Aadhaar Card Free Update

ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ಕೊನೆಯ ದಿನಾಂಕ ಸಮೀಪಿಸುತ್ತಿದೆ!

ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್‌ಗಳು ನಮ್ಮ ಜೀವನದಲ್ಲಿ ಹೆಚ್ಚುತ್ತಿರುವ ಪ್ರಾಮುಖ್ಯತೆಯಿಂದಾಗಿ ಅತ್ಯಗತ್ಯವಾಗಿವೆ. ಆಧಾರ್ ಕಾರ್ಡ್ ಗುರುತಿನ ವಿಶ್ವಾಸಾರ್ಹ ರೂಪವಾಗಿದೆ. ಅಂತಹ ಸಂದರ್ಭಗಳಲ್ಲಿ ನಾವು ಆಗಾಗ್ಗೆ ನಮ್ಮ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ನವೀಕರಿಸಬೇಕಾಗುತ್ತದೆ. ಹಲವು ಆಧಾರ್ ಬಳಕೆದಾರರು 10 ವರ್ಷಗಳಿಂದ ತಮ್ಮ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು UIDAI ಅನುಕೂಲಕರ ಆನ್‌ಲೈನ್ ಆಧಾರ್ ಅಪ್‌ಗ್ರೇಡ್ ಸೇವೆಯನ್ನು ಪ್ರಾರಂಭಿಸಿದೆ. ಯಾವುದೇ ಶುಲ್ಕವಿಲ್ಲದೆ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದೆ….

Read More
Aadhaar Card Update Extended

ಉಚಿತವಾಗಿ ಆಧಾರ್ ಅಪ್ಡೇಟ್ ಗೆ ನೀಡಿದ್ದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

ಆಧಾರ್ ಕಾರ್ಡ್ ಭಾರತೀಯರ ಗುರುತಿನ ಚೀಟಿ ಆಗಿದೆ. ಭಾರತೀಯ ಯಾವುದೇ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಯಾವುದೇ ಹೂಡಿಕೆ, ಅಥವಾ ಯಾವುದೇ ಉಚಿತ ಸ್ಕೀಮ್ ಗಳಿಗೆ ಅರ್ಜಿ ಸಲ್ಲಿಸುವಾಗ ಅಥವಾ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎಂದರೆ ಮುಖ್ಯವಾಗಿ ಆಧಾರ್ ಕಾರ್ಡ್ ಮುಖ್ಯ. ಹತ್ತು ವರ್ಷಗಳ ಹಿಂದಿನ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಮಾರ್ಚ್ 14 2024 ಉಚಿತವಾಗಿ ಆಧಾರ್ ಅಪ್ಡೇಟ್ ಗೆ ಕೊನೆಯ ದಿನ ಎಂದು ಈ ಹಿಂದೆ ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ…

Read More
Aadhaar card update online

ಮಾರ್ಚ್ 14 ರ ವರೆಗೆ ಉಚಿತವಾಗಿ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನವೀಕರಿಸಬಹುದು.

ಆಧಾರ್ ಕಾರ್ಡ್ ಭಾರತದಲ್ಲಿ ಅತಿ ಮುಖ್ಯವಾದ ಗುರುತಿನ ಚೀಟಿ. ಮಗುವಿನ ಸ್ಕೂಲ್ ಗೆ ಅಡ್ಮಿಷನ್ ಪ್ರೋಸೆಸ್ ನಿಂದ ಹಿಡಿದು ಮರಣ ಹೊಂದಿದ ವ್ಯಕ್ತಿಯ death certificate ತೆಗೆದುಕೊಳ್ಳುವ ವರೆಗೂ ಈಗ ಆಧಾರ್ ಕಾರ್ಡ್ ಎಂಬುದು ಬೇಕೆ ಬೇಕು. ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಮುಖ್ಯವಾಗಿ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಜೆರಾಕ್ಸ್ ಕೇಳುತ್ತಾರೆ. ಆಧಾರ್ ಕಾರ್ಡ್ ಗುರುತಿನ ಪೂರಾವೆಗೆ ಮಾತ್ರವಲ್ಲ ಏಷ್ಟೋ ಪೊಲೀಸ್ ಪ್ರಕರಣಗಳಲ್ಲಿ ಸಹ ಬಹಳ ಇದು ತುಂಬಾ ಉಪಯೋಗ ಆಗಿದೆ….

Read More