One Nation one student ID

ಒಂದು ದೇಶ ಒಂದೇ ವಿದ್ಯಾರ್ಥಿ ಗುರುತಿನ ಚೀಟಿ; ಶಾಲೆಗಳಿಗೂ ವಿಸ್ತರಿಸಲಿದೆ ಒಂದೇ ಗುರುತಿನ ಚೀಟಿ

ಕಾಲ ಕಾಲಕ್ಕೆ ತಕ್ಕಂತೆ ಸರ್ಕಾರ ಕೆಲವೊಂದಷ್ಟು ಬದಲಾವಣೆಗಳನ್ನ ಮಾಡೋದ್ರಲ್ಲಿ ಮೂಲಕ ಆಧುನಿಕತೆಗೆ ಹೊಂದಿಕೊಳ್ಳುವ ಅವಕಾಶಗಳನ್ನ ಪ್ರತಿಯೊಬ್ಬರಿಗೂ ನೀಡಲು ಪ್ರಯತ್ನಿಸುತ್ತ ಇರುತ್ತೆ. ಇನ್ನು ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದಲ್ಲಿ ಎಲ್ಲರನ್ನು ಒಂದೇ ಅನ್ನುವ ಪರಿಕಲ್ಪನೆಯಲ್ಲಿಯೇ ಬದುಕುತ್ತಿದ್ದೇವೆ. ಹೀಗಿರುವಾಗ ಎಲ್ಲ ಕ್ಷೇತ್ರಗಳಲ್ಲಿ ಎಲ್ಲರು ಸರಿಸಮಾನರು ಎನ್ನುವ ನಮ್ಮ ದೇಶದಲ್ಲಿ ಏಕ ಸಮನಾದ ಶಿಕ್ಷಣ ಎಲ್ಲರಿಗೂ ಸಿಗಬೇಕು ಅಂತ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಈಗಾಗ್ಲೇ ಜಾರಿಗೆ ತರಲಾಗಿದೆ. ಇನ್ನು ಮುಖ್ಯವಾಗಿ ರಾಷ್ಟೀಯ ಶಿಕ್ಷಣ ನೀತಿ 2020 ರಲ್ಲಿ ಕಲ್ಪಿಸಿದಂತೆ ಉನ್ನತ…

Read More
Appar Card

Appar Card: ಕೇಂದ್ರದಿಂದ ಬಂತು ಮಹತ್ವದ ರೂಲ್ಸ್; ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಅಪಾರ್ ಕಾರ್ಡ್, ಇದರ ಉಪಯೋಗವನ್ನು ತಿಳಿಯಿರಿ

Appar Card: ಇತ್ತೀಚಿನ ದಿನಗಳಲ್ಲಿ ಆಧಾರ್ ಎಲ್ಲರಿಗೂ ಗುರುತಿನ ಚೀಟಿಯಂತಾಗಿದೆ. ಹಾಗಾಗಿ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಅಪಾರ್ ಕಾರ್ಡ್(Appar Card) ಎಂಬ ಹೊಸ ಗುರುತಿನ ಚೀಟಿಯನ್ನು ಪರಿಚಯಿಸಲು ತೀರ್ಮಾನಿಸಿದೆ. ಇದು ಈಗ ದೇಶದ ವಿದ್ಯಾರ್ಥಿಗಳಿಗೆ ಅಧಿಕೃತ ಗುರುತಿನ ದಾಖಲೆಯಾಗಿರುತ್ತದೆ. ದೇಶದ ವಿದ್ಯಾರ್ಥಿಗಳು ಒಂದೇ ರೀತಿಯ ಪಠ್ಯಕ್ರಮವನ್ನು ಹೊಂದಬೇಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಆಧಾರ್ ಕಾರ್ಡ್ ಜೊತೆಗೆ, ಈ ಕಾರ್ಡ್ ವಿದ್ಯಾರ್ಥಿಗಳಿಗೆ ನಿರ್ಣಾಯಕವಾಗಿದೆ. ಈ ಕಾರ್ಡ್ ಅನ್ನು ಪ್ರತಿ ರಾಜ್ಯದಲ್ಲಿಯೂ ಒಬ್ಬ ವಿದ್ಯಾರ್ಥಿಯು ಹೊಂದಿರಬೇಕು…

Read More