ವರಮಹಾಲಕ್ಷ್ಮಿ ಕೂರಿಸುವ ಅದೃಷ್ಟದ ಸಮಯ; ಕಳಶ ಪ್ರತಿಷ್ಠಾಪನೆ ಮಾಡೋದು ಹೇಗೆ?

ಶ್ರಾವಣ ಮಾಸ ಆರಂಭವಾಯ್ತು ಅಂದ ತಕ್ಷಣ ಹಬ್ಬಗಳು ಶುರುವಾಯ್ತು ಅಂತಲೇ ಅರ್ಥ ಅದರಲ್ಲೂ ಶ್ರಾವಣ ಮಾಸದ ಮೊದಲ ಶುಕ್ರವಾರದ ಮಹಿಳೆಯರು ಅತೀ ಹೆಚ್ಚು ಶ್ರದ್ಧಾ ಭಕ್ತಿ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಅಂದ್ರೆ ವರಮಹಾಲಕ್ಷ್ಮಿ. ಅದರಲ್ಲೂ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ವ್ರತವನ್ನು ಇಡೀ ಕುಟುಂಬಕ್ಕೆ, ವಿಶೇಷವಾಗಿ ಅವರ ಪತಿ ಮತ್ತು ಮಕ್ಕಳಿಗೆ ಆಶೀರ್ವಾದವನ್ನು ಪಡೆಯಲು ಆಚರಿಸುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಮಂಗಳಕರ ದಿನದಂದು ಲಕ್ಷ್ಮಿಯನ್ನು ಆರಾಧಿಸುವುದು ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾದ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ….

Read More