HSRP ನಂಬರ್ ಪ್ಲೇಟ್ ಅಳವಡಿಕೆಯ ಬಗ್ಗೆ ಮಹತ್ವದ ಮಾಹಿತಿ
ಈಗಾಗಲೇ ಎಲ್ಲ ವಾಹನ ಸವಾರರಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡೆಯಾಗಿಳಿಸಿರುವುದು ಗೊತ್ತೇ ಇದೆ. ಈಗಾಗಲೇ ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವು ನೀಡಲಾಗಿದ್ದು, ಇನ್ನು ಎರಡು ಕೋಟಿಗೂ ಅಧಿಕ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಬೇಕಿದೆ. ಎರಡು ಬಾರಿ ಗಡುವು ವಿಸ್ತರಿಸಲು ಕಾರಣವೇನು?: ಹೆಚ್ಚಿನ ಪ್ರಮಾಣದಲ್ಲಿ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ಆಸಕ್ತಿ ತೋರಿಸದೆ ಇರುವ ಕಾರಣದಿಂದ ಎರಡು ಬಾರಿ ಗಡುವು ವಿಸ್ತರಣೆ ಮಾಡಿತು. ಮೊದಲನೇ ಬಾರಿ ಈ ಹೊಸ ನಿಯಮವನ್ನು…