Aadhaar Card Free Update

ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ಕೊನೆಯ ದಿನಾಂಕ ಸಮೀಪಿಸುತ್ತಿದೆ!

ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್‌ಗಳು ನಮ್ಮ ಜೀವನದಲ್ಲಿ ಹೆಚ್ಚುತ್ತಿರುವ ಪ್ರಾಮುಖ್ಯತೆಯಿಂದಾಗಿ ಅತ್ಯಗತ್ಯವಾಗಿವೆ. ಆಧಾರ್ ಕಾರ್ಡ್ ಗುರುತಿನ ವಿಶ್ವಾಸಾರ್ಹ ರೂಪವಾಗಿದೆ. ಅಂತಹ ಸಂದರ್ಭಗಳಲ್ಲಿ ನಾವು ಆಗಾಗ್ಗೆ ನಮ್ಮ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ನವೀಕರಿಸಬೇಕಾಗುತ್ತದೆ. ಹಲವು ಆಧಾರ್ ಬಳಕೆದಾರರು 10 ವರ್ಷಗಳಿಂದ ತಮ್ಮ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು UIDAI ಅನುಕೂಲಕರ ಆನ್‌ಲೈನ್ ಆಧಾರ್ ಅಪ್‌ಗ್ರೇಡ್ ಸೇವೆಯನ್ನು ಪ್ರಾರಂಭಿಸಿದೆ. ಯಾವುದೇ ಶುಲ್ಕವಿಲ್ಲದೆ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದೆ….

Read More
New Rules Change 1 June 2024

ಜೂನ್ ಒಂದರಿಂದ ಡ್ರೈವಿಂಗ್ ಲೈಸೆನ್ಸ್ ನಿಯಮ ಬದಲಾವಣೆಯ ಜೊತೆಗೆ ಗ್ಯಾಸ್ ಸಿಲೆಂಡರ್ ನ ಬೆಲೆ ಬದಲಾಗುವ ಸಾಧ್ಯತೆ ಇದೆ.

ಜೂನ್ ತಿಂಗಳಲ್ಲಿ ಡ್ರೈವಿಂಗ್ ಲೈಸೆನ್ಸ್, ಗ್ಯಾಸ್ ಸಿಲೆಂಡರ್, ಆಧಾರ್ ಕಾರ್ಡ್ ನವೀಕರಣ, ವಾಹನ ಚಲಾವಣೆಗೆ ಸಂಭಂದಿಸಿದ ನಿಯಮಗಳು ಸ್ವಲ್ಪ ಮಟ್ಟಿಗೆ ಬದಲಾವಣೆ ಅಗಲಿದೆ. ಬದಲಾವಣೆಯ ಪರಿಣಾಮದಿಂದ ಜನಸಾಮಾನ್ಯರಿಗೆ ಹೆಚ್ಚಿನ ಆರ್ಥಿಕ ತೊಂದರೆ ಆಗುವ ಸಾಧ್ಯತೆ ಇದೆ. ಗ್ಯಾಸ್ ಸಿಲೆಂಡರ್ ಬೆಲೆ ಬದಲಾವಣೆ ಸಾಧ್ಯತೆ :- ತಿಂಗಳಿಂದ ಗ್ಯಾಸ್ ಸಿಲೆಂಡರ್ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಕಂಡುಬರುತ್ತಿದೆ. ಪ್ರತಿ ತಿಂಗಳ ಒಂದನೇ ತಾರೀಖಿನ ದಿನ ನೂತನ ಸಿಲೆಂಡರ್ ಬೆಲೆ ತಿಳಿಯುತ್ತದೆ. ತೈಲ ಕಂಪನಿಗಳು 14 ಕೆಜಿ ದೇಶೀಯ ಮತ್ತು…

Read More
Aadhaar Linking With Pahani mandatory

ಕರ್ನಾಟಕ ರೈತರ ಗಮನಕ್ಕೆ; ಪಹಣಿಗೆ ಇನ್ಮುಂದೆ ಆಧಾರ್ ಲಿಂಕ್ ಕಡ್ಡಾಯ.

ಈಗ ಯಾವುದೇ ಸರಕಾರಿ ಕೆಲಸಕ್ಕೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಕೇಳುವುದು ಸಾಮಾನ್ಯ ಆಗಿದೆ. ಅದೇ ರೀತಿ ಈಗಾಗಲೇ ಪಾನ್ ಕಾರ್ಡ್(Pan Card) ಮತ್ತು ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಗೊಳಿಸಿರುವುದು ಎಲ್ಲರಿಗೂ ತಿಳಿದಿದೆ. ಈಗ ರೈತರಿಗೆ ತಮ್ಮ ಜಮೀನಿನ ಪಹಣಿಗೆ ಸಹ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ. ಯಾಕೆ ಆಧಾರ್ ಲಿಂಕ್ ಕಡ್ಡಾಯ ಗೊಳಿಸಲಾಗಿದೆ?: ಕಂದಾಯ ಇಲಾಖೆಯನ್ನು ಆಧುನೀಕರಣ ಗೊಳಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಲೇ…

Read More
Aadhaar card update online

ಮಾರ್ಚ್ 14 ರ ವರೆಗೆ ಉಚಿತವಾಗಿ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನವೀಕರಿಸಬಹುದು.

ಆಧಾರ್ ಕಾರ್ಡ್ ಭಾರತದಲ್ಲಿ ಅತಿ ಮುಖ್ಯವಾದ ಗುರುತಿನ ಚೀಟಿ. ಮಗುವಿನ ಸ್ಕೂಲ್ ಗೆ ಅಡ್ಮಿಷನ್ ಪ್ರೋಸೆಸ್ ನಿಂದ ಹಿಡಿದು ಮರಣ ಹೊಂದಿದ ವ್ಯಕ್ತಿಯ death certificate ತೆಗೆದುಕೊಳ್ಳುವ ವರೆಗೂ ಈಗ ಆಧಾರ್ ಕಾರ್ಡ್ ಎಂಬುದು ಬೇಕೆ ಬೇಕು. ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಮುಖ್ಯವಾಗಿ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಜೆರಾಕ್ಸ್ ಕೇಳುತ್ತಾರೆ. ಆಧಾರ್ ಕಾರ್ಡ್ ಗುರುತಿನ ಪೂರಾವೆಗೆ ಮಾತ್ರವಲ್ಲ ಏಷ್ಟೋ ಪೊಲೀಸ್ ಪ್ರಕರಣಗಳಲ್ಲಿ ಸಹ ಬಹಳ ಇದು ತುಂಬಾ ಉಪಯೋಗ ಆಗಿದೆ….

Read More
Aadhaar card

ಆಧಾರ್ ಕಾರ್ಡ್ ಗುರುತಿನ ಚೀಟಿ ಎಂದು ಪರಿಗಣಿಸುತ್ತಾರೆ ಹೊರತು ಭಾರತದ ಪ್ರಜೆ ಅಥವಾ ಜನ್ಮ ದಾಖಲೆಯ ಪ್ರೂಫ್ ಅಲ್ಲ.

ಆಧಾರ್ ಕಾರ್ಡ್(Aadhaar card) ಈಗ ಯಾವುದೇ ಕಚೇರಿಗೆ ಹೋದರು ಸಹ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಸ್ಕೂಲ್ ಕಾಲೇಜ್ ಅಡ್ಮಿಷನ್ ಗೆ , ತಿಂಗಳ ರೇಷನ್ ಪಡೆಯಲು, ಯಾವುದಾದರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು, ಅಥವಾ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಬಹಳ ಮುಖ್ಯವಾಗಿದೆ. ಆದರೆ ಇದನ್ನು ಗುರುತಿನ ಚೀಟಿ ಎಂದು ಪರಿಗಣಿಸುತ್ತಾರೆ ಹೊರತು ಭಾರತದ ಪ್ರಜೆ ಎಂಬ ದಾಖಲೆಯಾಗಿ ಪರಿಗಣನೆ ಮಾಡುವುದಿಲ್ಲ ಎಂದು ಹಲವರು ಇಲಾಖೆಗಳು ಹೇಳಿವೆ. ಪ್ರತಿಯೊಂದಕ್ಕೂ ಆಧಾರ್ ಕಾರ್ಡ್(Aadhaar card) ಮುಖ್ಯ ಆದರೆ ಯಾಕೆ ಭಾರತದ…

Read More
Wherever your Aadhaar card is used

ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಬಳಕೆ ಆಗಿರುವ ಸೈಟ್ ಹಾಗೂ ಡಾಕ್ಯುಮೆಂಟ್ ಗಳ ಬಗ್ಗೆ ತಿಳಿಯಬಹುದು; ಹೀಗೆ ಚೆಕ್ ಮಾಡಿ

ಆಧಾರ್ ಕಾರ್ಡ್ ನಂಬರ್ ಸಿಕ್ಕಿದರೆ ಈಗ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆಧಾರ್ ಕಾರ್ಡ್ ಬಳಸಿ ನಮ್ಮ ಹಲವಾರು ಪರ್ಸನಲ್ ಡಾಕ್ಯುಮೆಂಟ್ ಗಳ ಲೀಕ್ ಮಾಡುತ್ತಾರೆ. ಬ್ಯಾಂಕ್ ಖಾತೆಯ ಹಣವನ್ನು ದೋಚುತ್ತಾರೆ. ನಾವು ಯಾವುದೇ ಸರ್ಟಿಫಿಕೇಟ್ ಪಡೆಯಲು ಅಥವಾ ಸರಕಾರಿ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಸಿಕೊಂಡಿರುತ್ತೇವೆ. ಆದರೆ ಅದನ್ನು ಬಳಸಿದ ನಂತರ ನಮಗೆ ಮರೆತು ಹೋಗುತ್ತದೆ. ಕ್ರೈಮ್ ಪ್ರಕರಣಗಳು ವರದಿ ಆದಾಗ ನಮ್ಮ ಆಧಾರ್ ಕಾರ್ಡ್ ಸಹ ದುರ್ಬಳಕೆ ಆಗಿರಬಹುದು ಎಂಬ ಭಯ ಉಂಟಾಗುವುದು ಸಹಜ. ಆದರೆ…

Read More
Special Guidelines for New Aadhaar Card Holders

ಆಧಾರ್ ಕಾರ್ಡ್ ಮಾಡಿಸೋದು ಇನ್ಮುಂದೆ ಅಷ್ಟು ಸುಲಭವಲ್ಲ; ಹೊಸ ಆಧಾರ್ ಕಾರ್ಡ್ ಪಡೆಯೋರಿಗೆ ವಿಶೇಷ ಮಾರ್ಗಸೂಚಿ

ಆಧಾರ್ ಕಾರ್ಡ್ ಒಂದು ಸಾಮಾನ್ಯ ಗುರುತಿನ ಚೀಟಿಯಂತೆ ಎಲ್ಲರ ಬಳಿಯೂ ಮೊದ ಮೊದಲು ಇತ್ತು ಆದ್ರೆ ಕಳೆದ ಕೆಲ ವರ್ಷದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಆಧಾರ್ ಕಡ್ಡಾಯ ಮಾಡಿರೋದ್ರಿಂದ ಆಧಾರ್ ಕಾರ್ಡ್ ಅಂದ್ರೆ ಸಾಕು ಒಂದು ವಿಶಿಷ್ಟ ಗುರುತಿನ ಚೀಟಿ ಅಂತ ಎಲ್ಲರು ಅಂದುಕೊಂಡಿದ್ದಾರೆ. ಅದ್ರ ಪ್ರಮುಖ್ಯತೆಯ ಬಗ್ಗೆ ಆರೀತಿರುವ ಪ್ರತಿಯೊಬ್ಬರ ಬಳಿಯೂ ಆಧಾರ್ ಇದ್ದೇ ಇರುತ್ತೆ. ಮೊದಲೆಲ್ಲ ಆಧಾರ್ ಕಾರ್ಡ್ ಮಾಡಿಸೋದು ಅಷ್ಟು ಕಷ್ಟ ಏನಿರಲಿಲ್ಲ. ಆದ್ರೂ…

Read More