![ಇತ್ತೀಚೆಗೆ ಬಿಡುಗಡೆಯಾದ 10 ಸಾವಿರ ರೂಪಾಯಿ ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಬೆಸ್ಟ್ ಫೋನ್ ಗಳು.. Best Smartphones Under Rs 10000](https://newsgurukannada.com/wp-content/uploads/2024/05/Untitled-2024-05-07T163444.772.jpeg)
ಇತ್ತೀಚೆಗೆ ಬಿಡುಗಡೆಯಾದ 10 ಸಾವಿರ ರೂಪಾಯಿ ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಬೆಸ್ಟ್ ಫೋನ್ ಗಳು..
ಈಗ ಯಾರ್ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ ಹೇಳಿ. ಸ್ಮಾರ್ಟ್ ಫೋನ್ ಇಲ್ಲದೆಯೇ ಜೀವನ ಕಳೆಯುವುದು ಕಷ್ಟ ಎಂಬತ್ತೆ ಇದೆ ಮನುಷ್ಯನ ಮನಸ್ಥಿತಿ. ದಿನವೂ ಒಂದಲ್ಲ ಒಂದು ಕಾರಣಕ್ಕೆ ನಾವು ಸ್ಮಾರ್ಟ್ ಫೋನ್ ಉಪಯೋಗಿಸುತ್ತೇವೆ. 5,000 ರೂಪಾಯಿಯಿಂದ ಹಿಡಿದು ಲಕ್ಷ ರೂಪಾಯಿಯ ಸ್ಮಾರ್ಟ್ ಫೋನ್ ಸಹ ಈಗ ಸಿಗುತ್ತದೆ. ಕಡಿಮೆ ಬೆಲೆಯ ಫೋನ್ ಆಗಿರಲಿ ಹೆಚ್ಚಿನ ಬೆಲೆಯ ಫೋನ್ ಆಗಿರಲಿ ಒಂದೆರಡು ವರುಷ ಆದ ಬಳಿಕ ಹೊಸ ಫೋನ್ ತೆಗೆದುಕೊಳ್ಳಬೇಕು ಎನ್ನಿಸುತ್ತದೆ. ನಿಮಗೆ ಈಗ ಹಳೆಯ ಫೋನ್…