Madhavi: ಒಂದು ಕಾಲದ ಮೇರು ನಟಿ ಮಾಧವಿ ಈಗ ಎಲ್ಲಿದ್ದಾರೆ? ಮಾಧವಿ ಮತ್ತು ಅವ್ರ ಮಕ್ಕಳು ಹೇಗಿದ್ದಾರೆ? ಪತಿ ಯಾರು?
Madhavi: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ದಲ್ಲಿ ತಮ್ಮದೇ ಅದ ಛಾಪು ಮೂಡಿಸಿ ಕನ್ನಡ ಮೇರು ನಟಿಯರಲ್ಲಿ ತಾವು ಒಬ್ಬರಾಗಿ ಮಿಂಚಿದ ನಟಿ ಮಾಧವಿ ಮದುವೆಯ ನಂತರ ಚಿತ್ರರಂಗ ದಿಂದ ದೂರವಾಗಿ ವಿದೇಶ ದಲ್ಲಿ ನೆಲೆಕಾಣುತ್ತಾರೆ. ಚಿತ್ರರಂಗ ತೊರೆದ ಮೇಲೆ ನಟಿ ಮಾಧವಿ ಏನಾದ್ರೂ, ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ? ಅವ್ರ ಫ್ಯಾಮಿಲಿ ಬಗ್ಗೆಯಾಗಲಿ ಎಲ್ಲೂ ಕೂಡ ಸುದ್ದಿಯಾಗಿಲ್ಲ. ಹಾಗಾದ್ರೆ ನಟಿ ಮಾಧವಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಫ್ಯಾಮಿಲಿ ಬ್ಯಾಗ್ರೌಂಡ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಹೌದು ನಟಿ ಮಾಧವಿ…