750 ರೂಪಾಯಿ ಸಾಲಕ್ಕೆ ಹೆದರಿ ಸಾವನ್ನಪ್ಪಿದ 9 ನೇ ಕ್ಲಾಸ್ ವಿದ್ಯಾರ್ಥಿ; 15ವರ್ಷಕ್ಕೆ ಇಷ್ಟು ಗಟ್ಟಿ ನಿರ್ಧಾರ ಮಾಡಿದ್ಯಾಕೆ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ನಾವು ಮಕ್ಕಳಿಗೆ ವಿದ್ಯಾಭ್ಯಾಸವನ್ನ ದೊಡ್ಡ ದೊಡ್ಡ ಶಾಲಾ ಕಾಲೇಜುಗಳಿಗೆ ಸೇರಿಸಿ ಹೈ ಪೈ ಆಗಿ ಕ್ವಾಲಿಟಿ ಎಜುಕೇಷನ್ ಹೆಸರಲ್ಲಿ ಅವ್ರನ್ನ ಎಷ್ಟು ಸಂಕುಚಿತ ಮಾಡ್ತಿದ್ದೀವಿ ಅಂದ್ರೆ ಬಾವಿಯಲ್ಲಿನ ಕಪ್ಪೆಯಂತೆ ಮಾಡಿಬಿಡುತ್ತಿದ್ದೀವಿ. ಅದಕ್ಕಿಂತ ಹೆಚ್ಚಾಗಿ ಮೌಲ್ಯಗಳನ್ನು, ಸಂಸ್ಕಾರಗಳ ಗಂಧ ಗಾಳಿಯು ಗೊತ್ತಿಲ್ಲದಂತೆ ಶಿಕ್ಷಣದ ಹೆಸರಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಬದನೇಕಾಯನ್ನ ಮಾತ್ರ ತಿಳಿಸಿಕೊಡ್ತಿದ್ದೀವಿ ಹೊರತು ಬೇರೇನೂ ಕಲಿಸದ ಆಗೇ ಬೆಳೆಸುತ್ತಿದ್ದೇವೆ. ಅದ್ರಲ್ಲಿ ಚಿಕ್ಕ ಕುಟುಂಬಗಳಲ್ಲಿ ಮಕ್ಕಳಿಗೆ ಸಮಯ ಕೊಡಲು ಆಗದಷ್ಟು ಕೇವಲ ಹಣ ಸಂಪಾದನೆ ಮತ್ಯಾವುದೋ…