![ಭಾಗ್ಯಲಕ್ಷ್ಮೀ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಸೀಮಂತ ಶಾಸ್ತ್ರ; ಸುಂದರ ಕ್ಷಣಗಳು](https://newsgurukannada.com/wp-content/uploads/2023/10/Untitled-design-2023-10-13T154214.663.jpg)
ಭಾಗ್ಯಲಕ್ಷ್ಮೀ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಸೀಮಂತ ಶಾಸ್ತ್ರ; ಸುಂದರ ಕ್ಷಣಗಳು
ಚಿ ಸೌ ಸಾವಿತ್ರಿ, ಚೆಲುವಿ, ಭಾಗ್ಯಲಕ್ಷ್ಮೀ ಮುಂತಾದ ಹಿಟ್ ಸೀರಿಯಲ್ಗಳಲ್ಲಿ ಮಿಂಚಿರುವ ನಟಿ ಗೌತಮಿ ಗೌಡ(Gowthami Gowda) ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ನಟಿ ಗೌತಮಿ ಗೌಡ ಈಗ ತುಂಬು ಗರ್ಭಿಣಿ. ಹೌದು ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ ನಟಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿ. ಇನ್ನು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠಾ ಪಾತ್ರದಲ್ಲಿ ನಟಿಸಿದ್ದ ಗೌತಮಿ ಗೌಡ ಇದೀಗ ತುಂಬು ಗರ್ಭಿಣಿ. ನಟಿ ಗೌತಮಿ ಗೌಡ ಪತಿಯ ಜೊತೆಗೆ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪತಿ ಜೊತೆಗೆ…