Swetha Changappa: ಅಣ್ಣನನ್ನ ಕಳೆದುಕೊಂಡ ಭಾವುಕ ಪತ್ರ ಬರೆದ ಶ್ವೇತಾ ಚಂಗಪ್ಪ.! ಒಂದೇ ಒಂದು ಸಲ ವಾಪಾಸ್ ಬಂದುಬಿಡು ಅಂತ ಭಾವುಕರಾದ ಶ್ವೇತಾ ಚಂಗಪ್ಪ
Swetha Changappa: ಶ್ವೇತಾ ಚಂಗಪ್ಪ ನಟಿಯಾಗಿ, ನಿರೂಪಕಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ವೀಕ್ಷಕರ ಮನ ಗೆದ್ದಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಸುಮತಿ, ಕಾದಂಬರಿ, ಸುಕನ್ಯಾ,ಅರುಂಧತಿ, ಸಂಗೀತಾ, ಹೀಗೆ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 2, ಹಾಕು ಹೆಜ್ಜೆ ಹಾಕು, ಕುಣಿಯೋಣು ಬಾರ, ಡಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್ಕಾರ್ಯಕ್ರಮಗಳಿಂದ ಅವರು ಮನೆಮಾತಾಗಿದ್ದಾರೆ. ನಿರೂಪಕಿ ಆಗಿಯೂ…