ರೇಷನ್ ಕಾರ್ಡ್ ಸೇರ್ಪಡೆ/ತಿದ್ದುಪಡಿಗೆ ಅವಕಾಶ, ನಿಮ್ಮ ಜಿಲ್ಲೆಗಳಿಗೆ ಎಷ್ಟು ಸಮಯವನ್ನು ಕೊಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
Ration Card: ಜಿಲ್ಲೆಯ ಹಲವೆಡೆಯಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಮಾಹಿತಿಯನ್ನು. ಪಡೆದುಕೊಳ್ಳಬೇಕಾಗಿದೆ. ಮೊದಲು ನೀಡಿದ ಅವಕಾಶ ಅರ್ಧದಲ್ಲೇ ನಿಂತು ಹೋದ ಕಾರಣ ಆಗ ಉಳಿದ ಅಭ್ಯರ್ಥಿಗಳಿಗೆ ಈಗ ಅವಕಾಶವನ್ನು ಪುನಃ ಸರ್ಕಾರ ಕಲ್ಪಿಸಿಕೊಟ್ಟಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಮೂರರಿಂದ ನಾಲ್ಕು ದಿನಗಳ ಅವಕಾಶವನ್ನು ನೀಡಲಿದ್ದು, ಅಷ್ಟರಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಕೊಳ್ಳಬೇಕಾಗಿದೆ. ಬಾಗಲಕೋಟೆ, ಬೆಳಗಾವಿ ಸೇರಿದಂತೆ ಚಿಕ್ಕಮಗಳೂರು, ಚಾಮರಾಜನಗರ, ಧಾರವಾಡ, ದಕ್ಷಿಣ ಕನ್ನಡ,ಹಾವೇರಿ, ವಿಜಯಪುರ, ಕೊಡಗು,…