35ರ ಮಹಿಳೆ ಜೊತೆ 75ರ ವೃದ್ಧನ ಮದುವೆ; ಮಡದಿಯನ್ನ ಕಳೆದುಕೊಂಡಿದ್ದ ವೃದ್ಧನ ಕೈ ಹಿಡಿದ ಮಹಿಳೆ
ಪ್ರೀತಿಗೆ ಬರುವಾಗ ಕಾರಣ ಬೇಕಿಲ್ಲ. ಒಮ್ಮೆ ಬಂದು ಹೃದಯದ ಅರಮನೆ ಸೇರಿದ್ರೆ ಮತ್ತೆ ವಾಪಸ್ ಹೋಗಲ್ಲ ಎನ್ನುವ ಮಾತಿದೆ ಅಲ್ದೇ ಯಾರ ಹಣೆಯಲ್ಲಿ ಯಾರ ಹೆಸರು ಬರೆದಿರುತ್ತೋ ಅವ್ರು ಒಂದಲ್ಲ ಒಂದು ದಿನ ಜೊತೆಯಾಗಲೇಬೇಕು ಅನ್ನೋದಕ್ಕೆ ಈ ಜೋಡಿನೇ ಸಾಕ್ಷಿ. ಹೌದು ನಾವು ಹೇಳ್ತಿರೋ ಸ್ಟೋರಿಯಲ್ಲಾಗಿದ್ದು ಅದೇ ಕತೆ ನೋಡಿ. ನಿಮಗೆಲ್ಲ ಗೊತ್ತಿರುವ ಆಗೇ ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಮನುಷ್ಯ ಹುಟ್ಟೋವಾಗಲೇ ಆತನ ಸಂಗಾತಿ ಯಾರೆಂದು ಬ್ರಹ್ಮ ಹಣೆಯ ಮೇಲೆ ಗೀಚಿರ್ತಾನಂತೆ. ಅದೇ ರೀತಿ…