![Chitral Rangaswamy: ಬಿಗ್ ಬಾಸ್ ವೇದಿಕೆ ಮೇಲೆ ಬಂದು ರಿಜೆಕ್ಟ್ ಆದ ಬಗ್ಗೆ ನಟಿ ಚಿತ್ರಲ್ ಹೇಳಿದ್ದೇನು?](https://newsgurukannada.com/wp-content/uploads/2023/10/tumbnail501.jpg)
Chitral Rangaswamy: ಬಿಗ್ ಬಾಸ್ ವೇದಿಕೆ ಮೇಲೆ ಬಂದು ರಿಜೆಕ್ಟ್ ಆದ ಬಗ್ಗೆ ನಟಿ ಚಿತ್ರಲ್ ಹೇಳಿದ್ದೇನು?
Chitral Rangaswamy: ಬಿಗ್ ಬಾಸ್ ಮನೆಯ ಪ್ರವೇಶದಲ್ಲಿಯೇ ಈ ನಟಿ ರಿಜೆಕ್ಟ್ ಆದ್ರು. ನಿರೀಕ್ಷಿತ ಮಟ್ಟದ ಓಟ್ ಬರಲೇ ಇಲ್ಲ. ಆದರೂ ಈ ನಟಿಯ ನೇಮ್ ಆ್ಯಂಡ್ ಫೇಮ್ ಕುಗ್ಗಿಲ್ಲ. ಹೌದು ಕನ್ನಡದ ನಟಿ ಚಿತ್ರಲ್ ರಂಗಸ್ವಾಮಿ ಹೆಚ್ಚು ವೈರಲ್ ಆಗಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ರೆ ಏನ್ ಕಮಾಲ್ ಮಾಡ್ತಿದ್ರೋ ಏನೋ? ಆದರೆ ಬಿಗ್ ಮನೆ ಪ್ರವೇಶದಲ್ಲಿಯೇ ರಿಜೆಕ್ಟ್ ಆದ ಚಿತ್ರಲ್ ರಂಗಸ್ವಾಮಿ ಸೂಪರ್ ಬಿಡಿ. ಇವರ ಲೈಫ್ ಸ್ಟೋರಿ ಕೇಳಿದರೆ ಎಲ್ಲ ಹೆಣ್ಣುಮಕ್ಕಳಿಗೂ…