ಎ) , ಇಂಗ್ಲಿಷ್ ಮಾಧ್ಯಮ-96E(ಬಿ)
ಅರ್ಥಶಾಸ್ತ್ರ:- ಕನ್ನಡ ಮಾಧ್ಯಮ-96ಕೆ (ಎ) , ಕನ್ನಡ ಮಾಧ್ಯಮ-96ಕೆ(ಬಿ) , ಇಂಗ್ಲಿಷ್ ಮಾಧ್ಯಮ-96E (ಎ) ,ಇಂಗ್ಲಿಷ್ ಮಾಧ್ಯಮ-96E (ಬಿ)
ರಾಜಕೀಯ ವಿಜ್ಞಾನ:- ಕನ್ನಡ ಮಾಧ್ಯಮ-97ಕೆ(ಎ) , ಕನ್ನಡ ಮಾಧ್ಯಮ-97ಕೆ(ಬಿ) , ಇಂಗ್ಲಿಷ್ ಮಾಧ್ಯಮ-97E( ಎ) ,ಇಂಗ್ಲಿಷ್ ಮಾಧ್ಯಮ-97E(ಬಿ)
ಹಿಂದೂಸ್ತಾನಿ ಸಂಗೀತ:- ಕನ್ನಡ ಮಾಧ್ಯಮ-28ಕೆ(ಎ) , ಇಂಗ್ಲಿಷ್ ಮಾಧ್ಯಮ-28E(ಎ) ,
ಕರ್ನಾಟಕ ಸಂಗೀತ :- ಕನ್ನಡ ಮಾಧ್ಯಮ-29ಕೆ(ಎ) , ಇಂಗ್ಲಿಷ್ ಮಾಧ್ಯಮ-29E(ಬಿ)
JTS ವಿಷಯ ,:- ಎಲೆಕ್ಟ್ರಿಕಲ್ ಇಂಜಿನಿಯರಿಂಗ್-IV-51E ನ ಅಂಶಗಳು (ಎ) , ಮೆಕ್ಯಾನಿಕಲ್ ಇಂಜಿನಿಯರಿಂಗ್-IV-52E ನ ಅಂಶಗಳು (ಎ), ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV-53E ನ ಅಂಶಗಳು(ಎ) ,ANSI ‘C’ ನಲ್ಲಿ ಪ್ರೋಗ್ರಾಮಿಂಗ್ ( ಎ).
ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ತರ ತರಹದ Jio ಕಾಲರ್ ಟ್ಯೂನ್ ಉಚಿತವಾಗಿ ಅಳವಡಿಸಬೇಕಾ? ಇಲ್ಲಿದೆ ನೋಡಿ ಸರಳ ಉಪಾಯ!